News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಾನವೀಯತೆ ಮರೆತವ ಮನುಷ್ಯನಾಗಲು ಹೇಗೆ ಸಾಧ್ಯ?

ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಮಾನವೀಯತೆಯನ್ನು ರೂಢಿಸಿಕೊಳ್ಳುವುದು ಅವಶ್ಯಕ. ಮಾನವೀಯತೆ ಇಲ್ಲದಿದ್ದರೆ ಆತನನ್ನು ಈ ಸಮಾಜ ನೋಡುವ ದೃಷ್ಟಿಯೇ ಬೇರೆ. ಆದ್ದರಿಂದ ಹಿರಿಯರು ಮಕ್ಕಳಿಗೆ ಚಿಕ್ಕಂದಿನಿಂದಲೇ ಮಾನವೀಯತೆಯ ಪಾಠ ತಿಳಿಸಬೇಕು. ಮಾನವೀಯತೆ ಇಲ್ಲದೆ ಕೆಲವು ಜನರು ಕೆಲ ಸಂದರ್ಭದಲ್ಲಿ ಕಲ್ಲುಗಳಂತೆ ವರ್ತಿಸಿದಾಗ...

Read More

ಎಲ್ಲರಿಗೂ ಉಚಿತ ಲಸಿಕೆ, ದೀಪಾವಳಿ ವರೆಗೆ 80 ಕೋಟಿ ಭಾರತೀಯರಿಗೆ ಉಚಿತ ರೇಷನ್: ಪ್ರಧಾನಿ ಮೋದಿ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶವಾಸಿಗಳನ್ನು ಉದ್ದೇಶಿಸಿ ಮಾತನಾಡಿದರು. ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಭಾರತದ ಹೋರಾಟ ಮುಂದುವರಿದಿದೆ‌. ಇಡೀ ಜಗತ್ತೇ ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿದೆ. ಭಾರತ ಈ ಹೋರಾಟದಲ್ಲಿ ಸಾಕಷ್ಟು ಸಾವು ನೋವುಗಳನ್ನು...

Read More

ಕೊರೋನಾ ಸೋಂಕಿತ ಮಧುಮೇಹಿಗಳ ಆರೋಗ್ಯದ ಮೇಲೆ ನಿಗಾ ಇಡಲು ಕೇಂದ್ರದ ಮಾರ್ಗಸೂಚಿ

ನವದೆಹಲಿ: ಕೊರೋನಾ ಸೋಂಕಿನಿಂದ ಗುಣಮುಖರಾದ ಮಧುಮೇಹಿ ರೋಗಿಗಳಲ್ಲಿ ಬ್ಲ್ಯಾಕ್ ಫಂಗಸ್ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಕೊರೋನಾ ಸೋಂಕಿತರ ಮಧುಮೇಹ ನಿಯಂತ್ರಣ‌ಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಮಧುಮೇಹ‌ದಿಂದ ಬಳಲುತ್ತಿರುವ ಜನರು ಹೈಪರ್ ಗ್ಲೈಸೀಮಿಯಾದಿಂದ ಬಳಲಬಹುದು....

Read More

ಕೊರೋನಾ ಚಿಕಿತ್ಸೆಯಿಂದ ಐವರ್ಮೆಕ್ಟಿನ್‌, ಹೈಡ್ರಾಕ್ಸಿಕ್ಲೊರೋಕ್ವಿನ್, ಫೆವಿಫಿರವಿರ್ ಔಷಧಗಳು ಹೊರಕ್ಕೆ

ನವದೆಹಲಿ: ಕೊರೋನಾ ಚಿಕಿತ್ಸಾ ಮಾರ್ಗಸೂಚಿ‌ಯಿಂದ ಐವರ್ಮೆಕ್ಟಿನ್‌, ಹೈಡ್ರಾಕ್ಸಿಕ್ಲೊರೋಕ್ವಿನ್ ಮತ್ತು ಫೆವಿಫಿರವಿರ್ ಔಷಧಗಳನ್ನು ಕೇಂದ್ರ ಸರ್ಕಾರ ಹೊರಗಿಟ್ಟು ಆದೇಶ ಹೊರಡಿಸಿದೆ. ಈ ಮೂರು ಔಷಧಗಳು ಕೊರೋನಾ ವಿರುದ್ಧ ಪರಿಣಾಮ ಬೀರುತ್ತವೆ ಎಂಬುದಕ್ಕೆ ಯಾವುದೇ ಸಾಕ್ಷ್ಯ‌ಗಳು ಇಲ್ಲ ಎಂಬುದನ್ನು ತಜ್ಞರು ಪ್ರಸ್ಥಾಪಿಸಿದ್ದು, ಈ ಹಿನ್ನೆಲೆಯಲ್ಲಿ...

Read More

ಸಮಯದ ಕೈಗೊಂಬೆಗಳು ನಾವೆಲ್ಲ

ಸಮಯ ಯಾವತ್ತೂ ನಿಲ್ಲುವುದಿಲ್ಲ. ಅದು ಓಡುತ್ತಿರುತ್ತದೆ. ಎಲ್ಲರ ಜೀವನದಲ್ಲೂ ಸಮಯದ ಅಗತ್ಯ ಬಹಳ ಇದೆ. ಅದೇ ರೀತಿ ಸಮಯವನ್ನು ಸರಿಯಾಗಿ ಉಪಯೋಗಿಸದಿದ್ದರೆ ಬಹಳಷ್ಟು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಮನುಷ್ಯನ ಜೀವನದಲ್ಲಿ ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ಕಾಯಕ, ಇವೆಲ್ಲವುಗಳಿಂದ ಕೂಡಿದಾಗ ಮಾತ್ರ ಆತ...

Read More

ಪರೀಕ್ಷೆ ಗೊಂದಲ ಬೇಡ, ಭಯಕ್ಕೆ ಇರಲಿ ಪಾಲಕರ ಅಭಯ

ಕಳೆದ ನಾಲ್ಕು ದಿನಗಳಿಂದ ನಿದ್ದೆ ಬರುತ್ತಿಲ್ಲ. ಭಯ ಆಗ್ತಿದೆ. ಪರೀಕ್ಷೆ ಬರೆಯುತ್ತಿರುವ ಹಾಗೆ ಒಮ್ಮೆ ಎನಿಸಿದರೆ ಇನ್ನೊಮ್ಮೆಗೆ ಪರೀಕ್ಷೆಯಲ್ಲಿ ಏನೋ ಉತ್ತರ ಬರೆಯಲಾಗದ ಸ್ಥಿತಿ ಎದುರಿಸಿದ ಕ್ಷಣ. ಇದರಿಂದ ಆತಂಕ ಎದುರಾಗಿದೆ ಸರ್ ಏನ್ ಮಾಡಲಿ. ಊಟ, ತಿಂಡಿ ಯಾವುದೇ ಆಹಾರ...

Read More

ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಲ್ಲಿ 1.93 ಕೋಟಿಗೂ ಅಧಿಕ ಲಸಿಕೆ ಲಭ್ಯ: ಕೇಂದ್ರ ಸರ್ಕಾರ

ನವದೆಹಲಿ: ಕೊರೋನಾ ಸೋಂಕಿನ ನಿವಾರಣೆಗೆ ಸಂಬಂಧಿಸಿದಂತೆ ಲಸಿಕೆ ನೀಡಿಕೆ ವ್ಯವಸ್ಥೆ‌ಯನ್ನು ಕೇಂದ್ರ, ರಾಜ್ಯ ಸರ್ಕಾರ‌ಗಳು ನಡೆಸುತ್ತಿವೆ. ಇದಕ್ಕೆ ಪೂರಕವಾಗಿ ರಾಜ್ಯಗಳ ಬಳಿಯಲ್ಲಿ ಇನ್ನೂ 1.93 ಕೋಟಿಗೂ ಅಧಿಕ ಕೊರೋನಾ ಲಸಿಕೆಗಳು ಲಭ್ಯವಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಸಚಿವಾಲಯ ಹೇಳಿದೆ....

Read More

ಟ್ವೀಟರ್‌ಗೆ ಕೊನೆಯ ನೊಟೀಸ್ ನೀಡಿದ ಕೇಂದ್ರ ಸರ್ಕಾರ

ನವದೆಹಲಿ: ಭಾರತದ ಹೊಸ ಐಟಿ ನೀತಿಯನ್ನು ಪಾಲನೆ ಮಾಡಲು ಕೇಂದ್ರ ಸರ್ಕಾರ ಕೊನೆಯ ಅವಕಾಶ ಒಂದನ್ನು ಟ್ವೀಟರ್‌ಗೆ ನೀಡಿದೆ. ಇದರಲ್ಲಿ ವಿಫಲವಾದರೆ ಐಟಿ ಕಾಯ್ದೆಯಡಿ ಕಾನೂನು ಹೊಣೆಗಾರಿಕೆ‌ಯಿಂದ ವಿನಾಯಿತಿ ಕಳೆದುಕೊಳ್ಳಲು ಕಾರಣವಾಗಲಿದೆ ಎಂದು ಕೇಂದ್ರ ಎಚ್ಚರಿಕೆ ನೀಡಿದೆ. ನಿಯಮಗಳ ಅನುಸರಣೆಗೆ ಟ್ವೀಟರ್...

Read More

ಖಾಸಗಿ ಆಸ್ಪತ್ರೆಗಳಿಗೆ ಕೇಂದ್ರ ಹಂಚಿದ ಲಸಿಕೆ ಬಗ್ಗೆ ಮಾಧ್ಯಮ ವರದಿ ನಿಖರವಾಗಿಲ್ಲ: ಕೇಂದ್ರ ಆರೋಗ್ಯ ಸಚಿವಾಲಯ

ನವದೆಹಲಿ: ಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ 22 ಲಕ್ಷ ಡೋಸ್ ಕೊರೋನಾ ಲಸಿಕೆಯನ್ನು ಮೇ ತಿಂಗಳಲ್ಲಿ ನೀಡಿರುವುದಾಗಿ ಮಾಧ್ಯಮ‌ಗಳು ವರದಿ ಮಾಡಿದ್ದು, ಈ ವರದಿ ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸ್ಪಷ್ಟಪಡಿಸಿದೆ. ಮೇ ತಿಂಗಳಲ್ಲಿ ಖಾಸಗಿ ಆಸ್ಪತ್ರೆಗಳು 1.29...

Read More

ಸಿಬಿಐ ಸಿಬ್ಬಂದಿ‌ಗಳಿಗೆ ವಸ್ತ್ರಸಂಹಿತೆ ಆದೇಶ ಹೊರಡಿಸಿದ ಸುಬೋಧ್ ಕುಮಾರ್ ಜೈಸ್ವಾಲ್

ನವದೆಹಲಿ: ಸಿಬಿಐ (ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ತನಿಖಾ ಏಜೆನ್ಸಿ‌ಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ಇನ್ನು ಮುಂದೆ ಕೇವಲ ಫಾರ್ಮಲ್ ವಸ್ತ್ರಗಳನ್ನು ತೊಟ್ಟುಕೊಂಡು ಕಚೇರಿಗೆ ಆಗಮಿಸಬೇಕು ಎಂದು ಸಿಬಿಐ ನಿರ್ದೇಶಕ ಸುಬೋಧ್ ಕುಮಾರ್ ಜೈಸ್ವಾಲ್ ಹೊಸ ಆದೇಶ ಹೊರಡಿಸಿದ್ದಾರೆ. ಸಿಬ್ಬಂದಿ‌ಗಳು...

Read More

Recent News

Back To Top