News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಶ್ಮೀರಿ ಮಗುವಿಗೆ ಕೈತುತ್ತು ತಿನ್ನಿಸಿದ ಪುಲ್ವಾಮ ದಾಳಿಯಲ್ಲಿ ಪಾರಾದ ಯೋಧ: ವೀಡಿಯೋ ವೈರಲ್

ಶ್ರೀನಗರ: ಮೂರು ತಿಂಗಳ ಹಿಂದೆ ನಡೆದ ಭೀಕರ ಪುಲ್ವಾಮ ದಾಳಿಯಲ್ಲಿ ಬದುಕುಳಿದ ಸಿಆರ್­ಪಿಎಫ್ ಯೋಧ ಇಕ್ಬಾಲ್ ಸಿಂಗ್ ಅವರು, ಕಾಶ್ಮೀರದ ಹಸಿದ ಮಗುವೊಂದಕ್ಕೆ ಆಹಾರವನ್ನು ಕೈಯ್ಯಾರೆ ತಿನ್ನಿಸುವ ವೀಡಿಯೋವೊಂದು ಈಗ ವೈರಲ್ ಆಗಿದೆ. ತನ್ನ ಈ ಕಾರ್ಯದ ಮೂಲಕ ಇಕ್ಬಾಲ್ ಅವರು,...

Read More

ಕಾಶ್ಮೀರ: ಜೀವಂತವಾಗಿ ಸೆರೆಸಿಕ್ಕ ಉಗ್ರ

ಜಮ್ಮು: ಜಮ್ಮು ಕಾಶ್ಮೀರದಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ವಿರುದ್ಧ ಕಾರ್ಯಾಚರಣೆ ನಡೆಸಿದ ರಕ್ಷಣಾ ಪಡೆಗಳು ಇಬ್ಬರು ಉಗ್ರರನ್ನು ಹತ್ಯೆ ಮಾಡಿವೆ. ಅಲ್ಲದೇ ಒಬ್ಬ ಉಗ್ರನನ್ನು ಜೀವಂತವಾಗಿ ಹಿಡಿದಿವೆ. ಬಂಧಿತ ಉಗ್ರನನ್ನು ಉಸ್ಮಾನ್ ಖಾನ್ ಎಂದು ಗುರುತಿಸಲಾಗಿದ್ದು, ತಾನು ಪಾಕಿಸ್ಥಾನಿ ಎಂಬುದನ್ನು...

Read More

ಪಾಕ್ ದಾಳಿಗೆ ಭಾರತೀಯ ಬಲಿ

ಕಾಶ್ಮೀರ: ಗಡಿಯಲ್ಲಿ 1 ಭಾರತದ 12 ಪೋಸ್ಟ್‌ಗಳ ಮೇಲೆ ಪಾಕಿಸ್ಥಾನ ಸೈನಿಕರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದು, ಒರ್ವ ಭಾರತೀಯ ನಾಗರಿಕನನ್ನು ಹತ್ಯೆ ಮಾಡಿದ್ದಾರೆ. ಭಾರತದೊಳಗೆ ನುಸುಳಲು ಪ್ರಯತ್ನಿಸುತ್ತಿದ್ದ ಇಬ್ಬರು ಉಗ್ರರ ಪ್ರಯತ್ನವನ್ನು ನಮ್ಮ ಸೇನೆ ವಿಫಲಗೊಳಿಸಿದೆ. ನಿನ್ನೆ ರಾತ್ರಿ ಮತ್ತು...

Read More

ಕಾಶ್ಮೀರದಲ್ಲೂ ಪ್ರಭಾವ ಬೀರುತ್ತಿರುವ ಆರ್‌ಎಸ್‌ಎಸ್

ಶ್ರೀನಗರ: ಜಮ್ಮು ಕಾಶ್ಮೀರ ಭಾಗದ ಜನರಲ್ಲಿ ದೇಶ ಪ್ರೇಮ ಮೂಡಿಸುವ, ಜನರನ್ನು ಒಗ್ಗೂಡಿಸುವ ಸಲುವಾಗಿ ಆರ್‌ಎಸ್‌ಎಸ್ ವಿರತ ಶ್ರಮಪಡುತ್ತಿದೆ. ಮುಸ್ಲಿಂ ಬಾಹುಳ್ಯವುಳ್ಳ ಈ ಭಾಗದಲ್ಲಿ ಈಗಾಗಲೇ ಆರ್‌ಎಸ್‌ಎಸ್ 500 ಶಾಖೆಗಳನ್ನು ತೆರೆದಿದೆ. ನೂರಾರು ಸಂಖ್ಯೆಯಲ್ಲಿ ಜನರನ್ನು ಸಂಘಕ್ಕೆ ಸೇರಿಸಿಕೊಳ್ಳಲಾಗಿದೆ, ಪ್ರತಿ ತಿಂಗಳು...

Read More

ಕಾಶ್ಮೀರದಲ್ಲಿ ಹಾರಾಡಿದ ಪಾಕ್, ಇಸಿಸ್ ಧ್ವಜ

ಶ್ರೀನಗರ: ಈದ್ ಹಬ್ಬದ ಪ್ರಾರ್ಥನೆಯ ಬಳಿಕ ಪ್ರತ್ಯೇಕತಾವಾದಿ ಹುರಿಯತ್ ಸದಸ್ಯರು ಶನಿವಾರ ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಪಾಕಿಸ್ಥಾನ, ಇಸಿಸ್, ಲಷ್ಕರ್ ಧ್ವಜಗಳನ್ನೂ ಹಾರಿಸಿ ದೇಶವಿರೋಧಿ ಕೃತ್ಯವೆಸಗಿದ್ದಾರೆ. ಪ್ರತ್ಯೇಕತಾವಾದಿ ಸೈಯದ್ ಅಲಿ ಶಾ ಗಿಲಾನಿ ಮತ್ತು...

Read More

ಪಾಕ್ ಪಡೆಗಳ ಅಪ್ರಚೋದಿತ ದಾಳಿ: ಮಹಿಳೆ ಬಲಿ

ಜಮ್ಮು: ಪ್ರಧಾನಿ ನರೇಂದ್ರ ಮೋದಿಯವರು ಜಮ್ಮು ಕಾಶ್ಮೀರಕ್ಕೆ ಭೇಟಿ ನೀಡಲು ಎರಡು ದಿನಗಳು ಇರುವಂತೆಯೇ, ಪಾಕಿಸ್ಥಾನಿ ಪಡೆಗಳು ಅಲ್ಲಿ ಹಿಂಸಾಚಾರಕ್ಕೆ ಇಳಿದಿವೆ. ಅಂತಾರಾಷ್ಟ್ರೀಯ ಗಡಿರೇಖೆಯ ಸಮೀಪ ಪಾಕ್ ಪಡೆಗಳು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು ಒರ್ವ ಮಹಿಳೆ ಮೃತಪಟ್ಟಿದ್ದಾರೆ ಮತ್ತು ಒರ್ವ...

Read More

ಕಾಶ್ಮೀರ: ಉಗ್ರ ಕೃತ್ಯಗಳಲ್ಲಿ ಶೇ.25ರಷ್ಟು ಇಳಿಕೆ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಶೇ.25ರಷ್ಟು ಉಗ್ರ ಕೃತ್ಯಗಳು ಕಡಿಮೆಯಾಗಿದ್ದು, ಇದೊಂದು ಮಹತ್ವದ ಸುಧಾರಣೆ ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ಒಂದು ದೇಶ ಅಥವಾ ರಾಜ್ಯ ಅಭಿವೃದ್ಧಿ ಹೊಂದಬೇಕಾದರೆ ಶಾಂತಿ ಮತ್ತು ಸುರಕ್ಷಿತ ವಾತಾವರಣ ಅತ್ಯಗತ್ಯವಾಗಿರುತ್ತದೆ....

Read More

ಮಾಜಿ ಉಗ್ರನ ಕೊಂದ ಉಗ್ರಗಾಮಿಗಳು

ಶ್ರೀನಗರ: ಉತ್ತರ ಕಾಶ್ಮೀರದ ಸೊಪೋರ ನಗರದಲ್ಲಿ ಸೋಮವಾರ ಮುಂಜಾನೆ ಉಗ್ರಗಾಮಿಗಳು ಮಾಜಿ ಭಯೋತ್ಪಾದಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ, ಕಳೆದ 7  ದಿನಗಳಿಂದ ನಡೆಯುತ್ತಿರುವ ನಾಲ್ಕನೇ ದಾಳಿ ಇದಾಗಿದೆ. ಮಾಜಿ ಉಗ್ರನಾಗಿದ್ದ ಅಜೀಝ್ ಅಹ್ಮದ್ ರೆಶಿಯನ್ನು ಸೊಪೋರದ ಮಂಡ್ಜಿಯಲ್ಲಿನ ಆತನ ನಿವಾಸದ ಹೊರಗಡೆ...

Read More

ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗಿದೆಯೇ ಇಸಿಸ್ ನಂಟು?

ಶ್ರೀನಗರ: ಭಾರತದ ವಿರುದ್ಧ ಸದಾ ಕತ್ತಿ ಮಸೆಯುತ್ತಿರುವ ಕಾಶ್ಮೀರ ಪ್ರತ್ಯೇಕತಾವಾದಿಗಳು ಇತ್ತೀಚಿನ ದಿನಗಳಲ್ಲಿ ಇರಾಕ್, ಸಿರಿಯಾದ ಭಯಾನಕ ಉಗ್ರ ಸಂಘಟನೆ ಇಸಿಸ್‌ನತ್ತ ಆಕರ್ಷಿತರಾಗುತ್ತಿರುವ ಬಗ್ಗೆ ಆತಂಕಗಳು ಮೂಡುತ್ತಿವೆ. ಅಲ್ಲಿ ಪದೇ ಪದೇ ಹಾರುತ್ತಿರುವ ಇಸಿಸ್ ಧ್ವಜ ಈ ಆತಂಕಕ್ಕೆ ಮೂಲ ಕಾರಣ....

Read More

ಕಾಶ್ಮೀರದಲ್ಲಿ ತಾಲಿಬಾನ್ ಪೋಸ್ಟರ್‌ಗಳು

ಶ್ರೀನಗರ: ಇದುವರೆಗೆ ಪಾಕಿಸ್ಥಾನ ಧ್ವಜಗಳು ಹಾರುತ್ತಿದ್ದ ಜಮ್ಮು ಕಾಶ್ಮೀರದಲ್ಲಿ ಇದೀಗ ತಾಲಿಬಾನ್ ಪೋಸ್ಟರ್‌ಗಳೂ ರಾರಾಜಿಸಲು ಆರಂಭಿಸಿವೆ. ಬಾರಮುಲ್ಲಾ ಜಿಲ್ಲೆಯ ಸಪೋರ ನಗರದಲ್ಲಿ ತೆಹ್ರೀಕ್ ಇ ತಾಲಿಬಾನ್ ಸಂಘಟನೆಯ ಪರವಾದ ಕೆಲವೊಂದು ಪೋಸ್ಟರ್‌ಗಳನ್ನು ಹಾಕಲಾಗಿದೆ, ಇದರಲ್ಲಿ ಟೆಲಿಕಾಂ, ಪೆಟ್ರೋಲ್ ಪಂಪ್, ಕೇಬಲ್ ಆಪರೇಟರ್...

Read More

Recent News

Back To Top