News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಸರ್ಕಾರಕ್ಕೆ 50 ದಿನ : ಸುಧಾರಣೆಯ ವೇಗ ಹಿಂದಿಗಿಂತಲೂ ಹೆಚ್ಚಾಗಿದೆ ಎಂದ ಜಾವ್ಡೇಕರ್

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರ್ಕಾರವು  50 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, “ಮೊದಲ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ಸುಧಾರಣೆಗಳ ವೇಗ ಹೆಚ್ಚಾಗಿದೆ ಮತ್ತು ಈ ಸರ್ಕಾರ ಸಮಾಜದ...

Read More

ಗೃಹ ಸಚಿವರಾಗಿ ಅಮಿತ್ ಶಾ, ರಾಜನಾಥ್ ಸಿಂಗ್­ಗೆ ರಕ್ಷಣೆ, ನಿರ್ಮಲಾಗೆ ಹಣಕಾಸು

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸಂಪುಟ ಸಚಿವರಿಗೆ ಇಂದು ಖಾತೆ ಹಂಚಿಕೆಯಾಗಿದೆ. ಗುಜರಾತಿನ ಗಾಂಧೀನಗರ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ಅಮಿತ್ ಶಾ ಅವರು ಭಾರತದ ನೂತನ ಗೃಹ ಸಚಿವರಾಗಿದ್ದಾರೆ. ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಹಣಕಾಸು...

Read More

ಇಂದು ಸಂಜೆ 5 ಗಂಟೆಗೆ ನೂತನ NDA ಸರ್ಕಾರದ ಮೊದಲ ಸಂಪುಟ ಸಭೆ

ನವದೆಹಲಿ: ಹೊಸದಾಗಿ ರಚನೆಗೊಂಡಿರುವ ಎನ್­ಡಿಎ ಸರ್ಕಾರದ ಮೊದಲ ಸಂಪುಟ ಸಭೆಯು ಶುಕ್ರವಾರ ಸಂಜೆ 5 ಗಂಟೆಗೆ ಜರುಗಲಿದೆ. ರಾಷ್ಟ್ರಪತಿ ಭವನದಲ್ಲಿ ಗುರುವಾರ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತು ಸಚಿವರುಗಳು ಪ್ರಮಾಣವಚನ ಸ್ವೀಕಾರ ಮಾಡಿದ ಮರುದಿನವೇ ಸಚಿವ ಸಂಪುಟ ಸಭೆಯನ್ನು ಏರ್ಪಡಿಸಲಾಗಿದೆ....

Read More

ಮೋದಿ ಪ್ರಮಾಣವಚನ ರಾಷ್ಟ್ರಪತಿ ಭವನದಲ್ಲಿನ ಇದುವರೆಗಿನ ಅತಿ ದೊಡ್ಡ ಸಮಾರಂಭ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇದುವರೆಗಿನ ಅತಿ ದೊಡ್ಡ ಸಮಾರಂಭ ಇಂದು ಜರುಗಲಿದೆ. ಅದುವೇ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭ. ವಿದೇಶಿ ಗಣ್ಯರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು ಸೇರಿದಂತೆ ಸುಮಾರು 8,000 ಅತಿಥಿಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ...

Read More

ಭಾರತೀಯರೇಕೆ ‘ಮತ್ತೊಮ್ಮೆ ಮೋದಿ’ಯನ್ನು ಆಯ್ಕೆ ಮಾಡಿದರು?

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್­ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್...

Read More

100 ದಿನಗಳಲ್ಲಿ 1,000 km ರಾಷ್ಟ್ರೀಯ ಹೆದ್ದಾರಿ ಅನುಷ್ಠಾನಗೊಳಿಸಲು ಎನ್‌ಡಿಎ ಯೋಜನೆ

ನವದೆಹಲಿ: ನೂತನ ಎನ್‌ಡಿಎ ಸರ್ಕಾರದಡಿಯಲ್ಲಿ 100 ದಿನಗಳೊಳಗೆ 1,000 ಕಿಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯೋಜನೆಯನ್ನು ರೂಪಿಸಿದೆ ಎಂದು ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಎ ಸರ್ಕಾರ ತನ್ನ...

Read More

ಮುಂದಿನ 3 ವರ್ಷದಲ್ಲಿ 1.8 ಕೋಟಿ ವಸತಿ ನಿರ್ಮಾಣ NDA ಅಜೆಂಡಾ

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಎನ್­ಡಿಎ ಸರ್ಕಾರವು ಹೆಚ್ಚುವರಿಯಾಗಿ ವಿದ್ಯುತ್ ಮತ್ತು ಅಡುಗೆ ಅನಿಲಗಳನ್ನು ಹೊಂದಿರುವ 1.8 ಕೋಟಿ ಗ್ರಾಮೀಣ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ. ತನ್ನ ಕಲ್ಯಾಣ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ....

Read More

ಬಿಜೆಪಿಯ ಪ್ರಚಂಡ ಗೆಲುವಿನ ಕ್ರೆಡಿಟ್ ಯಾರಿಗೆ?

Success has got many fathers. But failure is an orphan (ಗೆಲುವಿಗೆ ಅನೇಕರು ತಂದೆ ತಾಯಿ. ಆದರೆ ಸೋಲು ಮಾತ್ರ ತಬ್ಬಲಿ). ಇದೊಂದು ಇಂಗ್ಲಿಷ್ ನಾಣ್ನುಡಿ. ಚುನಾವಣಾ ಫಲಿತಾಂಶದ ಸಂದರ್ಭದಲ್ಲಂತೂ ಈ ನಾಣ್ನುಡಿ ಹೆಚ್ಚು ಪ್ರಸ್ತುತ. ಭಾರತೀಯ ಜನತಾ...

Read More

ಮೋದಿ ಮತ್ತೊಮ್ಮೆ : ಭಯಗೊಂಡು ಐಎಸ್‌ಐ ಅಧಿಕಾರಿಗಳ ಮೊರೆ ಹೋದ ದಾವೂದ್

ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ದಾಖಲೆಯ ಜಯಗಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಅಧಿಕಾರವನ್ನು ಉಳಿಸಿಕೊಂಡು ಎರಡನೇ ಅವಧಿಗೆ ಸರ್ಕಾರದ ಚುಕ್ಕಾಣಿ ಹಿಡಿದಿದೆ. ಮೋದಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದನ್ನು ತಿಳಿದ ಭೂಗತ ಪಾತಕಿ ದಾವೂದ್ ಇಬ್ರಾಹಿಂ ಪಾಕಿಸ್ತಾನ ಗುಪ್ತಚರ ಸಂಸ್ಥೆ...

Read More

17ನೇ ಲೋಕಸಭಾ ಚುನಾವಣೆಯ ಕೆಲವು ವಿಶೇಷತೆಗಳು

2019 ರಲ್ಲಿ ನಡೆದ 17 ನೇ ಲೋಕಸಭಾ ಚುನಾವಣೆಯು ಹಲವು ವಿಶೇಷತೆಗಳಿಂದ ಮಹತ್ವ ಪಡೆದಿದೆ. ಚುನಾವಣಾ ಸಮಾವೇಶಗಳು, ಸೇರಿದ್ದ ಜನಸಾಗರ, ಮತ ಚಲಾವಣೆ, ಚುನಾವಣಾ ಫಲಿತಾಂಶ ಸೇರಿದಂತೆ ಹತ್ತು ಹಲವು ವಿಶೇಷತೆಗಳನ್ನು ಈ ಬಾರಿ ನೋಡಿದ್ದೇವೆ. ಅದರಲ್ಲಿ ಕೆಲವು ಹೀಗಿವೆ. ⭕ ...

Read More

Recent News

Back To Top