News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 18th January 2025


×
Home About Us Advertise With s Contact Us

ಭಾವನಾತ್ಮಕ ವಿದಾಯ ಹೇಳಿದ ಸುಷ್ಮಾ ಸ್ವರಾಜ್

ನವದೆಹಲಿ: ನರೇಂದ್ರ ಮೋದಿಯವರು ಸರ್ಕಾರದಲ್ಲಿ ಐದು ವರ್ಷಗಳ ಕಾಲ ವಿದೇಶಾಂಗ ಸಚಿವೆಯಾಗಿ ಅತ್ಯದ್ಭುತವಾದ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು, ಈ ಬಾರಿಯ ಮೋದಿ ಸರ್ಕಾರದ ಸಂಪುಟದಿಂದ ದೂರ ಉಳಿದಿದ್ದಾರೆ. ಈ ಬಗ್ಗೆ ಮೋದಿಯವರಿಗೆ ಭಾವನಾತ್ಮಕವಾಗಿ ಟ್ವಿಟ್ ಮಾಡಿ...

Read More

ಪ್ರಮಾಣವಚನ ಸಮಾರಂಭದಲ್ಲಿ ಎಲ್ಲರ ಗಮನಸೆಳೆದ ಸರಳ ಸಾರಂಗಿ

ನವದೆಹಲಿ: ತನ್ನ ಸರಳ ಜೀವನದಿಂದ ದೇಶದಾದ್ಯಂತ ಮನೆ ಮಾತಾಗಿರುವ ಒರಿಸ್ಸಾದ ಬಲಸೋರ್ ಬಿಜೆಪಿ ಸಂಸದ ಪ್ರತಾಪ್ ಸಿಂಗ್ ಸಾರಂಗಿ ಅವರು ಗುರುವಾರ ನರೇಂದ್ರ ಮೋದಿ ಸಂಪುಟದ ಸಚಿವರಾಗಿ ಪ್ರಮಾಣವಚನವನ್ನು ಸ್ವೀಕಾರ ಮಾಡುವ ಮೂಲಕ ಇಡೀ ದೇಶದ ಗಮನವನ್ನೇ ಸೆಳೆದರು. ರಾಷ್ಟ್ರಪತಿ ರಾಮನಾಥ...

Read More

ಇಂದು ಸಂಜೆ 5 ಗಂಟೆಗೆ ನೂತನ NDA ಸರ್ಕಾರದ ಮೊದಲ ಸಂಪುಟ ಸಭೆ

ನವದೆಹಲಿ: ಹೊಸದಾಗಿ ರಚನೆಗೊಂಡಿರುವ ಎನ್­ಡಿಎ ಸರ್ಕಾರದ ಮೊದಲ ಸಂಪುಟ ಸಭೆಯು ಶುಕ್ರವಾರ ಸಂಜೆ 5 ಗಂಟೆಗೆ ಜರುಗಲಿದೆ. ರಾಷ್ಟ್ರಪತಿ ಭವನದಲ್ಲಿ ಗುರುವಾರ ದೇಶದ ಪ್ರಧಾನಿಯಾಗಿ ನರೇಂದ್ರ ಮೋದಿ ಮತ್ತು ಸಚಿವರುಗಳು ಪ್ರಮಾಣವಚನ ಸ್ವೀಕಾರ ಮಾಡಿದ ಮರುದಿನವೇ ಸಚಿವ ಸಂಪುಟ ಸಭೆಯನ್ನು ಏರ್ಪಡಿಸಲಾಗಿದೆ....

Read More

ಮೋದಿ 2.0 : ಕರ್ನಾಟಕಕ್ಕೆ ಒಲಿದ 3 ಸಚಿವ ಸ್ಥಾನಗಳು

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ ಕರ್ನಾಟಕದ ಮೂರು ಸಂಸದರಿಗೆ ಸ್ಥಾನ ದೊರಕಿದೆ. ರಾಜ್ಯ ಬಿಜೆಪಿ ಸಂಸದರಾದ, ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ. ವಿ. ಸದಾನಂದ ಗೌಡ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ...

Read More

ಮೋದಿ ಪ್ರಮಾಣವಚನ ರಾಷ್ಟ್ರಪತಿ ಭವನದಲ್ಲಿನ ಇದುವರೆಗಿನ ಅತಿ ದೊಡ್ಡ ಸಮಾರಂಭ

ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇದುವರೆಗಿನ ಅತಿ ದೊಡ್ಡ ಸಮಾರಂಭ ಇಂದು ಜರುಗಲಿದೆ. ಅದುವೇ ನರೇಂದ್ರ ಮೋದಿಯವರ ಪ್ರಮಾಣ ವಚನ ಸಮಾರಂಭ. ವಿದೇಶಿ ಗಣ್ಯರು, ಮುಖ್ಯಮಂತ್ರಿಗಳು ಮತ್ತು ರಾಜ್ಯಪಾಲರುಗಳು ಸೇರಿದಂತೆ ಸುಮಾರು 8,000 ಅತಿಥಿಗಳು ಈ ಸಮಾರಂಭದಲ್ಲಿ ಭಾಗಿಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೆಹಲಿಯಾದ್ಯಂತ...

Read More

ಭಾರತೀಯರೇಕೆ ‘ಮತ್ತೊಮ್ಮೆ ಮೋದಿ’ಯನ್ನು ಆಯ್ಕೆ ಮಾಡಿದರು?

ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ 2019ರ ಮಹಾ ಚುನಾವಣೆಯಷ್ಟು ರೋಚಕತೆಯನ್ನು ಮೂಡಿಸಿದ ಚುನಾವಣೆ ಬೇರೆ ಇರಲಿಲ್ಲ. ನರೇಂದ್ರ ಮೋದಿ ನೇತೃತ್ವದ ಎನ್­ಡಿಎಯನ್ನು ಮಟ್ಟಹಾಕಲು ಕಾಂಗ್ರೆಸ್, ಜೆ ಡಿ ಎಸ್, ಟಿ ಡಿ ಪಿ, ಆರ್ ಜೆ ಡಿ, ಎಸ್ ಪಿ, ಬಿ ಎಸ್...

Read More

ಸಂಪುಟ ಸದಸ್ಯರನ್ನು ಆರಿಸಲು ಸಭೆ ನಡೆಸಿದ ಮೋದಿ, ಶಾ

ನವದೆಹಲಿ: ನೂತನ ಸಂಪುಟ ಸಚಿವರನ್ನು ನೇಮಕಗೊಳಿಸುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಅವರ ಮನೆಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮೂಲಗಳ ಪ್ರಕಾರ, ಸುಮಾರು 5 ಗಂಟೆಗಳವರೆಗೆ ಸಭೆ ಮುಂದುವರೆದಿದೆ. ಶಾ ಅವರು ಕೂಟ...

Read More

100 ದಿನಗಳಲ್ಲಿ 1,000 km ರಾಷ್ಟ್ರೀಯ ಹೆದ್ದಾರಿ ಅನುಷ್ಠಾನಗೊಳಿಸಲು ಎನ್‌ಡಿಎ ಯೋಜನೆ

ನವದೆಹಲಿ: ನೂತನ ಎನ್‌ಡಿಎ ಸರ್ಕಾರದಡಿಯಲ್ಲಿ 100 ದಿನಗಳೊಳಗೆ 1,000 ಕಿಮೀ ರಾಷ್ಟ್ರೀಯ ಹೆದ್ದಾರಿ ಯೋಜನೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಯೋಜನೆಯನ್ನು ರೂಪಿಸಿದೆ ಎಂದು ಬೆಳವಣಿಗೆಯ ಬಗ್ಗೆ ಮಾಹಿತಿ ಇರುವ ಅಧಿಕಾರಿಗಳು ತಿಳಿಸಿದ್ದಾರೆ. ಎನ್‌ಡಿಎ ಸರ್ಕಾರ ತನ್ನ...

Read More

ಟಿಎಂಸಿ ಪಕ್ಷದ ಮೂವರು ಶಾಸಕರು ಬಿಜೆಪಿಗೆ ಸೇರ್ಪಡೆ

ನವದೆಹಲಿ: ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ದೊಡ್ಡ ಹಿನ್ನಡೆಯಾಗಿದೆ. ಮಂಗಳವಾರ ಮೂರು ಮಂದಿ ಶಾಸಕರು ಬಿಜೆಪಿಯನ್ನು ಸೇರ್ಪಡೆಗೊಂಡಿದ್ದಾರೆ. ಮಾತ್ರವಲ್ಲ, 50 ಮಂದಿ ಟಿಎಂಸಿ ಕೌನ್ಸಿಲರ್­­­ಗಳು ಕೂಡ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಜ್ಪುರ ವಿಧಾನಸಭಾ ಕ್ಷೇತ್ರದ ಶಾಸಕ ಸುಬ್ರಾಂಶು ರಾಯ್, ಬಿಶ್ನಿಪುರದ ತುಷಾರ್ ಕಾಂತಿ...

Read More

ಸಂಸದ ‘ಪ್ರತಾಪ್ ಸಾರಂಗಿ” ಒರಿಸ್ಸಾದ ಮೋದಿ

ಒರಿಸ್ಸಾದ ಬಲಸೋರ್ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಅವರು 2019ರ ಲೋಕಸಭಾ ಚುನಾವಣೆಯಲ್ಲಿ ವಿಜಯವನ್ನು ಗಳಿಸಿದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿ ಮಾಡುತ್ತಿದ್ದಾರೆ. ಎಲ್ಲರೂ ಅವರನ್ನು ‘ಒರಿಸ್ಸಾದ ಮೋದಿ’ ಎಂದೇ ಕರೆಯುತ್ತಿದ್ದಾರೆ. ಕಚ್ಛಾ ಮನೆಯಲ್ಲಿ ವಾಸಿಸುತ್ತಿರುವ ಸಾರಂಗಿ ಅವರಿಗೆ ಇರುವ ಏಕೈಕ...

Read More

Recent News

Back To Top