News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಯೋಧರ ಕಲ್ಯಾಣಕ್ಕಾಗಿ ರೂ. 1 ಕೋಟಿ ಪ್ರಶಸ್ತಿ ಮೊತ್ತ ಹಸ್ತಾಂತರಿಸಿದ ವಿವೇಕಾನಂದ ಕೇಂದ್ರ

ನವದೆಹಲಿ: ಕನ್ಯಾಕುಮಾರಿಯ ವಿವೇಕಾನಂದ ಕೇಂದ್ರವು ಯೋಧರ ಕಲ್ಯಾಣಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ 1 ಕೋಟಿ ರೂಗಳನ್ನು ಹಸ್ತಾಂತರ ಮಾಡಿದೆ. ವಿವೇಕಾನಂದ ಕೇಂದ್ರವು ಗ್ರಾಮೀಣ ಅಭಿವೃದ್ಧಿ ಮತ್ತು ಶಿಕ್ಷಣಕ್ಕಾಗಿ 2015 ರ ಸಾಲಿನ ಪ್ರಶಸ್ತಿಯನ್ನು ಪಡೆದುಕೊಂಡಿದೆ. ವಿವೇಕಾನಂದ  ಕೇಂದ್ರವು ಈಶಾನ್ಯ ರಾಜ್ಯಗಳಲ್ಲಿ ಅದರಲ್ಲೂ...

Read More

ಲೋಕಸಭೆಯ ಮೊದಲ ಸಾಲಲ್ಲಿ ಸ್ಥಾನ ಪಡೆದ ಶಾ, ಸ್ಮೃತಿ, ರಾಜನಾಥ್ ; ರಾಹುಲ್ ಗಾಂಧಿಗೆ 2ನೇ ಸಾಲು

ನವದೆಹಲಿ: ಲೋಕಸಭಾದಲ್ಲಿ ಸೀಟುಗಳನ್ನು ಹಂಚಿಕೆ ಮಾಡಲಾಗಿದ್ದು, ಕೇಂದ್ರ ಸಚಿವರುಗಳಾದ ರಾಜನಾಥ್ ಸಿಂಗ್, ಅಮಿತ್ ಶಾ ಮತ್ತು ನಿತಿನ್ ಗಡ್ಕರಿ ಅವರು ಮೊದಲ ಸಾಲಿನಲ್ಲಿ ಸೀಟು ಪಡೆದುಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಇವರು ಮೊದಲ ಸಾಲಲ್ಲಿ ಸೇರಿಕೊಳ್ಳಲಿದ್ದಾರೆ. 16ನೇ ಲೋಕಸಭಾದಲ್ಲಿ ಇದ್ದ ಸೀಟನ್ನೇ...

Read More

NCC ಪ್ರಶಸ್ತಿಗಳ ಸಂಖ್ಯೆಯನ್ನು 143 ರಿಂದ 243 ಕ್ಕೆ ಏರಿಸಿದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್

ನವದೆಹಲಿ: ದೇಶಕ್ಕೆ ಸೇವೆ ಸಲ್ಲಿಸುವ ಕಾರ್ಯ, ಉತ್ಸಾಹ ಮತ್ತು ಪ್ರೀತಿಯನ್ನು ಪ್ರೇರೇಪಿಸುವ ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ತನ್ನ ಗೌರವವನ್ನು ತುಂಬಾ ಎತ್ತರಕ್ಕೆ ಕೊಂಡೊಯ್ದಿದೆ. ಎನ್‌ಸಿಸಿಯ ಘನತೆಯನ್ನು ಇನ್ನಷ್ಟು ಹೆಚ್ಚಿಸುವ ಸಲುವಾಗಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರು ಕೆಡೆಟ್‌ಗಳಿಗೆ ನೀಡಲಾಗುವ ಪ್ರಶಸ್ತಿಗಳ ಸಂಖ್ಯೆಯನ್ನು...

Read More

2018ರ ರಕ್ಷಾ ಮಂತ್ರಿ ಅವಾರ್ಡ್ ಪಡೆದ ಬೆಂಗಳೂರು, ಲಕ್ನೋದ ಕಮಾಂಡ್ ಆಸ್ಪತ್ರೆಗಳು

ನವದೆಹಲಿ:  ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್‌ಎಂಎಸ್) ಅತ್ಯುತ್ತಮ ಮತ್ತು ಎರಡನೇ ಅತ್ಯುತ್ತಮ ಕಮಾಂಡ್ ಆಸ್ಪತ್ರೆಗಳಿಗೆ 2018ರ ರಕ್ಷಾ ಮಂತ್ರಿ ಟ್ರೋಫಿಯನ್ನು ನವದೆಹಲಿಯಲ್ಲಿ ಮಂಗಳವಾರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಪ್ರದಾನಿಸಿದರು. ಎಎಫ್‌ಎಂಎಸ್‌ನ ಅತ್ಯುತ್ತಮ ಕಮಾಂಡ್ ಹಾಸ್ಪಿಟಲ್ ಅವಾರ್ಡ್ ಅನ್ನು, ಕಮಾಂಡ್ ಹಾಸ್ಪಿಟಲ್ ಏರ್­ಫೋರ್ಸ್ ಬೆಂಗಳೂರಿಗೆ...

Read More

ವಾಯುಸೇನೆಯಿಂದ ನಿವೃತ್ತಿ ಪಡೆದು 40 ವರ್ಷಗಳ ಬಳಿಕ ರಕ್ಷಣಾ ಸಚಿವಾಲಯಕ್ಕೆ ರೂ. 1.08 ಕೋಟಿ ನೀಡಿದ ವ್ಯಕ್ತಿ

ನವದೆಹಲಿ: ಸೇನೆಯಿಂದ ಸೈನಿಕನನ್ನು ಹೊರತರಬಹುದು, ಆದರೆ ಸೈನಿಕನಿಂದ ಸೇನೆಯನ್ನು ಹೊರ ತರಲು ಸಾಧ್ಯವಿಲ್ಲ ಎಂಬ ಮಾತು ಅಕ್ಷರಶಃ ನಿಜ. ಭಾರತೀಯ ವಾಯುಪಡೆಯಿಂದ ನಿವೃತ್ತರಾಗಿ 40 ವರ್ಷಗಳೇ ಸಂದರೂ ಸೇನೆಯ ಬಗ್ಗೆ ಅಪಾರವಾದ ಗೌರವವನ್ನು ಹೊಂದಿರುವ ವ್ಯಕ್ತಿ  1.08 ಕೋಟಿ ರೂಪಾಯಿಗಳನ್ನು ರಕ್ಷಣಾ ಸಚಿವಾಲಯಕ್ಕೆ ಕೊಡುಗೆಯಾಗಿ...

Read More

ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಬೆಳಗಿಸಿದ ರಾಜನಾಥ್ ಸಿಂಗ್

ನವದೆಹಲಿ : ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾನುವಾರ ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ‘ವಿಜಯ ಜ್ಯೋತಿ’ ಅನ್ನು ಬೆಳಗಿಸಿದ್ದು, ಇದು 11 ನಗರಗಳ ಮೂಲಕ ಹಾದುಹೋಗಿ ಕೊನೆಗೆ ಜಮ್ಮು ಮತ್ತು ಕಾಶ್ಮೀರದ ದ್ರಾಸ್‌ಗೆ ತಲುಪಲಿದೆ. ಬಳಿಕ ಈ ಜ್ಯೋತಿಯನ್ನು ಅಲ್ಲಿನ ‘ಕಾರ್ಗಿಲ್ ಯುದ್ಧ ಸ್ಮಾರಕ’...

Read More

ರೈತರ ಸ್ಥಿತಿ ಹದಗೆಟ್ಟಿದೆ ಎಂದ ರಾಹುಲ್ : ದಶಕಗಳಿಂದ ದೇಶ ಆಳಿದವರೇ ಇದಕ್ಕೆ ಕಾರಣ ಎಂದ ರಾಜನಾಥ್ ಸಿಂಗ್

ನವದೆಹಲಿ: ಜುಲೈ 5 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸಿರುವ ಬಜೆಟ್­ನಲ್ಲಿ ರೈತರಿಗೆ ಯಾವುದೇ ಪರಿಹಾರ ಯೋಜನೆಗಳನ್ನು ಘೋಷಣೆ ಮಾಡಲಾಗಿಲ್ಲ, ದೇಶದಲ್ಲಿ ರೈತರ ಪರಿಸ್ಥಿತಿ ಹದಗೆಡುತ್ತಿದೆ ಎಂದು ಲೋಕಸಭೆಯಲ್ಲಿ ಆರೋಪಿಸಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರಿಗೆ ಕೇಂದ್ರ...

Read More

2020ರ ಎಪ್ರಿಲ್ ವೇಳೆಗೆ ಸೇನೆಗೆ ಪೂರೈಕೆಯಾಗಲಿದೆ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್

ನವದೆಹಲಿ: 2020ರ ಎಪ್ರಿಲ್ ತಿಂಗಳೊಳಗೆ ಭಾರತೀಯ ಯೋಧರಿಗೆ ರೂ.639 ಕೋಟಿ ಮೊತ್ತದ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್­ಗಳನ್ನು ಪೂರೈಕೆ ಮಾಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ (ಜುಲೈ8) ರಾಜ್ಯಸಭೆಗೆ ತಿಳಿಸಿದ್ದಾರೆ. ಗುಣಮಟ್ಟಕ್ಕೆ ಪ್ರಮುಖ ಪ್ರಾಧಾನ್ಯತೆಯನ್ನು ನೀಡಿ,...

Read More

ಕರ್ನಾಟಕದ ರಾಜಕೀಯ ಬಿಕ್ಕಟ್ಟಿಗೆ ಮತ್ತು ಬಿಜೆಪಿಗೆ ಸಂಬಂಧವಿಲ್ಲ: ರಾಜನಾಥ್ ಸಿಂಗ್

ನವದೆಹಲಿ: ಕರ್ನಾಟಕದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟಿಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಹಲವು ಶಾಸಕರ ರಾಜೀನಾಮೆಯಿಂದಾಗಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳುವ ಸ್ಥಿತಿಗೆ ಬಂದು ತಲುಪಿದೆ. ಈ...

Read More

ಸೇನೆಯಲ್ಲಿನ ಖಾಲಿ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲಾಗುವುದು: ರಾಜನಾಥ್ ಸಿಂಗ್

ನವದೆಹಲಿ: ಭಾರತೀಯ ಸೇನೆಯು  7,399 ಅಧಿಕಾರಿಗಳ ಮತ್ತು 38,235 ಇತರ ಶ್ರೇಣಿಯ ಸಿಬ್ಬಂದಿಗಳ ಕೊರತೆಯನ್ನು ಎದುರಿಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಪ್ರಕಾರ, 2019ರ ಜನವರಿ ವೇಳೆಗೆ  ಭಾರತೀಯ ಸೇನೆಯು 45,634 ಖಾಲಿ ಹುದ್ದೆಯನ್ನು ಹೊಂದಿದ್ದು, ಅದರಲ್ಲಿ 7,399 ಹುದ್ದೆಗಳು ಎರಡನೇ...

Read More

Recent News

Back To Top