News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಸ್ವಾತಂತ್ರ್ಯ ಹೋರಾಟಕ್ಕಾಗಿ ಬಾಳನ್ನೇ ತೇಯ್ದ ಧೀರ ಲಾಲಾ ಹರದಯಾಳ್

ತೀಕ್ಷ್ಣ ಬುದ್ಧಿಯ ವಿದ್ಯಾರ್ಥಿ ಹರದಯಾಳನಿಗೆ ಇಂಗ್ಲೆಂಡಿನಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಬ್ರಿಟಿಷ್ ಸರ್ಕಾರವೇ ವಿದ್ಯಾರ್ಥಿವೇತನ ನೀಡಿತ್ತು. ಅದನ್ನು ಬಿಟ್ಟು ದೇಶ ಸೇವೆಗೆ ಧುಮುಕಿದ. ಅಮೆರಿಕ, ಸ್ವಿಡ್ಜರ್­ಲೆಂಡ್, ಸ್ವೀಡನ್, ಜರ್ಮನಿ ಮೊದಲೆದ ಹಲವು ದೂರ ದೇಶಗಳಲ್ಲಿ ಭಾರತದ ಸ್ವಾತಂತ್ರ್ಯ ಹೋರಾಟಕ್ಕಾಗಿ ಬಾಳನ್ನೇ ತೇಯ್ದ ಧೀರ....

Read More

ರಾಷ್ಟ್ರೀಯ ವಿಜ್ಞಾನ ದಿನ

ಪ್ರತಿ ವರ್ಷ ಫೆಬ್ರವರಿ 28 ನೇ ದಿನಾಂಕವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತದೆ. ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ಅದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯ ಉದ್ದೇಶ. ಉಪನ್ಯಾಸಗಳು, ಚರ್ಚಾಸ್ಪರ್ಧೆಗಳು, ರಸಪ್ರಶ್ನೆ, ವಸ್ತುಪ್ರದರ್ಶನ – ಹೀಗೆ ಅನೇಕ ಚಟುವಟಿಕೆಗಳನ್ನು...

Read More

ಅಮರ ಕ್ರಾಂತಿಕಾರಿ ಚಂದ್ರಶೇಖರ್ ಆಜಾದ್

“ದುಷ್ಮನೋಂಕಿ ಗೋಲಿಯೋಂಕಾ ಮೈ ಸಾಮನಾ ಕರೂಂಗ….‌ಆಜಾದ್ ಹು ಮೈ,ಆಜಾದ್ ಹೀ ರಹೂಂಗ!”   ಎಂದು ಬಾಲ್ಯದಲ್ಲೇ ಪ್ರತಿಜ್ಞೆ ಮಾಡಿ, ಬ್ರಿಟಿಷರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಾ, ಪೊಲೀಸರಿಗೆ ಸಿಗದೇ, ಅಂಗ್ಲರಿಗೆ ಸಿಂಹ ಸ್ವಪ್ನರಂತೆ ಕಾಡಿದವರು ಅಜೇಯ ಕ್ರಾಂತಿಕಾರಿ ಚಂದ್ರಶೇಖರ ಆಜಾದ್. ವೀರಭದ್ರ ತಿವಾರಿ ಎಂಬ...

Read More

ಮಂಗಳೂರಿನಲ್ಲಿ ಪಿಣರಾಯಿಗೆ #GoBackPinarayi ಎನ್ನುತ್ತಿರುವುದೇಕೆ ?

ಅವರ ಎದುರಾಳಿಗಳನ್ನು ಅವರ ಪ್ರಭುದ್ಧತೆಯನ್ನು ವಿರೋಧಿಸುವವರನ್ನು ಅಮಾನುಷವಾಗಿ ಹತ್ಯೆ ಮಾಡುವುದೇ ಈ ಮಾರ್ಕ್ಸಿಸ್ಟ್ ವಾದಿಗಳ ಕಾಯಕ. ಯಾರೂ ಅವರ ವಿರೋಧ ಚಕಾರವೆತ್ತುವಂತಿಲ್ಲ ಅವರನ್ನು ಕೊಡಲಿ ಕತ್ತಿಯಿಂದ ಇರಿದು ಸಾಯಿಸಲಾಗುವುದು. ಕೇವಲ ಹಿಂದು ಸಂಘಟನೆಯ ಕಾರ್ಯಕರ್ತರಲ್ಲ. ಇವರ ಸಿದ್ದಾಂತವನ್ನು ವಿರೋಧಿಸುವ ಎಲ್ಲರಿಗೂ ಇದೇ...

Read More

ಭಾರತಾಂಬೆ ಜಗದ್ಗುರು ವಿಶ್ವಮಾತೆಯಾಗಲಿ

ಭಾರತ ಮಾತೆಯ ಪೂಜೆಯ ಅಂಗವಾಗಿ ಭಾರತೀಯರಿಗೆ ಪುಟ್ಟ ಸಂದೇಶ… ಒಬ್ಬ ವ್ಯಕ್ತಿಯ ಜೀವನದಲ್ಲಿ ಆತನ ಚಾರಿತ್ರ್ಯ ಎಷ್ಟು ಮುಖ್ಯವೋ ಅದೇ ರೀತಿ ರಾಷ್ಟ್ರಕ್ಕೂ ಅದರದ್ದೇ ಆದ ಚಾರಿತ್ರ್ಯವಿದೆ. ಪ್ರತಿಯೊಬ್ಬನೂ ಅದನ್ನು ಕಾಪಾಡುವುದು ಅತೀ ಮುಖ್ಯ. ವಯಕ್ತಿಕ ಚಾರಿತ್ರ್ಯವನ್ನು ಬೆಳೆಸಿಕೊಳ್ಳುವುದರ ಜೊತೆ ಜೊತೆಗೆ...

Read More

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್

ಭಾರತ ದೇಶ ಕಂಡ ಅಪ್ರತಿಮ ದೇಶಭಕ್ತ, ವೀರ ಸೇನಾನಿ ನೇತಾಜಿ ಸುಭಾಷ್ ಚಂದ್ರ ಬೋಸ್. ಈ ಮಹಾನ್ ರಾಷ್ಟ್ರ ನಾಯಕನ ಜೀವನದ ಘಟನೆಗಳ ಮೆಲುಕೇ ಸ್ಪೂರ್ತಿಯುತವಾದುದು. ಅಂಡಮಾನ್ ನಿಕೋಬಾರ್ ಪ್ರದೇಶಗಳನ್ನು ವಶಕ್ಕೆ ತೆಗೆದುಕೊಂಡು ದೇಶವನ್ನು ಪ್ರಥಮ ಬಾರಿಗೆ ದಾಸ್ಯಮುಕ್ತವನ್ನಾಗಿ ಮಾಡಿದ್ದ ಭರತಮಾತೆಯ...

Read More

ಡಿ. 5 ಶ್ರೀ ಅರವಿಂದ ಘೋಷರ ಸ್ಮೃತಿ ದಿನ

ಭಾರತ ಕಂಡ ಶ್ರೇಷ್ಠ ಕವಿ ರಾಷ್ಟ್ರವಾದಿ, ಒಬ್ಬ ಹಿರಿಯ ಶಕ್ತಿ ಪುಂಜ ಶ್ರೀ ಅರವಿಂದ ಘೋಷರ ಸ್ಮೃತಿ ದಿನವಿಂದು. ಅವರಲ್ಲಿದ್ದ ರಾಷ್ಟ್ರೀಯತೆ ಅಪಾರ. ಭಾರತವನ್ನು ತಾಯಿಯಾಗಿ, ದುರ್ಗೆಯಾಗಿ, ಜಗನ್ಮಾತೆಯಾಗಿ ಅನೇಕ ಕ್ರಾಂತಿಕಾರಿಗಳಿಗೆ ಭಾರತಾಂಬೆಯನ್ನು ಆರಾಧ್ಯ ದೈವವನ್ನಾಗಿಸಿದರು. ನನಗೆ ಅತ್ಯಂತ ಇಷ್ಟವಾಗುವ ಅವರ ಸಾಲುಗಳು...

Read More

ಕ್ರಾಂತಿಪುರುಷ ವಾಸುದೇವ ಬಲವಂತ ಫಡಕೆ

1857 ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ನಂತರ ಭಾರತ ತಣ್ಣಗಾಗಿ ಹೋಗಿದೆ, ಭಾರತೀಯರು ತಮ್ಮ ಗುಲಾಮರಾಗಿದ್ದಾರೆ ಎಂದೇ ಭಾವಿಸಿದ್ದ ಬ್ರಿಟಿಷರಿಗೆ ಭಾರತೀಯರ ಕಿಚ್ಚು ಇನ್ನೂ ಆರಿಲ್ಲ ಎಂದು ತೋರಿಸಿದ ಕ್ರಾಂತಿ ಪುರುಷ, ಸ್ವಾತಂತ್ರ್ಯ ದಧೀಚಿ ವಾಸುದೇವ ಬಲವಂತ ಫಡಕೆ. ಆತನ ಮನೆಯಲ್ಲಿ ಎಲ್ಲವೂ...

Read More

‘ಉಕ್ಕಿನ ಮನುಷ್ಯ’ನ ಜನ್ಮದಿನ ಇಂದು

ಸರ್ದಾರ್ ಪಟೇಲರು ಹುಟ್ಟಿದ ದಿನ ಅಕ್ಟೋಬರ್ 31 1875. ನಿರ್ಣಯಗಳಲ್ಲಿ ‘ಉಕ್ಕಿನ ಮನುಷ್ಯ’ರಾಗಿ, ಹೃದಯವಂತಿಕೆಯಲ್ಲಿ, ರಾಷ್ಟ್ರೀಯ ಸೇವೆಯಲ್ಲಿ, ಎಲ್ಲ ರೀತಿಯ ಕ್ರಿಯಾಶೀಲತೆಯಲ್ಲಿ ಮಹಾ ಮಾನವರಾದ ಪಟೇಲರು ಸಾರ್ವಕಾಲಿಕವಾಗಿ ನಮ್ಮ ಭಾರತೀಯ ಹೃದಯಗಳಲ್ಲಿ ಪ್ರಜ್ವಲಿತ ಹಣತೆಯಂತೆ ಬೆಳಗುತ್ತಲೇ ಇದ್ದಾರೆ. ಗುಜರಾತಿನ ನಡಿಯಾದ್ ಪಟೇಲರು...

Read More

ಡಾ. ಕಲಾಂ ನಮ್ಮೆಲ್ಲರಿಗೂ ಸ್ಫೂರ್ತಿ

ಭಾರತಾಂಬೆಯ ಹೆಮ್ಮೆಯ ಪುತ್ರ ಮರೆಯಲಾರದ ಮಾಣಿಕ್ಯ ಮಿಸೈಲ್ ಮ್ಯಾನ್ ಎಂದೇ ಪ್ರಖ್ಯಾತರಾದ ಡಾ| ಅಬ್ದುಲ್ ಕಲಾಮ್ ಅಪ್ಪಟ ದೇಶಭಕ್ತ. ಸುಭದ್ರ ಭಾರತದ ಕನಸು ಕಂಡ ಹಾಗೂ ಅದರ ನಿರ್ಮಾಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಧೀಮಂತ, ಮಹಾ ಮೇಧಾವಿ. ಅವರು ಈ ದೇಶ ಕಂಡ...

Read More

Recent News

Back To Top