News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಧಾರ್ಮಿಕ ಧ್ರುವೀಕರಣ ಮತ್ತು ರಾಜಕೀಯ ಕ್ರೋಢೀಕರಣ

ಭಾರತದಲ್ಲಿನ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಅದರ ನಾಯಕರು ತಮ್ಮ ವೋಟ್ ಬ್ಯಾಂಕುಗಳಿಗೆ ತಮಗೇ ಮತ ನೀಡಲು ಯಾಚಿಸುವ ಸಲುವಾಗಿ ಧಾರ್ಮಿಕ ಧ್ರುವೀಕರಣವನ್ನು ಮಾಡುತ್ತಾರೆ, ಇದರ ಮೂಲಕವೇ ತಮ್ಮ ರಾಜಕೀಯವನ್ನು ಕ್ರೋಢೀಕರಿಸುತ್ತಾರೆ. ಉದಾಹರಣೆಗೆ, ದಯೋಬಂದಿನಲ್ಲಿ 2019ರ ಎಪ್ರಿಲ್ 6 ರಂದು 25...

Read More

ನನ್ನ ಮೇಲೆ ಪ್ರತಿಪಕ್ಷಗಳ ಟೀಕೆ ಏನೇ ಇರಲಿ, ಜಗತ್ತಿನ ಮುಂದೆ ಭಾರತದ ಇಮೇಜ್ ವೃದ್ಧಿಸುವುದು ನನ್ನ ಆದ್ಯತೆ : ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯ ಕೊನೆಯ ಹಂತದ ಮತದಾನ ಭಾನುವಾರ ಜರುಗಲಿದ್ದು, ಎಲ್ಲಾ ಪಕ್ಷಗಳು ಮತದಾರರನ್ನು ಸೆಳೆಯಲು ಕೊನೆಯ ಪ್ರಯತ್ನವನ್ನು ನಡೆಸುತ್ತಿವೆ. ಕೊನೆಯ ಹಂತ ಬಿಜೆಪಿ, ಕಾಂಗ್ರೆಸ್, ಬಿಎಸ್­ಪಿ, ಎಸ್­ಪಿ, ಟಿಎಂಸಿ ಪಕ್ಷಗಳಿಗೆ ಅತ್ಯಂತ ಪ್ರಮುಖವಾದುದ್ದಾಗಿದೆ. ಹೀಗಾಗಿ ಈ ಪಕ್ಷಗಳ ಹಿರಿಯ ನಾಯಕರು...

Read More

ದೇಶಕ್ಕೀಗ ಬೇಕಾಗಿರುವುದು ಮೋದಿಯಂತಹ ರಾಜಕಾರಣಿ

“ಭ್ರಷ್ಟಾಚಾರಿ ನಂ.1” ಹೇಳಿಕೆಯಿಂದ ಪ್ರತಿಪಕ್ಷಗಳಿಗೆ ಅದರಲ್ಲೂ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಸ್ವರೂಪದ ಹೊಡತವನ್ನೇ ನೀಡಿರುವ ಪ್ರಧಾನಿ ನರೇಂದ್ರ ಮೋದಿಯವರು, ರಾಜೀವ್ ಗಾಂಧಿ ಅವಧಿಯಲ್ಲಿ ನಡೆದ ಸಾಲು ಸಾಲು ಭ್ರಷ್ಟಾಚಾರಗಳನ್ನು ಎಳೆ ಎಳೆಯಾಗಿ ದೇಶದ ಮುಂದೆ ಬಿಡಿಸಿಟ್ಟಿದ್ದರು. ಅಲ್ಲದೇ, ರಾಜೀವ್ ಗಾಂಧಿ ಹೆಸರು...

Read More

ಟ್ವಿಟರ್‌ನಲ್ಲಿ ಪ್ರತಿಪಕ್ಷಗಳ ಮೇಲೆ ಭಾರಿ‌ ಮುನ್ನಡೆಯೊಂದಿಗೆ 1.1 ಕೋಟಿ ಹಿಂಬಾಲಕರನ್ನು ಪಡೆದ ಬಿಜೆಪಿ

ನವದೆಹಲಿ:  ಟ್ವಿಟರ್­­ನ­ಲ್ಲಿ 11 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ದೇಶದ ಮೊದಲ ರಾಷ್ಟ್ರೀಯ ಪಕ್ಷ ಎಂಬ ಹೆಗ್ಗಳಿಕೆಗೆ ಬಿಜೆಪಿ ಪಾತ್ರವಾಗಿದೆ. 5.14 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಕಾಂಗ್ರೆಸ್ ಪಕ್ಷ ಎರಡನೇ ಸ್ಥಾನವನ್ನು ಪಡೆದಿದೆ. ರಾಜಕೀಯ ಪಕ್ಷಗಳಿಗೆ ಟ್ವಿಟರ್, ಫೇಸ್­ಬುಕ್­ಗಳೂ ಹೆಚ್ಚು ಪ್ರಭಾವಿ ಡಿಜಿಟಲ್...

Read More

ಸಿಖ್ ದಂಗೆ ಕುರಿತು ‘ಆಗಿದ್ದು ಆಗಿ ಹೋಗಿದೆ’ ಎಂದ ಸ್ಯಾಮ್ ಪಿತ್ರೋಡಾ ವಿರುದ್ಧ ಪ್ರಧಾನಿ ಕಿಡಿ

ರೋಹ್ಟಕ್ : ‘ಆಗಿದ್ದು ಆಗಿ ಹೋಗಿದೆ’ ಎಂದು 1984ರ ಸಿಖ್ ದಂಗೆಯ ಬಗ್ಗೆ ಬಾಲಿಶತನದ ಹೇಳಿಕೆಯನ್ನು ನೀಡಿರುವ ಕಾಂಗ್ರೆಸ್ ಮುಖಂಡ ಸ್ಯಾಮ್ ಪಿತ್ರೋಡಾ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದು, ಈ ಹೇಳಿಕೆ ಕಾಂಗ್ರೆಸ್ ಪಕ್ಷದ ಮಾನಸಿಕತೆ ಮತ್ತು ವರ್ತನೆಯನ್ನು ತೋರಿಸುತ್ತದೆ...

Read More

ಅಮಾನತು ಪ್ರಜಾಪ್ರಭುತ್ವದ ಕಗ್ಗೊಲೆ: ಸೋನಿಯಾ

ನವದೆಹಲಿ: ಸದನದಲ್ಲಿ ನಿರಂತರ ಗದ್ದಲವೆಬ್ಬಿಸುತ್ತಿದ್ದ 25 ಮಂದಿ ಕಾಂಗ್ರೆಸ್ ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಸೋಮವಾರ ಅಮಾನತುಗೊಳಿಸಿದ್ದಾರೆ. ಇದನ್ನು ಖಂಡಿಸಿ ಮಂಗಳವಾರ ಕಾಂಗ್ರೆಸ್ ಸಂಸತ್ತು ಆವರಣದಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸುತ್ತಿದೆ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಸೇರಿದಂತೆ ಅನೇಕ...

Read More

ಲೋಕಸಭೆ: 25 ಕಾಂಗ್ರೆಸ್ ಸಂಸದರ ಅಮಾನತು

ನವದೆಹಲಿ: ಲೋಕಸಭೆಯಲ್ಲಿ ತೀವ್ರ ಗದ್ದಲವೆಬ್ಬಿಸಿ ಕಲಾಪಕ್ಕೆ ಅಡ್ಡಿಯುಂಟು ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ 25 ಸಂಸದರನ್ನು ಸೋಮವಾರ ಲೋಕಸಭೆಯಿಂದ 5 ದಿನಗಳವರೆಗೆ ಅಮಾನತು ಮಾಡಲಾಗಿದೆ. ಪ್ರತಿಭಟನಾ ಫಲಕಗಳನ್ನು ಪ್ರದರ್ಶಿಸಿ, ಕಲಾಪಕ್ಕೆ ನಿರಂತರ ಅಡ್ಡಿ ಉಂಟು ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದ ಹಲವಾರು ಸಂಸದರಿಗೆ ಸ್ಪೀಕರ್...

Read More

ಉಗ್ರರ ಬಗೆಗಿನ ತನ್ನ ನಿಲುವನ್ನು ಕಾಂಗ್ರೆಸ್ ಸ್ಪಷ್ಟಪಡಿಸಬೇಕು

ನವದೆಹಲಿ: ಪಂಜಾಬ್‌ನ ಗುರುದಾಸ್‌ಪುರದಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ಚರ್ಚೆ ನಡೆಸಲು ಸದನದಲ್ಲಿ ಅವಕಾಶ ನೀಡಿದ ಕಾಂಗ್ರೆಸ್ ವಿರುದ್ಧ ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿಕಾರಿದ್ದಾರೆ. ಗುರುದಾಸ್‌ಪುರ್ ದಾಳಿ ತುಂಬಾ ಗಂಭೀರವಾದುದು. ಹಲವು ಸಮಯಗಳ ಬಳಿಕ ಗಡಿಯಾಚಿಗಿನ ಭಯೋತ್ಪಾದಕರಿಂದ ದಾಳಿ ನಡೆದಿದೆ,...

Read More

ಉಗ್ರರ ವಿಷಯದಲ್ಲಿ ರಾಜಕೀಯ ಬೇಡ

ನವದೆಹಲಿ: ಪಂಜಾಬ್‌ನಲ್ಲಿ ನಡೆದ ಉಗ್ರರ ದಾಳಿಯ ಬಗ್ಗೆ ರಾಜಕೀಯ ಮಾಡಕೂಡದು, ಇದು ಇಡೀ ದೇಶವೇ ಒಗ್ಗಟ್ಟಿನಿಂದ ಈ ಘಟನೆಯನ್ನು ಖಂಡಿಸಬೇಕು ಎಂಡು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ. ಪಂಜಾಬ್ ಘಟನೆ ಗುಪ್ತಚರ ಇಲಾಖೆ ಮತ್ತು ಕೇಂದ್ರ ವೈಫಲ್ಯ ಎಂದು ಕಾಂಗ್ರೆಸ್...

Read More

ಕಾಂಗ್ರೆಸ್ ವಿರುದ್ಧ ಸಮರ ಸಾರಿದ ಸುಷ್ಮಾ

ನವದೆಹಲಿ: ಪ್ರತಿಪಕ್ಷಗಳೆಲ್ಲ ಒಂದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ವಿರುದ್ಧ ವಾಗ್ ಪ್ರಹಾರ ನಡೆಸುತ್ತಿವೆ, ಅಲ್ಲದೇ ಅವರು ರಾಜೀನಾಮೆ ನೀಡಿದರೆ ಮಾತ್ರ ಸುಗಮ ಕಲಾಪಕ್ಕೆ ಅನುವು ಮಾಡಿಕೊಡುತ್ತೇವೆ ಎಂದು ಬೆದರಿಕೆ ಹಾಕಿವೆ. ಇದಕ್ಕೆ ಪ್ರತಿಯಾಗಿ ಸುಷ್ಮಾ ಕಾಂಗ್ರೆಸ್ ವಿರುದ್ಧ ಸಮರ ಸಾರಲು...

Read More

Recent News

Back To Top