News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚುನಾವಣಾ ಆಯೋಗದ ಕಾರ್ಯವನ್ನು ಶ್ಲಾಘಿಸಿದ ಪ್ರಣವ್ ಮುಖರ್ಜಿ: ಪ್ರತಿಪಕ್ಷಗಳಿಗೆ ಮುಖಭಂಗ

ನವದೆಹಲಿ: ಚುನಾವಣಾ ಆಯೋಗದ ವಿರುದ್ಧ ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ತೀವ್ರ ಸ್ವರೂಪದ ಆರೋಪವನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಚುನಾವಣಾ ಆಯೋಗದ ಕಾರ್ಯವನ್ನು ಶ್ಲಾಘಿಸಿ ನೀಡಿರುವ ಹೇಳಿಕೆ ಭಾರೀ ಮಹತ್ವವನ್ನು ಪಡೆದುಕೊಂಡಿದೆ.  NDTVಯ ಸಂಪಾದಕೀಯ ನಿರ್ದೇಶಕರಾದ...

Read More

2019 ರ ಮಹಾಚುನಾವಣೆಯಲ್ಲಿ ಸಾಮಾಜಿಕ ಮಾಧ್ಯಮಗಳ ಪಾತ್ರ

2019 ರ ಲೋಕಸಭಾ ಚುನಾವಣೆಯು ಮುಕ್ತಾಯಗೊಂಡಿದ್ದು, ಚುನಾವಣಾತ್ತರ ಸಮೀಕ್ಷೆಗಳು ಪ್ರಕಟಗೊಂಡಿದೆ. ದೇಶದಲ್ಲೆಲ್ಲಾ ಬೇಸಗೆಯ ಬಿಸಿ ಏರಿದಂತೆ ಚುನಾವಣಾತ್ತರ ಸಮೀಕ್ಷೆಗಳ ಬಿಸಿಯೂ ಕಾವೇರತೊಡಗಿದೆ. ರಾಜಕೀಯ ಅಭ್ಯರ್ಥಿಗಳ ಪರಸ್ಪರ ಮೂದಲಿಕೆ, ನಿಂದನೆ, ಖಂಡನೆಯ ವಿಚಾರಗಳು ದಿನಪತ್ರಿಕೆ ಹಾಗೂ ದೃಶ್ಯ ಮಾಧ್ಯಮಗಳಲ್ಲಿ ನಿತ್ಯ ಕಾಣುತ್ತಿದ್ದೇವೆ. ಜನರು...

Read More

ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ಎದುರಾಗಿದೆ ಆತಂಕ

ಭೋಪಾಲ್: ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಮಧ್ಯಪ್ರದೇಶದಲ್ಲಿ ರಾಜಕೀಯ ಬಿರುಗಾಳಿ ಬೀಸುವ ಲಕ್ಷಣಗಳು ಗೋಚರಿಸುತ್ತಿವೆ. ಸರ್ಕಾರ ಅಲ್ಪ ಮತಕ್ಕಿಳಿದಿದ್ದು, ವಿಶೇಷ ಅಧಿವೇಶನವನ್ನು ಕರೆಯಬೇಕು ಎಂದು ಬಿಜೆಪಿ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದೆ. ಮಧ್ಯಪ್ರದೇಶದ ಅಸೆಂಬ್ಲಿಯ ಪ್ರತಿಪಕ್ಷ ನಾಯಕ ಗೋಪಾಲ್ ಭಾರ್ಗವ ಅವರು ರಾಜ್ಯಪಾಲೆ ಆನಂದಿಬೆನ್...

Read More

2019 ರ ಚುನಾವಣೆಯ ಅಜೆಂಡಾ ಸೆಟ್ ಮಾಡಿವರ್‍ಯಾರು?

2019 ರ ಚುನಾವಣೆ ಕೊನೆಗೊಂಡಿದ್ದು, ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಸುಮಾರು 2 ತಿಂಗಳುಗಳ ಕಾಲ ನಡೆದ ಈ ಚುನಾವಣೆ ಹಲವು ವಿಷಯಗಳ ಮುನ್ನೆಲೆ-ಹಿನ್ನೆಲೆಗಳಿಂದಾಗಿ ರಣರಂಗದ ಸ್ವರೂಪ ಪಡೆದುಕೊಂಡಿತು. ದೇಶದೆಲ್ಲೆಡೆ ವಾಗ್ವಾದ ನಡೆದರೆ ಪಶ್ಚಿಮ ಬಂಗಾಳ ಮಾತ್ರ ಭುಜಬಲ ಪ್ರದರ್ಶಿಸಿ ದೇಶದ ಗಮನ ತನ್ನೆಡೆಗೆ ಸೆಳೆದುಕೊಂಡಿತು....

Read More

2019 ರ ಚುನಾವಣೆಯಲ್ಲಿ ಯಾರು ವಿಜಯಿಗಳಾಗುತ್ತಾರೆ? ಇಲ್ಲಿದೆ ಉತ್ತರ

ನವದೆಹಲಿ: 900 ಮಿಲಿಯನ್ ಮತದಾರರು, 545 ಲೋಕಸಭಾ ಸ್ಥಾನಗಳು, ಮಿಲಿಯನ್­ಗಟ್ಟಲೆ ಮತಗಟ್ಟೆಗಳು, 10 ಮಿಲಿಯನ್ ಚುನಾವಣಾ ಅಧಿಕಾರಿಗಳು, 464 ಪಕ್ಷಗಳು ಮತ್ತು ತಿಂಗಳು ಪೂರ್ತಿಯ ಪ್ರಚಾರ ಕಾರ್ಯ-ಭೂಮಿ ಮೇಲಿನ ಅತೀ ದೊಡ್ಡ ಪ್ರಜಾಪ್ರಭುತ್ವದ ಹಬ್ಬ ಮುಕ್ತಾಯದ ಹಂತದಲ್ಲಿದೆ. ಭಾರತದ ಮೂಲೆ ಮೂಲೆಯೂ...

Read More

ರಾಹುಲ್ ಬಳಸಿರುವ ‘ಮೋದಿಲೈ’ ಶಬ್ದ ನಮ್ಮ ಡಿಕ್ಷನರಿಯಲ್ಲಿ ಇಲ್ಲ: ಆಕ್ಸ್ಫರ್ಡ್ ಡಿಕ್ಷನರಿ

ನವದೆಹಲಿ : ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮೋದಿಯವರನ್ನು ಹಳಿಯುವುದಕ್ಕಾಗಿ ‘ಮೋದಿಲೈ’ ಎಂಬ ಹೊಸ ಶಬ್ದವನ್ನು ಪ್ರಯೋಗಿಸಿದ್ದರು‌. ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೈ ಅಭಿಯಾನದ ಭಾಗವಾಗಿ, ಮೋದಿ ಸುಳ್ಳುಗಳನ್ನು ಹೇಳುತ್ತಾರೆ ಎಂಬುದನ್ನು ನಿರೂಪಿಸುವುದಕ್ಕಾಗಿ ಅವರು ಈ ಶಬ್ದವನ್ನು ಪ್ರಯೋಗ ಮಾಡಿದ್ದರು. ಸುಪ್ರೀಂಕೋರ್ಟ್ ಚಾಟಿ...

Read More

ದೇಶ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ’: ಮೋದಿ

ಚಂದೌಲಿ: ಕೊನೆಯ ಹಂತದ ಚುನಾವಣೆಗಾಗಿ ಉತ್ತರಪ್ರದೇಶದ ಚಂದೌಲಿಯಲ್ಲಿ ಪ್ರಚಾರ ಸಮಾವೇಶವನ್ನು ನಡೆಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿಯವರು, ಈ ಚುನಾವಣೆಯಲ್ಲಿ ಬಿಜೆಪಿ ವಿಜಯಿಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ. ಇಡೀ ದೇಶವೇ ‘ಫಿರ್ ಏಕ್ ಬಾರ್ ಮೋದಿ ಸರ್ಕಾರ್’ ಎನ್ನುತ್ತಿದೆ ಎಂದಿದ್ದಾರೆ....

Read More

ತನ್ನ ಸೋಲಿನ ಹೊಣೆ ಹೊರಲೆಂದೇ ಅಯ್ಯರ್, ಪಿತ್ರೋಡರನ್ನು ಕಾಂಗ್ರೆಸ್ ಫೀಲ್ಡ್­ಗೆ ಇಳಿಸಿದೆ: ಮೋದಿ

ದಿಯೋಘರ್: ಕಾಂಗ್ರೆಸ್ ನಾಯಕರುಗಳಾದ ಮಣಿಶಂಕರ್ ಅಯ್ಯರ್ ಮತ್ತು ಸ್ಯಾಮ್ ಪಿತ್ರೊಡ ವಿರುದ್ಧ ತೀವ್ರ ವಾಗ್ದಾಳಿಯನ್ನು ನಡೆಸಿರುವ ಪ್ರಧಾನಿ ನರೇಂದ್ರ ಮೋದಿಯವರು, ಈ ಇಬ್ಬರು ಬ್ಯಾಟ್ಸ್­ಮನ್­ಗಳನ್ನು ನಾಮ್­ದಾರ್­ಗಳನ್ನು ಸಮರ್ಥಿಸಿಕೊಳ್ಳಲು ಫೀಲ್ಡ್­ಗೆ ಇಳಿಸಲಾಗಿದೆ ಎಂದಿದ್ದಾರೆ. “ಲೋಕಸಭಾ ಚುನಾವಣೆಯಲ್ಲಿ ತಾವು ಸೋಲುತ್ತೇವೆ ಎಂಬುದು ಕಾಂಗ್ರೆಸ್ ಪಕ್ಷಕ್ಕೆ...

Read More

ಕೊನೆಯ ಹಂತದ ಚುನಾವಣೆಗೆ ಇಂದು ಬಿರುಸಿನ ಪ್ರಚಾರ ಕಾರ್ಯ ನಡೆಸಲಿವೆ ಪಕ್ಷಗಳು

ನವದೆಹಲಿ:  2019ರ ಲೋಕಸಭಾ ಚುನಾವಣೆಯ 7ನೇ ಮತ್ತು ಕೊನೆಯ ಹಂತದ ಮತದಾನಕ್ಕಾಗಿ ಎಲ್ಲಾ ರಾಜಕೀಯ ಪಕ್ಷಗಳು ಇಂದು ಒಂದರ ಹಿಂದೆ ಒಂದರಂತೆ ಸಮಾವೇಶಗಳನ್ನು ಆಯೋಜನೆಗೊಳಿಸುತ್ತಿವೆ. ಇದೇ ಭಾನುವಾರ (ಮೇ 19) ದೇಶದ 7 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ 59 ಕ್ಷೇತ್ರಗಳು...

Read More

ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರಲ್ಲ, ಬಿಜೆಪಿಗಿಂತ ಕಾಂಗ್ರೆಸ್ ಮೇಲು: ಝಾಕೀರ್ ನಾಯ್ಕ್

ನವದೆಹಲಿ: ಭಾರತದಿಂದ ಓಡಿ ಹೋಗಿರುವ ವಿವಾದಿತ ಇಸ್ಲಾಂ ಬೋಧಕ ಝಾಕೀರ್ ನಾಯ್ಕ್, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇರುವವರೆಗೂ ಭಾರತಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದಾನೆ. ದಿ ವೀಕ್ ನಿಯತಕಾಲಿಕೆಗೆ ಸಂದರ್ಶನ ನೀಡಿರುವ ಆತ, “ಈಗಿಗಿಂತ ಪರಿಸ್ಥಿತಿ ಹಿಂದೆ ಚೆನ್ನಾಗಿತ್ತು....

Read More

Recent News

Back To Top