News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

‘ನಾಯಕತ್ವ ಅಂದರೆ ಇದು’ : ಮೋದಿಯನ್ನು ಕೊಂಡಾಡಿದ ಸಾರ್ಕ್ ನಾಯಕರು

ನವದೆಹಲಿ : ಕೊರೋನವೈರಸ್ ವಿರುದ್ಧ ಹೋರಾಡಲು ಸಾರ್ಕ್ ದೇಶಗಳು ಕೈಜೋಡಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ ಮೂಲಕ ಇಂದು ಕರೆ ನೀಡಿದ್ದಾರೆ. ಪ್ರಧಾನಿಯವರ ಈ ಕರೆಗೆ ವಿವಿಧ ಸಾರ್ಕ್ ದೇಶಗಳು ಸ್ಪಂದನೆಯನ್ನು ನೀಡಿದ್ದು, ಕೈ ಜೋಡಿಸಲು ಸಿದ್ಧ ಎಂದಿದೆ....

Read More

ಮೇಕ್ ಇನ್ ಇಂಡಿಯಾ – ಇದು ಮೋದಿ ಯುಗ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಮುಖ ರಾಷ್ಟ್ರೀಯ ಉಪ್ರಕಮಗಳಲ್ಲಿ ಮೇಕ್ ಇನ್ ಇಂಡಿಯಾ ಕೂಡ ಒಂದು. ಭಾರತವನ್ನು ಉತ್ಪಾದನಾ ವಲಯದ ಹಬ್ ಆಗಿ ಪರಿವರ್ತಿಸುವುದು ಇದರ ಉದ್ದೇಶ. ಹೂಡಿಕೆಗೆ ಅನುಕೂಲವಾಗುವಂತೆ, ನಾವೀನ್ಯತೆಯನ್ನು ಉತ್ತೇಜಿಸಲು, ಕೌಶಲ್ಯ ಅಭಿವೃದ್ಧಿಯನ್ನು ಹೆಚ್ಚಿಸಲು, ಬೌದ್ಧಿಕ ಆಸ್ತಿಯನ್ನು...

Read More

ರಾಜಕೀಯ ಲಾಭಕ್ಕಾಗಿ ಪ್ರತಿಪಕ್ಷಗಳು ಕಾಶ್ಮೀರಕ್ಕೂ, ಮಹಾರಾಷ್ಟ್ರಕ್ಕೂ ಸಂಬಂಧವಿಲ್ಲ ಎನ್ನುತ್ತಿವೆ : ಮೋದಿ

  ಅಕೋಲಾ: ರಾಜಕೀಯ ಅವಕಾಶವಾದಿಗಳ ಬಗ್ಗೆ ಟೀಕಾ ಪ್ರಹಾರ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, 370 ನೇ ವಿಧಿಯನ್ನು ರದ್ದುಪಡಿಸಿರುವುದಕ್ಕೂ ಮತ್ತು ಮಹಾರಾಷ್ಟ್ರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿರುವ ಪ್ರತಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು. ಜಮ್ಮು ಮತ್ತು ಕಾಶ್ಮೀರ ಮತ್ತು ಅಲ್ಲಿನ ಜನರು ಭಾರತ...

Read More

‘ಮನ್ ಕೀ ಬಾತ್’ ದೀಪಾವಳಿ ಸಂಚಿಕೆಗೆ ಸಲಹೆ ಸೂಚನೆ ನೀಡುವಂತೆ ಮೋದಿ ಕರೆ

ನವದೆಹಲಿ: ತಮ್ಮ ಜನಪ್ರಿಯ ಕಾರ್ಯಕ್ರಮ ‘ಮನ್ ಕೀ ಬಾತ್’ನ ದೀಪಾವಳಿ ಸಂಚಿಕೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಅಕ್ಟೋಬರ್ 27ರಂದು ಮುಂದಿನ ಮನ್ ಕೀ ಬಾತ್ ಜರುಗಲಿದ್ದು, ಅಂದು ದೀಪಾವಳಿ ಎಂಬುದು ವಿಶೇಷ. ಟ್ವಿಟ್ ಮಾಡಿರುವ...

Read More

ಚೀನಾದಲ್ಲಿ ನಡೆಯಲಿದೆ ಮೂರನೇ ಅನೌಪಚಾರಿಕ ಶೃಂಗಸಭೆ : ಆಹ್ವಾನ ಸ್ವೀಕರಿಸಿದ ಮೋದಿ

ಮಾಮಲ್ಲಪುರಂ : ಮುಂದಿನ ವರ್ಷ ಭಾರತ ಮತ್ತು ಚೀನಾ ನಡುವಿನ ಮೂರನೇ ಅನೌಪಚಾರಿಕ ಶೃಂಗಸಭೆಯು ಚೀನಾದಲ್ಲಿ ಜರುಗಲಿದೆ. ಈ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನವನ್ನು ನೀಡಿದ್ದಾರೆ. ಆಹ್ವಾನನವನ್ನು ಮೋದಿ ಸ್ವೀಕಾರ...

Read More

ಎಲ್ಲಾ ಮಟ್ಟದ ವಿನಿಮಯಗಳನ್ನು ವೃದ್ಧಿಸಲು ಭಾರತ-ಚೀನಾ ಬದ್ಧವಾಗಿವೆ: ಕೇಂದ್ರ

ಮಹಾಬಲಿಪುರಂ : 2020ರ ವರ್ಷವನ್ನು ಚೀನಾ ಮತ್ತು ಭಾರತದ ಸಾಂಸ್ಕೃತಿಕ ಮತ್ತು ಜನರಿಂದ ಜನರಿಗೆ ವಿನಿಮಯದ ವರ್ಷವಾಗಿ ಆಚರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ನಿರ್ಧರಿಸಿದ್ದಾರೆ. ತಮಿಳುನಾಡಿನ ಮಾಮಲ್ಲಪುರಂನಲ್ಲಿ ಶನಿವಾರ ಸಮಾಪನಗೊಂಡ ಭಾರತ ಮತ್ತು...

Read More

ಮಹಾಬಲಿಪುರಂನಲ್ಲಿ ಮೋದಿ, ಕ್ಸಿ ಜಿನ್‌ಪಿಂಗ್ ಸಭೆ: ವ್ಯಾಪಾರ, ಭಯೋತ್ಪಾದನೆ ಬಗ್ಗೆ ಚರ್ಚೆ

ಮಹಾಬಲಿಪುರಂ : ಭಾರತದ ಅತ್ಯದ್ಭುತವಾದ ಸಾಂಸ್ಕೃತಿಕ ತಾಣ ತಮಿಳುನಾಡಿನ ಮಹಾಬಲಿಪುರಂನಲ್ಲಿ ಶುಕ್ರವಾರ ಮೊದಲ ದಿನದ ಚೀನಾ ಮತ್ತು ಭಾರತದ ನಡುವಿನ ಎರಡನೇ ಅನೌಪಚಾರಿಕ ಶೃಂಗಸಭೆಗೆ ಸಾಕ್ಷಿಯಾಯಿತು. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಸಭೆ ನಡೆಸಿ...

Read More

ಪಾಕ್ ಭಯೋತ್ಪಾದನೆಯನ್ನು ಮೋದಿ ಚೆನ್ನಾಗಿಯೇ ನಿಭಾಯಿಸಬಲ್ಲರು: ಟ್ರಂಪ್

ನ್ಯೂಯಾರ್ಕ್: ಪಾಕಿಸ್ಥಾನದಿಂದ ಹೊರಹೊಮ್ಮುತ್ತಿರುವ ಭಯೋತ್ಪಾದನೆಯನ್ನು ಚೆನ್ನಾಗಿಯೇ ನಿಭಾಯಿಸುವ ಸಾಮರ್ಥ್ಯ ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಪಾದಿಸಿದ್ದಾರೆ. ಇದೇ ವೇಳೆ, ಭಾರತ-ಯುಎಸ್ ವ್ಯಾಪಾರ ಒಪ್ಪಂದವನ್ನು ಶೀಘ್ರದಲ್ಲೇ ಅಂತಿಮಗೊಳಿಸಲಾಗುವುದೂ ಎಂದೂ ಅವರು ತಿಳಿಸಿದ್ದಾರೆ. “ಪಾಕಿಸ್ಥಾನ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯ...

Read More

ವಿಶ್ವಸಂಸ್ಥೆ ಅಧಿವೇಶನದ ಸಂದರ್ಭದಲ್ಲಿ ವಿವಿಧ ವಿಶ್ವ ನಾಯಕರೊಂದಿಗೆ ಮೋದಿ ಸಭೆ

  ನ್ಯೂಯಾರ್ಕ್: ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ನ್ಯೂಯಾರ್ಕ್‌ನಲ್ಲಿ ನಡೆದ ಯುಎನ್ ಜನರಲ್ ಅಸೆಂಬ್ಲಿ (ಯುಎನ್‌ಜಿಎ) ಅಧಿವೇಶನದ ಸಂದರ್ಭದಲ್ಲಿ ಹಲವಾರು ಸರಣಿ ದ್ವಿಪಕ್ಷೀಯ ಸಭೆಗಳನ್ನು ನಡೆಸಿದರು. ಜರ್ಮನಿಯ ಚಾನ್ಸೆಲರ್ ಏಂಜೆಲಾ ಮರ್ಕೆಲ್, ಇಟಲಿ ಅಧ್ಯಕ್ಷ ಗೈಸೆಪೆ ಕಾಂಟೆ ಮತ್ತು ಕತಾರ್‌ನ ರಾಜ ಶೇಖ್...

Read More

ಭಾರತದ ಪ್ರಾಚೀನ ವೈಭವವನ್ನು ಮರಳಿ ತರಲು ಚಾಣಕ್ಯ ನೀತಿ ಅನುಸರಿಸುತ್ತಿರುವ ಮೋದಿ

“ಚಾಣಕ್ಯ ಪ್ರತಿಯೊಬ್ಬ ವ್ಯಕ್ತಿಯ ನೀತಿ ಕೌಶಲ್ಯದ ಮೇಲೂ ನಂಬಿಕೆ ಇಟ್ಟಿದ್ದ. ಹೀಗಾಗಿ, ನರೇಂದ್ರ ಮೋದಿ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ ಎಂದಾಗ ಅವರು ಆಗಾಗಲೇ ಚಾಣಕ್ಯನ ಬರವಣಿಗೆಯನ್ನು ಓದಿದ್ದಾರೆ ಎಂಬುದನ್ನು ನಾನು ಅರ್ಥಮಾಡಿಕೊಂಡೆ” ಎಂದು ಪುಣೆಯಲ್ಲಿ ‘ಚಾಣಕ್ಯನ ಜೀವನ ಮತ್ತು ಕಾರ್ಯ’ದ...

Read More

Recent News

Back To Top