News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 26th November 2024


×
Home About Us Advertise With s Contact Us

‌ಯುವ ಸಮುದಾಯಕ್ಕೆ ಸ್ಪೂರ್ತಿ ಹುತಾತ್ಮ ಮೇ. ಸಂದೀಪ್‌ ಉನ್ನಿಕೃಷ್ಣನ್

ಓರ್ವ ಪರಾಕ್ರಮಿ ಸೈನಿಕನ ಹೆಸರು ದೇಶದ ಗ್ರಾಮೀಣ ಭಾಗದ ರಸ್ತೆ, ಬಸ್ಸು ತಂದುದಾಣ, ಅಂಗಡಿ ಮುಂಗಟ್ಟು, ಸ್ಥಳೀಯ ಕ್ರೀಡಾ ಸಂಘದ ಹೆಸರಾಗಿ ಮಾರ್ಪಡುತ್ತದೆ ಎಂದರೆ ಅಂತಹ ಮೇರು ಸೈನಿಕನ ಪರಾಕ್ರಮ, ದೇಶಕ್ಕಾಗಿ ಸಲ್ಲಿಸಿದ ಸೇವೆಯನ್ನು ಅರಿಯುವುದು, ಸ್ಮರಿಸುವುದರ ಜೊತೆಯಲ್ಲಿ ತಿಳಿಸುವುದು ಅತಿ...

Read More

ಪಾಕಿಸ್ಥಾನಿ ಉಗ್ರರ ಜೊತೆ ನಂಟು: ದೇಶದ 10 ಕಡೆಗಳಲ್ಲಿ ಎನ್‌ಐಎ ದಾಳಿ, ಐವರ ಬಂಧನ

ನವದೆಹಲಿ: ಪಾಕಿಸ್ಥಾನದ ಉಗ್ರಗಾಮಿಗಳ ಜೊತೆಗೆ ನಂಟು ಹೊಂದಿರುವ ಮಾಹಿತಿ ಆಧರಿಸಿ ಎನ್‌ಐಎ ಅಧಿಕಾರಿಗಳು ದೇಶದ ಹತ್ತು ಕಡೆಗಳಲ್ಲಿ ದಾಳಿ ನಡೆಸಿದ್ದು, ಐವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕರ್ನಾಟಕ ರಾಜ್ಯವೂ ಸೇರಿದಂತೆ ನವದೆಹಲಿ, ಕೇರಳ ರಾಜ್ಯಗಳನ್ನು ಒಳಗೊಂಡು ದೇಶದ 10 ಪ್ರದೇಶಗಳಲ್ಲಿ...

Read More

ಸಿನೆಮಾ ಕಥೆಗಳು ಸಮಾಜಕ್ಕೆ ದಾರಿ ತೋರಿಸುವಂತಿರಲಿ..

ಸಿನಿಮಾ ಮಾಧ್ಯಮ ಅತಿ ಕಡಿಮೆ ಸಮಯದಲ್ಲಿ ಬಹಳ ವೇಗವಾಗಿ ಬಹು ದೊಡ್ಡ ಸಮೂಹವನ್ನು ತಲುಪುವಂತದ್ದು. ರವಿ ಕಾಣದ್ದನ್ನು ಕವಿ ಕಂಡ ಎಂಬಂತೆ, ಎಷ್ಟೋ ಬಾರಿ ಪುಸ್ತಕದ ಅಕ್ಷರದೊಳಗಿನ ಭಾವ ನಮ್ಮನ್ನು ತಲುಪದು. ಹಲವು ಸೂಕ್ಷ್ಮತೆಗಳನ್ನು ಗ್ರಹಿಸಲಾಗದ, ಕಾಣಲು ಸಾಧ್ಯವಾಗದ ಮನಸಿಗೆ ಒಂದು...

Read More

ಹೈ ಸ್ಪೀಡ್‌ ಸ್ಟಾರ್‌ಲಿಂಕ್‌ ಸ್ಯಾಟಲೈಟ್‌ ಇಂಟರ್ನೆಟ್‌ 2022 ರಲ್ಲಿ ಭಾರತದಲ್ಲೂ ಲಭ್ಯ

ನವದೆಹಲಿ: ವಿಶ್ವದ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ ಮಾಲೀಕತ್ವದ ಟೆಸ್ಲಾ ಮತ್ತು ಸ್ಪೇಸ್‌ಎಕ್ಸ್‌ನ ಬಹು ನಿರೀಕ್ಷಿತ  ಹೈಸ್ಪೀಡ್‌ ಇಂಟರ್‌ನೆಟ್‌ ಬಾಹ್ಯಾಕಾಶ ಆಧಾರಿತ ಸ್ಟಾರ್‌ಲಿಂಕ್ ಸೇವೆಯು ಸ್ಪೇಸ್‌ಎಕ್ಸ್ ಉಪಗ್ರಹಗಳ ಮೂಲಕ ಕಕ್ಷೆಯಲ್ಲಿ ಉಡಾವಣೆಯಾದ ನಂತರ ಭಾರತದಲ್ಲಿ 2022 ರಲ್ಲಿ ಕಾರ್ಯಾಚರಿಸಲಿದೆ. ಈ ಹೈಸ್ಪೀಡ್‌...

Read More

ಧೈರ್ಯದಿಂದ ಸತ್ಯಶೋಧನೆಯ ಹಾದಿಯಲ್ಲಿ ಮುನ್ನಡೆದ ಕೆ. ಕೆ. ಮುಹಮ್ಮದ್

ಭಾರತ ಸಮೃದ್ಧ ಚಾರಿತ್ರಿಕ ವಿಶೇಷತೆಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ಉಪಖಂಡದ ಹತ್ತು ಹಲವು ಸಂಸ್ಕೃತಿ ಆಚಾರ ವಿಚಾರಗಳಿಗೆ ಭಾರತದ ಪ್ರಾಚೀನ ನಾಗರೀಕತೆಯೇ ಮೂಲ ಎಂಬುದು ಸತ್ಯ. ದೇಶದ ಪ್ರಾಚೀನ ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರ ಅವುಗಳಿಂದ ಹುಟ್ಟಿರುವ ಹಲವು ಕಲೆಗಳು ಚರಿತ್ರೆ ಮತ್ತು ಸಾಂಸ್ಕೃತಿಕತೆಯ ಭಾಗವಾಗಿದ್ದು...

Read More

ಪ್ರತಿ ಛಡಿಯೇಟಿಗೂ ʼಭಾರತ್‌ ಮಾತಾಕಿ ಜೈʼ ಘೋಷಣೆ: ಇದೇ ʼಆಜಾದ್‌ʼ ಪರಿಕಲ್ಪನೆ

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬ್ರಿಟಿಷರಿಂದ ಬಂಧನಕ್ಕೊಳಗಾಗಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ಆ ಯುವಕನಲ್ಲಿ ನಿನ್ನ ಹೆಸರೇನು ಎಂದು ನ್ಯಾಯಾಧೀಶರು ಕೇಳುತ್ತಾರೆ. ಆತ ಹೇಳುತ್ತಾನೆ ‘ಆಜಾದ್’ ಎಂದು. ಮುಂದೆ ಆತನಿಗೆ ಛಡಿಯೇಟುಗಳ ಶಿಕ್ಷೆ ದೊರೆಯುತ್ತದೆ. ಪ್ರತಿ ಛಡಿಯೇಟಿಗೂ ಚಂದ್ರಶೇಖರ ಆಜಾದ್ ಅವರ ಬಾಯಿಂದ...

Read More

ಜೀವನಾದರ್ಶಗಳ ಮೂಲಕವೇ ಸಮಾಜ ಶಿಲ್ಪಿಯಾದ ಸಾಧಕ ʼನಾನಾಜಿʼ

“I do not stand for myself but for my kit and kin; my kit and kin are those who are oppressed and neglected” ಎಂದು ಹೇಳಿದವರು ಮತ್ತು ಅದರಂತೆ ನಡೆದುಕೊಂಡವರು ಭಾರತರತ್ನ, ರಾಷ್ಟ್ರಋಷಿ...

Read More

ತಮ್ಮ 80 ವರ್ಷದಲ್ಲಿ ಪಿಎಚ್‌ಡಿ ಪದವಿ ಪಡೆದ ಉಜ್ಜೈನಿಯ ಶಶಿಕಲಾ ರಾವತ್

ಉಜ್ಜೈನಿ: ಸಾಧನೆಗೆ ವಯಸ್ಸಿನ ಹಂಗಿಲ್ಲ, ಹಾಗೆಯೇ ಜ್ಞಾನಾರ್ಜನೆಗೂ ವಯಸ್ಸಿನ ಹಂಗಿಲ್ಲ. ವಿದ್ಯೆ ಮತ್ತು ಜ್ಞಾನ ಎಂಬುದು ಸಾಗರದಂತೆ ನಾವು ನಮ್ಮ ಬೊಗಸೆಯಲ್ಲಿ ತುಂಬುವಷ್ಟು ನೀರನ್ನು ಮಾತ್ರ ತೆಗೆದುಕೊಳ್ಳಬಹುದು. ಆದರೆ ಅದೆಷ್ಟು ಬಾರಿ ಬೇಕಾದರೂ ತೆಗೆದುಕೊಳ್ಳಬಹುದು. ನಾವೆಷ್ಟು ಬಾರಿ ತೆಗೆದುಕೊಂಡರೂ ಸಾಗರದ ನೀರು...

Read More

ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಆಂಧ್ರಪ್ರದೇಶದ ವಿಐಟಿಯಿಂದ ಸ್ಕಾಲರ್‌ಶಿಪ್

ಬೆಂಗಳೂರು: ಪದವಿ ಕೋರ್ಸ್‌ಗಳ ವಿದ್ಯಾರ್ಥಿಗಳಿಗೆ ಆಂಧ್ರಪ್ರದೇಶದ ವೆಲ್ಲೋರ್‌ ತಾಂತ್ರಿಕ ವಿವಿ (ವಿಐಟಿ) ವಿದ್ಯಾರ್ಥಿ ವೇತನ ನೀಡುವುದಾಗಿ ಘೋಷಣೆ ಮಾಡಿದೆ. ವಿವಿಯಲ್ಲಿ ಬಿಬಿಎ, ಕಾನೂನು, ಬಿಕಾಂ, ಬಿಎಸ್ಸಿ, ಬಿಎ ಮೊದಲಾದ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಜಿವಿ ಮತ್ತು ರಾಜೇಶ್ವರಿ ಅಮ್ಮಾಳ್‌...

Read More

ʼಸಾವರ್ಕರ್ʼ ಎಂದರೆ ರಾಷ್ಟ್ರದ ಶಕ್ತಿ

ವೀರ ಸಾವರ್ಕರ್ ಹೆಸರನ್ನು ಕೇಳಿದರೆ ದೇಶ ಭಕ್ತರಿಗೆ ರೋಮಾಂಚನವಾದರೆ, ಇನ್ನೂ ಕೆಲವರಿಗೆ ಮೈ ಮೇಲೆಯೇ ಮೆಣಸಿನ ಕಾಯಿ ಅರೆದಂತಾಗುತ್ತದೆ.! ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಮಣ್ಣಾಟ, ಬುಗುರಿಯಾಟ ಆಡುತ್ತಿದ್ದರೆ, ಸಾವರ್ಕರ್ ಮಾತ್ರ ಚಾಪೆಕಾರ್ ಸಹೋದರರನ್ನು ನೆನೆದು ಕಣ್ಣೀರಿಡುತ್ತಿದ್ದರು, ಶಿವಾಜಿಯ ಕಥೆಗಳನ್ನು ತನ್ನ ಸ್ನೇಹಿತರಿಗೆ...

Read More

Recent News

Back To Top