Date : Thursday, 13-06-2019
ನವದೆಹಲಿ: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿಯಲ್ಲಿ ಪ್ಯಾಲೆಸ್ತೇನಿ ಗ್ರೂಪ್ ಗೆ ವೀಕ್ಷಕ ಸ್ಥಾನಮಾನ ನೀಡುವ ಪ್ರಸ್ತಾಪಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಕ್ಕಾಗಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ. ಬಲುಅಪರೂಪದ ಸನ್ನಿವೇಶವೊಂದರಲ್ಲಿ, ಪ್ಯಾಲೆಸ್ತೇನಿನ ಸರ್ಕಾರೇತರ ಸಂಸ್ಥೆ...
Date : Thursday, 13-06-2019
ನವದೆಹಲಿ: ಈಶಾನ್ಯ ಭಾರತದಲ್ಲಿ ಭಾರತ ಸರ್ಕಾರ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ಜಪಾನಿನ ಸಹಕಾರ ಸಿಕ್ಕಿದೆ. ಈಶಾನ್ಯ ರಾಜ್ಯಗಳಲ್ಲಿ ಭಾರತ ಕೈಗೆತ್ತಿಕೊಂಡಿರುವ ಅಭಿವೃದ್ಧಿ ಯೋಜನೆಗಳಿಗೆ ಸುಮಾರು ರೂ.13,000 ಕೋಟಿಗಳನ್ನು ಅದು ಹೂಡಿಕೆ ಮಾಡುತ್ತಿದೆ. ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಡಾ.ಜಿತೇಂದ್ರ ಸಿಂಗ್ ತೋಮರ್ ಮತ್ತು...
Date : Thursday, 13-06-2019
ನವದೆಹಲಿ: 2025ರ ವೇಳೆಗೆ ಭಾರತದ ರಕ್ಷಣಾ ರಫ್ತನ್ನು ರೂ.35 ಸಾವಿರ ಕೋಟಿಗಳಿಗೆ ಏರಿಸುವ ಗುರಿಯನ್ನು ಇಟ್ಟುಕೊಂಡಿರುವ ನರೇಂದ್ರ ಮೋದಿ ಸರ್ಕಾರ, ಭಾರತದಲ್ಲಿ ಉತ್ಪಾದನೆಯಾದ ಮಿಲಿಟರಿ ಸಾಮಾಗ್ರಿಗಳನ್ನು ಪ್ರಚುರಪಡಿಸಲು ಅವಕಾಶಗಳಿರುವ 85 ದೇಶಗಳ ಪಟ್ಟಿಯನ್ನು ಸಿದ್ಧಪಡಿಸಿದೆ ಎಂದು ಮೂಲಗಳು ತಿಳಿಸಿವೆ. ದೇಶೀಯವಾಗಿ ಉತ್ಪಾದನೆಗೊಂಡ...
Date : Thursday, 13-06-2019
ವಾಷಿಂಗ್ಟನ್: ಚುನಾವಣೆಯಲ್ಲಿ ಬಿಜೆಪಿ ಬಳಸಿದ್ದ ಜನಪ್ರಿಯ “ಮೋದಿ ಇದ್ದರೆ ಎಲ್ಲವೂ ಸಾಧ್ಯ” ಎಂಬ ಘೋಷವಾಕ್ಯವನ್ನು ಉಚ್ಛರಿಸಿರುವ ಅಮೆರಿಕಾ ಕಾರ್ಯದರ್ಶಿ ಮೈಕ್ ಪಾಂಪಿಯೋ ಅವರು, ಭಾರತದ ದ್ವಿಪಕ್ಷೀಯ ಸಂಬಂಧವನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯಲು ಉತ್ಸುಕತೆಯನ್ನು ತೋರಿಸಿದ್ದಾರೆ ಮತ್ತು ಮೋದಿ ಮತ್ತು ಟ್ರಂಪ್ ಆಡಳಿತಕ್ಕೆ...
Date : Thursday, 13-06-2019
ಬಿಷ್ಕೆಕ್: 19ನೇ ಶಾಂಘೈ ಕೊಅಪರೇಶನ್ ಸಮಿತ್ (SCO)ನಲ್ಲಿ ಭಾಗವಹಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಕರ್ಜೀಸ್ತಾನದ ರಾಜಧಾನಿ ಬಿಷ್ಕೆಕ್ಗೆ ಪ್ರಯಾಣ ಬೆಳೆಸಿದ್ದಾರೆ. ಇಂದು ಮತ್ತು ನಾಳೆ ಸಮಿತ್ ಜರುಗಲಿದೆ. ಮೋದಿ ಪಾಲ್ಗೊಳ್ಳುವಿಕೆಯಿಂದಾಗಿ SCO ದೇಶಗಳ ನಡುವಣ ವ್ಯಾಪಾರ ಮತ್ತು ವಾಣಿಜ್ಯ...
Date : Monday, 10-06-2019
ಮೂರು ವರ್ಷಗಳ ಹಿಂದೆ ಹೈದರಾಬಾದಿನ ನಿಲೋಫರ್ ಆಸ್ಪತ್ರೆಯ ತೊಟ್ಟಿಲಿನಲ್ಲಿ ಅನಾಥವಾಗಿ ಮಲಗಿದ್ದ ಮಗು ಶ್ರೀಯ ಮುಂದಿನ ಭವಿಷ್ಯ ಅತಂತ್ರವಾಗಿತ್ತು, ಆಕೆ ಕೇವಲ ಯಾರಿಗೂ ಬೇಡವಾಗಿದ್ದ ಮಗು ಆಗಿರಲಿಲ್ಲ ಬದಲಾಗಿ ಎಚ್ಐವಿ ಸೋಂಕಿತ ಮಗು ಕೂಡ ಆಗಿದ್ದಳು. ಆದರೂ ಆಕೆ ಬದುಕುಳಿದಳು, ಈಗ...
Date : Monday, 10-06-2019
ನವದೆಹಲಿ: ಇದೇ ವಾರ ಬಿಷ್ಕೆಕ್ ನಲ್ಲಿ ನಡೆಯಲಿರುವ ಶಾಂಗೈ ಕೋಆಪರೇಶನ್ ಆರ್ಗನೈಸೇಶನ್(SCO) ಸಮಿತ್‌ನಲ್ಲಿ ಭಾಗಿಯಾಗಲಿರುವ ಪ್ರಧಾನಿ ನರೇಂದ್ರ ಮೋದಿಯವರನ್ನು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭೇಟಿಯಾಗಲಿದ್ದಾರೆ. ಎರಡನೇ ಅವಧಿಯ ನರೇಂದ್ರ ಮೋದಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ಚೀನಾ ಮತ್ತು...
Date : Monday, 10-06-2019
ನವದೆಹಲಿ: ಈ ವರ್ಷ ದಾಖಲೆಯ 2 ಲಕ್ಷ ಭಾರತೀಯ ಮುಸ್ಲಿಂರು ಯಾವುದೇ ಸಬ್ಸಿಡಿ ಇಲ್ಲದೇಯೇ ಹಜ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ತಿಳಿಸಿದ್ದಾರೆ. 21 ನಿರ್ಗಮನ ಸ್ಥಳಗಳಿಂದ 500 ವಿಮಾನಗಳ ಮೂಲಕ 2 ಲಕ್ಷ ಮಂದಿ...
Date : Saturday, 08-06-2019
ಮಾಲೆ: ಭಾರತದೊಂದಿಗೆ ಬಾಂಧವ್ಯವನ್ನು ವೃದ್ಧಿಸಿಕೊಳ್ಳುತ್ತಿರುವ ಮಾಲ್ಡೀವ್ಸ್ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರಿಗೆ ತನ್ನ ರಾಷ್ಟ್ರದ ಅತ್ಯುನ್ನತ ಗೌರವ “ನಿಶಾನ್ ಇಝದ್ದೀನ್’ ಅನ್ನು ನೀಡಿ ಗೌರವಿಸಲು ನಿರ್ಧರಿಸಿದೆ. ಇಂದು ಮೋದಿಯವರು ಮಾಲ್ಡೀವ್ಸ್ಗೆ ದ್ವಿಪಕ್ಷೀಯ ಭೇಟಿ ನೀಡುತ್ತಿದ್ದಾರೆ. ಎರಡನೇಯ ಅವಧಿಗೆ ಪ್ರಧಾನಿಯಾದ ಬಳಿಕದ ಮೊದಲ...
Date : Friday, 07-06-2019
ನವದೆಹಲಿ: 100 SPICE ಬಾಂಬ್ಗಳನ್ನು ಖರೀದಿ ಮಾಡುವ ಸಲುವಾಗಿ ಭಾರತೀಯ ವಾಯುಸೇನೆಯು ಇಸ್ರೇಲ್ ಸರ್ಕಾರದೊಂದಿಗೆ ರೂ.300 ಕೋಟಿ ಒಪ್ಪಂದವನ್ನು ಮಾಡಿಕೊಂಡಿದೆ. ಈ ಬಾಂಬ್ಗಳು, ಫೆ.26ರ ಬಾಲಾಕೋಟ್ ವೈಮಾನಿಕ ದಾಳಿಯ ವೇಳೆ ಭಾರತ ಬಳಸಿದ್ದ SPICE-2000 ಬಾಂಬ್ಗಳ ಸುಧಾರಿತ ಆವೃತ್ತಿಯಾಗಿದೆ. ತುರ್ತು ಅಧಿಕಾರದಡಿಯಲ್ಲಿ ಈ...