Date : Wednesday, 03-06-2015
ಇಸ್ಲಾಮಾಬಾದ್: ಪಾಕಿಸ್ಥಾನದ ಸೇನಾ ಮುಖ್ಯಸ್ಥ ರಹೀಲ್ ಶರೀಫ್ ಮತ್ತೊಮ್ಮೆ ಕಾಶ್ಮೀರ ವಿಷಯವನ್ನು ಕೆದಕಿದ್ದಾನೆ, ಅಲ್ಲದೇ ಕಾಶ್ಮೀರವನ್ನು ವಿಭಜನೆಯ ಅಪೂರ್ಣ ಅಜೆಂಡಾ ಎಂದು ವಿಶ್ಲೇಷಿಸಿದ್ದಾನೆ. ಇಸ್ಲಾಮಾಬಾದ್‌ನಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿರುವ ಆತ, ಕಾಶ್ಮೀರ ವಿಭಜನಯೆ ಅಪೂರ್ಣ ಅಜೆಂಡಾ, ಕಾಶ್ಮೀರ ಮತ್ತು ಪಾಕಿಸ್ಥಾನವನ್ನು ಬೇರ್ಪಡಿಸಲು ಸಾಧ್ಯವಿಲ್ಲ...
Date : Monday, 25-05-2015
ಸೋಪೋರ್: ಜಮ್ಮು ಕಾಶ್ಮೀರದ ಸೋಪೋರ್ ಜಿಲ್ಲೆಯಲ್ಲಿನ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಶೋ ರೂಮ್ ಮೇಲೆ ಸೋಮವಾರ ಗುಂಡಿನ ದಾಳಿ ನಡೆದಿದೆ. ಘಟನೆಯಲ್ಲಿ ಒಬ್ಬ ಸಿಬ್ಬಂದಿ ಬಲಿಯಾಗಿದ್ದು, 3 ಮಂದಿಗೆ ಗಾಯಗಳಾಗಿವೆ. ಜನಜಂಗುಳಿಯಿಂದ ತುಂಬಿರುವ ಇಕ್ಬಾಲ್ ರಸ್ತೆಯಲ್ಲಿ ಈ ಶೋ ರೂಮ್ ಇದ್ದು,...
Date : Friday, 22-05-2015
ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಮತ್ತೊಮ್ಮೆ ದುಷ್ಕರ್ಮಿಗಳ ಗುಂಪೊಂದು ಪಾಕಿಸ್ಥಾನ ಮತ್ತು ಲಷ್ಕರ್-ಇ-ತೋಬ್ಬಾ ಉಗ್ರ ಸಂಘಟನೆಯ ಧ್ವಜವನ್ನು ಹಾರಿಸಿ ಭಾರತಕ್ಕೆ ಅವಮಾನ ಮಾಡಿದೆ. ಶ್ರೀನಗರದ ನೌಹಟ್ಟಾ ಪ್ರದೇಶದಲ್ಲಿ ಜಾಮೀಯ ಮಸೀದಿಯ ಹೊರಭಾಗದಲ್ಲಿ ಶುಕ್ರವಾರದ ಪ್ರಾರ್ಥನೆಯ ಬಳಿಕ ಈ ಘಟನೆ ನಡೆದಿದೆ, ಅಷ್ಟೇ ಅಲ್ಲದೇ...
Date : Saturday, 09-05-2015
ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ ಜಿಲ್ಲೆಯಲ್ಲಿ ಶನಿವಾರ ಉಗ್ರರು ಗ್ರೆನೈಡ್ ದಾಳಿ ನಡೆದಿಸಿದ್ದಾರೆ. ಘಟನೆಯಲ್ಲಿ ಏಳು ಮಂದಿ ನಾಗರಿಕರಿಗೆ ಗಂಭೀರ ಗಾಯಗಳಾಗಿವೆ. ಶೋಪಿಯಾನದ ಪ್ರಮುಖ ಮಾರುಕಟ್ಟೆಯ ಸಮೀಪವಿದ್ದ ಪೊಲೀಸರನ್ನು ಗುರಿಯಾಗಿರಿಸಿಕೊಂಡು ಈ ದಾಳಿಯನ್ನು ಉಗ್ರರು ನಡೆಸಿದ್ದಾರೆ. ಆದರೆ ಗುರಿ ತಪ್ಪಿ ಇದು...
Date : Saturday, 11-04-2015
ಶ್ರೀನಗರ: ಕಾಶ್ಮೀರಿ ಪಂಡಿತರಿಗೆ ಪ್ರತ್ಯೇಕ ಟೌನ್‌ಶಿಪ್ ಸ್ಥಾಪಿಸುವುದನ್ನು ವಿರೋಧಿಸಿ ಪ್ರತ್ಯೇಕತಾವಾದಿ ಸಂಘಟನೆಗಳು ಶನಿವಾರ ಕಾಶ್ಮೀರ ಬಂದ್‌ಗೆ ಕರೆ ನೀಡಿರುವುದರಿಂದ ಅಲ್ಲಿನ ಜನಜೀವನ ಸಂಪೂರ್ಣ ಸ್ತಬ್ಧಗೊಂಡಿದೆ. ಅಂಗಡಿಗಳು, ಉದ್ಯಮಗಳು, ಶೈಕ್ಷಣಿಕ ಸಂಸ್ಥೆಗಳು, ಪೆಟ್ರೋಲ್ ಬಂಕ್‌ಗಳು ಶ್ರೀನಗರ ಸೇರಿದಂತೆ ಕಾಶ್ಮೀರದ ಹಲವು ಕಡೆ ಸಂಪೂರ್ಣ...
Date : Saturday, 04-04-2015
ಜಮ್ಮು: ಸತತ ನಾಲ್ಕನೇ ದಿನವೂ ಜಮ್ಮು-ಶ್ರೀನಗರದ ಹೆದ್ದಾರಿ ಬಂದ್ ಆಗಿದ್ದು, ಸುಮಾರು 600ಕ್ಕೂ ಅಧಿಕ ಪ್ರಯಾಣಿಕ ವಾಹನಗಳು ದಾರಿ ಮಧ್ಯೆ ಸಿಕ್ಕಿ ಹಾಕಿಕೊಂಡಿವೆ. ವಿಪರೀತವಾಗಿ ಸುರಿಯುತ್ತಿರುವ ಮಳೆ ಮತ್ತು ಅಲ್ಲಲ್ಲಿ ಸಮಭವಿಸುತ್ತಿರುವ ಭೂಕುಸಿತಗಳ ಕಾರಣದಿಂದಾಗಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಯಾವುದೇ ಹೊಸ ಟ್ರಾಫಿಕ್...
Date : Wednesday, 01-04-2015
ಶ್ರೀನಗರ: ನಿನ್ನೆ ಕೊಂಚ ಮಟ್ಟಿಗೆ ತಗ್ಗಿದ್ದ ಜಮ್ಮು ಕಾಶ್ಮೀರದಲ್ಲಿನ ಪ್ರವಾಹ ಇದೀಗ ಮತ್ತೆ ಆರ್ಭಟಿಸಲು ಆರಂಭಿಸಿದೆ. ವಿಪರೀತವಾಗಿ ಸುರಿಯುತ್ತಿರುವ ಮಳೆ ಅಲ್ಲಿನ ಜನರನ್ನು ಆತಂಕಕ್ಕೆ ದೂಡಿದೆ. ಅಲ್ಲದೇ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ಎ.1ರಿಂದ 3ರವರೆಗೆ ಅತಿಹೆಚ್ಚು ಪ್ರಮಾಣದಲ್ಲಿ ಮಳೆಯಾಗುವ ಸಂಭವವಿದೆ...
Date : Monday, 23-03-2015
ನವದೆಹಲಿ: ದೆಹಲಿಯಲ್ಲಿನ ಪಾಕಿಸ್ಥಾನದ ರಾಯಭಾರ ಕಛೇರಿಯಲ್ಲಿ ಸೋಮವಾರ ಪಾಕಿಸ್ಥಾನದ ರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತಿದೆ. ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಲುವಾಗಿ ಜಮ್ಮು ಕಾಶ್ಮೀರದ 7 ಪ್ರತ್ಯೇಕತಾವಾದಿ ನಾಯಕರುಗಳು ಈಗಾಗಲೇ ನವದೆಹಲಿಗೆ ಬಂದಿಳಿದಿದ್ದಾರೆ. ಇದೇ ಸಂದರ್ಭ ಪ್ರತ್ಯೇಕತಾವಾದಿಗಳು ಪಾಕಿಸ್ಥಾನಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ...