News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸಂಸತ್ತಿನೊಳಗೆ ಡಿಜಿಟಲ್ ಪಾವತಿ ಮಾಡುವಂತೆ ಸಂಸದರಿಗೆ, ಪತ್ರಕರ್ತರಿಗೆ ಸ್ಪೀಕರ್ ಕರೆ

ನವದೆಹಲಿ: ಸಂಸತ್ತಿನ ಆವರಣದಲ್ಲಿ ಪಾವತಿಗಳನ್ನು ಮಾಡಬೇಕಾದ ಸಂದರ್ಭಗಳಲ್ಲಿ ಡಿಜಿಟಲ್ ಪಾವತಿಯನ್ನೇ ಬಳಸಿ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಜನಪ್ರತಿನಿಧಿಗಳಿಗೆ ಮತ್ತು ಪತ್ರಕರ್ತರಿಗೆ ಮನವಿ ಮಾಡಿಕೊಂಡಿದ್ದಾರೆ. “ಸೆಂಟ್ರಲ್ ಹಾಲ್­ನಲ್ಲಿನ ಸಂಸತ್ತಿನ ಸದಸ್ಯರುಗಳು ಮತ್ತು ಮಧ್ಯಮ ವ್ಯಕ್ತಿಗಳು ಆದಷ್ಟು ಡಿಜಿಟಲ್ ಪಾವತಿಯನ್ನೇ...

Read More

2018-19ರಲ್ಲಿ ದಾಖಲೆಯ $64.37 ಬಿಲಿಯನ್ ಎಫ್‌ಡಿಐ ಒಳಹರಿವು

ನವದೆಹಲಿ:  2018-19ರ ಹಣಕಾಸು ವರ್ಷದಲ್ಲಿ ಭಾರತವು ದಾಖಲೆಯ ಎಫ್‌ಡಿಐ ಒಳಹರಿವನ್ನು ಕಂಡಿದೆ. ಈ ಸಾಲಿನಲ್ಲಿ 64.37 ಬಿಲಿಯನ್ ಡಾಲರ್ ಎಫ್‌ಡಿಐ ಒಳಹರಿವನ್ನು ಭಾರತದ ಆಕರ್ಷಿಸಿದೆ ಎಂಬ ಅಂಶ ಡಿಪಾರ್ಟ್ಮೆಂಟ್ ಫಾರ್ ಪ್ರೊಮೋಷನ್ ಆಫ್ ಇಂಡಸ್ಟ್ರೀ ಆ್ಯಂಡ್ ಇಂಟರ್ನಲ್ ಟ್ರೇಡ್ (ಡಿಪಿಐಐಟಿ)ನ ವಾರ್ಷಿಕ ವರದಿಯಿಂದ ತಿಳಿದುಬಂದಿದೆ. ಕೊನೆಯ  ಅತಿ ಹೆಚ್ಚು...

Read More

‘ಸರ್ವೇ ಸಂತು ನಿರಾಮಯಾಃ’ ಆರೋಗ್ಯಯುತ ಸಮಾಜಕ್ಕಾಗಿ ಕೇಂದ್ರ ಸರ್ಕಾರದ ಕೆಲವು ಪ್ರಯತ್ನಗಳ ಕಿರುನೋಟ

‘ಆಯುಷ್ಮಾನ್ ಭವ’ ಎಂಬ ಆಶೀರ್ವಚನವನ್ನು ಅನುಷ್ಠಾನಕ್ಕೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಯಾರಾದರೂ ಮಾಡಿದ್ದರೆ, ಬಹುಶಃ ಅದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೇ ಇರಬಹುದೇನೋ. ಕಳೆದ 4 ವರ್ಷಗಳಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ. ಜನರ...

Read More

ಮೋದಿ ಸರ್ಕಾರಕ್ಕೆ 50 ದಿನ : ಸುಧಾರಣೆಯ ವೇಗ ಹಿಂದಿಗಿಂತಲೂ ಹೆಚ್ಚಾಗಿದೆ ಎಂದ ಜಾವ್ಡೇಕರ್

ನವದೆಹಲಿ:  ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎರಡನೇ ಅವಧಿಯ ಎನ್‌ಡಿಎ ಸರ್ಕಾರವು  50 ದಿನಗಳನ್ನು ಪೂರೈಸಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರು, “ಮೊದಲ ಅವಧಿಗೆ ಹೋಲಿಸಿದರೆ ಈ ಅವಧಿಯಲ್ಲಿ ಸುಧಾರಣೆಗಳ ವೇಗ ಹೆಚ್ಚಾಗಿದೆ ಮತ್ತು ಈ ಸರ್ಕಾರ ಸಮಾಜದ...

Read More

ಗ್ರಾಮೀಣ ಆರ್ಥಿಕತೆ ವೃದ್ಧಿಸಲು ಗೋವು ಕೇಂದ್ರಿತ ಸ್ಟಾರ್ಟ್ ­ಅಪ್­ಗಳನ್ನು ಉತ್ತೇಜಿಸುತ್ತಿದೆ ಕೇಂದ್ರ

ಗ್ರಾಮೀಣ ಆರ್ಥಿಕತೆಯನ್ನು ವೃದ್ಧಿಸುವ ನಿಟ್ಟಿನಲ್ಲಿ ಹೊಚ್ಚ ಹೊಸ ಮತ್ತು ಐತಿಹಾಸಿಕ ಪರಿಕಲ್ಪನೆ ಎಂದು ಬಣ್ಣಿಸಬಹುದಾದ ಯೋಜನೆಗಳನ್ನು ತರಲು ನರೇಂದ್ರ ಮೋದಿ ಸರ್ಕಾರವು ಕಾರ್ಯೋನ್ಮುಖವಾಗಿದೆ. ಅದರಲ್ಲಿ ಗೋವು ಕೇಂದ್ರಿತ ಸ್ಟಾರ್ಟ್ ಅಪ್­ಗಳು ಪ್ರಮುಖವಾಗಿವೆ. ಕೇವಲ ನಾಲ್ಕು ತಿಂಗಳ ಹಿಂದೆ ಮಧ್ಯಂತರ ಬಜೆಟ್‌ನಲ್ಲಿ ರೂಪುಗೊಂಡ ರಾಷ್ಟ್ರೀಯ ಕಾಮಧೇನು ಆಯೋಗವು ಗೋ...

Read More

ಮೋದಿ ಆಡಳಿತ ಬಂದ ಬಳಿಕ ಜಮ್ಮು ಕಾಶ್ಮೀರದಲ್ಲಿ 963 ಉಗ್ರರ ಹತ್ಯೆ

ನವದೆಹಲಿ: 2019ರ ಜೂನ್­ವರೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ 126 ಭಯೋತ್ಪಾದಕರನ್ನು ಭದ್ರತಾ ಪಡೆಗಳು ಹತ್ಯೆ ಮಾಡಿವೆ ಎಂದು ಗೃಹ ಸಚಿವಾಲಯ ರಾಜ್ಯಸಭೆಗೆ ಮಾಹಿತಿಯನ್ನು ನೀಡಿದೆ. ಅಲ್ಲದೇ, ಕಳೆದ ಮೂರವರೆ ವರ್ಷದಲ್ಲಿ 27 ಭಯೋತ್ಪಾದಕ ಆರೋಪಿಗಳನ್ನು ಕೇಂದ್ರ ಗಡಿಪಾರು ಮಾಡಿದೆ ಎಂದಿದೆ. ನರೇಂದ್ರ...

Read More

ರೂ. 1 ಲಕ್ಷ ಕೋಟಿ ಗಡಿಯನ್ನು ದಾಟಿದೆ ಜನ್ ಧನ್ ಖಾತೆಯಲ್ಲಿನ ಠೇವಣಿ

ನವದೆಹಲಿ: ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಒಟ್ಟು ಠೇವಣಿ 1 ಲಕ್ಷ ಕೋಟಿ ರೂ. ಗಡಿಯನ್ನು ದಾಟಿದೆ. ಹಣಕಾಸು ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, 2019ರ ಜುಲೈ 3 ರ ವೇಳೆಗೆ 36.06 ಕೋಟಿಗೂ...

Read More

ನೀರಿನ ಬಿಕ್ಕಟ್ಟು ತಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖಗೊಂಡಿದೆ ಮೋದಿ ಸರ್ಕಾರ

ಬಿರು ಬೇಸಿಗೆಯ ಹೊಡೆತದಿಂದಾಗಿ ತತ್ತರಿಸಿರುವ ಭಾರತಕ್ಕೆ, ಹಲವು ಭಾಗಗಳಲ್ಲಿನ ನೀರಿ ಕೊರತೆಯೂ ದೊಡ್ಡ ಮಟ್ಟದ ಸವಾಲನ್ನು ತಂದೊಡ್ಡಿದೆ. ನೀತಿ ಆಯೋಗದ 2018ರ ವರದಿ ‘ಕಾಂಪೊಸಿಟ್ ವಾಟರ್ ಮ್ಯಾನೇಜ್ಮೆಂಟ್ ಇಂಡೆಕ್ಸ್’ ಪ್ರಕಾರ, ಶುದ್ಧ ಕುಡಿಯುವ ನೀರು ಸಿಗದೆ ಪ್ರತಿವರ್ಷ 2,00,000 ಭಾರತೀಯರು ಸಾಯುತ್ತಿದ್ದಾರೆ...

Read More

ಭಾರೀ ನಿರೀಕ್ಷೆಗಳನ್ನು ಮೂಡಿಸಿದೆ ನಿರ್ಮಲಾ ಸೀತಾರಾಮನ್ ಮಂಡಿಸಲಿರುವ ಬಜೆಟ್

ನವದೆಹಲಿ: ನರೇಂದ್ರ ಮೋದಿಯವರ ಎರಡನೆಯ ಅವಧಿಯ ಮೊದಲ ಬಜೆಟ್ ಅನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸಲಿದ್ದು, ದೇಶದ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 5 ವರ್ಷಗಳಲ್ಲೇ ಕುಸಿತವನ್ನು ಕಂಡಿರುವ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಅವರು  ಖರ್ಚು...

Read More

ದೇಶದ್ರೋಹದ ಕಾನೂನನ್ನು ತೆಗೆಯಲು ಸಾಧ್ಯವೇ ಇಲ್ಲ: ಕೇಂದ್ರ

ನವದೆಹಲಿ: ರಾಷ್ಟ್ರ ವಿರೋಧಿಗಳನ್ನು, ಪ್ರತ್ಯೇಕತಾವಾದಿಗಳನ್ನು ಮತ್ತು ಭಯೋತ್ಪಾದಕರನ್ನು ಪರಿಣಾಮಕಾರಿಯಾಗಿ ಎದುರಿಸಲು ಅತ್ಯಗತ್ಯವಾಗಿರುವ ದೇಶದ್ರೋಹದ ಕಾನೂನನ್ನು ರದ್ದುಗೊಳಿಸುವ ಯಾವುದೇ ಉದ್ದೇಶ ಕೇಂದ್ರ ಸರ್ಕಾರಕ್ಕೆ ಇಲ್ಲ ಎಂದು ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ್ ರಾಯ್ ಬುಧವಾರ ರಾಜ್ಯಸಭೆಗೆ ತಿಳಿಸಿದ್ದಾರೆ. ಟಿಆರ್­ಎಸ್ ಸಂಸದ ಬಂಡಾ ಪ್ರಕಾಶ್ ಅವರ...

Read More

Recent News

Back To Top