Date : Wednesday, 11-09-2019
ನವದೆಹಲಿ: ದೇಶದ 45 ಕೋಟಿ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ನೀಡುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಾರಂಭಿಸಿರುವ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಯೋಜನೆಯನ್ನು ತರುತ್ತಿದೆ. ರೈತರಿಗೆ ಪಿಂಚಣಿ ಒದಗಿಸುವ ಪ್ರಧಾನ್ ಮಂತ್ರಿ ಕಿಸಾನ್ ಮಾನ್ ಧನ್ ಯೋಜನೆ ಪ್ರಾರಂಭಿಸಲು...
Date : Wednesday, 11-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಸೇರಿದಂತೆ ಅನೇಕ ಗಣ್ಯರು ಬುಧವಾರ ದೇಶದ ಜನತೆಗೆ ಓಣಂ ಶುಭಾಶಯಗಳನ್ನು ಕೋರಿದ್ದಾರೆ. ಟ್ವಿಟ್ ಮಾಡಿರುವ ಪ್ರಧಾನಿ ಮೋದಿ, “ಓಣಂ ಶುಭ ಸಂದರ್ಭದ ಶುಭಾಶಯಗಳು! ಈ ಹಬ್ಬವು ನಮ್ಮ ಸಮಾಜದಲ್ಲಿ ಸಂತೋಷ, ಆರೋಗ್ಯ ಮತ್ತು...
Date : Tuesday, 10-09-2019
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಐತಿಹಾಸಿಕ ಭಾರತ-ನೇಪಾಳ ಪೆಟ್ರೋಲಿಯಂ ಪೈಪ್ಲೈನ್ ಅನ್ನು ನೇಪಾಳದ ಪ್ರಧಾನಿ ಕೆಪಿ ಶರ್ಮ ಒಲಿ ಅವರೊಂದಿಗೆ ಜಂಟಿಯಾಗಿ ಉದ್ಘಾಟನೆಗೊಳಿಸಿದ್ದಾರೆ. ಇದು ದಕ್ಷಿಣ ಏಷ್ಯಾದ ಮೊತ್ತ ಮೊದಲ ಕ್ರಾಸ್ ಬಾರ್ಡರ್ ಪೈಪ್ಲೈನ್ ಆಗಿದೆ....
Date : Monday, 09-09-2019
ರೋಹ್ಟಕ್ : ಪ್ರಧಾನಿ ನರೇಂದ್ರ ಮೋದಿ ಅವರು ಹರಿಯಾಣದ ರೋಹ್ಟಕ್ನಲ್ಲಿ ಭಾನುವಾರ ಸಮಾವೇಶವನ್ನು ಆಯೋಜನೆಗೊಳಿಸಿದ್ದರು. ಈ ಸಮಾವೇಶವು ಪ್ರಕೃತಿ ಸಂರಕ್ಷಣೆಯ ನಿಟ್ಟಿನಲ್ಲಿ ಮಹತ್ವಪೂರ್ಣವಾದ ಸಂದೇಶವನ್ನು ರವಾನಿಸಿದೆ. ಸಮಾವೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಇಲ್ಲಿ ಕೈಗೊಳ್ಳಲಾಗಿತ್ತು. ರೋಟಕ್ ಜಿಲ್ಲಾಡಳಿತವು ಸಮಾವೇಶದ ಹಿನ್ನೆಲೆಯಲ್ಲಿ...
Date : Monday, 09-09-2019
ನವದೆಹಲಿ : ಸಾಮಾಜಿಕ ಜಾಲತಾಣಗಳ ಸದ್ಬಳಕೆ ಮಾಡಿಕೊಂಡು ಜನರನ್ನು ತಲುಪುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವಿಟರ್ ಫಾಲೋವರ್ಸ್ ಸಂಖ್ಯೆ ಇದೀಗ 5 ಕೋಟಿ ದಾಟಿದೆ. ಇದೀಗ ಜಗತ್ತಿನ 3ನೇ ಅಗ್ರ ನಾಯಕರಾಗಿ ಪ್ರಧಾನಿ ಮೋದಿ ಹೊರಹೊಮ್ಮಿದ್ದಾರೆ. ಮೊದಲನೇ ಸ್ಥಾನದಲ್ಲಿ ಅಮೆರಿಕದ ಮಾಜಿ...
Date : Monday, 09-09-2019
ನವದೆಹಲಿ: ‘ಮಹಾಪರೀಕ್ಷಾ’ದಲ್ಲಿ ತೇರ್ಗಡೆಯಾದ 16 ವರ್ಷದ ಬಾಲಕ ಪ್ರಿಯವ್ರತನನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ. ಈ ಪರೀಕ್ಷೆಯನ್ನು ತೇರ್ಗಡೆಯಾದ ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಈತ ಪಾತ್ರನಾಗಿದ್ದಾನೆ. ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ” ಅದ್ಭುತ! ಈ ಸಾಧನೆ...
Date : Saturday, 07-09-2019
ಬೆಂಗಳೂರು: ಚಂದ್ರಯಾನ-2 ಮಿಷನ್ ವೇಳೆ ಬೆಂಗಳೂರಿನ ಕೇಂದ್ರ ಕಛೇರಿಯಲ್ಲಿ ಉಪಸ್ಥಿತರಿದ್ದ ಮಕ್ಕಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಆತ್ಮೀಯ ಸಂಭಾಷಣೆಯನ್ನು ನಡೆಸಿದ್ದಾರೆ. “ಬದುಕಿನಲ್ಲಿ ದೊಡ್ಡ ಗುರಿಯನ್ನು ಇಟ್ಟುಕೊಳ್ಳಿ, ಗುರಿಯನ್ನು ಸಾಧಿಸುವಲ್ಲಿ ಎದುರಾಗುವ ಹತಾಶೆಗಳಿಂದ ಎದೆಗುಂದಬೇಡಿ” ಎಂದು ಕಿವಿಮಾತು ಹೇಳಿದ್ದಾರೆ. “ಬದುಕಿನಲ್ಲಿ ದೊಡ್ಡ ದೊಡ್ಡ ಗುರಿಗಳನ್ನು...
Date : Saturday, 07-09-2019
ಬೆಂಗಳೂರು: ಕೋಟ್ಯಾಂತರ ಭಾರತೀಯರು ಕಾತುರದಿಂದ ಕಾಯುತ್ತಿದ್ದ ಚಂದ್ರಯಾನ-2 ಯೋಜನೆಗೆ ಹಿನ್ನಡೆಯಾಗಿದೆ. ಆರ್ಬಿಟರ್ನಿಂದ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಇಳಿಯುವ ವೇಳೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ ಇಸ್ರೋ ವಿಜ್ಞಾನಿಗಳಿಗೆ ಚಂದ್ರನ ದಕ್ಷಿಣ ಧ್ರುವವನ್ನು ಸಂಶೋಧನೆ ಮಾಡಲು ಹಿನ್ನಡೆಯಾದಂತಾಗಿದೆ. ಭಾರತ ವಿಜ್ಞಾನಿಗಳು ಮಾಡಿದ...
Date : Saturday, 07-09-2019
ಬೆಂಗಳೂರು : ಚಂದ್ರಯಾನ-2 ಲ್ಯಾಂಡರ್ನಿಂದ ಸಂಪರ್ಕ ಕಳೆದುಕೊಂಡ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೋ ವಿಜ್ಞಾನಿಗಳಿಗೆ ಸಾಂತ್ವನವನ್ನು ನೀಡಿದ್ದಾರೆ. ಇಡೀ ಭಾರತ ನಿಮ್ಮೊಂದಿಗಿದೆ, ಎಂದಿಗೂ ಎದೆಗುಂದಬೇಡಿ. ಚಂದ್ರನ ಮೇಲಿನ ನಮ್ಮ ಶ್ರದ್ಧೆ ಇನ್ನಷ್ಟು ಬಲಿಷ್ಠವಾಗಿದೆ ಮತ್ತು ಉತ್ತಮವಾದುದು ಇನ್ನಷ್ಟೇ ಹೊರಬರಬೇಕಿದೆ ಎಂದು ಮೋದಿ...
Date : Friday, 06-09-2019
ಬೆಂಗಳೂರು: ಚಂದ್ರಯಾನ-2 ಗಗನ ನೌಕೆ ಇಂದು ಮಧ್ಯರಾತ್ರಿ ಚಂದ್ರನ ದಕ್ಷಿಣ ಧ್ರುವಕ್ಕೆ ಇಳಿಯುವ ಐತಿಹಾಸಿಕ ಕ್ಷಣವನ್ನು ಪ್ರಧಾನಿ ನರೇಂದ್ರ ಮೋದಿಯವರು ದೇಶದ ಸುಮಾರು 60 ಮಕ್ಕಳೊಂದಿಗೆ ಕುಳಿತು ಬೆಂಗಳೂರಿನ ಇಸ್ರೋ ಕೇಂದ್ರ ಕಛೇರಿಯಲ್ಲಿ ವೀಕ್ಷಣೆ ಮಾಡಲಿದ್ದಾರೆ. ಐತಿಹಾಸಿಕ ಘಟನೆಗೆ ಸಾಕ್ಷಿಯಾಗಲು ಇನ್ನು...