News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ಪರಿಸರ ವ್ಯವಸ್ಥೆ, ಪುನರ್ ಸ್ಥಾಪನೆ’ ದೈನಂದಿನ ಬದುಕಿನ ಬದ್ಧತೆಯಾಗಲಿ

ಪ್ರತಿ ವರ್ಷದಂತೆ‌ಯೇ ಈ ಬಾರಿಯೂ ಜೂ. 5 ಪರಿಸರ ದಿನ ಬಂದಿದೆ. ನಮ್ಮ ಸ್ವಸ್ಥ ಮತ್ತು ಸ್ವಚ್ಛ ಬದುಕಿನ ತಳಪಾಯ ಪರಿಸರ. ಅದು ನಮಗೆ ಎಲ್ಲವನ್ನೂ ಉಚಿತವಾಗಿ ನೀಡುತ್ತದೆ. ನಮ್ಮಿಂದ ಯಾವುದನ್ನು ಸಹ ಬಯಸದೆ, ನಮಗೆ ಬದುಕಲು ಅಗತ್ಯ‌ವಾದ ಎಲ್ಲವನ್ನೂ ನೀಡುವ...

Read More

ಭಾರತವನ್ನು ಪ್ರಪಂಚ ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತದೆ : ಪ್ರಧಾನಿ ಮೋದಿ

ನವದೆಹಲಿ: ಭಾರತವನ್ನು ಪ್ರಪಂಚ ಇಂದು ಹವಾಮಾನ ನ್ಯಾಯದ ನಾಯಕನಂತೆ ಕಾಣುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮಾತನಾಡಿದ ಅವರು, ಹವಾಮಾನ ವಿಚಾರದಲ್ಲಿ ಭಾರತ ಬಹಳಷ್ಟು ದೂರ ಕ್ರಮಿಸಿದೆ. ಹವಾಮಾನ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವನ್ನು ಸವಾಲೆಂದು...

Read More

ಪರಿಸರ ದಿನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಶುಭಾಶಯ

ನವದೆಹಲಿ: ಇಂದು ವಿಶ್ವ ಪರಿಸರ ದಿನ. ಕೋವಿಡ್ ಸಂಕಷ್ಟದ ನಡುವೆಯೂ ಜಗತ್ತಿನಾದ್ಯಂತ ಪರಿಸರ ಸಂರಕ್ಷಣೆಗೆ ವಿಶೇಷ ಆದ್ಯತೆ ನೀಡಲಾಗಿದೆ. ಉಸಿರಾದ ಹಸಿರನ್ನು ಉಳಿಸಲು ಎಲ್ಲೆಡೆ ಜನ ಜಾಗೃತಿ ಆಯೊಜಿಸಲಾಗಿದೆ. “ಮರು ನಿರ್ಮಾಣ, ಮರು ಸೃಷ್ಠಿ ಮತ್ತು ಮರು ಸ್ಥಾಪನೆ ” ಈ...

Read More

ಕೊರೋನಾ ಮೂರನೇ ಅಲೆ: ಎಚ್ಚರ ತಪ್ಪಿದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ

ನವದೆಹಲಿ: ಕೊರೋನಾ ಎರಡನೇ ಅಲೆ ನಿಯಂತ್ರಣ ನಿರ್ಬಂಧಗಳನ್ನು ಮತ್ತು ಎಚ್ಚರಿಕಾ ಕ್ರಮಗಳನ್ನು ಸಡಿಲಿಸಿದರೆ ಮೂರನೇ ಅಲೆಯ ಸಂದರ್ಭದಲ್ಲಿ ಮತ್ತಷ್ಟು ಹೆಚ್ಚು ಪರಿಣಾಮ ಎದುರಿಸಬೇಕಾಗಬಹುದು ಎಂದು ಕೇಂದ್ರ ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಎಚ್ಚರಿಸಿದ್ದಾರೆ. ದೇಶದಲ್ಲಿ ಕೊರೋನಾ ವೈರಸ್ ಪ್ರಭಾವ ಇನ್ನೂ ಕಡಿಮೆಯಾಗಿಲ್ಲ....

Read More

ಸ್ಪುಟ್ನಿಕ್ ವಿ ತಯಾರಿಕೆಗೆ ಸೆರಂ ಇನ್ಸ್ಟಿಟ್ಯೂಟ್‌ಗೆ ಷರತ್ತುಗಳೊಂದಿಗೆ ಅನುಮತಿ

ನವದೆಹಲಿ: ದೇಶದಲ್ಲಿ ರಷ್ಯಾದ ಕೊರೋನಾ ಲಸಿಕೆ ಸ್ಪುಟ್ನಿಕ್ ವಿ ತಯಾರಿಸಲು ಸೆರಂ ಇನ್ಸ್ಟಿಟ್ಯೂಟ್‌ ಆಫ್ ಇಂಡಿಯಾ ಸಂಸ್ಥೆ‌ಗೆ ಭಾರತೀಯ ಔಷಧ ನಿಯಂತ್ರಣ ಮಹಾನಿರ್ದೇಶನಾಲಯ (ಡಿಸಿಜಿಐ) ಷರತ್ತುಬದ್ಧ ಅನುಮತಿ ನೀಡಿದೆ. ಸೆರಂ ಈಗಾಗಲೇ ಕೋವಿಶೀಲ್ಡ್ ಲಸಿಕೆಯನ್ನು ಉತ್ಪಾದನೆ ಮಾಡುತ್ತಿದೆ. ಅದರ ಜೊತೆಗೆ ಸ್ಪುಟ್ನಿಕ್...

Read More

ಗುಜರಾತ್‌ನಲ್ಲಿ ಜೂನ್ 15 ರಿಂದ ಜಾರಿಯಾಗಲಿದೆ ಧಾರ್ಮಿಕ ಮತಾಂತರದ ವಿರುದ್ಧ ಮಸೂದೆ

ಅಹಮದಾಬಾದ್: ಗುಜರಾತ್ ಸರ್ಕಾರ ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ(ತಿದ್ದುಪಡಿ) ಮಸೂದೆ 2021 ಅನ್ನು ಜೂನ್ 15 ರಿಂದ ತೊಡಗಿದಂತೆ ಜಾರಿಗೆ ತರಲು ನಿರ್ಧರಿಸಿದೆ. ಇದರನ್ವಯ ಮತಾಂತರ ಉದ್ದೇಶದಿಂದ ಬಲವಂತವಾಗಿ ಮದುವೆಯಾದ ಪ್ರಕರಣಗಳಲ್ಲಿ ಆರೋಪ ಸಾಬೀತಾದರೆ 10 ವರ್ಷಗಳ ಸಜೆ ವಿಧಿಸಲು ಅವಕಾಶ ಇದೆ....

Read More

ಪದ್ಮ ಪ್ರಶಸ್ತಿ‌ಗಳಿಗೆ ಅರ್ಹರನ್ನು ನಾಮನಿರ್ದೇಶನ ಮಾಡಲು ರಾಜ್ಯಗಳಿಗೆ ಕೇಂದ್ರ ಸರ್ಕಾರ ಸೂಚನೆ

ನವದೆಹಲಿ: ಭಾರತ ಸರ್ಕಾರ ಪುರಸ್ಕರಿಸುವ ಪದ್ಮ ಪ್ರಶಸ್ತಿ‌ಗಳಿಗೆ ಸೂಕ್ತವಾದ ವ್ಯಕ್ತಿಗಳನ್ನು ಆಯ್ಕೆ ಮಾಡಿ ನಾಮನಿರ್ದೇಶನ ಮಾಡುವಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಹೇಳಿದೆ. ಇದಕ್ಕಾಗಿ ವಿಶೇಷ ಸಮಿತಿಗಳನ್ನು ರಚನೆ ಮಾಡುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ತಿಳಿಸಿದ್ದು, ವಿವಿಧ ರೀತಿಯಲ್ಲಿ ಸಮಾಜಕ್ಕೆ...

Read More

ವಿದ್ಯುತ್ ಬಿಲ್ ಹೊರೆ ಇಳಿಸಲು ಎಂಬಿಇಡಿ ಜಾರಿಗೊಳಿಸಲು ಕೇಂದ್ರ ಸರ್ಕಾರ ಸಿದ್ಧತೆ

ನವದೆಹಲಿ: ದೇಶದ ವಿದ್ಯುತ್ ಬಳಕೆದಾರರಿಗೆ ವಿದ್ಯುತ್ ಬಿಲ್ ಹೊರೆಯನ್ನು ಕಡಿಮೆ ಮಾಡಲು ಕೇಂದ್ರ ಸರ್ಕಾರ ಮುಂದಿನ ವರ್ಷದ ಎ. 1 ರಿಂದ ವಿದ್ಯುತ್‌ನ ಮಾರುಕಟ್ಟೆ ಆಧಾರಿತ ಮಿತವ್ಯಯ ಬಟವಾಡೆ ಯೋಜನೆಯನ್ನು ಜಾರಿಗೆ ತರಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಇಂಧನ ಸಚಿವಾಲಯ‌ವು...

Read More

ವಾರದ 7 ದಿನವೂ ಬ್ಯಾಂಕ್‌ಗಳಲ್ಲಿ ನಿರಂತರ ಪಾವತಿ : ಆರ್‌ಬಿಐ ನಿಂದ ಹೊಸ ಸೂತ್ರ

ನವದೆಹಲಿ: ಈ ಬಾರಿಯ ಆಗಸ್ಟ್ ತಿಂಗಳಿನಿಂದ ತೊಡಗಿದಂತೆ ರವಿವಾರದ ರಜಾ ಅವಧಿಯಲ್ಲಿ‌ಯೂ ಸಂಬಳ, ಡಿವಿಡೆಂಡ್­ಗಳನ್ನು ಒಳಗೊಂಡಂತೆ ಇತರ ಪಾವತಿಗಳು ಗ್ರಾಹಕರ ಖಾತೆಗೆ ಪಾವತಿಯಾಗಲಿದೆ ಎಂದು ಆರ್‌ಬಿಐ ತನ್ನ ನೂತನ ನೀತಿಯಲ್ಲಿ ತಿಳಿಸಿದೆ. ನ್ಯಾಷನಲ್ ಅಟೋಮೆಟೆಡ್ ಕ್ಲಿಯರಿಂಗ್ ಹೌಸ್ ಎಂಬ ಹೊಸ ಸೂತ್ರದನ್ವಯ...

Read More

ಮೊಘಲರ ವಿರುದ್ಧ ಶಸ್ತ್ರವನ್ನೆತ್ತಿದ ಸಿಂಹಿಣಿ – ಮೈ ಭಾಗೋ

ಭಾರತೀಯ ಮಹಿಳೆಯರ ಸಾಹಸ ಮತ್ತು ಶೌರ್ಯದ ಅನೇಕ ಉದಾಹರಣೆಗಳು ನಮಗೆ ಇತಿಹಾಸದ ಉದ್ದಕ್ಕೂ ಕಾಣಸಿಗುತ್ತವೆ. ಸ್ವಭಾವತಃ ಸಿಖ್ಖರು ಸಾಹಸ ಮತ್ತು ಧೈರ್ಯಕ್ಕೆ ಹೆಸರುವಾಸಿಗಳು. ಭಾರತೀಯ ಸೈನ್ಯದಲ್ಲಿ ಅತೀ ಹೆಚ್ಚಿನ ಸೈನಿಕರು ಪಂಜಾಬ್ ರಾಜ್ಯದವರು ಎಂಬುದು ಅವಗಣಿಸಲ್ಪಡುವ ವಿಷಯವೇ ಅಲ್ಲ. ಇಂದಿಗೂ ಸೈನ್ಯದಲ್ಲಿ...

Read More

Recent News

Back To Top