News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

370ನೇ ರದ್ಧತಿಯಿಂದ ಜಮ್ಮು-ಕಾಶ್ಮೀರದಲ್ಲಿ ಸ್ಥಿರತೆ, ಶಾಂತಿ ಸ್ಥಾಪನೆ: ಯುಎಸ್ ಕಾಂಗ್ರೆಸ್ಸಿಗರು

ವಾಷಿಂಗ್ಟನ್ ಡಿಸಿ: ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಯುಎಸ್ ಕಾಂಗ್ರೆಸ್ಸಿಗರು ಗುರುವಾರ ಪ್ರಶಂಸಿಸಿದ್ದಾರೆ. ಈ ನಿರ್ಧಾರವು ಆ ಪ್ರದೇಶದ ದೀರ್ಘಕಾಲದ ಸ್ಥಿರತೆಗೆ ಉತ್ತಮವಾದದು ಎಂದಿದ್ದಾರೆ. ಅಲ್ಲದೇ, ಮೋದಿ ತೆಗೆದುಕೊಂಡ ಈ ನಿರ್ಧಾರ ಶ್ಲಾಘನಾರ್ಹ ಎಂದಿದ್ದಾರೆ. ಉತ್ತರ ಕೆರೊಲಿನಾದ...

Read More

ಆಲ್ ಇಂಡಿಯಾ ರೇಡಿಯೋ ಎಂದು ಮರುನಾಮಕರಣಗೊಂಡ ರೇಡಿಯೋ ಕಾಶ್ಮೀರ

ನವದೆಹಲಿ: ಜಮ್ಮು-ಕಾಶ್ಮೀರ ಅಧಿಕೃತವಾಗಿ ವಿಭಜನೆಗೊಂಡು ಜಮ್ಮು-ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳು ರೂಪುಗೊಂಡಿದೆ. ಹೀಗಾಗಿ ರೇಡಿಯೋ ಕಾಶ್ಮೀರವನ್ನು ಅಧಿಕೃತವಾಗಿ ಆಲ್ ಇಂಡಿಯಾ ರೇಡಿಯೋ ಎಂದು ಬದಲಾಯಿಸಲಾಗಿದೆ. ಶ್ರೀನಗರ, ಕಾಶ್ಮೀರ, ಜಮ್ಮು ಮತ್ತು ಲೇಹ್‌ನಲ್ಲಿರುವ ರೇಡಿಯೊ ಕೇಂದ್ರಗಳನ್ನು ಆಲ್ ಇಂಡಿಯಾ...

Read More

ಪ್ರಮಾಣವಚನ ಸ್ವೀಕರಿಸಿದ ಜಮ್ಮು-ಕಾಶ್ಮೀರ, ಲಡಾಖ್­ನ ಲೆಫ್ಟಿನೆಂಟ್ ಗವರ್ನರ್­ಗಳು 

ನವದೆಹಲಿ:  ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ಗಿರೀಶ್ ಚಂದ್ರ ಮುರ್ಮು ಅವರು ಗುರುವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಶದ ಮೊದಲ ಲೆಫ್ಟಿನೆಂಟ್ ಗವರ್ನರ್ ಆಗಿ ರಾಧಾ ಕೃಷ್ಣ ಮಾಥುರ್  ಪ್ರಮಾಣವಚನ ಸ್ವೀಕರಿಸಿದ್ದಾರೆ. ಲೇಹ್‌ನಲ್ಲಿ ನಡೆದ ಸರಳ ಸಮಾರಂಭದಲ್ಲಿ...

Read More

ಅತ್ಯಂತ ಯಶಸ್ವಿಯಾಗಿ, ಶಾಂತಿಯುತವಾಗಿ ನಡೆದ ಜಮ್ಮು ಕಾಶ್ಮೀರದ BDC ಚುನಾವಣೆ : ಮೋದಿ ಹರ್ಷ

ನವದೆಹಲಿ: ಜಮ್ಮು ಕಾಶ್ಮೀರದ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿಗಳನ್ನು ಅಭಿನಂದಿಸಿರುವ ಪ್ರಧಾನಿ ನರೇಂದ್ರ ಮೋದಿ, ಈ ಚುನಾವಣೆಯು ಹೊಸ ಉದಯ ಮತ್ತು ಯುವ ನಾಯಕತ್ವವನ್ನು ಪ್ರತಿಬಿಂಬಿಸುತ್ತದೆ ಎಂದಿದ್ದಾರೆ. ಜಮ್ಮು ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆದ ಚುನಾವಣೆ ಅತ್ಯಂತ...

Read More

ಪಾಕಿಸ್ಥಾನದ ‘ಕಾಶ್ಮೀರ ವಿಭಾಗ’ಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಎಲ್ಲಾ ದೇಶಗಳಿಗೂ ಭಾರತ ಮನವಿ

ನವದೆಹಲಿ: ಪಾಕಿಸ್ಥಾನವು ಜಗತ್ತನ್ನು ಭಾರತದ ವಿರುದ್ಧ ಎತ್ತಿ ಕಟ್ಟಲು ಪ್ರಯತ್ನಿಸುತ್ತಿದೆ. ತನ್ನ ರಾಯಭಾರ ಕಛೇರಿಗಳ ಮೂಲಕ ವಿವಿಧ ದೇಶಗಳಲ್ಲಿ ಕಾಶ್ಮೀರ ವಿಭಾಗಗಳನ್ನು ತೆರೆಯುತ್ತಿದೆ. ಈ ವಿಭಾಗಗಳ ಮೂಲಕ ಅಲ್ಲಿನ ಸ್ಥಳಿಯ ಜನರನ್ನು ಕಾಶ್ಮೀರದ ವಿಷಯದಲ್ಲಿ ಒಟ್ಟುಗೂಡಿಸಿ ಭಾರತದ ವಿರುದ್ಧ ಪ್ರತಿಭಟಿಸುವಂತೆ ಮಾಡುತ್ತಿದೆ. ಈ ಬಗ್ಗೆ...

Read More

ಜಮ್ಮು & ಕಾಶ್ಮೀರದ BDC ಚುನಾವಣೆಯಲ್ಲಿ ಶೇ. 98 ರಷ್ಟು ಮತದಾನ

ಶ್ರೀನಗರ : ಆಗಸ್ಟ್ 5 ರಂದು ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಬಳಿಕ ಜಮ್ಮು ಕಾಶ್ಮೀರದಲ್ಲಿ ನಡೆದ ಮೊದಲ ಚುನಾವಣೆ ಅತ್ಯಂತ ಯಶಸ್ವಿಯಾಗಿದೆ. ಗುರುವಾರ ಅಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ) ಚುನಾವಣೆ ಅಲ್ಲಿ ನಡೆದಿದ್ದು, ಶೇ.98.3ರಷ್ಟು ಮತದಾನವಾಗಿದೆ. ಎಲ್ಲಾ ಕಡೆಯೂ...

Read More

ಜಮ್ಮು ಕಾಶ್ಮೀರ, ಲಡಾಖ್­ಗೆ ಸಿಗಲಿದೆ 7ನೇ ವೇತನ ಆಯೋಗದ ಭತ್ಯೆ : 4.5 ಲಕ್ಷ ನೌಕರರಿಗೆ ಪ್ರಯೋಜನ

ನವದೆಹಲಿ: ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು  ಕಾಶ್ಮೀರ ಮತ್ತು  ಲಡಾಖ್‌ನ ಸರ್ಕಾರಿ ನೌಕರರಿಗೆ  7ನೇ ಕೇಂದ್ರ ವೇತನ ಆಯೋಗದ ಎಲ್ಲಾ ಭತ್ಯೆಯನ್ನು ಪಾವತಿಸುವ ಪ್ರಸ್ತಾವನೆಗೆ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಂಗಳವಾರ ಅನುಮೋದನೆ ನೀಡಿದೆ. ಈ ನಿರ್ಧಾರವು ಅಕ್ಟೋಬರ್ 31, 2019 ರಂದು ಅಸ್ತಿತ್ವಕ್ಕೆ...

Read More

ಸಂದರ್ಶನದಲ್ಲಿ ಕಾಶ್ಮೀರ, NRC, ಏಕ ನಾಗರಿಕ ಸಂಹಿತೆ ಬಗ್ಗೆ ಅಮಿತ್ ಶಾ ಮಾತು

ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಝೀ ನ್ಯೂಜ್ ಮಾಧ್ಯಮಕ್ಕೆ ಮಂಗಳವಾರ ಸಂದರ್ಶನವನ್ನು ನೀಡಿದ್ದು, ಜಮ್ಮು ಕಾಶ್ಮೀರ, ಹರಿಯಾಣ ಮತ್ತು ಮಹಾರಾಷ್ಟ್ರದ ವಿಧಾನಸಭಾ ಚುನಾವಣೆ, ಎನ್‌ಆರ್‌ಸಿ ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಕಾಶ್ಮೀರದಲ್ಲಿ ಪರಿಸ್ಥಿತಿ ಶೇ.100ರಷ್ಟು ಸಹಜವಾಗಿದೆ ಎಂದ ಅವರು,...

Read More

ಜಮ್ಮು ಕಾಶ್ಮೀರದಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳು ಪುನರಾರಂಭ

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದುಗೊಂಡ ಎರಡು ತಿಂಗಳ ಬಳಿಕ, ಜಮ್ಮು ಮತ್ತು ಕಾಶ್ಮೀರ ಆಡಳಿತವು ಸೋಮವಾರ ರಾಜ್ಯದ ಅನೇಕ ಭಾಗಗಳಲ್ಲಿ ಪೋಸ್ಟ್‌ಪೇಯ್ಡ್ ಮೊಬೈಲ್ ಸೇವೆಗಳನ್ನು ಮರುಸ್ಥಾಪಿಸಿದೆ. ಸೇವೆಗಳನ್ನು ಮಧ್ಯಾಹ್ನ 12 ಗಂಟೆಗೆ ಕಾರ್ಯರೂಪಕ್ಕೆ ತರಲಾಯಿತು. ಇದರೊಂದಿಗೆ, ಕಣಿವೆಯಲ್ಲಿ ಕನಿಷ್ಠ 40 ಲಕ್ಷ...

Read More

ಬೇಟಿ ಬಚಾವೋ ಬೇಟಿ ಪಡಾವೋ ಯೋಜನೆಯಡಿ ಜಮ್ಮು-ಕಾಶ್ಮೀರದಲ್ಲಿ ಗುಲಾಬಿ ವಾಹನಗಳು

ಶ್ರೀನಗರ : ಕೇಂದ್ರ ಸರಕಾರದ ಮಹತ್ವಾಕಾಂಕ್ಷೆಯ ‘ಬೇಟಿ ಬಚಾವೋ ಬೇಟಿ ಪಡಾವೋ’ ಯೋಜನೆಯಡಿ ಜಮ್ಮು-ಕಾಶ್ಮೀರದಲ್ಲಿ ಹೆಣ್ಣು ಮಕ್ಕಳಿಗಾಗಿ ಗುಲಾಬಿ ವಾಹನಗಳನ್ನು ಪರಿಚಯಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಜೌರಿಯ ಜಿಲ್ಲೆಯ ಅಭಿವೃದ್ಧಿ ಆಯುಕ್ತ ಮೊಹಮ್ಮದ್ ಅಜೀಜ್ ಅವರು, “ಸಂಚಾರಿ ಅಧಿಕಾರಿಗಳು ಸಮೀಕ್ಷೆಯನ್ನು...

Read More

Recent News

Back To Top