News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅಣ್ವಸ್ತ್ರ ಬಳಸುವ ಆಯ್ಕೆ ನಮಗಿದೆ: ಪಾಕ್

ಇಸ್ಲಾಮಾಬಾದ್: ಪಾಕಿಸ್ಥಾನದೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಲು ನರೇಂದ್ರ ಮೋದಿ ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಲೇ ಇದೆ, ಆದರೆ ಪಾಕಿಸ್ಥಾನ ಮಾತ್ರ ತನ್ನ ದುರ್ವತನೆಯಿಂದ ಉಭಯ ದೇಶಗಳ ಸಂಬಂಧವನ್ನು ಹಾಳು ಮಾಡುತ್ತಲೇ ಇದೆ. ಇದೀಗ ಪಾಕ್‌ನ ರಕ್ಷಣಾ ಸಚಿವ ಖವಾಜಾ ಆಸೀಫ್ ಪ್ರಚೋದನಕಾರಿ ಹೇಳಿಕೆಯನ್ನು...

Read More

ಪಾಕ್ ಸಂಸತ್ತಿನಲ್ಲಿ ಹಿಂದೂ ವಿವಾಹ ಕಾಯ್ದೆ ಚರ್ಚೆಗೆ

ಕರಾಚಿ: ಹಿಂದೂ ವಿವಾಹ ಕಾಯ್ದೆಯನ್ನು ಜಾರಿಗೆ ತರಲು ಪಾಕಿಸ್ಥಾನ ಕೊನೆಗೂ ಮನಸ್ಸು ಮಾಡಿದೆ, ಈ ಬಗ್ಗೆ ಸೋಮವಾರ ಸಂಸತ್ತಿನಲ್ಲಿ ಚರ್ಚೆ ನಡೆಸಲು ಅದು ಮುಂದಾಗಿದೆ. ಅಲ್ಲಿನ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ರಾಷ್ಟ್ರೀಯ ಅಸೆಂಬ್ಲಿಯ ಸ್ಥಾಯಿ ಸಮಿತಿ ಹಿಂದೂ ವಿವಾಹ...

Read More

ಹಿಂದೂಗಳ ಅವಹೇಳನಕ್ಕೆ ಪಾಕ್ ಸಂಸದ ಅಸಮಾಧಾನ

ಇಸ್ಲಾಮಾಬಾದ್: ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವ ಪಾಕಿಸ್ಥಾನಿಯರ ಬಗ್ಗೆ ಪಾಕ್ ಸಂಸದರೊಬ್ಬರು ಅಧಿವೇಶನದಲ್ಲಿ  ಅಸಮಾಧಾನ ತೋಡಿಕೊಂಡಿದ್ದಾರೆ. ಪಾಕಿಸ್ಥಾನದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಮಾತನಾಡಿದ ಸಂಸದ ಲಾಲ್ ಮಾಲ್ಹಿ ಎಂಬ ಸಂಸದ, ‘ದೇಶಭಕ್ತಿ ಎಂಬುದು ಧರ್ಮಾಧರಿತವಾಗಿರುವುದಿಲ್ಲ, ಪಾಕಿಸ್ಥಾನದಲ್ಲಿನ ಹಿಂದೂ ಪಾಕಿಸ್ಥಾನಿಯೇ ಆಗಿದ್ದಾನೆ, ಪಾಕ್‌ಗೆ ಆತ...

Read More

ಬಿಸಿಲ ಬೇಗೆಗೆ ಪಾಕ್‌ನಲ್ಲಿ 700 ಬಲಿ

ಕರಾಚಿ: ಪಾಕಿಸ್ಥಾನದಲ್ಲಿ ಬಿಸಿಲ ತೀವ್ರತೆ ಹೆಚ್ಚಾಗಿದ್ದು, ಇದುವರೆಗೆ  700 ಮಂದಿ ಮೃತರಾಗಿದ್ದಾರೆ. ಸೂರ್ಯನ ಪ್ರತಾಪಕ್ಕೆ ಬಳಲಿ ಬೆಂಡಾಗಿರುವ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಕರಾಚಿಯೊಂದರಲ್ಲಿ ಬಿಸಿಲ ಬೇಗೆಗೆ 692 ಮಂದಿ ಸಾವಿಗೀಡಾಗಿದ್ದಾರೆ. ದಕ್ಷಿಣ ಸಿಂಧ್ ಭಾಗದಲ್ಲಿ ಇತರ ಏಳು ಮಂದಿ ಮೃತರಾಗಿದ್ದಾರೆ....

Read More

ಬಿಸಿಗಾಳಿಗೆ ಪಾಕಿಸ್ಥಾನದಲ್ಲಿ 207 ಮಂದಿ ಬಲಿ

ಇಸ್ಲಾಮಾಬಾದ್: ಪಾಕಿಸ್ಥಾನದ ಜನ ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದು, ಬಿಸಿ ಗಾಳಿಯ ಪರಿಣಾಮ ಕರಾಚಿಯಲ್ಲಿ ಕಳೆದ ವಾರದಿಂದ ಒಟ್ಟು 207 ಜನರು ಮೃತರಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಕರಾಚಿಯ ಉಷ್ಣಾಂಶ 45 ಡಿಗ್ರಿ ಸೆಲ್ಸಿಯಸ್‌ನ್ನು ದಾಟಿದೆ, ಸೀಂಧ್, ಜಕೋಬಾ...

Read More

ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ

ಇಸ್ಲಾಮಾಬಾದ್ : ಭಯೋತ್ಪಾದನ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದ 48 ಮದರಸಾಗಳ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಲು ಪಾಕಿಸ್ಥಾನ ಮುಂದಾಗಿದೆ. ಪಾಕಿಸ್ಥಾನದ ಸಿಂಧ್ ಪ್ರಾಂತ್ಯದ ಮುಖ್ಯಮಂತ್ರಿ ಖಯಾಮ್ ಅಲಿಷಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ, ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿದ್ದ 48 ಮದರಸಾಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ತಿರ್ಮಾನಿಸಲಾಗಿದೆ....

Read More

ಪಾಕಿಸ್ಥಾನಕ್ಕೆ 3 ಷರತ್ತು ವಿಧಿಸಿದ ಕೇಂದ್ರ

ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ನಡುವೆ ಮತ್ತೆ ಮಾತುಕತೆಗಳು ಆರಂಭವಾಗಬೇಕೆಂದಿದ್ದರೆ ಪಾಕಿಸ್ಥಾನ ಮೂರು ಷರತ್ತುಗಳನ್ನು ಪಾಲಿಸಬೇಕೆಂದು ಕೇಂದ್ರ ಹೇಳಿದೆ. ಸರ್ಕಾರದ ಪಾಕಿಸ್ಥಾನ ನೀತಿಯಲ್ಲಿ ಯಾವುದೇ ಗೊಂದಲಗಳಿಲ್ಲ, ನಮ್ಮದು ತುಂಬಾನೇ ಸ್ಪಷ್ಟ ನೀತಿ. ಶಿಮ್ಲಾ ಮತ್ತು ಲಾಹೋರ್‌ನ ಒಪ್ಪಂದದ ಭಾಗವಾಗಿರುವ ಮೂರು ಷರತ್ತುಗಳನ್ನು...

Read More

ಭಾರತದ ನೆಲದಲ್ಲಿ ಪಾಕ್ ಪರ ಘೋಷಣೆಯನ್ನು ಸಹಿಸಲು ಸಾಧ್ಯವಿಲ್ಲ

ನವದೆಹಲಿ: ಪಾಕಿಸ್ಥಾನ ಸ್ವತಃ ತನ್ನ ಒಳಿತಿಗಾಗಿ ಇತರ ದೇಶಗಳ ವಿಷಯದಲ್ಲಿ ಮಧ್ಯಪ್ರವೇಶ ಮಾಡುವುದನ್ನು ನಿಲ್ಲಿಸಬೇಕು ಮತ್ತು ತನ್ನ ವಿನಾಶಕಾರಿ ಯೋಚನೆಗಳಿಗೆ ಅಂತ್ಯ ಹಾಡಬೇಕು  ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಸಲಹೆ ನೀಡಿದ್ದಾರೆ. ಬುಧವಾರ ಜಮ್ಮುವಿನಲ್ಲಿ ಜನ್ ಕಲ್ಯಾಣ್ ಪರ್ವ್ ಉದ್ಘಾಟಿಸಿ...

Read More

ಭಯೋತ್ಪಾದನೆಯಲ್ಲಿ ಭಾರತದ ‘RAW’ ಭಾಗಿ: ಪಾಕ್

ಇಸ್ಲಾಮಾಬಾದ್: ಭಯೋತ್ಪಾದಕರನ್ನು ತನ್ನ ನೆಲದಲ್ಲಿ ಪೋಷಿಸಿ ಇದೀಗ ಅವರಿಂದಲೇ ಕಂಟಕ ಎದುರಿಸುತ್ತಿರುವ ಪಾಕಿಸ್ಥಾನ ಎಲ್ಲಾ ಆರೋಪವನ್ನು ಭಾರತದ ಮೇಲೆ ಹಾಕಲು ಮುಂದಾಗಿದೆ. ಪಾಕ್‌ನಲ್ಲಿ ನಡೆಯುತ್ತಿರುವ ಹಲವು ಭಯೋತ್ಪಾದನ ಕೃತ್ಯಗಳಲ್ಲಿ ಭಾರತದ ಬಾಹ್ಯ ಗುಪ್ತಚರ ಇಲಾಖೆ ‘RAW’ದ ಕೈವಾಡವಿದೆ ಎಂದು ಅಲ್ಲಿನ ವಿದೇಶಾಂಗ...

Read More

ಪಾಕ್ ಸೇನಾ ಹೆಲಿಕಾಫ್ಟರ್ ಪತನ: ಆರು ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದ ಮಿಲಿಟರಿ ಹೆಲಿಕಾಫ್ಟರ್ ಎಂಐ-17 ಶುಕ್ರವಾರ ಪತನಗೊಂಡಿದ್ದು ಆರು ಜನರು ಮೃತರಾಗಿದ್ದಾರೆ. ಮೃತರಲ್ಲಿ ನಾರ್ವೆ ಮತ್ತು ಫಿಲಿಫೈನ್ಸ್ ರಾಯಭಾರಿಗಳು, ಮಲೇಷ್ಯಾ ಮತ್ತು ಇಂಡೋನೇಷ್ಯಾ ರಾಯಭಾರಿಗಳ ಪತ್ನಿಯರು ಸೇರಿದ್ದಾರೆ. ಉತ್ತರ ಪಾಕಿಸ್ತಾನದಲ್ಲಿ ಯೋಜನೆಯೊಂದರ ಉದ್ಘಾಟನಾ ಸಮಾರಂಭಕ್ಕಾಗಿ ಈ ಹೆಲಿಕಾಫ್ಟರ್ ರಾಜತಾಂತ್ರಿಕರನ್ನು ಕೊಂಡೊಯ್ಯುತ್ತಿತ್ತು...

Read More

Recent News

Back To Top