News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಅನಿವಾಸಿ ಭಾರತೀಯರಿಗೆ ಪ್ರಾತಿನಿಧಿಕ ಮತದಾನದ ಅವಕಾಶ ಕಲ್ಪಿಸಲು ಮಸೂದೆ ಮಂಡನೆಗೆ ಕೇಂದ್ರ ಚಿಂತನೆ

ನವದೆಹಲಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೂ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿರುವ ನರೇಂದ್ರ ಮೋದಿ ಸರ್ಕಾರ, ಸಂಸತ್ತಿನಲ್ಲಿ ಈ ಬಗೆಗಿನ ಮಸೂದೆಯನ್ನು ಪರಿಚಯಿಸಲಿದೆ. ಅನಿವಾಸಿ ಭಾರತಿಯರು ಭಾರತದಲ್ಲಿ ಪ್ರಾಕ್ಸಿ ವೋಟಿಂಗ್ (ಪ್ರಾತಿನಿಧಿಕ ಮತದಾನ) ಮತ ಚಲಾಯಿಸುವ ಅವಕಾಶವನ್ನು  ಈ ಪ್ರಸ್ತಾಪಿತ ಮಸೂದೆ...

Read More

ಹೊಸ, ಬಲಿಷ್ಠ, ಒಗ್ಗಟ್ಟಿನ ಭಾರತಕ್ಕೆ ಮೋದಿ ಕರೆ ; ಎಲ್ಲಾ ಪಕ್ಷಗಳ ಸಹಕಾರಕ್ಕೆ ಮನವಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯವನ್ನು ಮಂಡಿಸಿದ್ದು, ಈ ವೇಳೆ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಅದು ಇಷ್ಟು ದೊಡ್ಡ ಎತ್ತರಕ್ಕೆ ಏರಿದೆ ಎಂದರೆ ಅದು ಇನ್ನು ಮುಂದೆ ನೆಲವನ್ನು...

Read More

ಚೀನಾದಿಂದ ಹಿಡಿದು UKವರೆಗೂ ಯೋಗ ದಿನ ಆಚರಣೆ

ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್‌ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ,...

Read More

‘ಸಂಸದ ಧ್ವನಿ’ ಎಂಬ ವಿಭಿನ್ನ ಸಾರ್ವಜನಿಕ ವೇದಿಕೆಯನ್ನು ರಚಿಸಿದ ತೇಜಸ್ವಿ ಸೂರ್ಯ

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದರಾಗಿರುವ ತೇಜಸ್ವಿ ಸೂರ್ಯ ಅವರು ಅತ್ಯಂತ ನಾವೀನ್ಯ ‘ಸಂಸದ ಧ್ವನಿ’ ವೇದಿಕೆಯನ್ನು ಆರಂಭಿಸಿದ್ದು, ಇಲ್ಲಿ ಕ್ಷೇತ್ರದ, ರಾಜ್ಯದ ಮತ್ತು ದೇಶದ ಅಭಿವೃದ್ಧಿಗೆ ಪೂರಕವಾದ ಕಾರ್ಯತಂತ್ರ ಮತ್ತು ನೀತಿಗಳ ಬಗ್ಗೆ ಸಂಸದರೊಂದಿಗೆ ಬಹಿರಂಗವಾಗಿ ಚರ್ಚೆಯನ್ನು ನಡೆಸಬಹುದಾಗಿದೆ. ಸಂಸದ...

Read More

ಓವೈಸಿ ಪ್ರಮಾಣವಚನ ಸ್ವೀಕರಿಸುವ ವೇಳೆ ಸದನದಲ್ಲಿ ಮೊಳಗಿತು ಜೈಶ್ರೀರಾಮ್, ವಂದೇ ಮಾತರಂ ಉದ್ಘೋಷ

ನವದೆಹಲಿ: ವಿವಾದಾತ್ಮಕ ರಾಜಕಾರಣಿ, AIMIM ಮುಖ್ಯಸ್ಥ ಅಸಾವುದ್ದೀನ್ ಓವೈಸಿ ಮಂಗಳವಾರ ಲೋಕಸಭೆಯಲ್ಲಿ ಸಂಸದನಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡಿದ್ದಾರೆ. ಈ ವೇಳೆ ಸದನದಲ್ಲಿದ್ದ ಹಲವಾರು ಮಂದಿ ಜೈಶ್ರೀರಾಮ್, ವಂದೇ ಮಾತರಂ ಎಂಬ ಉದ್ಘೋಷವನ್ನು ಕೂಗಿದ್ದಾರೆ. ಪ್ರಮಾಣವಚನಕ್ಕೆ ಅವರ ಹೆಸರನ್ನು ಕರೆಯುತ್ತಿದ್ದಂತೆ ಈ ಉದ್ಘೋಷಗಳು ಮೊಳಗಲು...

Read More

ಜೂನ್ 17 ರಿಂದ ಮೊದಲ ಸಂಸತ್ ಅಧಿವೇಶನ : ಜುಲೈ 5 ಕ್ಕೆ ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜೂನ್ 17 ರಂದು ಆರಂಭಗೊಳ್ಳಲಿದ್ದು, ಜುಲೈ 26 ಕ್ಕೆ ಅಂತ್ಯಗೊಳ್ಳಲಿದೆ ಎಂದು ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ. ಮೊದಲ ಸಂಸತ್ತು ಅಧಿವೇಶನದ ದಿನಾಂಕವನ್ನು ಶುಕ್ರವಾರ ಜರುಗಿದ ಮೊದಲ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ. ಫಲಿತಾಂಶ ಹೊರ ಬಿದ್ದು...

Read More

ಕಳ್ಳರು ಈಗ ಸೂಟು ಬೂಟು ಹಾಕಿಕೊಂಡು ಹಗಲಲ್ಲೇ ಬರುತ್ತಾರೆ

ನವದೆಹಲಿ: ಅಧಿಕಾರಕ್ಕೆ ಬಂದ ಕೆಲವೇ ಗಳಿಗೆಯಲ್ಲಿ ಎನ್‌ಡಿಎ ಸರ್ಕಾರವು ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಭೂಸ್ವಾಧೀನ ಮಸೂದೆಯನ್ನು ಕೊಂದು ಹಾಕಿತು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಮಂಗಳವಾರ ಲೋಕಸಭೆಯಲ್ಲಿ ಮಾತನಾಡಿದ ಅವರು ‘ನಮ್ಮ ಮಸೂದೆಯನ್ನು ಸರ್ಕಾರ ಕೊಂದು ಹಾಕಿದೆ....

Read More

ಸಂಸತ್ತಿನಲ್ಲಿ ಭದ್ರತಾ ದೋಷ

ನವದೆಹಲಿ: ಭಾರತದ ಶಕ್ತಿಕೇಂದ್ರ ಸಂಸತ್ತಿನಲ್ಲಿ ಸರಿಯಾದ ಭದ್ರತಾ ವ್ಯವಸ್ಥೆಯೇ ಇಲ್ಲ ಎಂಬ ಅಂಶ ಸಂಸತ್ತು ಭದ್ರತಾ ಆಡ್ ಹಾಕ್ ಸಮಿತಿ ನೀಡಿದ ವರದಿಯಿಂದ ಬಹಿರಂಗವಾಗಿದೆ. ಸಂಸತ್ತಿನಲ್ಲಿನ ಹೆಚ್ಚಿನ ಸಿಸಿಟಿವಿ ಕ್ಯಾಮೆರಾಗಳು ಕಾರ್ಯನಿರ್ವಹಿಸುತ್ತಿಲ್ಲ, ಹೈ ಸೆಕ್ಯೂರಿಟಿ ಕಾಂಪ್ಲೆಕ್ಸ್‌ನಲ್ಲಿನ 12 ಗೇಟುಗಳಲ್ಲಿ ಸರಿಯಾದ ಸ್ಕ್ರೀನಿಂಗ್ ವ್ಯವಸ್ಥೆಯಿಲ್ಲ....

Read More

ಸಂಸತ್ತಿನಲ್ಲಿ ಗಿರಿರಾಜ್ ಕ್ಷಮೆಯಾಚನೆ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿರುದ್ಧ ಜನಾಂಗೀಯ ನಿಂದನೆ ಮಾಡಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಸೋಮವಾರ ಸಂಸತ್ತಿನಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಗಿರಿರಾಜ್ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ಅವರ ಕ್ಷಮೆಯಾಚನೆಗೆ ಪಟ್ಟು ಹಿಡಿಯಿತು. ಅಲ್ಲದೇ ಪ್ರಧಾನಿ ನರೇಂದ್ರ...

Read More

Recent News

Back To Top