News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

1 ವರ್ಷದವರೆಗೆ ಪ್ರತಿ‌ ತಿಂಗಳು ಪಿಎಂ ಕೇರ್ಸ್‌ಗೆ ರೂ. 50 ಸಾವಿರ ನೀಡಲಿದ್ದಾರೆ ರಾವತ್

ನವದೆಹಲಿ: ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಒಂದು ವರ್ಷದವರೆಗೆ ಪ್ರತಿ ತಿಂಗಳು ಪಿಎಂ ಕೇರ್ಸ್ ನಿಧಿಗೆ ರೂ. 50,000 ನೀಡಲು ನಿರ್ಧರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಈಗಾಗಲೇ ರಾವತ್ ಅವರು ಏಪ್ರಿಲ್ ತಿಂಗಳಿನಿಂದ ಕೊಡುಗೆಯನ್ನು ನೀಡಲು ಆರಂಭಿಸಿದ್ದಾರೆ....

Read More

ಭಾರತದ ಮೊದಲ ಸಿಡಿಎಸ್ ಬಗ್ಗೆ ಕುತೂಹಲಕಾರಿ ಸಂಗತಿಗಳು ಇಲ್ಲಿವೆ

ಭಾರತದ ಮೂರು ಸೇನಾ ಪಡೆಗಳನ್ನು ಮುನ್ನಡೆಸುವ ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ ಬಿಪಿನ್ ರಾವತ್ ಅವರು ಅಧಿಕಾರವನ್ನು ಸ್ವೀಕರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಸಿಡಿಎಸ್ (ಚೀಫ್ ಆಫ್ ಆರ್ಮಿ ಡೆಫೆನ್ಸ್ ಸ್ಟಾಫ್) ಅನ್ನು ನೇಮಕ ಮಾಡುವ ಬಗ್ಗೆ ಘೋಷಣೆಯನ್ನು ಮಾಡಿದ್ದರು....

Read More

ಹೊಸ ಸ್ಥಾನವನ್ನು ವಹಿಸಿಕೊಂಡ ನಂತರ ಕಾರ್ಯತಂತ್ರದ ಬಗ್ಗೆ ಯೋಜಿಸುತ್ತೇನೆ : ಬಿಪಿನ್ ರಾವತ್

ನವದೆಹಲಿ: ನಿವೃತ್ತರಾಗಲಿರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಮಂಗಳವಾರ ಸೇನೆಯ ಮಹಾ ಪ್ರಧಾನ ದಂಡನಾಯಕ (ಸಿಡಿಎಸ್)ನಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಹೊಸ ಸ್ಥಾನವನ್ನು ವಹಿಸಿಕೊಂಡ ನಂತರ ತಮ್ಮ ಕಾರ್ಯತಂತ್ರವನ್ನು ಯೋಜಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಯುದ್ಧ ಸ್ಮಾರಕ ಇಂದು ಬೆಳಿಗ್ಗೆ...

Read More

ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ದೇಶದ ಮೊದಲ ಸೇನಾ ಮಹಾ ಪ್ರಧಾನ ದಂಡನಾಯಕ

ನವದೆಹಲಿ : ಭಾರತದ ಮೊದಲ ಸೇನಾ ಮಹಾಪ್ರಧಾನ ದಂಡನಾಯಕನಾಗಿ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಬಗ್ಗೆ ಅಧಿಕೃತ ಪ್ರಕಟಣೆ ಇನ್ನಷ್ಟೇ ಹೊರಬೀಳಬೇಕಿದೆ. ಜನರಲ್ ರಾವತ್ ಸೇನೆಯಿಂದ ನಿವೃತ್ತರಾಗಲಿರುವ ಒಂದು...

Read More

ಉತ್ತರಾಖಂಡದಲ್ಲಿ ವಾಯುನೆಲೆಗಳನ್ನು ಸ್ಥಾಪಿಸಲು ಸೇನೆ ಕಾರ್ಯೋನ್ಮುಖಗೊಂಡಿದೆ: ರಾವತ್

ಡೆಹ್ರಾಡೂನ್: ಚೀನಾದೊಂದಿಗೆ ಗಡಿ ಹಂಚಿಕೊಂಡಿರುವ ಉತ್ತರಾಖಂಡದಲ್ಲಿ ವಾಯುನೆಲೆಗಳನ್ನು ನಿರ್ಮಿಸುವ ನಿಟ್ಟಿನಲ್ಲಿ ಭಾರತೀಯ ಸೇನೆಯು ಕ್ಷಿಪ್ರಗತಿಯಲ್ಲಿ ಕಾರ್ಯೋನ್ಮುಖಗೊಂಡಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ. ಅತಿ ಸುಂದರವಾದ ತೆಹ್ರಿ ಸರೋವರದ ಮೇಲೆ ನಡೆದ ರೈಬಾರ್ -2 ಅನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಸಂಪರ್ಕವನ್ನು...

Read More

ಪಾಕಿಸ್ಥಾನಕ್ಕೆ FATFನಿಂದ ನಾಲ್ಕು ತಿಂಗಳ ಜೀವದಾನ ಸಿಕ್ಕಿದೆ: ಸೇನಾ ಮುಖ್ಯಸ್ಥ ರಾವತ್

  ನವದೆಹಲಿ: ಜಾಗತಿಕ ಹಣಕಾಸು ನಿಗ್ರಹ ಸಂಸ್ಥೆ ಫೈನಾನ್ಷಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್) ಪಾಕಿಸ್ಥಾನ ಗ್ರೇ ಪಟ್ಟಿಯಲ್ಲೇ ಉಳಿಯಲಿದೆ ಎಂದು ಘೋಷಿಸಿದ್ದು, ಎಚ್ಚೆತ್ತುಕೊಳ್ಳಲು ಅದಕ್ಕೆ ನಾಲ್ಕು ತಿಂಗಳ ಕಾಲವಕಾಶವನ್ನು ನೀಡಿದೆ. ಈ ಹಿನ್ನಲೆಯಲ್ಲಿ ಹೇಳಿಕೆ ನೀಡಿರುವ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು, “ಎಫ್‌ಎಟಿಎಫ್ ಪಾಕಿಸ್ಥಾನಕ್ಕೆ...

Read More

ಮುಂದಿನ ಯುದ್ಧಗಳನ್ನು ಸ್ವದೇಶಿ ಶಸ್ತ್ರಾಸ್ತ್ರಗಳಿಂದಲೇ ಎದುರಿಸಿ ಗೆಲ್ಲುತ್ತೇವೆ : ಸೇನಾ ಮುಖ್ಯಸ್ಥ

ನವದೆಹಲಿ: ಭಾರತವು ಮುಂದಿನ ಯುದ್ಧಗಳನ್ನು ಸಂಪೂರ್ಣ ಸ್ವದೇಶಿ ಶಸ್ತ್ರಾಸ್ತ್ರಗಳ ಮೂಲಕವೇ ಎದುರಿಸಿ ಗೆಲ್ಲಲಿದೆ ಎಂದು ಭಾರತೀಯ ಸೇನೆಯ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಇಂದು ನವದೆಹಲಿಯಲ್ಲಿ ನಡೆದ ರಕ್ಷಣಾ ಮತ್ತು ಸಂಶೋಧನಾ ಕೇಂದ್ರ (ಡಿಆರ್­ಡಿಓ) ನಿರ್ದೇಶಕರ 41ನೇ ಸಮಾವೇಶನವನ್ನು ಉದ್ದೇಶಿಸಿ ಅವರು...

Read More

ಮತ್ತೆ ಸಕ್ರಿಯಗೊಂಡಿರುವ ಬಾಲಕೋಟ್ ಉಗ್ರ ಶಿಬಿರಗಳ ವಿರುದ್ಧ ಊಹೆಗೂ ಸಿಗದ ಕ್ರಮ: ಬಿಪಿನ್ ರಾವತ್

ಚೆನ್ನೈ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿ ಮೇಲೆ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವ ಸಲುವಾಗಿ ಫೆಬ್ರವರಿಯಲ್ಲಿ ಭಾರತೀಯ ವಾಯುಸೇನೆಯು ದಾಳಿ ನಡೆಸಿದ ಪಾಕಿಸ್ಥಾನದ ಬಾಲಕೋಟ್‌ನಲ್ಲಿರುವ ಭಯೋತ್ಪಾದಕ ಶಿಬಿರಗಳನ್ನು ಪುನಃ ಸಕ್ರಿಯಗೊಳಿಸಲಾಗಿದೆ ಎಂದು ಭಾರತೀಯ ಸೇನಾ ಮುಖ್ಯಸ್ಥ ಜನರಲ್...

Read More

ಆ. 5 ರಿಂದ ಸೇನಾಧಿಕಾರಿಗಳ ಹೆಸರಲ್ಲಿದ್ದ, ಭಾರತ ವಿರುದ್ಧ ಪ್ರಚಾರ ಮಾಡುತ್ತಿದ್ದ 200 ನಕಲಿ ಟ್ವಿಟರ್ ಖಾತೆಗಳ ಪತ್ತೆ

ನವದೆಹಲಿ: ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿ ಬಳಿಕ, ಮಾಜಿ ಸೇನಾಧಿಕಾರಿಗಳೆಂದು ಸುಳ್ಳು ಹೇಳುವ, ತಪ್ಪು ಮಾಹಿತಿಗಳನ್ನು ಹರಡುವ ಮತ್ತು ಭಾರತದ ವಿರುದ್ಧ ಕೆಟ್ಟ ಪ್ರಚಾರಗಳನ್ನು ಮಾಡುವ ಸುಮಾರು 200 ಟ್ವಿಟರ್ ಖಾತೆಗಳನ್ನು ರಕ್ಷಣಾ ಸಚಿವಾಲಯ ಮತ್ತು ಭಾರತೀಯ...

Read More

ಪಿಒಕೆ ಬಗೆಗಿನ ನಿರ್ಧಾರ ಸರ್ಕಾರ ತೆಗೆದುಕೊಳ್ಳಬೇಕು, ಸೇನೆ ಸದಾ ಸನ್ನದ್ಧವಾಗಿದೆ: ಬಿಪಿನ್ ರಾವತ್

ನವದೆಹಲಿ: ಯಾವುದೇ ಸನ್ನಿವೇಶವನ್ನು ಎದುರಿಸಲು ಭಾರತೀಯ ಸೇನೆ ಸಿದ್ಧವಿದೆ, ಭಾರತ ಸರ್ಕಾರವು ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಬಗ್ಗೆ ಶೀಘ್ರದಲ್ಲೇ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಹೇಳಿದ್ದಾರೆ. ಅವರ ಹೇಳಿಕೆಯು ಸೇನೆ ಸರ್ಕಾರದ ಆದೇಶಕ್ಕೆ ಕಾದು ಕುಳಿತಿದೆ...

Read More

Recent News

Back To Top