News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿಂದೂಗಳೇ ಇಲ್ಲದ ಪಾಕಿಸ್ಥಾನ ದೂರವಿಲ್ಲ

ನವದೆಹಲಿ: ಪಾಕಿಸ್ಥಾನದಲ್ಲಿನ ಹಿಂದೂಗಳು ನರಕಸದೃಶ್ಯ ಜೀವನವನ್ನು ನಡೆಸುತ್ತಿದ್ದಾರೆ, ಅವರ ದೇಗುಲಗಳು, ಶ್ರದ್ಧಾ ಕೇಂದ್ರಗಳ ಮೇಲೆ ನಿರಂತರ ದಾಳಿಗಳಾಗುತ್ತಿವೆ. ಪವಿತ್ರ ಗ್ರಂಥಗಳನ್ನು ಸುಟ್ಟು ಹಾಕಲಾಗುತ್ತಿದೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಒಬ್ಬನೇ ಒಬ್ಬ ಹಿಂದೂವಿಲ್ಲದ ಪಾಕಿಸ್ಥಾನ ನಿರ್ಮಾಣವಾಗುವ ದಿನ ದೂರವಾಗಿಲ್ಲ. 7 ಲಕ್ಷ ಜನಸಂಖ್ಯೆ...

Read More

ಪಾಕ್ ದಾಳಿಗೆ ಭಾರತೀಯ ಬಲಿ

ಕಾಶ್ಮೀರ: ಗಡಿಯಲ್ಲಿ 1 ಭಾರತದ 12 ಪೋಸ್ಟ್‌ಗಳ ಮೇಲೆ ಪಾಕಿಸ್ಥಾನ ಸೈನಿಕರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಒರ್ವ ಭಾರತೀಯ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಮತ್ತು...

Read More

ಪಾಕ್ ದಾಳಿಗೆ ಯೋಧ ಬಲಿ

ಜಮ್ಮು: ಗಡಿಯಲ್ಲಿ ಪಾಕಿಸ್ಥಾನ ನಡೆಸುತ್ತಿರುವ ಉಪಟಳಕ್ಕೆ ಕೊನೆಯೇ ಇಲ್ಲದಂತಾಗಿದೆ. ಜಮ್ಮು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕ್ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಭಾರತೀಯ ಯೋಧರೊಬ್ಬರು ಮೃತರಾಗಿದ್ದಾರೆ. ಕಳೆದ ರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಸಿಪಾಯಿ ರಚ್ಪಾಲ್ ಸಿಂಗ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು....

Read More

ಪಂಜಾಬ್ ದಾಳಿ: ಪಾಕ್‌ನೊಂದಿಗಿನ ಮಾತುಕತೆ ರದ್ದು

ಚಂಡೀಗಢ: ಪಂಜಾಬ್‌ನಲ್ಲಿ ನಡೆದ ಉಗ್ರರ ದಾಳಿಯ ಹಿನ್ನಲೆಯಲ್ಲಿ ಪಾಕಿಸ್ಥಾನ ಹೈಕಮಿಷನರ್ ಅಬ್ದುಲ್ ಬಸಿತ್ ಅವರೊಂದಿಗೆ ನಡೆಯಬೇಕಾಗಿದ್ದ ಮಾತುಕತೆಯನ್ನು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ರದ್ದುಗೊಳಿಸಿದ್ದಾರೆ. ಜುಲೈ 29ರಂದು ಬಸಿತ್ ಅವರೊಂದಿಗೆ ಬಾದಲ್ ಮಾತುಕತೆ ನಿಶ್ಚಯವಾಗಿತ್ತು, ಆದರೆ ಉಗ್ರರ ದಾಳಿಯಲ್ಲಿ ಪಾಕಿಸ್ಥಾನದ...

Read More

ಮತ್ತೆ ಪಾಕ್ ಸೈನಿಕರಿಂದ ಗುಂಡಿನ ದಾಳಿ

ಶ್ರೀನಗರ: ಈದ್ ಹಬ್ಬದ ಹಿನ್ನಲೆಯಲ್ಲಿ ಭಾರತ ಕಳುಹಿಸಿರುವ ಸಿಹಿಯನ್ನು ಸ್ವೀಕರಿಸಲು ನಿರಾಕರಿಸಿರುವ ಪಾಕಿಸ್ಥಾನ ಸೇನೆ ಜಮ್ಮು ಕಾಶ್ಮೀರದ ಗಡಿಯಲ್ಲಿ ಮತ್ತೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಎಲ್‌ಓಸಿಯಲ್ಲಿ ಮಧ್ಯಾಹ್ನ ಅಪ್ರಚೋದಿತ ಗುಂಡಿನ ದಾಳಿಯನ್ನು ನಡೆಸಿದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರರು...

Read More

ಪಾಕ್ ಕುಚೋದ್ಯ: ರಾಜನಾಥ್ ನೇತೃತ್ವದಲ್ಲಿ ಮಹತ್ವದ ಸಭೆ

ನವದೆಹಲಿ: ಪಾಕಿಸ್ಥಾನ ಪದೇ ಪದೇ ನಡೆಸುತ್ತಿರುವ ಅಪ್ರಚೋದಿತ ದಾಳಿ, ಭಾರತ ದ್ರೋನ್ ಕ್ಯಾಮೆರಾ ಅಳವಡಿಸಿದೆ ಎಂಬ ಆ ದೇಶ ಆರೋಪ ಮುಂತಾದುವುಗಳ ಬಗ್ಗೆ ಚರ್ಚೆ ನಡೆಸುವ ಸಲುವಾಗಿ ಗೃಹಸಚಿವ ರಾಜನಾಥ್ ಸಿಂಗ್ ಅವರ ನೇತೃತ್ವದಲ್ಲಿ ಕೇಂದ್ರದ ಉನ್ನತ ಸಚಿವರುಗಳು ಗುರುವಾರ ಸಭೆ...

Read More

ಪಾಕಿಸ್ಥಾನಕ್ಕೆ ಮತ್ತಷ್ಟು ಸಾಕ್ಷಿ ಬೇಕಂತೆ!

ನವದೆಹಲಿ: 26/11 ಮುಂಬಯಿ ದಾಳಿಯ ವಿಚಾರಣೆಯನ್ನು ತ್ವರಿತಗೊಳಿಸುವ, ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಭರವಸೆಯನ್ನು ರಷ್ಯಾದಲ್ಲಿ ಪಾಕ್ ಪ್ರಧಾನಿ ನವಾಝ್ ಶರೀಫ್ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದರು. ಈ ಬಾರಿಯಾದರೂ ಪಾಕಿಸ್ಥಾನ ನುಡಿದಂತೆ ನಡೆಯುತ್ತದೆ ಎಂಬ ಆಶಾವಾದ ಭಾರತೀಯರಿಗಿತ್ತು. ಆದರೆ...

Read More

ಭಾರತದ ಗಡಿಯಲ್ಲಿ ಪಾಕ್ ಕಣ್ಗಾವಲು!

ಜೋಧ್‌ಪುರ: ಒಂದು ಕಡೆ ಭಾರತದ ಗಡಿಯೊಳಗೆ ಉಗ್ರರನ್ನು ನುಸುಳಿಸಿ ವಿಧ್ವಂಸಕ ಕೃತ್ಯ ಎಸಗಲು ಪ್ರೇರಣೆ ನೀಡುತ್ತಿರುವ ಪಾಕಿಸ್ಥಾನ, ಮತ್ತೊಂದೆಡೆ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಭಾರತದ ಗಡಿಯಲ್ಲಿ ಕಣ್ಗಾವಲು ಇರಿಸುತ್ತಿದೆ. ದ್ರೋನ್ ಸೇರಿದಂತೆ ಮುಂತಾದ ಸ್ಪೈ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಪಾಕಿಸ್ಥಾನ ಭಾರತದ...

Read More

ಲಖ್ವಿ ವಿಷಯದಲ್ಲಿ ಉಲ್ಟಾ ಹೊಡೆದ ಪಾಕಿಸ್ಥಾನ

ನವದೆಹಲಿ: ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ರಷ್ಯಾದಲ್ಲಿ ನಡೆಸಿದ ಮಾತುಕತೆ ಫಲಪ್ರಧವಾದಂತೆ ಕಂಡು ಬರುತ್ತಿಲ್ಲ. ಎಂದಿನಂತೆ ಈ ಬಾರಿಯೂ ಪಾಕಿಸ್ಥಾನ ಉಲ್ಟಾ ಹೊಡೆದಿದೆ. ಮುಂಬಯಿ ದಾಳಿಕೋರ ಝಾಕಿ ಉರ್ ಲಖ್ವಿಯ ಧ್ವನಿ ಮಾದರಿಯನ್ನು ಭಾರತಕ್ಕೆ ನೀಡಲು...

Read More

ಪಾಕ್‌ಗೆ ತೆರಳಲು ಒಪ್ಪಿದ ಮೋದಿ

ಉಫಾ: ಬ್ರಿಕ್ಸ್ ಶೃಂಗಸಭೆಯ ಸಲುವಾಗಿ ರಷ್ಯಾ ಭೇಟಿಯಲ್ಲಿರುವ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕಿಸ್ಥಾನ ಪ್ರಧಾನಿ ನವಾಝ್ ಶರೀಫ್ ಶುಕ್ರವಾರ ಪರಸ್ಪರ ಮಾತುಕತೆ ನಡೆಸಿದರು. ಈ ವೇಳೆ 2016ರಲ್ಲಿ ಪಾಕಿಸ್ಥಾನದಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ನವಾಝ್ ನೀಡಿರುವ ಆಹ್ವಾನವನ್ನು...

Read More

Recent News

Back To Top