News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮೇ 27 ರಿಂದ ‘ಭಾರತ್ ದರ್ಶನ್’ ಅಡಿಯಲ್ಲಿ ತಿರುಪತಿಯಿಂದ ಕಾಶ್ಮೀರಕ್ಕೆ ರೈಲು ಪ್ರವಾಸ

ನವದೆಹಲಿ: ಭಾರತೀಯ ರೈಲ್ವೆ ತನ್ನ ‘ಭಾರತ್ ದರ್ಶನ’ ಕಾರ್ಯಕ್ರಮದಡಿ ತಿರುಪತಿಯಿಂದ ಕಾಶ್ಮೀರಕ್ಕೆ ರೈಲು ಓಡಿಸಲು ನಿರ್ಧರಿಸುತ್ತಿದೆ. ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಪ್ರಕಾರ, ಪ್ರವಾಸ ಪ್ಯಾಕೇಜ್ ದೆಹಲಿ, ಶ್ರೀನಗರ, ಗುಲ್ಮಾರ್ಗ್, ಸೋನ್‌ಮಾರ್ಗ್, ವೈಷ್ಣೋ ದೇವಿ ಮುಂತಾದ ಅನೇಕ ಅದ್ಭುತ...

Read More

2019ರಲ್ಲಿ ರೈಲಿನಲ್ಲಿ ಚೈನ್ ಎಳೆದ 55,373 ಘಟನೆಗಳು ಸಂಭವಿಸಿದ್ದು, 43,951 ಜನರ ಬಂಧನವಾಗಿದೆ

ನವದೆಹಲಿ: 2019ರಲ್ಲಿ  ರೈಲಿನಲ್ಲಿ ಅನಗತ್ಯವಾಗಿ ಚೈನ್ ಎಳೆದ ಘಟನೆಗಳು ಸುಮಾರು 55,373 ಸಂಭವಿಸಿವೆ. ಇದಕ್ಕೆ ಸಂಬಂಧಿಸಿದಂತೆ 45,000 ಕ್ಕೂ ಹೆಚ್ಚು ಜನರನ್ನು ರೈಲ್ವೆ ಪ್ರೊಟೆಕ್ಷನ್ ಫೋರ್ಸ್ (ಆರ್‌ಪಿಎಫ್) ಬಂಧಿಸಿದೆ. ಅನಗತ್ಯವಾಗಿ ಚೈನ್ ಎಳೆಯುವುದು ರೈಲಿನ ಅನಗತ್ಯ ವಿಳಂಬಕ್ಕೆ ಕಾರಣವಾಗುತ್ತದೆ ಮತ್ತು ಪ್ರಯಾಣಿಕರಿಗೆ ಇದರಿಂದ ಹೆಚ್ಚಿನ ಅನಾನುಕೂಲತೆ ಉಂಟಾಗುತ್ತದೆ...

Read More

ರೈಲ್ವೆಗೆ ಸಂಬಂಧಿಸಿದ ಏನೇ ಸಮಸ್ಯೆಗಳಿದ್ದರೂ ‘139’ ಸಂಖ್ಯೆಗೆ ಕರೆ ಮಾಡಿ

ನವದೆಹಲಿ: ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಅನುಕೂಲಕ್ಕಾಗಿ ಸೇವೆಗಳನ್ನು ಸರಳಗೊಳಿಸಿದೆ. ಪ್ರಯಾಣಿಕರು ಇನ್ನು ಮುಂದೆ ತ್ವರಿತವಾದ ಸೇವೆಗಳನ್ನು ಪಡೆಯುವುದಕ್ಕಾಗಿ ಹತ್ತು ಹಲವು ಸಂಖ್ಯೆಗಳಿಗೆ ಡಯಲ್ ಮಾಡಬೇಕೆಂದಿಲ್ಲ. ಪ್ರಯಾಣದ ಸಮಯದಲ್ಲಿ ತ್ವರಿತ ಕುಂದುಕೊರತೆ ಪರಿಹಾರ ಮತ್ತು ವಿಚಾರಣೆಗಾಗಿ ಒಂದೇ ಸಂಖ್ಯೆ 139 ಅನ್ನು ಕಾರ್ಯಾರಂಭಿಸಿದೆ....

Read More

166 ವರ್ಷಗಳಲ್ಲೇ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಇಳಿದ ರೈಲು ಅಪಘಾತ

ನವದೆಹಲಿ: ತನ್ನ 166 ವರ್ಷಗಳ ಸುದೀರ್ಘ ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತೀಯ ರೈಲ್ವೆಯು 2018-19ರ ಆರ್ಥಿಕ ವರ್ಷವನ್ನು ತನ್ನ ಸುರಕ್ಷಿತಾ ವರ್ಷವೆಂದು ವರದಿ ಮಾಡಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೈಲ್ವೇ ಪ್ರಯಾಣಿಕರ ಸಾವುಗಳು ಅತೀ ವಿರಳವಾಗಿದೆ. ಈ ಮೂಲಕ ರೈಲ್ವೇಯು ಸುರಕ್ಷತಾ...

Read More

ವಾಯುಮಾಲಿನ್ಯ ತಡೆಯಲು ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ‘ಆಕ್ಸಿಜನ್ ಪಾರ್ಲರ್’ ಸ್ಥಾಪನೆ

ನಾಸಿಕ್: ನಗರಗಳಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯವನ್ನು ಎದುರಿಸಲು ವಿಶಿಷ್ಟ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಪ್ರಯಾಣಿಕರಿಗೆ ಶುದ್ಧ ಗಾಳಿಯನ್ನು  ಒದಗಿಸಲು ನಾಸಿಕ್ ರೈಲ್ವೆ ನಿಲ್ದಾಣದಲ್ಲಿ ”ಆಕ್ಸಿಜನ್ ಪಾರ್ಲರ್” ತೆರೆಯಲಾಗಿದೆ. ಭಾರತೀಯ ರೈಲ್ವೆಯ ಸಹಯೋಗದೊಂದಿಗೆ ಏರೋ ಗಾರ್ಡ್‌ನ ಪ್ರಯತ್ನದ ಭಾಗವಾಗಿ ಈ ಉಪಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ನ್ಯಾಷನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್...

Read More

ಶೀಘ್ರದಲ್ಲೇ ಕಾರ್ಯಾರಂಭ ಮಾಡಲಿದೆ ವಿಶ್ವದರ್ಜೆಯ ಹಬೀಬ್‌ಗಂಜ್, ಗಾಂಧಿನಗರ ರೈಲು ನಿಲ್ದಾಣ

ನವದೆಹಲಿ: ಭಾರತೀಯ ರೈಲ್ವೆಯು ಮಹತ್ವಾಕಾಂಕ್ಷೆಯ ನಿಲ್ದಾಣ ಪುನರಾಭಿವೃದ್ಧಿ ಯೋಜನೆಯು ವೇಗವನ್ನು ಪಡೆದುಕೊಂಡಿದೆ. ಹಬೀಬ್‌ಗಂಜ್ ಮತ್ತು ಗಾಂಧಿನಗರ ರೈಲು ನಿಲ್ದಾಣದ ಪುನರುಜ್ಜೀವನ ಕಾರ್ಯವು ಮುಂದಿನ ಮಾರ್ಚ್‌ ವೇಳೆಗೆ ಪೂರ್ಣಗೊಳ್ಳಲಿದೆ. ಇವುಗಳು ವಿಶ್ವದರ್ಜೆಯ ನಿಲ್ದಾಣಗಳಾಗಿ ಕಂಗೊಳಿಸಲಿವೆ. ನಿಲ್ದಾಣದ ಸುತ್ತಮುತ್ತಲಿನ ಭೂಮಿ ಮತ್ತು ವಾಯು ಜಾಗದ...

Read More

ಮುಂಬೈ ಚರ್ಚ್‌ಗೇಟ್ ರೈಲು ನಿಲ್ದಾಣದಲ್ಲಿ ಪ್ಲಾಸ್ಟಿಕ್ ಮರುಬಳಕೆಯಿಂದ ತಯಾರಿಸಿದ ಪರಿಸರ ಸ್ನೇಹಿ ಬೆಂಚ್

ಮುಂಬಯಿ: ಪರಿಸರ ಸ್ನೇಹಿಯಾಗುವ ನಿಟ್ಟಿನಲ್ಲಿ ಭಾರತೀಯ ರೈಲ್ವೆಯು ಮಹತ್ವದ ಹೆಜ್ಜೆಯಿಟ್ಟಿದೆ. ಮುಂಬೈಯ ಚರ್ಚ್ ಗೇಟ್ ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಮರು ಬಳಕೆಯಿಂದ ನಿರ್ಮಾಣ ಮಾಡಿದಂತಹ 3 ಬೆಂಚ್‌ಗಳನ್ನು ಸ್ಥಾಪನೆ ಮಾಡಿದೆ. ಈ ಬೆಂಚು ಅತ್ಯಂತ ಬಲಿಷ್ಠವಾಗಿದೆ ಮತ್ತು ಭಾರವೂ ಇದೆ. ಪರಿಸರಕ್ಕೆ...

Read More

ದೆಹಲಿ-ಕತ್ರಾ ನಡುವೆ ಸಂಚರಿಸಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಿದ ಅಮಿತ್ ಶಾ

ನವದೆಹಲಿ : ದೆಹಲಿ ಮತ್ತು ಕಾತ್ರ ನಡುವೆ ಸಂಚರಿಸಲಿರುವ ಎರಡನೇ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಇಂದು ನವದೆಹಲಿ ಜಂಕ್ಷನ್­ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹಸಿರು ನಿಶಾನೆ ತೋರಿಸಿದರು. ಈ ಸಂದರ್ಭ ರೈಲ್ವೆ ಸಚಿವ ಪಿಯುಷ್ ಗೋಯಲ್, ಕೇಂದ್ರ ಸಚಿವರಾದ ಹರ್ಷ...

Read More

24 ಮಾರ್ಗಗಳಲ್ಲಿ ಖಾಸಗಿಯವರು ನಿರ್ವಹಿಸುವ ವಿಶ್ವದರ್ಜೆಯ ರೈಲುಗಳು ಪ್ರಯಾಣಿಸಲಿವೆ

ನವದೆಹಲಿ:  ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ), ದೇಶದ ಮೊದಲ ಖಾಸಗಿ ಪಾಲುದಾರಿತ್ವದ ಟೆಕ್ಸಾಸ್ ಎಕ್ಸ್‌ಪ್ರೆಸ್ ರೈಲನ್ನು ದೆಹಲಿ-ಲಕ್ನೋ ಮಾರ್ಗದಲ್ಲಿ ಅಕ್ಟೋಬರ್ ಮೊದಲ ವಾರದಲ್ಲಿ ಕಾರ್ಯಾರಂಭಿಸಲು ನಿರ್ಧರಿಸಿದೆ. ಇದು ಭಾರತೀಯ ರೈಲ್ವೆಯಲ್ಲಿ ಹೊಸ ಅಧ್ಯಾಯ ಪ್ರಾರಂಭವಾಗಲಿದೆ, ಖಾಸಗಿ ನಿರ್ವಹಣೆಯ ರೈಲುಗಳನ್ನು ದೇಶದ 24 ಮಾರ್ಗಗಳಲ್ಲಿ...

Read More

ನವರಾತ್ರಿ ವೇಳೆಗೆ ಕಾರ್ಯಾರಂಭಿಸಲಿದೆ ಖಾಸಗಿ ವಲಯದ ಮೊದಲ ಹೈಟೆಕ್ ರೈಲು ತೇಜಸ್ ಎಕ್ಸ್‌ಪ್ರೆಸ್

ನವದೆಹಲಿ: ಭಾರತೀಯ ರೈಲ್ವೆಯ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಶೀಘ್ರದಲ್ಲೇ ದೇಶದ ಮೊದಲ ಖಾಸಗಿ ಪಾಲುದಾರಿತ್ವ-ಚಾಲಿತ ತೇಜಸ್ ಎಕ್ಸ್‌ಪ್ರೆಸ್ ರೈಲನ್ನು ದೆಹಲಿ-ಲಕ್ನೋ ಮಾರ್ಗದಲ್ಲಿ ಕಾರ್ಯಾಚರಿಸಲು ಮುಂದಾಗಿದೆ. ಈ ರೈಲಿನ ಮೂಲಕ ಅದು ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಜ್ಜಾಗಿದೆ. ಈ ಬಗ್ಗೆ...

Read More

Recent News

Back To Top