News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ವಿದೇಶಿ ವಿಧ್ವಂಸಕ ಶಕ್ತಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಮೋದಿ ಕರೆ

ನವದೆಹಲಿ: ಕೃಷಿ ಸುಧಾರಣೆಗಳ ಬಗ್ಗೆ ಹಠಾತ್ ‘ಯು-ಟರ್ನ್’ ಹೊಡೆದಿರುವ ವಿರೋಧ ಪಕ್ಷಗಳನ್ನು ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಸಭೆಯಲ್ಲಿ ಪ್ರಶ್ನಿಸಿದ್ದಾರೆ. ಹೊಸ ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಕೊನೆಗೊಳಿಸುವಂತೆ ಅವರು ಪ್ರತಿಭಟನಾಕಾರರಿಗೆ  ಮನವಿ ಮಾಡಿದ್ದಾರೆ ಮತ್ತು  ಈ ಸಮಸ್ಯೆಯನ್ನು ಪರಿಹರಿಸಲು ಮಾತುಕತೆ...

Read More

ಇಂದಿನಿಂದ ಸಂಸತ್ತಿನ ಬಜೆಟ್ ಅಧಿವೇಶನ ಆರಂಭ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಇಂದಿನಿಂದ ಪ್ರಾರಂಭವಾಗಲಿದೆ. ಮೊದಲ ಬಾರಿಗೆ ಮೂರು ವಿಭಿನ್ನ ಸ್ಥಳಗಳಲ್ಲಿ ಉಭಯ ಸದನ ಸದಸ್ಯರು ಆಸೀನರಾಗಲಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಅಧಿವೇಶನ ಪ್ರಾರಂಭವಾಗಲಿದೆ. ಆರ್ಥಿಕ ಸಮೀಕ್ಷೆ ಇಂದು ಮಂಡನೆಯಾಗಲಿದೆ. ಮಂತ್ರಿಮಂಡಲ, ಉಭಯ ಸದನಗಳಲ್ಲಿನ ವಿವಿಧ...

Read More

ಫೆ.1ರಂದು ಸಂಸತ್ತಿಗೆ ಮುತ್ತಿಗೆ ಹಾಕುವ ಯೋಜನೆ ಕೈಬಿಟ್ಟ ರೈತ ಸಂಘಟನೆಗಳು

ನವದೆಹಲಿ: ಮಂಗಳವಾರದ ಟ್ರಾಕ್ಟರ್ ಮೆರವಣಿಗೆಯಲ್ಲಿ ನಡೆದ ಹಿಂಸಾಚಾರದ ನಂತರ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿರುವ ಆಂದೋಲನದಲ್ಲಿ ಬಿರುಕುಗಳು ಹೆಚ್ಚಾಗುತ್ತಿದೆ, ರೈತ ಸಂಘಗಳು ಫೆಬ್ರವರಿ 1 ರಂದು ಸಂಸತ್ತಿಗೆ ಮುತ್ತಿಗೆ ಹಾಕುವ ತಮ್ಮ ಯೋಜನೆಯನ್ನು ರದ್ದುಗೊಳಿಸಿವೆ. ಫೆ.1 ರಂದು ಕೇಂದ್ರ ಬಜೆಟ್...

Read More

ಕಾಂಗ್ರೆಸ್ ಅಧ್ಯಕ್ಷರು ಜಲಿಯನ್ ವಾಲಾಭಾಗ್ ಟ್ರಸ್ಟ್ ಖಾಯಂ ಸದಸ್ಯರಾಗುವುದನ್ನು ತಡೆಯುವ ಮಸೂದೆ ಮಂಡನೆ

ನವದೆಹಲಿ: ಲೋಕಸಭೆಯಲ್ಲಿ ಶುಕ್ರವಾರ ಜಲಿಯನ್ ವಾಲಾ ಭಾಗ್ ರಾಷ್ಟ್ರೀಯ ಸ್ಮಾರಕ (ತಿದ್ದುಪಡಿ) ಮಸೂದೆಯನ್ನು ಮಂಡನೆಗೊಳಿಸಲಾಗಿದೆ. ಈ ಮಸೂದೆಯ ಪ್ರಕಾರ, ಕಾಂಗ್ರೆಸ್ ಅಧ್ಯಕ್ಷರುಗಳು ಇನ್ನು ಮುಂದೆ ಜಲಿಯನ್ ವಾಲಾಭಾಗ್ ರಾಷ್ಟ್ರೀಯ ಸ್ಮಾರಕ ಟ್ರಸ್ಟಿನ ಖಾಯಂ ಸದಸ್ಯರಾಗಿರುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷರುಗಳಾದವರು ಸ್ವಯಂಚಾಲಿತವಾಗಿ ಜಲಿಯನ್ ವಾಲಾಭಾಗ್...

Read More

ಸಂಸತ್ತಿನೊಳಗೆ ಡಿಜಿಟಲ್ ಪಾವತಿ ಮಾಡುವಂತೆ ಸಂಸದರಿಗೆ, ಪತ್ರಕರ್ತರಿಗೆ ಸ್ಪೀಕರ್ ಕರೆ

ನವದೆಹಲಿ: ಸಂಸತ್ತಿನ ಆವರಣದಲ್ಲಿ ಪಾವತಿಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಯನ್ನೇ ಬಳಸಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜನಪ್ರತಿನಿಧಿಗಳಿಗೆ ಮತ್ತು ಪತ್ರಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. “ಸೆಂಟ್ರಲ್ ಹಾಲ್­ನಲ್ಲಿನ ಸಂಸತ್ತಿನ ಸದಸ್ಯರುಗಳು ಮತ್ತು ಮಧ್ಯಮ ವ್ಯಕ್ತಿಗಳು ಆದಷ್ಟು ಡಿಜಿಟಲ್ ಪಾವತಿಯನ್ನೇ...

Read More

17ನೇ ಲೋಕಸಭೆಯ ಮೊದಲ ಅಧಿವೇಶನ ಇತಿಹಾಸ ಸೃಷ್ಟಿಸಲಿದೆ: ಜೋಶಿ

ನವದೆಹಲಿ: 17 ನೇ ಲೋಕಸಭೆಯ ಮೊದಲ ಅಧಿವೇಶನವು ಫಲದಾಯಕತೆ ಮತ್ತು ಮಸೂದೆಗಳ ಅಂಗೀಕಾರದ ವಿಷಯದಲ್ಲಿ ಹೊಸ ದಾಖಲೆಯನ್ನು ಸೃಷ್ಟಿಸುತ್ತದೆ ಎಂದು ಗುರುವಾರ ನವದೆಹಲಿಯಲ್ಲಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ  ಆಶಾವಾದ ವ್ಯಕ್ತಪಡಿಸಿದ್ದಾರೆ. ಅಲ್ಲದೇ, ಸಂಸತ್ತಿನಲ್ಲಿ ಪರಿಚಯಿಸಲಾದ ಎಲ್ಲಾ 36 ಮಸೂದೆಗಳನ್ನು ಅಂಗೀಕರಿಸಲು ಸರ್ಕಾರ ಉತ್ಸುಕವಾಗಿದೆ...

Read More

ಅಜಂ ಖಾನ್ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ ಮಹಿಳಾ ಸಂಸದರು

ನವದೆಹಲಿ: ಲೋಕಸಭೆಯ ಡೆಪ್ಯೂಟಿ ಸ್ಪೀಕರ್ ವಿರುದ್ಧ ಅವಹೇಳನಕಾರಿಯಾಗಿ ಹೇಳಿಕೆಯನ್ನು ನೀಡುವ ಸಮಾಜವಾದಿ ಮುಖಂಡ ಮತ್ತು ಸಂಸದ ಅಜಂ ಖಾನ್ ವಿರುದ್ಧ ಶುಕ್ರವಾರ ಲೋಕಸಭೆಯಲ್ಲಿ ಮಹಿಳಾ ಸಂಸದರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಖಾನ್ ಅನ್ನು ವಜಾಗೊಳಿಸುವಂತೆಯೂ ಒತ್ತಾಯಿಸಿದ್ದಾರೆ. ಒಂದು ವೇಳೆ ಅಜಂ ಖಾನ್...

Read More

ಸಂಸತ್ತಿನ ಅಧಿವೇಶನ 10 ದಿನಗಳವರೆಗೆ ವಿಸ್ತರಿಸುವ ಸಾಧ್ಯತೆ

ನವದೆಹಲಿ: ಪ್ರಸ್ತುತ ಜರುಗುತ್ತಿರುವ ಸಂಸತ್ತಿನ ಬಜೆಟ್ ಅಧಿವೇಶನವನ್ನು 10 ದಿನಗಳವರೆಗೆ ವಿಸ್ತರಣೆ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ನರೇಂದ್ರ ಮೋದಿ ಸರ್ಕಾರದ ಮಹತ್ವದ  ವಿಧೇಯಕಗಳು ಚರ್ಚೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ  ಹಾಗೂ ಮಸೂದೆಗಳನ್ನು ಅಂಗೀಕಾರಗೊಳಿಸುವ ನಿಟ್ಟಿನಲ್ಲಿ ಅಧಿವೇಶನವನ್ನು ವಿಸ್ತರಿಸುವ ನಿರ್ಧಾರವನ್ನು...

Read More

17 ನೇ ಲೋಕಸಭೆಯ ಮೊದಲ ಅಧಿವೇಶನ 20 ವರ್ಷಗಳಲ್ಲೇ ಹೆಚ್ಚು ಫಲದಾಯಕ ಅಧಿವೇಶನ

ನವದೆಹಲಿ: ಕೆಳಮನೆಯ ಇತಿಹಾಸದಲ್ಲೇ 17 ನೇ ಲೋಕಸಭೆಯ ಮೊದಲ ಅಧಿವೇಶನವು 20 ವರ್ಷಗಳಲ್ಲೇ  ಅತ್ಯಂತ ಫಲದಾಯಕ ಅಧಿವೇಶನವಾಗಿ ಹೊರಹೊಮ್ಮಿದೆ. ಸಂಸತ್ತಿಗೆ ಹೊಸದಾಗಿ ಚುನಾಯಿತರಾದ ಸದಸ್ಯರು ಸಕ್ರಿಯವಾಗಿ ಹಲವು ಗಂಟೆಗಳ ಕಾಲ, ಅನೇಕ ದಿನಗಳಲ್ಲಿ ಮಧ್ಯರಾತ್ರಿ 12 ರವರೆಗೆ ಕೂಡ ಕೆಲಸ ಮಾಡುತ್ತಿದ್ದಾರೆ. ಹೊಸ ಅಧಿವೇಶನವು...

Read More

ಕಲಾಪಕ್ಕೆ ಹಾಜರಾಗದ ಸಂಸದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಮೋದಿ

ನವದೆಹಲಿ: ಸಂಸತ್ತಿನ ಕಲಾಪಗಳಿಗೆ ಗೈರು ಹಾಜರಾಗುತ್ತಿರುವ ಸಂಸದರ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಇಂದು ನಡೆದ ಬಿಜೆಪಿ ಸಂಸದೀಯ ಸಭೆಯಲ್ಲಿ ಅವರು ವಿಷಯ ಪ್ರಸ್ತಾಪಿಸಿದ್ದು, ಕಲಾಪಗಳು ನಡೆಯುವ ವೇಳೆ ಸಂಸದರು ಮತ್ತು ಸಚಿವರುಗಳು ಕಡ್ಡಾಯವಾಗಿ...

Read More

Recent News

Back To Top