Date : Tuesday, 02-04-2019
ಇತ್ತೀಚಿಗೆ ಸೋಶಿಯಲ್ ಮೀಡಿಯಾಗಳಲ್ಲಿ ಒಂದು ವೀಡಿಯೋ ಹರಿದಾಡುತ್ತಿದೆ. ಈ ವೀಡಿಯೋ ನರೇಂದ್ರ ಮೋದಿಯವರಿಗೆ ಸಂಬಂಧಿಸಿದ್ದಾಗಿದೆ. ಅವರು ಹೊಸದಾಗಿ ಉದ್ಘಾಟನೆಗೊಂಡ ಟಿವಿ9 ಚಾನೆಲಿನ ಭಾರತ್ ವರ್ಷ್ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಂದರ್ಭದ ವೀಡಿಯೋ ಇದಾಗಿದೆ. ಹಿಂದೆ, ರವಿ ಕಾಣದ್ದನ್ನು ಕವಿ ಕಂಡ ಎಂದು ಹೇಳಲಾಗುತ್ತಿತ್ತು....
Date : Tuesday, 02-04-2019
ಕಾಂಗ್ರೆಸ್ ಮುಖಂಡರು “ಹಿಂದೂ ಭಯೋತ್ಪಾದನೆ” ಎಂಬ ಪದವನ್ನು ಪ್ರಸಿದ್ಧಿಪಡಿಸಲು ತಮ್ಮಿಂದಾದಷ್ಟು ಪ್ರಯತ್ನಗಳನ್ನು ಮಾಡಿದ್ದರು. ಈಗ, ಕಾಂಗ್ರೆಸ್ ಮತ್ತು ಅದರ ಹಿಂದು ವಿರೋಧಿ ಧೋರಣೆಯ ವಿರುದ್ಧ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಸ್ವರೂಪದ ವಾಗ್ದಾಳಿಯನ್ನು ನಡೆಸುತ್ತಿದ್ದಾರೆ. ಇದು 2019ರ ಲೋಕಸಭೆ ಚುನಾವಣೆಯಲ್ಲಿ ಯಾವ...
Date : Monday, 01-04-2019
ಗುಪ್ತಚರ ಇಲಾಖೆಯು ಆಂತರಿಕ ಭದ್ರತೆಯನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ನಿಭಾಯಿಸಿದೆ. ಐಬಿ ಈಗ, ಅಂದರೆ ಆರಂಭವಾದ 130 ವರ್ಷಗಳ ತರುವಾಯ ತನ್ನ ಅಧಿಕಾರಿಗಳ ಕಾರ್ಯಕ್ಷಮತೆಯನ್ನು, ಪ್ರಯತ್ನಗಳನ್ನು ಸಾಧನೆಗಳನ್ನು ಪುರಸ್ಕರಿಸಲು ಮುಂದಾಗಿದೆ. ಸರ್ಕಾರಿ ಇಂಟೆಲಿಜೆನ್ಸ್ ವಿಂಗ್ನಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿದವರಿಗೆ ‘ಅಸಾಧಾರಣ ಅಸೂಚನಾ...
Date : Monday, 01-04-2019
ಬೇರೆಲ್ಲ ಕ್ಷೇತ್ರಗಳಲ್ಲಿ 60 ದಾಟಿದ ಬಳಿಕ ನಿವೃತ್ತಿ ಎನ್ನುವುದಿದ್ದರೂ ರಾಜಕೀಯ ಕ್ಷೇತ್ರದಲ್ಲಿ ಮಾತ್ರ ನಿವೃತ್ತಿಗೆ ವಯೋಮಿತಿಯೇ ಇಲ್ಲದಿರುವುದು ಸಂವಿಧಾನದ ದೊಡ್ಡ ಕೊರತೆ. ಭಾರತೀಯ ಸಂವಿಧಾನದ 84 (ಬಿ) ಪರಿಚ್ಛೇದದ ಅಡಿಯಲ್ಲಿ ಲೋಕಸಭಾ ಚುನಾವಣೆಗೆ ಹಾಗೂ ರಾಜ್ಯ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಯೋಮಿತಿ ವಯೋಮಿತಿ...
Date : Sunday, 31-03-2019
ಕೇಂದ್ರ ಸರಕಾರವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ ಎರಡನೇ ಕಂತಿನ ಹಣವನ್ನು ಮುಂದಿನ ತಿಂಗಳು ದೇಶದ 4.74 ಕೋಟಿ ರೈತರಿಗೆ ವರ್ಗಾವಣೆ ಮಾಡಲಿದೆ. ಮೋದಿ ಸರಕಾರ ಕಳೆದ ಬಜೆಟ್ ನಲ್ಲಿ ಸಣ್ಣ ರೈತರಿಗೆ ವಾರ್ಷಿಕ ಆರು ಸಾವಿರ ರೂಪಾಯಿಗಳ...
Date : Sunday, 31-03-2019
ಭಾರತೀಯ ರೈಲ್ವೆಯು ಎನ್ಡಿಎ ಸರಕಾರದಡಿ ರಾಷ್ಟ್ರೀಯ ಸಾರಿಗೆಯ ಚಿತ್ರಣವನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗಿದೆ. ನರೇಂದ್ರ ಮೋದಿ ಸರಕಾರದ ಈ ಐದು ವರ್ಷಗಳಲ್ಲಿ ಭಾರತೀಯ ರೈಲ್ವೇಯೂ ಸರಣಿ ಪರಿವರ್ತನೆಗಳನ್ನು ಕಂಡಿದೆ. 2014ರಲ್ಲಿ ರೈಲ್ವೆ ಸಚಿವರಾಗಿದ್ದ ಸದಾನಂದ ಗೌಡರಿಂದ ಹಿಡಿದು ಈಗಿನ ರೈಲ್ವೇ ಸಚಿವರಾದ ಪಿಯೂಷ್ ಗೋಯಲ್ ಅವರವರೆಗೂ...
Date : Saturday, 30-03-2019
ಅದು ದೇಶದ ಮೊದಲ ಸಾರ್ವತ್ರಿಕ ಚುನಾವಣೆ. ಭಾರತದ ಸಂವಿಧಾನ ರಚನೆಯಲ್ಲಿ ಅಪಾರ ಶ್ರಮವಹಿಸಿ ದುಡಿದ್ದಿದ್ದ , ದಲಿತ ದಮನಿತರ ಪರ ನಿರಂತರವಾಗಿ ಶ್ರಮಿಸುತ್ತಿದ್ದ, ದೇಶದ ಮೊದಲ ಕಾನೂನು ಮಂತ್ರಿಯಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದ ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ...
Date : Friday, 29-03-2019
ಕಳೆದ ವರ್ಷ ಕೇರಳದಲ್ಲಿ ಸಂಭವಿಸಿದ ಭಾರೀ ನೆರೆಗೆ ಹಲವಾರು ಮಂದಿ ಮನೆ ಮಠ ಕಳೆದುಕೊಂಡು ಸಂತ್ರಸ್ಥರಾಗಿದ್ದರು. ದೇಶದಾದ್ಯಂತದಿಂದ ನೆರವಿನ ಮಹಾಪೂರವೇ ಆ ರಾಜ್ಯಕ್ಕೆ ಹರಿದು ಬಂದಿತ್ತು. ಭಾರತೀಯ ಸೇನೆಯ ಮೂರು ಪಡೆಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ಕೈಜೋಡಿಸಿ ಹಲವಾರು ಮಂದಿಯ ಪ್ರಾಣವನ್ನು ಉಳಿಸಿತು....
Date : Friday, 29-03-2019
ಎನ್ಡಿಎ ಸರ್ಕಾರ ದೇಶದ ಭದ್ರತಾ ಸಾಮರ್ಥ್ಯವನ್ನು ವೃದ್ಧಿಸಲು ಸದಾ ಉತ್ತೇಜನವನ್ನು ನೀಡುತ್ತಾ ಬಂದಿದೆ. ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ, ಪ್ರಸ್ತುತ ‘ನಿಮಗೆ ಶಾಂತಿಯ ಅಗತ್ಯವಿದ್ದರೆ, ಯುದ್ಧಕ್ಕೆ ಸಿದ್ಧರಾಗಿ’ ಎಂಬ ಧ್ಯೇಯವಿದೆ. ದೇಶದ ಅಗ್ರಗಣ್ಯ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ, ಯುಪಿಎ ಸರ್ಕಾರವು ಕೇವಲ 5,615 ಕೋಟಿ...
Date : Thursday, 28-03-2019
ಈ ವರ್ಷದ ಜೈಪುರ ಸಾಹಿತ್ಯ ಉತ್ಸವದಲ್ಲಿ ನಾನು ಭೇಟಿಯಾದ ಯುವತಿಯೊಬ್ಬಳು, ಭಾಷಣಕಾರರ ಮತ್ತು ವಿಷಯಗಳ ಆಯ್ಕೆಯಲ್ಲಿ ಎಡ ಪ್ರಭಾವ ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ ಎಂಬುದನ್ನು ಉಲ್ಲೇಖಿಸಿದ್ದಳು. ಆಕೆ ತನ್ನ ಟೀಮ್ ಲೀಡರ್, ಸ್ವಯಂ ಘೋಷಿತ ಎಡ ಹೋರಾಟಗಾರನ ಜೊತೆ ನಡೆಸಿದ ಸಂವಾದದ...