News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂದಿನಿಂದ ಪ್ರವಾಸಿಗರಿಗೆ ಮುಕ್ತಗೊಳ್ಳುತ್ತಿದೆ ಜಮ್ಮು ಕಾಶ್ಮೀರ

ಶ್ರೀನಗರ: ಜಮ್ಮು ಕಾಶ್ಮೀರ ಗುರುವಾರದಿಂದ ಪ್ರವಾಸಿಗರಿಗೆ ಮುಕ್ತಗೊಂಡಿದೆ. 370ನೇ ವಿಧಿಯ ರದ್ಧತಿಯ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೇಂದ್ರ ಸರ್ಕಾರವು ಆಗಸ್ಟ್ 2 ರಿಂದಲೇ ಪ್ರವಾಸಿಗರಿಗೆ ಇಲ್ಲಿಗೆ ಆಗಮಿಸಲು ನಿರ್ಬಂಧವನ್ನು ವಿಧಿಸಿತ್ತು. ಅಲ್ಲದೇ ಅಲ್ಲಿದ್ದ ಪ್ರವಾಸಿಗರನ್ನು ವಾಪಾಸ್ ತೆರಳುವಂತೆ ಸೂಚಿಸಿತ್ತು. ಆದರೀಗ ಪರಿಸ್ಥಿತಿಯು...

Read More

370ನೇ ವಿಧಿ ದೊಡ್ಡ ಪ್ರಮಾದವಾಗಿತ್ತು, ಅದನ್ನು ಮೋದಿ ಸರ್ಕಾರ ಸರಿಪಡಿಸಿದೆ: ಹರೀಶ್ ಸಾಲ್ವೆ

ನವದೆಹಲಿ: ಸಂವಿಧಾನದ 370ನೇ ವಿಧಿ ದೊಡ್ಡ ಪ್ರಮಾದ ಆಗಿತ್ತು ಮತ್ತು ನರೇಂದ್ರ ಮೋದಿ ಸರ್ಕಾರ ಅದನ್ನು ರದ್ದುಪಡಿಸಿ ಪ್ರಮಾದವನ್ನು ಸರಿಪಡಿಸಿದೆ ಎಂದು ಖ್ಯಾತ ವಕೀಲ ಹರೀಶ್ ಸಾಲ್ವೆ ಅಭಿಪ್ರಾಯಿಸಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಪಾಕಿಸ್ಥಾನ ತೋರಿಸುತ್ತಿರುವ ವರ್ತನೆಯು ಸಂಪೂರ್ಣ ದಿವಾಳಿತನದ್ದು, ಜಮ್ಮು ಕಾಶ್ಮೀರ...

Read More

ಅ. 24 ರಂದು ಜಮ್ಮು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆ

ಶ್ರೀನಗರ: ಹೊಸದಾಗಿ ರೂಪುಗೊಂಡ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲ ಬಾರಿಗೆ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಅಥವಾ ಮೂರು ಹಂತದ ಪಂಚಾಯತ್ ಚುನಾವಣೆ ಅಕ್ಟೋಬರ್ 24 ರಂದು ನಡೆಯಲಿದೆ ಎಂದು ಶ್ರೀನಗರದ ಮುಖ್ಯ ಚುನಾವಣಾಧಿಕಾರಿ  ಶೈಲೇಂದ್ರ ಕುಮಾರ್ ಮಾಹಿತಿಯನ್ನು...

Read More

ಜಮ್ಮು ಕಾಶ್ಮೀರ: ಮೂವರು ಉಗ್ರರ ಹತ್ಯೆ

ನವದೆಹಲಿ: ಜಮ್ಮು ಕಾಶ್ಮೀರದ ಗಂಡೇರ್ಬಲ್ ಜಿಲ್ಲೆಯ ನರನಾಗ್ ಗ್ರಾಮದಲ್ಲಿ ಶನಿವಾರ ಭದ್ರತಾ ಪಡೆಗಳು ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಈ ಪ್ರದೇಶದಲ್ಲಿ ಉಗ್ರರು ಮತ್ತು ಸೇನೆಯ ನಡುವೆ ದೀರ್ಘಕಾಲ ಗುಂಡಿನ ಚಕಮಕಿ ಜರುಗಿತ್ತು. ಹತ್ಯೆಗೀಡಾದ ಮೂವರು ಉಗ್ರರು ಕೂಡ ಸ್ಥಳೀಯರಲ್ಲ, ಅವರು...

Read More

ಜಮ್ಮು ಕಾಶ್ಮೀರದಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಒಪ್ಪಂದ ಮಾಡಿಕೊಂಡ ಡಿಆರ್­ಡಿಓ

ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ನೂತನ ಕೇಂದ್ರವನ್ನು ಸ್ಥಾಪನೆ ಮಾಡುವ ಸಲುವಾಗಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್­ಡಿಓ) ಜಮ್ಮುವಿನ ಕೇಂದ್ರೀಯ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ. ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ...

Read More

ಜಮ್ಮು ಕಾಶ್ಮೀರ ಜನರಿಗೆ ನರ್ಸಿಂಗ್ ಉದ್ಯೋಗದ ಆಫರ್ ನೀಡಿದ ಜಪಾನ್ ಕಂಪನಿಗಳು

ನವದೆಹಲಿ:  ಜಪಾನಿನ ಪ್ರಮುಖ ಕೌಶಲ್ಯ ತರಬೇತಿ ಸಂಸ್ಥೆಗಳ ನಿಯೋಗ ಗುರುವಾರ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರನ್ನು ಭೇಟಿಯಾಗಿದ್ದು, ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ನರ್ಸಿಂಗ್ ಉದ್ಯೋಗದ ಆಫರ್ ಅನ್ನು ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಪಾನಿನ ಎರಡು ಕಂಪನಿಗಳಾದ ಬ್ಲೂ ವರ್ಕ್ಸ್ ಇಂಟರ್ನ್ಯಾಷನಲ್ ಮತ್ತು ಎಫ್ಎ ಗ್ರೂಪ್,...

Read More

ಕಾಶ್ಮೀರದಲ್ಲಿ ಪದವಿ, ವೃತ್ತಿಪರ, ಆಡಳಿತಾತ್ಮಕ ಕಾಲೇಜುಗಳನ್ನು ಸ್ಥಾಪಿಸಲಿದೆ ಕೇಂದ್ರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಶಿಕ್ಷಣವನ್ನು ಉನ್ನತೀಕರಿಸಲು ಸರ್ಕಾರ ಮುಂದಾಗಿದ್ದು, ಶೀಘ್ರದಲ್ಲೇ 16 ಪದವಿ ಮತ್ತು ನಾಲ್ಕು ವೃತ್ತಿಪರ ಕಾಲೇಜುಗಳನ್ನು ಸ್ಥಾಪನೆ ಮಾಡುತ್ತಿದೆ. ಒಂದು ಆಡಳಿತಾತ್ಮಕ ಕಾಲೇಜನ್ನು ಸಹ ಅಲ್ಲಿ ಸ್ಥಾಪಿಸಲಾಗುವುದು ಎಂದು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ (ಡಿಐಪಿಆರ್) ತಿಳಿಸಿದೆ. ಕಾಲೇಜು...

Read More

ಜಮ್ಮು ಕಾಶ್ಮೀರಕ್ಕೆ ತೆರಳಿದ ಅಜಿತ್ ದೋವಲ್: 370ನೇ ವಿಧಿ ರದ್ಧತಿ ಬಳಿಕ ಇದು 2ನೇ ಭೇಟಿ

ನವದೆಹಲಿ: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರು ಬುಧವಾರ ಶ್ರೀನಗರಕ್ಕೆ ತೆರಳಿದ್ದಾರೆ. ಮೂಲಗಳ ಪ್ರಕಾರ ಅಲ್ಲಿ ಅವರು ಎರಡು ಮೂರು ದಿನಗಳ ಕಾಲ ತಂಗಲಿದ್ದಾರೆ. 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಅವರು ಜಮ್ಮು ಕಾಶ್ಮೀರಕ್ಕೆ ನೀಡುತ್ತಿರುವ ಎರಡನೆಯ ಭೇಟಿ ಇದಾಗಿದೆ....

Read More

ಕಾಶ್ಮೀರದಲ್ಲಿ ಮುಚ್ಚಲ್ಪಟ್ಟಿರುವ 50 ಸಾವಿರ ದೇವಸ್ಥಾನ, ಶಾಲೆಗಳ ಪುನರಾರಂಭಕ್ಕೆ ಕೇಂದ್ರ ಚಿಂತನೆ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಹಲವಾರು ವರ್ಷಗಳಿಂದ ಮುಚ್ಚಿ ಹೋಗಿರುವ ಶಾಲೆಗಳ ಬಗ್ಗೆ, ದೇವಸ್ಥಾನಗಳ ಬಗ್ಗೆ ಸಮೀಕ್ಷೆಯನ್ನು ನಡೆಸುವ ಸಲುವಾಗಿ ಕೇಂದ್ರ ಸರ್ಕಾರವು ಸಮಿತಿಯನ್ನು ರಚನೆ ಮಾಡಿದೆ ಎಂದು ಕೇಂದ್ರ ಸಚಿವ ಜಿ.ಕಿಶನ್ ರೆಡ್ಡಿ ಅವರು ಸೋಮವಾರ ಬೆಂಗಳೂರಿನಲ್ಲಿ ಘೋಷಣೆ ಮಾಡಿದ್ದಾರೆ. ಹಲವು...

Read More

ಜಮ್ಮು ಕಾಶ್ಮೀರದಲ್ಲಿ ಫಿಲ್ಮ್ ಸಿಟಿ ಸ್ಥಾಪನೆಗೆ ಮುಂದಾದ ಬಿ. ಆರ್. ಶೆಟ್ಟಿ

ದುಬೈ: ಜಮ್ಮು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಂಡ ಬಳಿಕ ಅಲ್ಲಿ ಹೂಡಿಕೆಯನ್ನು ಮಾಡಲು ಸಾಕಷ್ಟು ಭಾರತೀಯರು ಮುಂದೆ ಬರುತ್ತಿದ್ದಾರೆ. ಅಂತಹವರ ಪೈಕಿ ಕರ್ನಾಟಕದ ಖ್ಯಾತ ಉದ್ಯಮಿ ಬಿ.ಆರ್ ಶೆಟ್ಟಿಯವರೂ ಒಬ್ಬರು. ಕಾಶ್ಮೀರದಲ್ಲಿ ಬೃಹತ್‌ ಫಿಲ್ಮ್‌ ಸಿಟಿಯೊಂದನ್ನು ಆರಂಭಿಸಲು ಅವರು ನಿರ್ಧರಿಸಿದ್ದಾರೆ. ಅರೇಬಿಯನ್‌ ಬ್ಯುಸಿನೆಸ್‌ ಎಂಬ...

Read More

Recent News

Back To Top