News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇದು ಭಾರತದ, ಲೋಕತಂತ್ರದ, ಜನರ ವಿಜಯ : ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯವನ್ನು ಬಿಜೆಪಿ ಸಾಧಿಸಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ರಾಷ್ಟ್ರ ರಾಜಧಾನಿಯಲ್ಲಿ ಬಿಜೆಪಿ ಕೇಂದ್ರ ಕಛೇರಿಯಲ್ಲಿ ಮಾತನಾಡಿದರು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್...

Read More

ಮತದಾರರೇಕೆ ಮತ್ತೆ ಮೋದಿ ಸರ್ಕಾರವನ್ನೇ ಆರಿಸಿದರು ?

ದೇಶದ ಭವಿಷ್ಯ ನಿರ್ಧರಿಸುವ ಮಹಾತೀರ್ಪು ಪ್ರಕಟವಾಗಿದೆ. ಈ ತೀರ್ಪು ಹೀಗೆಯೇ ಇರಬಹುದು ಎಂದು ಹಲವಾರು ಟಿವಿ ವಾಹಿನಿಗಳು ಮೊದಲೇ ತಿಳಿಸಿದ್ದವು. ಆದರೆ ಬಿಜೆಪಿ ವಿರೋಧಿಗಳು ಅದೆಲ್ಲ ಬರಿದೇ ಸಮೀಕ್ಷೆ. ಸಮೀಕ್ಷೆ ಮಾಡಿದವರೇನು ಇವಿಎಂ ಪೆಟ್ಟಿಗೆಗಳನ್ನು ಬಗೆದು ನೋಡಿದ್ದಾರಾ ? ಎಂದೆಲ್ಲ ಟೀಕಿಸಿದ್ದರು....

Read More

ಮೋದಿಗೆ ಅಭಿನಂದನೆಗಳ ಮಹಾಪೂರ ಹರಿಸಿದ ವಿಶ್ವ ನಾಯಕರು

ನವದೆಹಲಿ: ಬಿಜೆಪಿ ನೇತೃತ್ವದ ಎನ್­ಡಿಎ ಮೈತ್ರಿಕೂಟ ಅಭೂತಪೂರ್ವವಾದ ವಿಜಯವನ್ನು ಪಡೆದುಕೊಂಡಿದೆ. ಈ ಹಿನ್ನಲೆಯಲ್ಲಿ ವಿದೇಶಿ ನಾಯಕರುಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜಪಾನ್ ಪ್ರಧಾನಿ ಶಿಂಜೋ ಅಬೆ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮೋದಿಗೆ ಫೋನಾಯಿಸಿ ಎರಡನೇ ಅವಧಿಗೆ...

Read More

ಬಿಜೆಪಿ ಗೆಲುವಿಗೆ ಮೋದಿ ನಾಯಕತ್ವ, ಶಾ ಕಾರ್ಯಕ್ಷಮತೆ, ಕಾರ್ಯಕರ್ತರ ಪರಿಶ್ರಮವೇ ಕಾರಣ: ರಾಜನಾಥ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನ ನಾಯಕತ್ವ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಕಾರ್ಯ ಚತುರತೆಯಿಂದಾಗಿ ಬಿಜೆಪಿಗೆ ಇಂದು ಐತಿಹಾಸಿಕ ದಿಗ್ವಿಜಯ ಪ್ರಾಪ್ತಿಯಾಗಿದೆ ಎಂದು ಗೃಹಸಚಿವ ರಾಜನಾಥ್ ಸಿಂಗ್‌ ಹೇಳಿದ್ದಾರೆ. ಈ ಇಬ್ಬರು ನಾಯಕರಿಗೆ ಅವರು ಅಭಿನಂದನೆಯನ್ನೂ ಸಲ್ಲಿಕೆ...

Read More

ಮಾಧ್ಯಮ, ಜನತೆಗೆ ಧನ್ಯವಾದ ಅರ್ಪಿಸಿದ ಮೋದಿ ತಾಯಿ

ಗಾಂಧೀನಗರ: ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮತ್ತೊಮ್ಮೆ ಅಧಿಕಾರಕ್ಕೇರುವುದು ಖಚಿತಗೊಂಡಿದೆ. ಈ ಹಿನ್ನಲೆಯಲ್ಲಿ ಮೋದಿಯವರ ತಾಯಿ ಹೀರಾ ಬೆನ್ ಅವರು ತಮ್ಮ ನಿವಾಸದ ಮುಂದೆ ನೆರೆದಿದ್ದ ಜನರಿಗೆ ಮತ್ತು ಮಾಧ್ಯಮಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಮಗ ಮತ್ತೊಮ್ಮೆ ಪ್ರಧಾನಿಯಾಗುವುದು ಖಚಿತಗೊಂಡಂತೆ ತಮ್ಮ...

Read More

ಸ್ಪಷ್ಟ ಬಹುಮತದತ್ತ ಬಿಜೆಪಿ : ಷೇರು ಮಾರುಕಟ್ಟೆಯಲ್ಲಿ ಭಾರೀ ಜಿಗಿತ

ನವದೆಹಲಿ: ಲೋಕಸಭಾ ಚುನಾವಣಾ ಫಲಿತಾಂಶದ ಆರಂಭಿಕ ಟ್ರೆಂಡ್ ಎನ್­ಡಿಎ ಮತ್ತೊಮ್ಮೆ ಅಧಿಕಾರಕ್ಕೇರುವುದನ್ನು ಖಚಿತಪಡಿಸಿದೆ. ಈ ಹಿನ್ನಲೆಯಲ್ಲಿ ಸೆನ್ಸೆಕ್ಸ್ 808 ಪಾಯಿಂಟ್ ಮೀರಿ ಜಿಗಿತವನ್ನು ಕಾಣುತ್ತಿದೆ. 808 ಪಾಯಿಂಟ್ ಅಥವಾ ಶೇ.2.07 ಅನ್ನು ಪಡೆದ ಬಳಿಕ BSE S&P ಸೆನ್ಸೆಕ್ಸ್ 40,000 ಲೆವೆಲ್­ನಲ್ಲಿ ಟ್ರೇಡಿಂಗ್ ಆಗುತ್ತಿದೆ. NSE Nifty...

Read More

2019ರ ಚುನಾವಣೆ ನನಗೆ ತೀರ್ಥಯಾತ್ರೆಯಾಗಿತ್ತು: ಮೋದಿ

ನವದೆಹಲಿ: ಮತ್ತೊಮ್ಮೆ ಅಧಿಕಾರಕ್ಕೇರುವ ವಿಶ್ವಾಸದಲ್ಲಿರುವ ಬಿಜೆಪಿಯು ಮಂಗಳವಾರ ತನ್ನ ಎನ್­ಡಿಎ ಮೈತ್ರಿಕೂಟದ ಮಿತ್ರರಿಗೆ ಔತಣಕೂಟವನ್ನು ಏರ್ಪಡಿಸಿತ್ತು. ಈ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು, 2019ರ ಚುನಾವಣೆ ನನಗೆ ತೀರ್ಥಯಾತ್ರೆಯಾಗಿತ್ತು ಎಂದಿದ್ದಾರೆ. ಮಾತ್ರವಲ್ಲದೇ, ಬೆಂಬಲವಿತ್ತ ಮಿತ್ರಪಕ್ಷಗಳಿಗೆ ಧನ್ಯವಾದಗಳನ್ನು ಸಮರ್ಪಣೆ ಮಾಡಿದ್ದಾರೆ. ಎನ್­ಡಿಎ...

Read More

2019 ರ ಚುನಾವಣೆಯ ಅಜೆಂಡಾ ಸೆಟ್ ಮಾಡಿವರ್‍ಯಾರು?

2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು....

Read More

ಎನ್­ಡಿಎಗೆ ಸ್ಪಷ್ಟ ಬಹುಮತ ನೀಡಿದ 9 ಚುನಾವಣೋತ್ತರ ಸಮೀಕ್ಷೆಗಳು

ನವದೆಹಲಿ: 2019ರ ಲೋಕಸಭಾ ಚುನಾವಣೆ ಮುಕ್ತಾಯವಾಗಿದೆ, ಇನ್ನು ಫಲಿತಾಂಶವಷ್ಟೇ ಬರುವುದು ಬಾಕಿ ಇದೆ. ಆದರೆ ಈಗಾಗಲೇ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳು ತಮ್ಮ ಸಮೀಕ್ಷೆಗಳ ಫಲಿತಾಂಶವನ್ನು ಪ್ರಕಟಗೊಳಿಸಿದ್ದು, ಬಿಜೆಪಿ ನೇತೃತ್ವದ ಎನ್­ಡಿಎ ಮತ್ತೊಮ್ಮೆ ಅಧಿಕಾರದ ಗದ್ದುಗೆ ಏರುವುದನ್ನು ಖಚಿತಪಡಿಸಿವೆ. ಅದರಲ್ಲೂ ಬಿಜೆಪಿ ಪಕ್ಷವೊಂದೇ ಸ್ಪಷ್ಟ...

Read More

ಭಾರತ್­ಮಾಲಾ ಯೋಜನೆಯ ತಂತ್ರದಲ್ಲಿ ಬದಲಾವಣೆ: ಮೂಲಸೌಕರ್ಯ ವಲಯಕ್ಕೆ ಹೆಚ್ಚಿನ ಉತ್ತೇಜನ

ಕಳೆದ ಐದು ವರ್ಷಗಳಲ್ಲಿ ಮೋದಿ ಸರಕಾರವು ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದೆ.  ಸಾರ್ವಜನಿಕ ಸಾರಿಗೆ, ಹೆದ್ದಾರಿ ನಿರ್ಮಾಣ, ರೈಲ್ವೆ,  ಜಲ ಸಾರಿಗೆ ಮತ್ತು ವಾಯು ಸಂಪರ್ಕದಲ್ಲಿ ಗಮನಾರ್ಹ ಹೂಡಿಕೆಯನ್ನು ಕೇಂದ್ರ ಮಾಡಿದೆ. ಆರಂಭಿಕ ವರ್ಷಗಳಲ್ಲಿ ಸರ್ಕಾರವ್ಯು ಕಚ್ಛಾ ತೈಲ ಬೆಲೆ...

Read More

Recent News

Back To Top