News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಸ್ರೇಲ್‌ ರಾಜತಾಂತ್ರಿಕರ ಸುರಕ್ಷತೆ ನಮ್ಮ ಹೊಣೆ: ಇಸ್ರೇಲಿಗೆ ಭಾರತದ ಭರವಸೆ

ನವದೆಹಲಿ: ದೆಹಲಿಯಲ್ಲಿ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ನಿನ್ನೆ ನಡೆದ ಸ್ಫೋಟ ಭಾರೀ ಆತಂಕವನ್ನು ಸೃಷ್ಟಿ ಮಾಡಿದೆ. ಈ ವಿಷಯದ ಬಗ್ಗೆ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನಿನ್ನೆ ಸಂಜೆ ಇಸ್ರೇಲ್ ವಿದೇಶಾಂಗ ಸಚಿವ ಗಬಿ ಅಶ್ಕೆನಾಜಿ ಅವರೊಂದಿಗೆ ಮಾತನಾಡಿದ್ದಾರೆ....

Read More

ಕಾಶ್ಮೀರ ವಿವಾದದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಟ್ರಂಪ್­ಗೆ ಮೋದಿ ಆಹ್ವಾನ ನೀಡಿಲ್ಲ : ಜೈಶಂಕರ್ ಸ್ಪಷ್ಟನೆ

ನವದೆಹಲಿ: ಕಾಶ್ಮೀರ ವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ವಹಿಸುವಂತೆ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿಯವರು ಯಾವತ್ತೂ ಆಹ್ವಾನವನ್ನು ನೀಡಿಲ್ಲ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮಂಗಳವಾರ ರಾಜ್ಯಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಮೋದಿ...

Read More

ಕುಲಭೂಷಣ್­ರ ಶೀಘ್ರ ವಾಪಸ್ಸಾತಿಗೆ ಕೇಂದ್ರ ಪ್ರಯತ್ನ ನಡೆಸಲಿದೆ: ಜೈಶಂಕರ್

ನವದೆಹಲಿ: ಪಾಕಿಸ್ಥಾನದಲ್ಲಿ ಬಂಧನದಲ್ಲಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಭಾರತಕ್ಕೆ ಆದಷ್ಟು ಬೇಗ ವಾಪಾಸ್ ತರುವ ನಿಟ್ಟಿನಲ್ಲಿ ಸರ್ವ ಪ್ರಯತ್ನಗಳನ್ನು ನಡೆಸಲಿದ್ದೇವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ  ಎಸ್. ಜೈಶಂಕರ್ ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ನ್ಯಾಯಾಲಯ ಜಾಧವ್ ಅವರ...

Read More

ಪಾಕ್ ಪ್ರಾಯೋಜಿತ ಭಯೋತ್ಪಾದನೆ ಪಾಕ್ ಸರ್ಕಾರವನ್ನು ಸಹಜವಾಗಿ ವರ್ತಿಸದಂತೆ ಮಾಡುತ್ತಿದೆ: ಜೈಶಂಕರ್

ಲಂಡನ್: ಪಾಕಿಸ್ಥಾನದ ಸರ್ಕಾರಿ ಪ್ರಾಯೋಜಿತ “ಬೃಹತ್ ಮಟ್ಟದ ಭಯೋತ್ಪಾದನಾ ಉದ್ಯಮ”ವು ಅಲ್ಲಿನ ಸರ್ಕಾರವನ್ನು ಸಹಜವಾಗಿ ವರ್ತಿಸುವುದರಿಂದ ತಡೆಯುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಹೇಳಿದ್ದಾರೆ. ಲಂಡನ್ನಿನ ಬಕಿಂಘಮ್ಶಿರೆಯಲ್ಲಿ ನಡೆದ ಯುಕೆ-ಇಂಡಿಯಾ ವೀಕ್ ಭಾಗವಾಗಿ ಜರುಗಿದ ಲೀಡರ್ಸ್ ಸಮಿತ್...

Read More

ಮೋದಿಯನ್ನು ಭೇಟಿಯಾದ ಯುಎಸ್ ಕಾರ್ಯದರ್ಶಿ ಪಾಂಪಿಯೋ: ಹಲವು ವಿಷಯಗಳ ಬಗ್ಗೆ ಚರ್ಚೆ

>ನವದೆಹಲಿ: ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು ಮಂಗಳವಾರ ಭಾರತಕ್ಕೆ ಬಂದಿಳಿದಿದ್ದು, ಇಂದು ಬೆಳಿಗ್ಗೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆಯನ್ನು ನಡೆಸಿದ್ದಾರೆ. ಮೋದಿಯವರು ಎರಡನೇಯ ಬಾರಿಗೆ ಅಧಿಕಾರಕ್ಕೆ ಬಂದ ಬಳಿಕ ವಿದೇಶವೊಂದರ ಮೊದಲ ಉನ್ನತ ಮಟ್ಟದ ಭೇಟಿ ಇದಾಗಿದೆ. ಪಾಂಪಿಯೋ...

Read More

ಗುಜರಾತಿನಿಂದ ರಾಜ್ಯಸಭೆಗೆ ನಾಮನಿರ್ದೇಶನಗೊಂಡ ನಾಲ್ವರು : ಜುಲೈ 5 ರಂದು ಚುನಾವಣೆ

ಅಹ್ಮದಾಬಾದ್: ಗುಜರಾತಿನಿಂದ ರಾಜ್ಯಸಭೆಗೆ ನಾಲ್ವರು ನಾಮನಿರ್ದೇನಗೊಂಡಿದ್ದು, ಜುಲೈ 5 ರಂದು ರಾಜ್ಯಸಭೆಗೆ ಚುನಾವಣೆ ಜರುಗಲಿದೆ. ನಾಮಪತ್ರದ ಪ್ರಕಾರ ಜೈಶಂಕರ್ ಹೆಚ್ಚು ವಿದ್ಯಾರ್ಹತೆ ಮತ್ತು ಅನುಭವವುಳ್ಳ ವ್ಯಕ್ತಿಯಾಗಿದ್ದಾರೆ. ಅವರು ಮತ್ತು ಪತ್ನಿಯ ಬಳಿ ಇರುವ ಒಟ್ಟು ಆಸ್ತಿ ರೂ.15.82 ಕೋಟಿ. ವಿದೇಶಾಂಗ ಸಚಿವಾಲಯದ ಮಾಜಿ...

Read More

7ನೇ ಪಾಸ್‌ಪೋರ್ಟ್ ಸೇವಾ ದಿವಸ್ ಉದ್ಘಾಟಿಸಿದ ಜೈಶಂಕರ್

ನವದೆಹಲಿ: “ವಿದೇಶಾಂಗ ಸಚಿವಾಲಯವು ಕಳೆದ ಐದು ವರ್ಷಗಳಲ್ಲಿ ಒದಗಿಸಿದ ಪಾಸ್‌ಪೋರ್ಟ್ ಸೇವೆಯಿಂದಾಗಿ ಪಾಸ್‌ಪೋರ್ಟ್ ಕ್ರಾಂತಿಯಾಗಿದೆ. ಪ್ರಧಾನಮಂತ್ರಿಯವರ ನೇತೃತ್ವದಲ್ಲಿ, ಈ ಸಚಿವಾಲಯವು ಕೈಗೊಂಡ ವಿವಿಧ ಕಾರ್ಯಕ್ರಮಗಳು ದೇಶ ಮತ್ತು ವಿದೇಶಗಳಲ್ಲಿರುವ ನಮ್ಮ ನಾಗರಿಕರಿಗೆ ಪಾಸ್‌ಪೋರ್ಟ್ ಸೇವೆಗಳ ವಿತರಣಾ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿವೆ. ನಾಗರಿಕ...

Read More

ಪಾಕಿಸ್ಥಾನವನ್ನು ಮೂಲೆಗುಂಪು ಮಾಡುವುದೇ ಜೈಶಂಕರ್ ಗುರಿ

ಕೇಂದ್ರ ಸಂಪುಟಕ್ಕೆ ಎಸ್ ಜೈಶಂಕರ್ ಅವರ ನಿಯೋಜನೆಗೆ ಎಲ್ಲ ಕಡೆಯಿಂದಲೂ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ವೃತ್ತಿಪರ ರಾಜತಾಂತ್ರಿಕನಾಗಿದ್ದ ಅವರು ಇದೀಗ ನರೇಂದ್ರ ಮೋದಿ ಸಂಪುಟದಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿದ್ದಾರೆ. ಸಚಿವರಾಗಿ ಅಧಿಕಾರ ಸ್ವೀಕರಿಸಿಕೊಂಡಾಗಿನಿಂದ ಅವರು ಸರಿಯಾದ ದಿಸೆಯಲ್ಲಿ ಹೋಗಲು ಬೇಕಾದ ಎಲ್ಲಾ ಸಿದ್ಧತೆಗಳನ್ನೂ...

Read More

ಎಸ್. ಜೈಶಂಕರ್ ಗುಜರಾತಿನಿಂದ, ಪಾಸ್ವಾನ್ ಬಿಹಾರದಿಂದ ರಾಜ್ಯಸಭೆಗೆ ಆಯ್ಕೆಯಾಗುವ ಸಾಧ್ಯತೆ

ನವದೆಹಲಿ: ವಿದೇಶಾಂಗ ಸಚಿವರಾಗಿ ನೇಮಕವಾಗಿರುವ ಎಸ್.ಜೈ ಶಂಕರ್ ಅವರನ್ನು ಗುಜರಾತಿನಿಂದ ರಾಜ್ಯಸಭೆಗೆ ಆಯ್ಕೆ ಮಾಡಲು, ಅದೇ ರೀತಿ ರಾಮ್ ವಿಲಾಸ್ ಪಾಸ್ವಾನ್ ಅವರನ್ನು ಎನ್­ಡಿಎ ಅಭ್ಯರ್ಥಿಯಾಗಿ ಬಿಹಾರದಿಂದ ರಾಜ್ಯಸಭೆಗೆ ಆರಿಸಲು ಕೇಂದ್ರ ನಿರ್ಧರಿಸಿದೆ ಎನ್ನಲಾಗಿದೆ. ರಾಜ್ಯಸಭಾ ಸದಸ್ಯರಾಗಿದ್ದ ಅಮಿತ್ ಶಾ, ಸ್ಮೃತಿ ಇರಾನಿ...

Read More

ಸುಷ್ಮಾ ಅವರ ಹೆಜ್ಜೆ ಗುರುತು ಅನುಸರಿಸಲು ಹೆಮ್ಮೆ ಇದೆ: ಎಸ್. ಜೈಶಂಕರ್

ನವದೆಹಲಿ: ಹೊಸ ಉತ್ಸಾಹ, ಹೊಸ ಹುರುಪಿನೊಂದಿಗೆ ನರೇಂದ್ರ ಮೋದಿ ಸರ್ಕಾರದ ಸಚಿವರುಗಳು ಕೆಲಸವನ್ನು ಆರಂಭಿಸಿದ್ದಾರೆ. ಮೋದಿ ಸಂಪುಟಕ್ಕೆ ಅಶ್ಚರ್ಯಕರವಾಗಿ ಎಂಟ್ರಿಯನ್ನು ನೀಡಿರುವ ಮಾಜಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈ ಶಂಕರ್ ಅವರು, ಶನಿವಾರ ವಿದೇಶಾಂಗ ಸಚಿವರಾಗಿ ಮೊದಲ ಬಾರಿಗೆ ಟ್ವಿಟ್ ಮಾಡಿದ್ದಾರೆ....

Read More

Recent News

Back To Top