News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಎಲ್ಲಾ ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ

ನವದೆಹಲಿ: ಮಳೆಯ ವಿಳಂಬದಿಂದ ಆತಂಕಕ್ಕೀಡಾಗಿರುವ ರೈತರಿಗೆ ನರೇಂದ್ರ ಮೋದಿ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. 2019-20ರ ಸಾಲಿಗೆ ಎಲ್ಲಾ ಖಾರೀಫ್ ಬೆಳೆಗಳಿಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಳಗೊಳಿಸಿದೆ. ಜುಲೈ 2019 ರಿಂದ ಜೂನ್ 2020 ರ ವರೆಗೆ ಇದು...

Read More

‘ಮಿಷನ್ ರಫ್ತಾರ್’ನಡಿ 261 ರೈಲುಗಳ ವೇಗವನ್ನು ವೃದ್ಧಿಸಿದೆ ಭಾರತೀಯ ರೈಲ್ವೇ

ನವದೆಹಲಿ: ಪ್ರಯಾಣಿಕರಿಗೆ ವೇಗದ ರೈಲು ಪ್ರಯಾಣವನ್ನು ಒದಗಿಸುವ ಗುರಿಯನ್ನು ಹೊಂದಿರುವ ಭಾರತೀಯ ರೈಲ್ವೆಯ ‘ಮಿಷನ್ ರಫ್ತಾರ್’ ನಡಿಯಲ್ಲಿ ವಿವಿಧ ವಲಯಗಳ 261 ರೈಲುಗಳ ವೇಗವನ್ನು 110 ನಿಮಿಷಗಳವರೆಗೆ ಹೆಚ್ಚಳಗೊಳಿಸಲಾಗಿದೆ. ಇದರಿಂದ ಪ್ರಯಾಣಿಕರ ಕನಿಷ್ಠ 2 ಗಂಟೆಗಳು ಉಳಿತಾಯವಾಗುತ್ತಿವೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ...

Read More

ಅನಿವಾಸಿ ಭಾರತೀಯರಿಗೆ ಪ್ರಾತಿನಿಧಿಕ ಮತದಾನದ ಅವಕಾಶ ಕಲ್ಪಿಸಲು ಮಸೂದೆ ಮಂಡನೆಗೆ ಕೇಂದ್ರ ಚಿಂತನೆ

ನವದೆಹಲಿ: ವಿದೇಶಗಳಲ್ಲಿ ನೆಲೆಸಿರುವ ಭಾರತೀಯರಿಗೂ ಮತದಾನ ಮಾಡುವ ಅವಕಾಶವನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಚಿಂತನೆ ಆರಂಭಿಸಿರುವ ನರೇಂದ್ರ ಮೋದಿ ಸರ್ಕಾರ, ಸಂಸತ್ತಿನಲ್ಲಿ ಈ ಬಗೆಗಿನ ಮಸೂದೆಯನ್ನು ಪರಿಚಯಿಸಲಿದೆ. ಅನಿವಾಸಿ ಭಾರತಿಯರು ಭಾರತದಲ್ಲಿ ಪ್ರಾಕ್ಸಿ ವೋಟಿಂಗ್ (ಪ್ರಾತಿನಿಧಿಕ ಮತದಾನ) ಮತ ಚಲಾಯಿಸುವ ಅವಕಾಶವನ್ನು  ಈ ಪ್ರಸ್ತಾಪಿತ ಮಸೂದೆ...

Read More

ಮತ್ತೆ 15 ಭ್ರಷ್ಟ್ರ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ಶಿಕ್ಷೆ ವಿಧಿಸಿದ ಕೇಂದ್ರ

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭ್ರಷ್ಟಾಚಾರದ ವಿರುದ್ಧದ ಸಮರವನ್ನು ಮುಂದುವರೆಸಿದೆ. ಭ್ರಷ್ಟಾಚಾರ ಆರೋಪವನ್ನು ಹೊಂದಿದ್ದ 15 ಮಂದಿ ಆದಾಯ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿಯನ್ನು ಪಡೆಯುವಂತೆ ಮಂಗಳವಾರ ಸೂಚಿಸಿದೆ. ಸುಮಾರು 8 ದಿನಗಳ ಹಿಂದೆಯಷ್ಟೇ  ಭ್ರಷ್ಟಾಚಾರ ಆರೋಪವನ್ನು ಹೊಂದಿದ್ದ...

Read More

ಸ್ಟಾರ್ಟ್ಅಪ್‌ಗಳಿಗೆ ಹೊಸ ತೆರಿಗೆ ಪ್ರಯೋಜನಗಳನ್ನು ನೀಡಲು ಮುಂದಾಗಿದೆ ಕೇಂದ್ರ

ನವದೆಹಲಿ: ದೇಶದ ಬೆಳವಣಿಗೆ ಮತ್ತು ಉದ್ಯೋಗವನ್ನು ವೃದ್ಧಿಸುವ ಉದ್ದೇಶದೊಂದಿಗೆ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಜುಲೈ 5 ರಂದು ಮಂಡಿಸಲಿರುವ ಬರುವ ಬಜೆಟ್‌ನಲ್ಲಿ ಸ್ಟಾರ್ಟ್ಅಪ್‌ಗಳಿಗೆ ಹೊಸ ತೆರಿಗೆ ಪ್ರಯೋಜನಗಳನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಕೈಗಾರಿಕಾ...

Read More

ರೈತರ ಪ್ರಧಾನಿ ಮೋದಿ

ರೈತರ ಸಾಲಮನ್ನಾವನ್ನು ದೊಡ್ಡ ಸಾಧನೆ ಎಂದು ಭಾವಿಸಿ, ಅದನ್ನೇ ಬಂಡವಾಳ ಮಾಡಿಕೊಂಡ ಪಕ್ಷಗಳ ನಡುವೆ ನರೇಂದ್ರ ಮೋದಿಯವರು ಭಿನ್ನರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಲಮನ್ನಾ ಯೋಜನೆಯ ಆಗುಹೋಗುಗಳನ್ನು ವಿವರಿಸಿ, ಅದರಿಂದ ಹೊರೆ ಹೆಚ್ಚುತ್ತದೆಯೇ ವಿನಃ ಕಡಿಮೆ ಆಗುವುದಿಲ್ಲ ಎಂದವರು ಮೋದಿ. ವಿಶ್ವ ಬ್ಯಾಂಕ್‌ನಿಂದಲೋ, ವಿದೇಶಗಳಿಂದಲೋ...

Read More

ಭಾರತೀಯರೇಕೆ ‘ಮತ್ತೊಮ್ಮೆ ಮೋದಿ’ಯನ್ನು ಆಯ್ಕೆ ಮಾಡಿದರು?

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್­ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್...

Read More

ಮತದಾರರೇಕೆ ಮತ್ತೆ ಮೋದಿ ಸರ್ಕಾರವನ್ನೇ ಆರಿಸಿದರು ?

ದೇಶದ ಭವಿಷ್ಯ ನಿರ್ಧರಿಸುವ ಮಹಾತೀರ್ಪು ಪ್ರಕಟವಾಗಿದೆ. ಈ ತೀರ್ಪು ಹೀಗೆಯೇ ಇರಬಹುದು ಎಂದು ಹಲವಾರು ಟಿವಿ ವಾಹಿನಿಗಳು ಮೊದಲೇ ತಿಳಿಸಿದ್ದವು. ಆದರೆ ಬಿಜೆಪಿ ವಿರೋಧಿಗಳು ಅದೆಲ್ಲ ಬರಿದೇ ಸಮೀಕ್ಷೆ. ಸಮೀಕ್ಷೆ ಮಾಡಿದವರೇನು ಇವಿಎಂ ಪೆಟ್ಟಿಗೆಗಳನ್ನು ಬಗೆದು ನೋಡಿದ್ದಾರಾ ? ಎಂದೆಲ್ಲ ಟೀಕಿಸಿದ್ದರು....

Read More

9 ಕ್ಯಾನ್ಸರ್ ಔಷಧಿಗಳ ದರ ಶೇ. 90 ರಷ್ಟು ಇಳಿಕೆ

ನವದೆಹಲಿ: ಕ್ಯಾನ್ಸರ್ ಎಂಬ ಮಹಾಮಾರಿಯನ್ನು ಗುಣಪಡಿಸುವುದು ಸಾಮಾನ್ಯ ಜನರಿಗೆ ಸಾಧ್ಯವಾಗಲಿ ಎಂಬ ಕಾರಣಕ್ಕೆ ಶ್ವಾಸಕೋಶ ಕ್ಯಾನ್ಸರ್ ಚಿಕಿತ್ಸೆಗೆ ಸಾಮಾನ್ಯವಾಗಿ ಬಳಸಲಾಗುವ ಕಿಮೋಥೆರಪಿ ಇಂಜೆಕ್ಷನ್ ಸೇರಿದಂತೆ ಹಲವಾರು ಕ್ಯಾನ್ಸರ್ ವಿರೋಧಿ ಔಷಧಿಗಳ ಬೆಲೆಯನ್ನು ನ್ಯಾಷನಲ್ ಫಾರ್ಮಸೆಟ್ಯುಕಲ್ ಪ್ರೈಸಿಂಗ್ ಅಥಾರಿಟಿ (NPPA) ಶೇ.90 ರಷ್ಟು...

Read More

ಮೋದಿ ಸರ್ಕಾರ ಸೌರ ಫಲಕ ಅಳವಡಿಸಿರುವುರಿಂದ ವಾರಣಾಸಿ ನೇಕಾರರ ಬದುಕು ಬೆಳಗುತ್ತಿದೆ

ತಂತ್ರಜ್ಞಾನದಲ್ಲಿನ ಆವಿಷ್ಕಾರಗಳು ಹಲವು ವಲಯಗಳ ಹಳೆಯ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಹಾಯ ಮಾಡಿದೆ. ಇಂಗ್ಲೀಷರ ಕೈಗಾರಿಕಾ ನಗರ ಮಾಂಚೆಸ್ಟರ್­ನಲ್ಲಿ ಅಳವಡಿಸಲಾದ ನೂತನ ತಂತ್ರಜ್ಞಾನಗಳಿಂದಾಗಿ ಭಾರತದ ಜವಳಿ ಕಾರ್ಮಿಕರು ಪತನಕ್ಕೀಡಾದರು ಎಂಬುದನ್ನು ನಾವು ಭಾರತೀಯ ಇತಿಹಾಸವನ್ನು ಓದಿ ತಿಳಿದುಕೊಂಡಿದ್ದೇವೆ. ಬಟ್ಟೆ ಉತ್ಪಾದನೆಯಲ್ಲಿ ಯಂತ್ರಗಳ ಬಳಕೆಯಿಂದಾಗಿ...

Read More

Recent News

Back To Top