News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಅತ್ಯಧಿಕ ಜನರು ಮೋದಿಯವರ ‘ಮನ್ ಕೀ ಬಾತ್’ ಆಲಿಸುವಂತೆ ಸಿದ್ಧತೆ ಮಾಡುತ್ತಿದೆ ಬಿಜೆಪಿ

ನವದೆಹಲಿ: ಲೋಕಸಭಾ ಚುನಾವಣೆಯ ಗೆಲುವಿನಿಂದಾಗಿ ಅತ್ಯುತ್ಸಾಹದಲ್ಲಿರುವ ಬಿಜೆಪಿಯು, ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್’ ಅನ್ನು ಇನ್ನಷ್ಟು ಹೆಚ್ಚಿನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ. ಇದಕ್ಕಾಗಿ ಅದು ವಿಶೇಷ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಮತ್ತು ಲಭ್ಯವಿರುವ ಎಲ್ಲಾ...

Read More

ಭಯೋತ್ಪಾದನೆ ಮಾನವೀಯತೆಗೆ ದೊಡ್ಡ ಬೆದರಿಕೆ: ಬ್ರಿಕ್ಸ್ ಸಭೆಯಲ್ಲಿ ಮೋದಿ

ನವದೆಹಲಿ: ಜಪಾನಿನ ಒಸಕಾದಲ್ಲಿ ಜಿ20 ಶೃಂಗಸಭೆಯ ಸೈಡ್­ಲೈನಿನಲ್ಲಿ ನಡೆದ ಬ್ರಿಕ್ಸ್ ಗುಂಪುಗಳ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಭಯೋತ್ಪಾದನೆಯನ್ನು ಹೊಡೆದೋಡಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದು ವಿಶ್ವ ನಾಯಕರುಗಳಿಗೆ ಕರೆ ನೀಡಿದರು. ಈ ಬ್ರಿಕ್ಸ್ ಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್...

Read More

ವ್ಯಾಪಾರ, ರಕ್ಷಣೆ, 5ಜಿ ಬಗ್ಗೆ ಜಪಾನಿನಲ್ಲಿ ಚರ್ಚಿಸಿದ ಮೋದಿ, ಟ್ರಂಪ್

ಒಸಾಕಾ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬುಧವಾರ ಜಪಾನಿನ ಒಸಾಕಾದಲ್ಲಿ ಜಿ20 ಶೃಂಗಸಭೆಯ ಸೈಡ್­ಲೈನಿನಲ್ಲಿ ಮಾತುಕತೆಯನ್ನು ನಡೆಸಿದ್ದು, ವ್ಯಾಪಾರ, ಇರಾನ್ ಮತ್ತು 5ಜಿ ಕಮ್ಯೂನಿಕೇಶನ್ ನೆಟ್ವರ್ಕ್ ಮುಂತಾದ ಹಲವಾರು ದ್ವಿಪಕ್ಷೀಯ ಮತ್ತು ಜಾಗತಿಕ ವಿಷಯಗಳ...

Read More

ಹೊಸ, ಬಲಿಷ್ಠ, ಒಗ್ಗಟ್ಟಿನ ಭಾರತಕ್ಕೆ ಮೋದಿ ಕರೆ ; ಎಲ್ಲಾ ಪಕ್ಷಗಳ ಸಹಕಾರಕ್ಕೆ ಮನವಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಂಸತ್ತಿನಲ್ಲಿ ರಾಷ್ಟ್ರಪತಿಯವರ ಭಾಷಣದ ಮೇಲೆ ವಂದನಾ ನಿರ್ಣಯವನ್ನು ಮಂಡಿಸಿದ್ದು, ಈ ವೇಳೆ ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು, ಅದು ಇಷ್ಟು ದೊಡ್ಡ ಎತ್ತರಕ್ಕೆ ಏರಿದೆ ಎಂದರೆ ಅದು ಇನ್ನು ಮುಂದೆ ನೆಲವನ್ನು...

Read More

ಜಿ20 ಶೃಂಗಸಭೆಯ ವೇಳೆ 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ ಮೋದಿ

ನವದೆಹಲಿ: ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯ ಸೈಡ್­ಲೈನಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಫ್ರಾನ್ಸ್, ಜಪಾನ್, ಇಂಡೋನೇಷ್ಯಾ, ಅಮೆರಿಕಾ, ಟರ್ಕಿ ಸೇರಿದಂತೆ ಒಟ್ಟು 10 ದ್ವಿಪಕ್ಷೀಯ ಸಭೆಯನ್ನು ನಡೆಸಲಿದ್ದಾರೆ. ಬ್ರೆಝಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾ (BRICS) ಮತ್ತು ರಷ್ಯಾ-ಭಾರತ-ಚೀನಾ (RIC)ನೊಂದಿಗೂ...

Read More

ಆಯುಷ್ಮಾನ್ ಯೋಜನೆಗೆ ದಕ್ಷಿಣ ಕೊರಿಯಾದ ತಂತ್ರಜ್ಞಾನ ಅಳವಡಿಸುವತ್ತ ಕೇಂದ್ರದ ಚಿತ್ತ

ನವದೆಹಲಿ: ಯುರೋಪ್ ಅಥವಾ ಯುಎಸ್ ಬದಲು ಪೂರ್ವ ಏಷ್ಯಾ ದೇಶಗಳಲ್ಲಿನ ಅಭಿವೃದ್ಧಿ ಮಾದರಿಗಳನ್ನು ಅಳವಡಿಸಿಕೊಳ್ಳುವತ್ತ ಮೋದಿ ಸರ್ಕಾರ ಹೆಚ್ಚಿನ ಗಮನವನ್ನು ಹರಿಸಿದೆ. ಈ ಹಿನ್ನಲೆಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯಾದ ಆಯುಷ್ಮಾನ್ ಭಾರತ್­ಗೆ ದಕ್ಷಿಣ ಕೊರಿಯಾ ಆರೋಗ್ಯ ಯೋಜನೆಯ ಮಾದರಿಯನ್ನು ಅಳವಡಿಸಲು ಚಿಂತನೆ ನಡೆಸುತ್ತಿದೆ. ಈಗಾಗಲೇ ಕೇಂದ್ರ...

Read More

ಇಂದು ಆರ್ಥಿಕ ತಜ್ಞರೊಂದಿಗೆ ಸಭೆ ನಡೆಸಲಿದ್ದಾರೆ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸ್ಥೂಲ ಆರ್ಥಿಕತೆಯ ಸ್ಥಿತಿಗತಿಯನ್ನು ಪರಿಶೀಲನೆ ನಡೆಸುವ ಸಲುವಾಗಿ ಇಂದು ಉನ್ನತ ಆರ್ಥಿಕ ತಜ್ಞರೊಂದಿಗೆ ಸಭೆಯನ್ನು ನಡೆಸಲಿದ್ದಾರೆ. ಈ ಸಭೆಯ ಸಂದರ್ಭದಲ್ಲಿ ಅವರು ಬಜೆಟ್ ಪ್ರಸ್ತಾವಣೆಗಳ ಬಗ್ಗೆಯೂ ಚರ್ಚೆ ನಡೆಸಲಿದ್ದಾರೆ. ನೀತಿ ಆಯೋಗದಲ್ಲಿ ಸಭೆ ನಡೆಯಲಿದೆ...

Read More

ಚೀನಾದಿಂದ ಹಿಡಿದು UKವರೆಗೂ ಯೋಗ ದಿನ ಆಚರಣೆ

ನವದೆಹಲಿ: 5ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಚೀನಾದ ಪ್ರಸಿದ್ಧ ಶಾವೋಲಿನ್ ದೇವಾಲಯದಿಂದ ಹಿಡಿದು ಬ್ರಿಟನ್‌ನ ಐಕಾನಿಕ್ ಸೈಂಟ್ ಪಾಲ್ಸ್ ಕ್ಯಾಥೆಡ್ರಲ್ ಮತ್ತು ಭಾರತದ ಸಂಸತ್ತಿನ ಆವರಣದಿಂದ ಹಿಡಿದು ಹಿಮಾಲಯದವರೆಗೆ ನಾಯಕರುಗಳು ಮತ್ತು ಸಾಮಾನ್ಯರು ಯೋಗವನ್ನು ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಪ್ರಾಚೀನ ಅಭ್ಯಾಸವಾದ ಯೋಗ ಧರ್ಮ, ಜಾತಿ,...

Read More

ಜೂನ್ 27-29 ರ ವರೆಗೆ ಜಪಾನಿನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ ಮೋದಿ

ನವದೆಹಲಿ: ಜೂನ್ 27 ರಿಂದ 29 ರ ವರೆಗೆ ಜಪಾನಿನ ಒಸಾಕದಲ್ಲಿ ನಡೆಯಲಿರುವ 2019 ಜಿ20 ಒಸಾಕ ಸಮಿತ್­ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗಿಯಾಗಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಜಪಾನಿನ ಒಸಾಕ ಪ್ರೆಫೆಕ್ಚರ್­ನ ಇಂಟರ್ನ್ಯಾಷನಲ್ ಎಕ್ಸಿಬಿಷನ್ ಸೆಂಟರಿನಲ್ಲಿ ಈ ಸಮಿತ್...

Read More

ಬ್ರಿಟಿಷ್ ಹೆರಾಲ್ಡ್ ರೀಡರ್ ಮತದಾನದಲ್ಲಿ ‘ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019’ ಆಗಿ ಹೊರಹೊಮ್ಮಿದ ಮೋದಿ

ಲಂಡನ್ : ಪ್ರಮುಖ ಬ್ರಿಟಿಷ್ ನಿಯತಕಾಲಿಕೆ ಬ್ರಿಟಿಷ್ ಹೆರಾಲ್ಡ್ ಮ್ಯಾಗಜೀನ್ ನಡೆಸಿದ ಮತದಾನವನ್ನು ಗೆದ್ದುಕೊಂಡಿರುವ ಪ್ರಧಾನಿ ನರೇಂದ್ರ ಮೋದಿಯವರು, ವಿಶ್ವದ ಅತ್ಯಂತ ಪ್ರಭಾವಿ ವ್ಯಕ್ತಿ 2019 ಆಗಿ ಹೊರಹೊಮ್ಮಿದ್ದಾರೆ. ಬ್ರಿಟಿಷ್ ಹೆರಾಲ್ಡ್ ನಡೆಸಿದ ಮತದಾನ ಕಳೆದ ಶನಿವಾರ ಮಧ್ಯರಾತ್ರಿ ಅಂತ್ಯಗೊಂಡಿದೆ. ಈ ಮತದಾನದಲ್ಲಿ ಹಲವಾರು...

Read More

Recent News

Back To Top