News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಶ್ವ ವೇದಿಕೆಯಲ್ಲಿ ಮಿತಿ ಮೀರಿ ವರ್ತಿಸಿದ ಇಮ್ರಾನ್ ಖಾನ್­ಗೆ ತಕ್ಕ ತಿರುಗೇಟು ನೀಡಿದ ಭಾರತ

ಕಾಶ್ಮೀರದ ವಿಷಯವನ್ನು ಅಂತಾರಾಷ್ಟ್ರೀಕರಣಗೊಳಿಸಲು ಪ್ರಯತ್ನಿಸಿ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಸುಸ್ತಾಗಿ ಹೋಗಿದ್ದಾರೆ, ಹೀಗಾಗಿ ತಮ್ಮ ಮೇಲಿನ ನಿಯಂತ್ರಣವನ್ನೇ ಕಳೆದುಕೊಂಡಿದ್ದಾರೆ. ಭಾರತವು 370 ನೇ ವಿಧಿಯನ್ನು ರದ್ದುಗೊಳಿಸಿದಾಗಿನಿಂದ ತಮ್ಮ ದೇಶದ ಕಡೆಗೆ ಕಿಂಚಿತ್ತು ಬೆಂಬಲವನ್ನು ಪಡೆಯಲು ಅವರು ವಿಫಲರಾಗಿದ್ದಾರೆ. ತಮ್ಮ ದೇಶವನ್ನು...

Read More

ಪ್ರಾಮಾಣಿಕ ಎನಿಸಿಕೊಳ್ಳಲು ಪಾಕಿಸ್ಥಾನ ಉಗ್ರರನ್ನು ಪೋಷಿಸಿದ್ದನ್ನು ಒಪ್ಪಿಕೊಂಡ ಇಮ್ರಾನ್: ಬಲೂಚ್ ಹೋರಾಟಗಾರ

ಲಂಡನ್: 1980ರ ದಶಕದಲ್ಲಿ ಪಾಕಿಸ್ಥಾನದಲ್ಲಿ ಉಗ್ರವಾದಿ ಶಕ್ತಿಗಳು ಬೆಳೆಯತೊಡಗಿದವು ಎಂದು ವಿಶ್ವಸಂಸ್ಥೆಯ ಭಾಷಣದ ವೇಳೆ ಹೇಳಿಕೊಂಡಿರುವ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರ ವಿರುದ್ಧ ಬಲೂಚ್ ಹೋರಾಟಗಾರ ಮೆಹ್ರನ್ ಮರ್ರಿ ಕಿಡಿಕಾರಿದ್ದಾರೆ. ಇದನ್ನು ಒಪ್ಪಿಕೊಳ್ಳುವ ಮೂಲಕ ಇಮ್ರಾನ್ ಅವರು ತನ್ನ ದೇಶದ...

Read More

ವಿಶ್ವಸಂಸ್ಥೆಯಲ್ಲಿ ಇಮ್ರಾನ್ ಖಾನ್ ಪರಮಾಣು ಬೆದರಿಕೆಗೆ ಭಾರತದ ತೀಕ್ಷ್ಣ ಪ್ರತಿಕ್ರಿಯೆ

ವಿಶ್ವಸಂಸ್ಥೆ: ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಅವರು ವಿಶ್ವಸಂಸ್ಥೆಯಲ್ಲಿ ಮಾಡಿದ ಭಾಷಣವನ್ನು ಭಾರತ ತೀವ್ರವಾಗಿ ಖಂಡಿಸಿದೆ. ಪರಮಾಣು ಯುದ್ಧದ ಬಗ್ಗೆ ಖಾನ್ ಅವರು ಒಡ್ಡಿರುವ ಬೆದರಿಕೆ ಉತ್ತಮ ರಾಜಕಾರಣಿಯ ನಡವಳಿಕೆಯಲ್ಲ ಎಂದು ಭಾರತ ಹೇಳಿದೆ. ತಮ್ಮ ಭಾಷಣದಲ್ಲಿ ಖಾನ್ ಅವರು, ಪದೇ...

Read More

ಐಎಸ್‌ಐ, ಪಾಕ್ ಸೇನೆಯಿಂದ ನಮ್ಮನ್ನು ಕಾಪಾಡಿ: ಮೋದಿ, ಟ್ರಂಪ್‌ಗೆ ಮುಹಾಜಿರ್ ಹೋರಾಟಗಾರ್ತಿಯ ಮನವಿ

ನ್ಯೂಯಾರ್ಕ್: ಪಾಕಿಸ್ಥಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಬಗ್ಗೆ ಧ್ವನಿ ಎತ್ತಿರುವ ಮುಹಾಜಿರ್ ಹೋರಾಟಗಾರ್ತಿ ಕಖಸ್ಹಾನ್ ಹೈದರ್ ಅವರು, ಐಎಸ್‌ಐ ಮತ್ತು ಪಾಕಿಸ್ಥಾನದ ಸೇನೆಯಿಂದ ತಮ್ಮನ್ನು ಕಾಪಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅಮೇರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಮನವಿಯನ್ನು...

Read More

ಭಯೋತ್ಪಾದನೆ ಮೇಲಿನ 70 ವರ್ಷಗಳ ಹೂಡಿಕೆ ವ್ಯರ್ಥವಾದ ಆಕ್ರೋಶದಲ್ಲಿದೆ ಪಾಕಿಸ್ಥಾನ : ಜೈಶಂಕರ್

ನ್ಯೂಯಾರ್ಕ್: ಭಯೋತ್ಪಾದನೆ ಕೈಗಾರಿಕೆಯ ಮೇಲಿನ ತನ್ನ 70 ವರ್ಷಗಳ ಹೂಡಿಕೆ ನಷ್ಟವಾಯಿತು ಎಂಬ ಕಾರಣಕ್ಕೆ ಪಾಕಿಸ್ಥಾನವು ಕಾಶ್ಮೀರದ ಬಗ್ಗೆ ಆಕ್ರೋಶಗೊಂಡಿದೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈ ಶಂಕರ್ ಹೇಳಿದ್ದಾರೆ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಅಮೆರಿಕದಲ್ಲಿರುವ ಜೈಶಂಕರ್, ”...

Read More

ಹಿಂದೂ ಧರ್ಮಗ್ರಂಥಗಳನ್ನು ಬೋಧಿಸುವ ಮುಸ್ಲಿಮರು : ಪಾಕಿಸ್ಥಾನದ ಕಣ್ತೆರೆಸುವ ನಿದರ್ಶನ

ಜಮ್ಮು ಕಾಶ್ಮೀರಕ್ಕೆ ವಿಶೇಷಾಧಿಕಾರವನ್ನು ನೀಡಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಸಂಪುಟ ಸಚಿವರುಗಳು ಹರಕೆಗೆ ಕೊಂಡೊಯ್ಯುತ್ತಿರುವ ಕುರಿಗಳಂತೆ ಒದ್ದಾಡುತ್ತಿದ್ದಾರೆ, ಸಿಕ್ಕ ಸಿಕ್ಕ ವೇದಿಕೆಗಳಲ್ಲಿ ಭಾರತದ ವಿರುದ್ಧ ಕಿಡಿಕಾರುವುದನ್ನೇ ಕರ್ತವ್ಯವನ್ನಾಗಿಸಿಕೊಂಡಿದ್ದಾರೆ. ಜಗತ್ತಿನ ಮುಸ್ಲಿಮರನ್ನು...

Read More

ವಿಶ್ವಸಂಸ್ಥೆಯಲ್ಲಿ ಪಾಕಿಸ್ಥಾನ ಕೆಳಮಟ್ಟಕ್ಕೆ ಇಳಿದಷ್ಟೂ, ಭಾರತ ಮೇಲೇರಲಿದೆ: ಯುಎನ್ ರಾಯಭಾರಿ

ವಿಶ್ವಸಂಸ್ಥೆ: ಮುಂದಿನ ವಾರ ನಡೆಯಲಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ಥಾನವು ಕೆಳಮಟ್ಟಕ್ಕೆ ಇಳಿಯಲು ಪ್ರಯತ್ನಿಸಿದರೆ ಭಾರತವು ಉನ್ನತಮಟ್ಟವನ್ನು ಏರುತ್ತದೆ ಎಂದು ವಿಶ್ವಸಂಸ್ಥೆಯ ಭಾರತ ರಾಯಭಾರಿ ಸೈಯದ್ ಅಕ್ಬರುದ್ದೀನ್ ಹೇಳಿದ್ದಾರೆ. ಭಯೋತ್ಪಾದನೆಯನ್ನು ನೆಚ್ಚಿಕೊಂಡಿರುವ ಪಾಕಿಸ್ಥಾನಕ್ಕೆ ಭಾರತದ ವಿರುದ್ಧ ದ್ವೇಷ ಕಾರುವುದೇ ದೊಡ್ಡ ಕಾಯಕವಾಗಿಬಿಟ್ಟಿದೆ...

Read More

ಪಾಕಿಸ್ಥಾನಿಗಳು ಒಳನುಸುಳುವ ಪ್ರಯತ್ನ ವಿಫಲ: ವೀಡಿಯೋ ಬಿಡುಗಡೆ ಮಾಡಿದ ಸೇನೆ

ಶ್ರೀನಗರ: ವಾಸ್ತವ ಗಡಿ ನಿಯಂತ್ರಣ ರೇಖೆಯ ಸಮೀಪ ಭಾರತದೊಳಗೆ ಅಕ್ರಮವಾಗಿ ಒಳನುಸುಳಲು ಪ್ರಯತ್ನಿಸಿದ ಪಾಕಿಸ್ಥಾನಿಯರ ದುಸ್ಸಾಹಸವನ್ನು ಭಾರತೀಯ ಸೇನೆಯು ವಿಫಲಗೊಳಿಸಿದ್ದು, ಈ ಬಗೆಗಿನ ದೃಶ್ಯವುಳ್ಳ ವೀಡಿಯೋವನ್ನು ಬುಧವಾರ ಬಿಡುಗಡೆ ಮಾಡಿದೆ. ಒಳನುಸುಳುವಿಕೆಯ ಬಗ್ಗೆ ಥರ್ಮಲ್ ಇಮೇಜರ್ ಮೂಲಕ ಈ ವೀಡಿಯೋವನ್ನು ಸೆರೆ...

Read More

ಪಾಕ್­ನ ಮಾನವ ಹಕ್ಕು ಉಲ್ಲಂಘನೆ ಬಗ್ಗೆ ಮೋದಿ UNನಲ್ಲಿ ಪ್ರಸ್ತಾಪಿಸಬೇಕು: ಸಿಂಧ್ ಹೋರಾಟಗಾರನ ಮನವಿ

ಇಸ್ಲಾಮಾಬಾದ್: ಸಿಂಧ್ ಮತ್ತು ಪಾಕಿಸ್ಥಾನದ ಇತರ ಭಾಗಗಳಲ್ಲಿ ನಡೆಯುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪ ಮಾಡಬೇಕು ಎಂದು ಸಿಂಧಿ ಫೌಂಡೇಶನ್ ಮತ್ತು ಪಾಕಿಸ್ಥಾನದ ಖ್ಯಾತ ಹೋರಾಟಗಾರ ಮುನಾವರ್ ಸೂಫಿ ಲಘರಿ...

Read More

ಪಾಕಿಸ್ಥಾನದ ಘೋಟ್ಕಿಯಲ್ಲಿ ಹಿಂದೂ ಮನೆ, ದೇಗುಲಗಳ ಧ್ವಂಸ: ಭುಗಿಲೆದ್ದ ಆಕ್ರೋಶ

ಇಸ್ಲಾಮಾಬಾದ್: ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಘೋಟ್ಕಿ ನಗರದಲ್ಲಿ ಹಿಂದೂ ಧರ್ಮಿಯರಿಗೆ ಸೇರಿದ ಹಲವಾರು ಮನೆ ಮತ್ತು ದೇಗುಲಗಳನ್ನು ನಾಶಪಡಿಸಲಾಗಿದೆ. ಹಿಂದೂ ಆಗಿರುವ ಶಾಲಾ ಪ್ರಾಂಶುಪಾಲರೊಬ್ಬರು ಧರ್ಮ ನಿಂದನೆ ಮಾಡಿದರು ಎಂಬ ಕಾರಣಕ್ಕೆ ಮುಸ್ಲಿಂ ಮೂಲಭೂತವಾದಿಗಳು ಈ ಕೃತ್ಯ ಎಸಗಿದ್ದಾರೆ. ಪಾಕಿಸ್ಥಾನದ ಮಾನವ...

Read More

Recent News

Back To Top