News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಮಕ್ಕಳಿಗೆ ರಾಷ್ಟ್ರೀಯತೆಯ ಸಂಸ್ಕಾರ ನೀಡುತ್ತಿರೋದು ಸಂಘ ಮಾತ್ರವೇ!

ನವೆಂಬರ್ ತಿಂಗಳು ಬಂತೆಂದರೆ ಸಾಕು ಶಾಲೆಗಳಲ್ಲಿ ಮಕ್ಕಳ ದಿನಾಚರಣೆ ತಯಾರಿ. ಡಾನ್ಸ್, ವೇಷಭೂಷಣ ಸ್ಪರ್ಧೆಗಳು, ಕಥೆ ಕವನಗಳ ಸ್ಪರ್ಧೆ, ಫ್ಯಾಷನ್ ಶೋಗಳ ಭರಾಟೆನೆ ಜಾಸ್ತಿಯಾಗಿರುತ್ತದೆ. ಅಂತಹ ಆಚರಣೆಯಲ್ಲೊಂದು ಅಪರೂಪದ ಹೆಮ್ಮೆಯೆನಿಸುವ ಘಟನೆಯೊಂದು ನಡೆದಿದೆ. ಬಾಗಲಕೋಟೆಯ ನವನಗರದ ಸಜ್ಜಲಶ್ರೀ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ...

Read More

ಸೈನಿಕನ ಫೀಲ್ಡ್‌ನಿಂದ ಫೀಲ್ಡ್ ಮಾರ್ಷಲ್‌ ಆದ ಕೆ.ಎಂ.ಕಾರ್ಯಪ್ಪ

ಬ್ರಿಟಿಷರು ಅಖಂಡ ಭಾರತವನ್ನು ಧರ್ಮಾಧಾರಿತವಾಗಿ ಒಡೆದು ಎರಡು ದೇಶಗಳಾಗಿ ಮಾಡಿ ಹೋದ ನಂತರ ಸ್ವಾತಂತ್ರ್ಯ ಭಾರತದ ಮೊತ್ತ ಮೊದಲ ಪ್ರಧಾನಿಯಾಗಿ ನೆಹರು ಅಧಿಕಾರ ವಹಿಸಿಕೊಂಡಿದ್ದರು. ನಮ್ಮ ದೇಶಕ್ಕಾಗಿ ಸೂಕ್ತವಾದ ರಕ್ಷಣಾ ಕಾರ್ಯತಂತ್ರವನ್ನು ರೂಪಿಸುವ ಸಲುವಾಗಿ ನಮ್ಮ ಸೈನ್ಯಕ್ಕೆ ಅತ್ಯುತ್ತಮ ಭಾರತೀಯ ಕಮಾಂಡರ್...

Read More

ರಾಮನಿಗಾಗಿ ಕೆಲಸ ಮಾಡಿ ನಿಧಿ ಸಮರ್ಪಿಸಿದ ಯುವಕ

ಶ್ರೀರಾಮನ ಭವ್ಯ ಮಂದಿರ ನಿರ್ಮಾಣಕ್ಕೆ ತಮ್ಮ ಶಕ್ತ್ಯಾನುಸಾರ ನಿಧಿಯನ್ನು ಎಲ್ಲರೂ ಸಮರ್ಪಿಸುತ್ತಿದ್ದಾರೆ. ಆದರೆ ಇಲ್ಲಿ ಒಬ್ಬ ಯುವಕ ಕೆಲಸ ಮಾಡಿ ರಾಮನ ಸಲುವಾಗಿ ನಿಧಿಯನ್ನು ಹೇಗೆ ಸಮರ್ಪಿಸಿದ್ದಾನೆ ಎನ್ನುವುದು ಸಹಿತ ಪ್ರೇರಣೆಯನಿಸುತ್ತದೆ. ಹದಿನೈದು ದಿನಗಳ ಹಿಂದೆ ಸಂಘದ ಶಾಖೆಯ ಜವಾಬ್ದಾರಿ ಇರುವ...

Read More

ಸ್ಯಾಂಡರ್ಸ್‌ನ ಸಂಹಾರಕ್ಕೆ 92 ವರ್ಷ

1927ರ ಸಮಯ. ಬ್ರಿಟೀಷ್ ಸರ್ಕಾರವು ಜಾನ್ ಸೈಮನನ್ನು ಭಾರತಕ್ಕೆ ಕಳುಹಿಸಿತು. ಅದೊಂದು ಜಾನ್ ಸೈಮನನ ಅಧ್ಯಕ್ಷತೆಯಲ್ಲಿ ಒಳಗೊಂಡ ಏಳು ಜನರ ಕಮಿಟಿಯಾಗಿತ್ತು. ಆ ಕಮಿಟಿಯ ಉದ್ದೇಶ ಪ್ರಸ್ತುತ ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿ ವರದಿಯನ್ನು ರಚಿಸಬೇಕಿತ್ತು. ಇದಾದ ನಂತರ ಭಾರತೀಯರಿಗೆ ಪರಮಾಧಿಕಾರ...

Read More

ವಿಜಯ ದಿವಸ @49

ಜಾಗತಿಕ ಮಿಲಿಟರಿ ಇತಿಹಾಸದಲ್ಲಿ ಈವರೆಗೂ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ವೈರಿ ದೇಶದ ಸೈನಿಕರು ಶರಣಾದದ್ದು ಇದೇ ಮೊದಲಾಗಿದೆ. ತಾಯ್ನಾಡಿನ ಸಾರ್ವಭೌಮತ್ವವನ್ನು ಎತ್ತಿ ಹಿಡಿಯುವುದರೊಂದಿಗೆ, ಎಂತಹ ಪ್ರತಿಕೂಲ ಸನ್ನಿವೇಶವನ್ನೂ ಲೆಕ್ಕಿಸದೆ, ನಿರಂತರವಾಗಿ ಗಡಿ ರಕ್ಷಣೆಯಲ್ಲಿ ನಿಂತಿರುವ, ನೈಸರ್ಗಿಕ ಪ್ರಕೋಪದಂತಹ ತುರ್ತು ಸಂದರ್ಭದಲ್ಲಿ ಪ್ರಾಣದ...

Read More

ಸ್ವದೇಶಿ ದೀಕ್ಷೆಗೆ ಒಂದೇ ಹೆಸರು ರಾಜೀವ ದೀಕ್ಷಿತರು

ರಾಜೀವ ದೀಕ್ಷಿತರಿಗೆ ಕರ್ನಾಟಕ ಎಂದರೆ ಅದೇನೋ ಸೆಳೆತ. ಇಲ್ಲಿನ ಪ್ರತಿಯೊಬ್ಬ ಕಾರ್ಯಕರ್ತರ ಮೇಲೂ ಇನ್ನಿಲ್ಲದ ಪ್ರೀತಿ. ಹಾಗೆಯೇ ಈ ನಾಡಿನ ಸಾಧು-ಸಂತರು, ಚಿಂತಕರ ಜತೆ ಆತ್ಮೀಯ ಒಡನಾಟ. ಆ ಪೈಕಿ ಬಿಜಾಪುರದ ಸಿದ್ಧೇಶ್ವರ ಸ್ವಾಮೀಜಿ ಅವರೆಂದರೆ ಇನ್ನಿಲ್ಲದ ಭಕ್ತಿ, ಆದರ. ಎಲ್ಲೋ...

Read More

ಮರೆಯಬಾರದ ಎಮರ್ಜೆನ್ಸಿ 1975

ಲಾಕ್‌ಡೌನ್ ಸಮಯದಲ್ಲಿ ನಮ್ಮ ಚಿಕ್ಕಪ್ಪ ತೀರಿದ್ದರು ಆ ಸಮಯದಲ್ಲಿ ನೆರೆಹೊರೆಯವರು ಯಾರೂ ಅಂತ್ಯಸಂಸ್ಕಾರಕ್ಕೆ ಬರೋಕೆ ಆಗಿರಲಿಲ್ಲ. ಇವಾಗ ಸಡಿಲಿಕೆ ಆಗಿರುವುದರಿಂದ ಸಂಬಂಧಿಗಳೆಲ್ಲ ಮನೆಗೆ ಬಂದು ಹೋಗುತ್ತಿದ್ದಾರೆ. ಮೊನ್ನೆ ಸಂಬಂಧಿಕರಲ್ಲಿ ಒಬ್ಬರು ಅಜ್ಜನಾದವರು ಸುಮಾರು 80 ಆಸುಪಾಸಿನ ವಯಸ್ಸಿನವರು ಅವರ ಜೊತೆಗೆ ಹರಟೆ...

Read More

ಕೊರೋನಾ ಕಥೆಗಳು 4 : ಸ್ವಯಂಸೇವಕನ ಸ್ವಯಂ ಸೇವೆಯ ಸಂತೃಪ್ತಿ

ಕೊರೋನಾ ಸಮಯದಲ್ಲಿ ಸಾಕಷ್ಟು ಜನರು, ಸಂಸ್ಥೆಗಳು, ಸಂಘಟನೆಗಳು ಬಡವರ ಸೇವೆಗೆ ನಿಂತಿವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ ಪ್ರಚಾರದ ಹಂಗನ್ನು ತೊರೆದು ಬಡವರಿಗೆ, ಅವಶ್ಯಕತೆ ಇದ್ದವರಿಗೆ ಅವಶ್ಯಕ ಸಾಮಗ್ರಿಗಳನ್ನು ಒದಗಿಸುವುದು ಪರಮ ಧ್ಯೇಯವಾಗಿಸಿಕೊಂಡಿದೆ. ನಮ್ಮ ಊರಲ್ಲಿ ನಮ್ಮ ಏರಿಯಾದಲ್ಲಿ ಒಬ್ಬರೇ...

Read More

ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಕಲೆ ಮತ್ತು ಕಲಾವಿದನಿದ್ದಾನೆ

ಪ್ರತಿಯೊಬ್ಬ ವ್ಯಕ್ತಿಯ ಒಳಗೆ ಕಲೆ ಮತ್ತು ಕಲಾವಿದನು ಇರುತ್ತಾನೆ, ಅದನ್ನು ಅರಿತು ಸದುಪಯೋಗ ಪಡಿಸಿಕೊಳ್ಳುತ್ತಿರುವ ವ್ಯಕ್ತಿಗಳ ಪೈಕಿ ತಾನೂ ಒಬ್ಬಳು ಎನ್ನುತ್ತಾಳೆ ಅನರ್ಘ್ಯ ಟಿಪಿ. ಅವಳ ತಂದೆ ಟಿ. ಪರಮೇಶ್ವರ ಭಟ್, ತಾಯಿ ಕುಸುಮ ಪಿ ಭಟ್. ಇವರು ಮೂಲತಃ ಕಾಸರಗೋಡಿನ ಮುಳ್ಳೇರಿಯಾ...

Read More

ಕೊರೋನಾ ಕಥೆಗಳು – 02 : ಸ್ವಾಭಿಮಾನಿಗಳಿಗೆ ಮಾನವೀಯತೆ ಜಾಸ್ತಿ

ಬಾಗಲಕೋಟೆ ನಗರದ ಒಂದು ಮೊಹಲ್ಲಾ, ಅಲ್ಲಿ ಮದ್ಯಮ ವರ್ಗದ ಜನರೇ ಹೆಚ್ಚು ವಾಸಿಸುತ್ತಾರೆ. ತಿಂಗಳ ಪೂರ್ತಿ ದುಡಿದು ತಿಂಗಳ ಕೊನೆಗೆ ಬಂದ ಸಂಬಳದಲ್ಲಿ ಮನೆ ಸಾಗಿಸುವುದು ಅಲ್ಲಿನ ಹೆಚ್ಚಿನ ಜನರ ಕಾಯಕ. ಅದರಲ್ಲಿನ ಅಲ್ಪ ಸ್ವಲ್ಪ ಉಳಿದ ಹಣವನ್ನು ತೆಗೆದಿಟ್ಟು, ಅದರ...

Read More

Recent News

Back To Top