Date : Tuesday, 12-06-2018
ನವದೆಹಲಿ: ಕಿತ್ತು ತಿನ್ನುವ ಬಡತನ, ಪೋಷಕರ ಅಸಡ್ಡೆ, ಬಲವಂತದ ಕಾರಣಕ್ಕಾಗಿ ವಿಶ್ವದಾದ್ಯಂತ ಕೋಟ್ಯಾಂತರ ಮಕ್ಕಳು ಬಾಲ ಕಾರ್ಮಿಕರಾಗಿ ಬದುಕು ಸವೆಸುತ್ತಿದ್ದಾರೆ. ಬಾಲ್ಯದ ತುಂಟಾಟಗಳಿಲ್ಲದೆ, ಪೋಷಕರ ಪೋಷಣೆಯಿಲ್ಲದೆ, ಅಕ್ಷರಗಳ ಜ್ಞಾನ ಸಂಪಾದನೆ ಇಲ್ಲದೆ ಈ ಮಕ್ಕಳ ಬದುಕು ಕಮರಿ ಹೋಗುತ್ತಿದೆ. ಬಾಲ್ಯ ಕಾರ್ಮಿಕತನವನ್ನು...
Date : Saturday, 09-06-2018
ಕಾರ್ಗಿಲ್ ಯುದ್ಧದ ಪ್ರಾರಂಭವಾಗೋ ಮೊದಲೇ ಭಾರತ ಮಾತೆಯ ಪಾದಗಳಿಗೆ ತನ್ನ ಪ್ರಾಣವನ್ನು ಅರ್ಪಿಸಿದ ವೀರ ಕ್ಯಾಪ್ಟನ್ ಸೌರಭ್ ಕಾಲಿಯಾ. ಭಾರತ ಎದುರಿಸಿದ ಯುದ್ದಗಳಲ್ಲಿ ಭಾರತ ಮತ್ತು ಪಾಕಿಸ್ಥಾನ ಕಾದಾಡಿದ ಕಾರ್ಗಿಲ್ ಯುದ್ದವೇ ದೊಡ್ಡ ಯುದ್ದವೆನ್ನಬಹುದು. ನಮ್ಮ ಸೈನಿಕರ ಕೆಚ್ಚೆದೆಯ ಹೋರಾಟ, ಸಾಹಸಗಳಿಂದ...
Date : Wednesday, 30-05-2018
ವಿದೇಶಗಳಲ್ಲಿ ನೆಲೆಸಿರುವ ಅನಿವಾಸೀ ಭಾರತೀಯರು ಕೂಡಾ ಮೋದಿ ಆಡಳಿತದಲ್ಲಿ ಹೆಚ್ಚು ಸುರಕ್ಷಿತರಾಗಿದ್ದಾರೆ. ಹೊಟ್ಟೆಪಾಡಿಗೋಸ್ಕರ ವಿದೇಶಗಳಿಗೆ ತೆರಳಿ ಯುದ್ಧ, ಧಾಳಿ, ವಂಚನೆ ಮುಂತಾದ ಸಂದರ್ಭ ಹಾಗೂ ಸಮಸ್ಯೆಗಳಲ್ಲಿ ಸಿಲುಕಿದ್ದ 90,000 ಭಾರತೀಯರನ್ನು ಕಳೆದ 4 ವರ್ಷದ ಬಿಜೆಪಿ ಸರಕಾರದ ಆಡಳಿತ ಕಾಲದಲ್ಲಿ ರಕ್ಷಿಸಲಾಗಿದೆ....
Date : Tuesday, 29-05-2018
ಪುಣೆ: ವೈದ್ಯಕೀಯ ಎಂಬುದು ಜನರ ಜೀವ ಉಳಿಸುವ ಅಮೂಲ್ಯ ಸೇವೆ. ಆದರೆ ಕೆಲ ವೈದ್ಯರು ಇದನ್ನೇ ದಂಧೆಯನ್ನಾಗಿಸಿ ಹಣ ಮಾಡುತ್ತಾರೆ. ಅಂತಹವರ ನಡುವೆ ಪುಣೆಯ ವೈದ್ಯ ಡಾ.ಅಭಿಜಿತ್ ಸೋನಾವನೆ ಪ್ರತ್ಯೇಕವಾಗಿ ನಿಲ್ಲುತ್ತಾರೆ. ಯಾಕೆಂದರೆ ವೈದ್ಯರಾಗಿ ಅವರು ಮಾಡುತ್ತಿರುವ ಕಾರ್ಯ ಇಡೀ ನಾಗರಿಕ...
Date : Saturday, 26-05-2018
ಇಂಟರ್‌ನೆಟ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಇವರ ಸಂದರ್ಶನ ನೋಡುತ್ತಿದ್ದೆ. ಸದ್ಗುರು ಇತ್ತೀಚೆಗೆ ಅಮೇರಿಕಾ ದೇಶಕ್ಕೆ ಭೇಟಿ ಕೊಟ್ಟಿದ್ದಾಗ ಅವರನ್ನು ಭೇಟಿಮಾಡಿದ್ದ 10 ಜನ ಅಮೇರಿಕದ ಸಂಸದರು ಕೂಡಾ ಮಾತನಾಡುವಾಗ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ರಾಜಕೀಯ ನಾಯಕತ್ವವನ್ನು ಬಾಯ್ತುಂಬಾ ಹೊಗಳಿ ಭಾರತಕ್ಕೆ ಒಬ್ಬ...
Date : Thursday, 24-05-2018
ಮಂಗಳೂರು: ಕೇರಳದಲ್ಲಿ ಜನರ ಜೀವ ಬಲಿ ಪಡೆಯುತ್ತಿರುವ ನಿಪಾ ವೈರಸ್ ಬಗ್ಗೆ ದೇಶದಾದ್ಯಂತ ಆತಂಕ ಮೂಡಿಸಿದೆ. ವೈರಸ್ ತಡೆಗೆ ಸರ್ಕಾರ, ವೈದ್ಯರು ಇನ್ನಿಲ್ಲದ ಕಸರತ್ತುಗಳನ್ನು ನಡೆಸುತ್ತಿದ್ದಾರೆ. ರೋಗಿಗಳನ್ನು ಆರೈಕೆ ಮಾಡುತ್ತಾ, ಇತರರಿಗೆ ರೋಗ ಹರಡದಂತೆ ತಡೆಯಲು ವೈದ್ಯರು ಶತ ಪ್ರಯತ್ನಗಳನ್ನು ಮಾಡುತ್ತಿದ್ದಾರೆ....
Date : Wednesday, 23-05-2018
ಭಾರತದಲ್ಲಿ ಉದ್ಯಮಿಗಳು ತಮ್ಮ ಪ್ರಭಾವ ಹಾಗೂ ರಾಜಕೀಯ ವಶೀಲಿಬಾಜಿಯನ್ನು ಬಳಸಿ ಬ್ಯಾಂಕ್ಗಳಿಂದ ಉದ್ಯಮಗಳಿಗೆ ಕೆಲವು ಸಾವಿರ ಕೋಟಿಗಳಷ್ಟು ಬೃಹತ್ ಲೋನ್ಗಳನ್ನು ಪಡೆದು ನಂತರ ಉದ್ಯಮವನ್ನು ದಿವಾಳಿ ಎಂದು ಘೋಷಿಸಿ ಲೋನ್ ಮರುಪಾವತಿ ಮಾಡದೆ ಬ್ಯಾಂಕುಗಳನ್ನು ವಂಚಿಸುತ್ತಿದ್ದರು. ಹಳೆಯ ದಿವಾಳಿ ಕಾನೂನಿನಲ್ಲಿ ದಿವಾಳಿ...
Date : Monday, 21-05-2018
ಬೆಂಗಳೂರು: ತ್ಯಾಜ್ಯ ನಿರ್ವಹಣೆ ನಗರವಾಸಿಗಳಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿರುವ ಸಮಸ್ಯೆ. ಅದರಲ್ಲೂ ಬೆಂಗಳೂರು ಗಾರ್ಡನ್ ಸಿಟಿಯ ಬದಲಿಗೆ ಇತ್ತೀಚಿಗೆ ಗಾರ್ಬೇಜ್ ಸಿಟಿಯೆಂದೇ ಕರೆಯಲ್ಪಡುತ್ತಿದೆ. ಈ ನಡುವೆ ಕಲ್ಯಾಣ್ ನಗರದಲ್ಲಿನ ಶ್ರೀ ಶಕ್ತಿ ಕಲ್ಯಾಣ ಮಹಾಗಣಪತಿ ದೇಗುಲ ಘನ ತ್ಯಾಜ್ಯ ನಿರ್ವಹಣೆಯಲ್ಲಿ ಎಲ್ಲರಿಗೂ...
Date : Friday, 11-05-2018
ನರೇಂದ್ರ ಮೋದಿಯವರು ಕರ್ನಾಟಕದ ವಿಧಾನಸಭಾ ಚುನಾವಣೆಯ ಪ್ರಚಾರದಲ್ಲಿ ಒಂದು ಕೋಟಿಗೂ ಅಧಿಕ ಮತದಾರರನ್ನು ನೇರವಾಗಿ ತಲುಪಿದ್ದಾರೆ. ಮೋದಿ ಮೇ ತಿಂಗಳ 1 ತಾರೀಕಿನ ನಂತರ ಇಡೀ ಕರ್ನಾಟಕವನ್ನು ಸುತ್ತು ಹಾಕಿ 21 ರ್ಯಾಲಿಗಳನ್ನು ನಡೆಸಿ ಭಾರೀ ಸಂಚಲನವನ್ನೇ ಉಂಟುಮಾಡಿದ್ದಾರೆ. ಮೋದಿಯ ಪ್ರತೀ...
Date : Thursday, 10-05-2018
ಪ್ರತಿ ಚುನಾವಣೆಯಲ್ಲೂ ಕರ್ನಾಟಕದಲ್ಲಿ ನಡೆಯುವ ತ್ರಿಕೋನ ಸ್ಪರ್ಧೆ ರಾಜಕೀಯಕ್ಕೆ ಕೆಲವೊಂದು ಆಸಕ್ತಿಕರ ತಿರುವುಗಳನ್ನು ನೀಡುತ್ತದೆ. ಕಳೆದ ಎರಡೂ ವಿಧಾನಸಭೆ ಚುನಾವಣೆಯಲ್ಲೂ ವಿನ್ನರ್ಸ್ ಮತ್ತು ರನ್ನರ್ ಅಪ್ಗಳ ನಡುವಿನ ಅಂತರ ಶೇ.2ಕ್ಕಿಂತಲೂ ಕಡಿಮೆಯಿದೆ. ಅಷ್ಟೇ ಅಲ್ಲದೇ 2004ರಿಂದಲೂ ಪ್ರಮುಖ ಪಕ್ಷಗಳ ಶೇಕಡಾವಾರು ಮತಗಳು...