News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

ಯುಪಿ: ತರಕಾರಿ ವ್ಯಾಪಾರಿಯ ಮಗನನ್ನು ಉಪ ಚುನಾವಣೆಯ ಕಣಕ್ಕಿಳಿಸಿದ ಬಿಜೆಪಿ

ಮಾವ್: ತರಕಾರಿ ವ್ಯಾಪಾರಿಯೊಬ್ಬರ ಮಗನನ್ನು ಬಿಜೆಪಿಯು ಉತ್ತರಪ್ರದೇಶದ ಘೋಷಿ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿಯನ್ನಾಗಿಸಿದೆ. ಪಕ್ಷದ ನಿರ್ಧಾರಕ್ಕೆ ಭಾರೀ ಶ್ಲಾಘನೆಗಳು ವ್ಯಕ್ತವಾಗುತ್ತಿದೆ. ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ ವಿಜಯ್ ರಾಜ್ಬರ್ ಎಂಬುವವರು ಇದೀಗ ಪಕ್ಷದ ಟಿಕೆಟ್ ಪಡೆದು ಚುನಾವಣಾ ಕಣಕ್ಕಿಳಿಯುತ್ತಿದ್ದಾರೆ. ಮಗನ ಸಾಧನೆಯನ್ನು...

Read More

ತ್ರಿವಳಿ ತಲಾಖ್ ಸಂತ್ರಸ್ಥರು, ವಿಚ್ಛೇದಿತ ಹಿಂದೂ ಮಹಿಳೆಯರಿಗೆ ವಾರ್ಷಿಕ ರೂ. 6000 ಸಹಾಯ ಧನ: ಯೋಗಿ ಘೋಷಣೆ

ಲಕ್ನೋ: ತ್ರಿವಳಿ ತಲಾಖ್ ಸಂತ್ರಸ್ಥರಿಗೆ ಮತ್ತು  ವಿಚ್ಛೇದಿತ ಹಿಂದೂ ಮಹಿಳೆಯರಿಗೆ ವಾರ್ಷಿಕ 6 ಸಾವಿರ ರೂಪಾಯಿಗಳ ಸಹಾಯ ಧನವನ್ನು ನೀಡುವುದಾಗಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಘೋಷಣೆ ಮಾಡಿದ್ದಾರೆ. ಅಲ್ಲದೇ ವಿಚ್ಛೇದಿತ ಮಹಿಳೆಯರಿಗೆ ಉಚಿತ ಕಾನೂನು ನೆರವನ್ನು ನೀಡುವುದಾಗಿಯೂ ಅವರು...

Read More

ಹಿಂದೆಂದೂ ಕಂಡರಿಯದ ರೀತಿಯಲ್ಲಿ ದೀಪಾವಳಿ ಆಚರಣೆಗೆ ಸಿದ್ಧಗೊಳ್ಳುತ್ತಿದೆ ಅಯೋಧ್ಯೆ

ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ಈ ವರ್ಷವೂ ದೀಪಾವಳಿಯನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಮುಂದಾಗಿದೆ. ಅಕ್ಟೋಬರ್ 24-26ರವರೆಗೆ ಅಯೋಧ್ಯಾದಲ್ಲಿ ದೀಪೋತ್ಸವ ಕಾರ್ಯಕ್ರಮ ಜರುಗಲಿದ್ದು, ಇಲ್ಲಿ ಹೊಸ ವಿಶ್ವದಾಖಲೆ ನಿರ್ಮಾಣವಾಗುವ ನಿರೀಕ್ಷೆ ಇದೆ. “ಈ ವರ್ಷದ ದೀಪೋತ್ಸವ ಅತ್ಯಂತ ಭವ್ಯವಾಗಿರಲಿದೆ ಮತ್ತು...

Read More

ಉತ್ತರಪ್ರದೇಶದಲ್ಲಿ ಘಟಕ ಆರಂಭಿಸಲಿದೆ ರಫೆಲ್ ತಯಾರಕ ಡೆಸಾಲ್ಟ್ ಆವಿಯೇಶನ್ ಸಂಸ್ಥೆ

ಲಕ್ನೋ: ರಫೆಲ್ ಯುದ್ಧ ವಿಮಾನವನ್ನು ತಯಾರಿಸುವ ಫ್ರಾನ್ಸಿನ ಡೆಸಾಲ್ಟ್ ಆವಿಯೇಶನ್ ಸಂಸ್ಥೆಯು ಉತ್ತರಪ್ರದೇಶದಲ್ಲಿ ತನ್ನ ಘಟಕವನ್ನು ಆರಂಭಿಸಲು ಮುಂದಾಗಿದೆ. ಈ ರಾಜ್ಯದಲ್ಲಿ ಮುಂಬರಲಿರುವ ರಿಫೆನ್ಸ್ ಕಾರಿಡಾರ್­ನಲ್ಲಿ ತನ್ನ ಘಟಕವನ್ನು ಅದು ಆರಂಭಿಸಲಿದೆ. ಇದಕ್ಕೆ ಯುಪಿ ಸರ್ಕಾರ ಅನುಮತಿಯನ್ನು ನೀಡಿದೆ. ಡೆಸಾಲ್ಟ್ ಸಂಸ್ಥೆಯು...

Read More

ಯುಪಿ, ಕೇರಳ, ಛತ್ತೀಸ್ಗಢ, ತ್ರಿಪುರಾ ಉಪಚುನಾವಣೆ : ಮತದಾನ ಆರಂಭ

  ನವದೆಹಲಿ: ತ್ರಿಪುರ, ಉತ್ತರಪ್ರದೇಶ, ಕೇರಳ ಮತ್ತು ಛತ್ತೀಸ್ಗಢದದಲ್ಲಿ ಸೋಮವಾರ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಜರುಗುತ್ತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 5ರ ತನಕ ಮುಂದುವರೆಯಲಿದೆ. ತ್ರಿಪುರಾದ ಬಧರ್ಘಟ್, ಛತ್ತೀಸ್ಗಢದ ದಂತೇವಾಡ ಮತ್ತು ಉತ್ತರಪ್ರದೇಶದ ಹಮಿರ್ಪುರ ಕ್ಷೇತ್ರಗಳಿಗೆ ಚುನಾವಣೆ...

Read More

2022 ರಲ್ಲೂ ಉತ್ತರಪ್ರದೇಶದಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬರಲಿದೆ: ಯೋಗಿ

ಲಕ್ನೋ: 2022 ರಲ್ಲಿ  ಉತ್ತರಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ದೈನಿಕ್ ಜಾಗರಣ್­ಗೆ ನೀಡಿದ ಸಂದರ್ಶನದಲ್ಲಿ ಅವರು, ಕಳೆದ ಎರಡೂವರೆ ವರ್ಷಗಳಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆಗಳನ್ನು  ಎಳೆಎಳೆಯಾಗಿ ಬಿಡಿಸಿಟ್ಟಿದ್ದಾರೆ. “ಈ ಹಿಂದೆ...

Read More

ಸೆ. 19 ರಂದು ಎರಡೂವರೆ ವರ್ಷಗಳನ್ನು ಪೂರೈಸಲಿರುವ ಹಿನ್ನೆಲೆಯಲ್ಲಿ ಯೋಗಿ ಸರ್ಕಾರದ ಸಂಭ್ರಮಾಚರಣೆ

ಲಕ್ನೋ : ಉತ್ತರಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಬಿಜೆಪಿ ಸರಕಾರವು ಆಡಳಿತಕ್ಕೆ ಬಂದು ಸೆಪ್ಟೆಂಬರ್ 19 ರಂದು ಎರಡೂವರೆ ವರ್ಷಗಳನ್ನು ಪೂರೈಸಲಿದೆ. ಈ ಹಿನ್ನೆಲೆಯಲ್ಲಿ ಅದ್ದೂರಿ ಸಮಾರಂಭವನ್ನು ಏರ್ಪಡಿಸಲು ಅಲ್ಲಿನ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ಬಗ್ಗೆ ಉತ್ತರಪ್ರದೇಶದ ಮಾಹಿತಿಯ ಹೆಚ್ಚುವರಿ...

Read More

ಯುಪಿ : ಯುವಕನನ್ನು ಕೊಂದ ಐವರು ಗೋಕಳ್ಳರ ಬಂಧನ

ಲಕ್ನೋ: ಯುವಕನೊಬ್ಬನನ್ನು ಕೊಲೆ ಮಾಡಿರುವ ಐದು ಮಂದಿ ಗೋಕಳ್ಳರನ್ನು ಉತ್ತರಪ್ರದೇಶದ ಪಿಲಿಬಿಟ್ ಪೊಲೀಸರು ಬಂಧಿಸಿದ್ದಾರೆ. ಬೀದಿ ಹಸುಗಳನ್ನು ಕಳ್ಳತನ ಮಾಡುವುದನ್ನು ಯುವಕ ವಿರೋಧಿಸಿದ ಹಿನ್ನಲೆಯಲ್ಲಿ ಬಂಧಿತ ಗೋಕಳ್ಳರು ಆತನನ್ನು ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಮೃತ ಯುವಕನನ್ನು 23 ವರ್ಷದ ಸೋನ್‌ಪಾಲ್...

Read More

ಯುಪಿ: ರಕ್ಷಾಬಂಧನದಂದು ಎಲ್ಲಾ ಸರ್ಕಾರಿ ಬಸ್‌ಗಳಲ್ಲೂ ಮಹಿಳೆಯರಿಗೆ ಉಚಿತ ಪ್ರವೇಶ

ಲಕ್ನೋ: ತಮ್ಮ ರಾಜ್ಯದ ಸಹೋದರಿಯರಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ರಕ್ಷಾಬಂಧನವ ಉಡುಗೊರೆಯನ್ನು ಘೋಷಣೆ ಮಾಡಿದ್ದಾರೆ.  ಮಹಿಳೆಯರಿಗೆ ಎಲ್ಲಾ ವಿಭಾಗದ ಬಸ್‌ಗಳಲ್ಲೂ ರಕ್ಷಾಬಂಧನದಂದು  ಉಚಿತ ಸಾರಿಗೆ ಸೌಲಭ್ಯವನ್ನು ನೀಡುವುದಾಗಿ ಅವರು ಘೋಷಣೆ ಮಾಡಿದ್ದಾರೆ. “ರಕ್ಷಾ ಬಂಧನ ಅತ್ಯಂತ ಶುಭದಾಯಕ ಹಬ್ಬ. ಈ ರಾಜ್ಯದ ನಾಗರಿಕರಿಗೆ...

Read More

ನೀರಿನ ಲಭ್ಯತೆ ಹೆಚ್ಚಿಸಲು ಇಸ್ರೇಲ್ ಸಹಾಯದೊಂದಿಗೆ ಬುಂದೇಲ್­ಖಂಡ್­ನಲ್ಲಿ ಯೋಜನೆ ಆರಂಭಿಸಲಿದೆ ಯುಪಿ

ಲಕ್ನೋ: ಉತ್ತರ ಪ್ರದೇಶದ ಬುಂದೇಲ್­ಖಂಡ್ ಭಾಗದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ ಸಲುವಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸರ್ಕಾರವು ಇಸ್ರೇಲ್ ಸಹಾಯದೊಂದಿಗೆ ಯೋಜನೆಯೊಂದನ್ನು ಅನುಷ್ಠಾನಗೊಳಿಸಲು ಯೋಜನೆ ರೂಪಿಸಿದೆ. ನೀರಿನ ನಿರ್ವಹಣೆಯಲ್ಲಿ ಇಸ್ರೇಲ್ ರಾಷ್ಟ್ರದ ಪರಿಣತಿಯನ್ನು ಪಡೆದುಕೊಂಡು ಬರಗಾಲ ಪೀಡಿತ ಬುಂದೇಲ್­ಖಂಡ್ ಪ್ರದೇಶದಲ್ಲಿ ನೀರಿನ ಲಭ್ಯತೆಯನ್ನು ಹೆಚ್ಚಿಸುವ...

Read More

Recent News

Back To Top