News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೋದಿ ಆಡಳಿತದಡಿಯಲ್ಲಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ: ಇಕ್ಬಾಲ್ ಅನ್ಸಾರಿ

ಅಯೋಧ್ಯಾ: ಪ್ರಧಾನಿ ನರೇಂದ್ರ ಮೋದಿಯವರ ಆಡಳಿತದಡಿ ಮುಸ್ಲಿಮರು ಸುರಕ್ಷಿತವಾಗಿದ್ದಾರೆ ಎಂದು ಬಾಬ್ರಿ ಮಸೀದಿ ವಿವಾದದ ಪ್ರಮುಖ ಅರ್ಜಿದಾರ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. “ಮುಸ್ಲಿಮರು ಮೋದಿ ಆಡಳಿತದಡಿ ಸುರಕ್ಷತೆಯ ಭಾವದಲ್ಲಿದ್ದಾರೆ. ತಮ್ಮ ಧರ್ಮವನ್ನು ನಿರ್ಭೀತಿಯಿಂದ ಅನುಸರಿಸುತ್ತಿದ್ದಾರೆ” ಎಂದಿದ್ದಾರೆ. “ಮುಸ್ಲಿಮರು ಬಿಜೆಪಿಯೊಂದಿಗಿದ್ದಾರೆ ಮತ್ತು ಬಿಜೆಪಿ...

Read More

ರಕ್ಷಣಾ ಖಾತೆಯ ಎಲ್ಲಾ ವಿಭಾಗಗಳ ವಿಸ್ತೃತ ಪ್ರಾತ್ಯಕ್ಷಿಕೆ ಸಿದ್ಧಪಡಿಸಲು ಅಧಿಕಾರಿಗಳಿಗೆ ರಾಜನಾಥ್ ಸಿಂಗ್ ಸೂಚನೆ

ನವದೆಹಲಿ: ರಕ್ಷಣಾ ಸಚಿವಾಲಯದಡಿ ಬರುವ ಎಲ್ಲಾ ವಿಭಾಗಗಳ ಮತ್ತು ಇಲಾಖೆಗಳ ವಿಸ್ತೃತವಾದ ಪ್ರಾತ್ಯಕ್ಷಿಕೆಯನ್ನು ಸಿದ್ಧಪಡಿಸುವಂತೆ ನೂತನ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಅಧಿಕಾರಿಗಳಿಗೆ ಶನಿವಾರ ಸೂಚಿಸಿದ್ದಾರೆ. ಅಂದುಕೊಂಡ ಫಲಿತಾಂಶವನ್ನು ಪಡೆಯುವ ನಿಟ್ಟಿನಲ್ಲಿ ಸಮಯ ನಿಗದಿತ ಟಾರ್ಗೆಟ್ ರೂಪಿಸಿಕೊಳ್ಳುವಂತೆ ಅವರು...

Read More

ಮೋದಿ ಬಂದಾಯ್ತು, ದೇಶ ಕಟ್ಟುವಲ್ಲಿ ನಮ್ಮ ಪಾತ್ರವೇನು ?

ನರೇಂದ್ರ ಮೋದಿಯವರು ಮತ್ತೊಮ್ಮೆ ಗೆದ್ದಾಯಿತು, ಪ್ರಮಾಣ ವಚನ ಸ್ವೀಕರಿಸಿಯೂ ಆಯಿತು. ಮತ ನೀಡಿ, ಗೆಲ್ಲಿಸಿದೊಡನೆ ಜವಾಬ್ದಾರಿ ಮುಗಿಯಿತೇ? ಯೋಚಿಸುವ ಸಮಯ. ಒಬ್ಬ ಆಟಗಾರ ಮಾತ್ರ ಆಡಿ, ತಂಡ ವಿಶ್ವಕಪ್ ಗೆದ್ದ ಉದಾಹರಣೆ ಇರಲು ಸಾಧ್ಯವೇ ಇಲ್ಲ. ಅದು ಸಾಮೂಹಿಕ ಪ್ರಯತ್ನದ ಮತ್ತು...

Read More

ಜೂನ್ 17 ರಿಂದ ಮೊದಲ ಸಂಸತ್ ಅಧಿವೇಶನ : ಜುಲೈ 5 ಕ್ಕೆ ಬಜೆಟ್ ಮಂಡನೆ

ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಜೂನ್ 17 ರಂದು ಆರಂಭಗೊಳ್ಳಲಿದ್ದು, ಜುಲೈ 26 ಕ್ಕೆ ಅಂತ್ಯಗೊಳ್ಳಲಿದೆ ಎಂದು ಸರ್ಕಾರ ಶುಕ್ರವಾರ ಘೋಷಣೆ ಮಾಡಿದೆ. ಮೊದಲ ಸಂಸತ್ತು ಅಧಿವೇಶನದ ದಿನಾಂಕವನ್ನು ಶುಕ್ರವಾರ ಜರುಗಿದ ಮೊದಲ ಸಂಪುಟ ಸಭೆಯಲ್ಲಿ ನಿಗದಿಪಡಿಸಲಾಗಿದೆ. ಫಲಿತಾಂಶ ಹೊರ ಬಿದ್ದು...

Read More

ಮೋದಿ ಮತ್ತು ಶಾ: ಭಾರತದ ರಾಜಕೀಯ ಚಿತ್ರಣವನ್ನೇ ಬದಲಾಯಿಸಿದ ಸ್ನೇಹ

ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ನಡುವೆ ಹೊಂದಾಣಿಕೆ ಇಲ್ಲದೇ ಹೋಗುತ್ತಿದ್ದರೆ ಬಿಜೆಪಿಗೆ ಅಭೂತಪೂರ್ವವಾದ ಯಶಸ್ಸನ್ನು ದಾಖಲಿಸುವುದು ಸಾಧ್ಯವಾಗುತ್ತಿರಲಿಲ್ಲ. ಅವರನ್ನು ಭಾರತೀಯ ರಾಜಕಾರಣದ ಅಸಾಧಾರಣ ಜೋಡಿ ಅಂತಲೇ ಕರೆಯಲಾಗುತ್ತದೆ. ಅವರ ಈ ಸೌಹಾರ್ದ ಸಂಬಂಧ ರಾತೋರಾತ್ರಿ ಬೆಳೆದು ಬಂದುದಲ್ಲ, ಹಲವಾರು...

Read More

ಒತ್ತಡ ನಿಯಂತ್ರಿಸಲು ಪ್ರತಿಪಕ್ಷ ನಾಯಕರು ‘ಕಪಾಲಭಾತಿ’ ಮಾಡಬೇಕಿದೆ: ರಾಮ್­ದೇವ್ ಬಾಬಾ

ನವದೆಹಲಿ: ನರೇಂದ್ರ ಮೋದಿಯವರು ಎರಡನೇಯ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡುತ್ತಿದ್ದಂತೆ, ಯೋಗ ಗುರು ರಾಮ್­ದೇವ್ ಬಾಬಾ ಅವರು ಪ್ರತಿಪಕ್ಷಗಳಿಗೆ ಒತ್ತಡ ನಿವಾರಣೆಯ ಪಾಠ ಹೇಳಿಕೊಟ್ಟಿದ್ದಾರೆ. ಮುಂದಿನ 10 ರಿಂದ 15 ವರ್ಷಗಳ ಕಾಲ ಪ್ರತಿಪಕ್ಷ ಸದಸ್ಯರು ‘ಕಪಾಲಭಾತಿ” ಯೋಗವನ್ನು ಮಾಡಬೇಕು...

Read More

ನಿರ್ಮಲಾ ಸೀತಾರಾಮನ್: 48 ವರ್ಷಗಳ ಬಳಿಕ ವಿತ್ತ ಖಾತೆ ನಿರ್ವಹಿಸಲಿರುವ ಮಹಿಳೆ

ನವದೆಹಲಿ: ಈ ಹಿಂದೆ ನರೇಂದ್ರ ಮೋದಿ ಸರ್ಕಾರದಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್ ಅವರು ಎರಡನೆಯ ಅವಧಿಯ ಸರ್ಕಾರದಲ್ಲಿ ಹಣಕಾಸು ಖಾತೆಯ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ. ಈ ಮೂಲಕ 48 ವರ್ಷಗಳ ಬಳಿಕ ಮಹಿಳೆಯೊಬ್ಬರು ದೇಶದ ಹಣಕಾಸು ಖಾತೆಯನ್ನು ನಿರ್ವಹಣೆ ಮಾಡಲಿದ್ದಾರೆ. 1969 ರ...

Read More

ಕೊಟ್ಟ ಭರವಸೆಯಂತೆ ಜಲಶಕ್ತಿ ಖಾತೆ ರಚಿಸಿದ ಮೋದಿ

ನವದೆಹಲಿ: ಕೊಟ್ಟ ಭರವಸೆಯಂತೆ ಪ್ರಧಾನಿ ನರೇಂದ್ರ ಮೋದಿ ಜಲ ಶಕ್ತಿ ಖಾತೆಯನ್ನು ರಚನೆ ಮಾಡಿದ್ದಾರೆ. ದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜಲ ಶಕ್ತಿ ಖಾತೆಯನ್ನು ರಚನೆ ಮಾಡುತ್ತೇನೆ ಎಂದು ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಹೇಳಿದ್ದರು. ಅದರಂತೆ...

Read More

ಗೃಹ ಸಚಿವರಾಗಿ ಅಮಿತ್ ಶಾ, ರಾಜನಾಥ್ ಸಿಂಗ್­ಗೆ ರಕ್ಷಣೆ, ನಿರ್ಮಲಾಗೆ ಹಣಕಾಸು

ನವದೆಹಲಿ: ನರೇಂದ್ರ ಮೋದಿ ಸರ್ಕಾರದ ಸಂಪುಟ ಸಚಿವರಿಗೆ ಇಂದು ಖಾತೆ ಹಂಚಿಕೆಯಾಗಿದೆ. ಗುಜರಾತಿನ ಗಾಂಧೀನಗರ ಲೋಕಸಭಾ ಕ್ಷೇತ್ರದಿಂದ ಗೆದ್ದು ಬಂದಿರುವ ಅಮಿತ್ ಶಾ ಅವರು ಭಾರತದ ನೂತನ ಗೃಹ ಸಚಿವರಾಗಿದ್ದಾರೆ. ರಾಜನಾಥ್ ಸಿಂಗ್ ಅವರು ರಕ್ಷಣಾ ಸಚಿವರಾಗಿದ್ದಾರೆ. ನಿರ್ಮಲಾ ಸೀತಾರಾಮನ್ ಹಣಕಾಸು...

Read More

ಅಮಿತ್ ಶಾ ಸಂಪುಟ ಸೇರ್ಪಡೆಯಿಂದ ಸರ್ಕಾರಕ್ಕೆ ಸಿಗಲಿದೆ ಆನೆ ಬಲ

ನವದೆಹಲಿ: ಬಿಜೆಪಿಯ ರಾಷ್ಟ್ರಾಧ್ಯಕ್ಷರಾಗಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ದೇಶವನ್ನು ತಿರುಗಿ ಪಕ್ಷವನ್ನು ಸಂಘಟಿಸಿದ ಚಾಣಾಕ್ಯ ಅಮಿತ್ ಶಾ ಅವರು ಈಗ ನರೇಂದ್ರ ಮೋದಿ ಸರ್ಕಾರದ ಸಂಪುಟ ಸಚಿವರಾಗಿದ್ದಾರೆ. ಅವರಿಗೆ ಉನ್ನತ ಖಾತೆ ಸಿಗುವ ನಿರೀಕ್ಷೆ ಎಲ್ಲರಲ್ಲೂ ಇದೆ. ಮೂರನೆಯವರಾಗಿ ಪ್ರಮಾಣವಚನವನ್ನು...

Read More

Recent News

Back To Top