Date : Monday, 25-07-2016
ಪಾಕಿಸ್ತಾನಕ್ಕೆ ಇನ್ನು ಬೇರೆ ದಾರಿ ಇರಲಿಲ್ಲ. ಭಾರತೀಯ ಸೈನ್ಯ ಪಾಕಿಸ್ತಾನಕ್ಕೆ ನುಗ್ಗಿ ಅವರನ್ನು ಹೊಡೆದರು ಆಸ್ಚರ್ಯವಿರಲಿಲ್ಲ. ಭಾರತೀಯ ವೀರ ಸೈನಿಕರ ಅದಮ್ಯ ಪೌರುಷಕ್ಕೆ ಪಾಪಿ ಪಾಕಿಸ್ತಾನದ ಆಟ ನಡೆಯಲಿಲ್ಲ. ಬಂದ ದಾರಿಗೆ ಗತಿಯಿಲ್ಲ ಎಂದು ತಿಳಿಯಿತು. ಷರೀಫ್ ಅಮೇರಿಕಾಗೆ ಓಡಿದ; ಸೋತು...
Date : Saturday, 23-07-2016
ಇತ್ತ ಭಾರತ ಒಂದೊಂದೇ ಬೆಟ್ಟವನ್ನು ವಶಪಡಿಸಿ ಗೆಲುವಿನ ಮೆಟ್ಟಿಲು ಹತ್ತುತ್ತಿದ್ದರೆ ಅತ್ತ ಪಾಕಿಸ್ಥಾನ ಒಂಟಿಯಾಯಿತು. ಪಾಕಿಸ್ಥಾನದ ಪ್ರಧಾನಿ ಜಿ-8 ರಾಷ್ಟ್ರಗಳಿಗೆ ಭಾರತಕ್ಕೆ ಬುದ್ಧಿ ಹೇಳಲು ಕೇಳಿದರೆ ಅವರೂ ಭಾರತದ ಕಡೆ ವಾಲುತ್ತರೆ. ಇದು ಪಾಕೀ ಪ್ರಧಾನಿಯಲ್ಲಿ ಮುಜುಗರ ಮೂಡಿಸುತ್ತದೆ. ಭಾರತ ಮುಂದೆ...
Date : Thursday, 21-07-2016
ಕಾರ್ಗಿಲ್ ಯುದ್ಧ ನಡೆಯುತ್ತಾ 5 ವಾರಗಳಾಗಿತ್ತು. ಆದರೂ ಹೆಚ್ಚಿನ ಯಶಸ್ಸು ಸಾಧಿಸಿರಲಿಲ್ಲ. ಪ್ರಧಾನಿಗಳ ಭೇಟಿ ಸೈನಿಕರಲ್ಲಿ ಆತ್ಮವಿಶ್ವಾಸ ಮತ್ತು ಮನೋಬಲವನ್ನು ಇಮ್ಮಡಿಗೊಳಿಸಿತ್ತು. ಭಾರತ ಈಗ ಮಹತ್ತರ ಸಾಧನೆಯೊಂದಕ್ಕೆ ಇಳಿದಿತ್ತು. ಅದು 17 ಸಾವಿರ ಎತ್ತರದ ಶಿಖರವನ್ನು ವಿಮೋಚನಗೊಳಿಸಬೇಕಿದ್ದ ಸಾಹಸ. ಅದೇನು ಅಷ್ಟು ಸುಲಭದ ವಿಷಯವಲ್ಲ. ಇನ್ನೇನು...
Date : Wednesday, 20-07-2016
ಆ ತಾಯಿಗೆ ಇಬ್ಬರು ಮಕ್ಕಳು, ಒಬ್ಬ ಮಗ ಫ್ಲೈಟ್ ಲೆಫ್ಟಿನೆಂಟ್ ಅಮನ್ ಕಾಲಿಯಾ, ಮತ್ತೊಬ್ಬ ಮಗ ಅಮೋಲ್ ಕಾಲಿಯಾ. ಇಬ್ಬರೂ ತಮ್ಮ ಜೀವನವನ್ನು ದೇಶ ಕಾಯೋಕೆ ಮೀಸಲಿಟ್ಟಿದ್ದವರು. ಅದೊಂದು ದಿನ ರಾತ್ರಿ ಆ ತಾಯಿಗೊಂದು ದುಃಸ್ವಪ್ನ. ಒಮ್ಮೆಲೇ ಎದ್ದು, ತನ್ನ ಪತಿಯನ್ನು...
Date : Tuesday, 19-07-2016
ಇದೇ ಹಿನ್ನಲೆಯಲ್ಲಿ ಕಾರ್ಗಿಲ್ ವಲಯದಲ್ಲಿ ನುಸುಳುಕೋರರನ್ನು ಹಿಂದಿರುಗಿಸಿಕೊಳ್ಳಲು ಅಮೇರಿಕ ಅಧ್ಯಕ್ಷ ಬಿಲ್ ಕ್ಲಿಂಟನ್ ನವಾಜ್ ಶರೀಫ್ಗೆ ಪತ್ರ ಬರೆದು ಶಿಫಾರಸ್ಸು ಮಾಡಿದರು. ಆದರೆ ಪಾಕ್ ಒಪ್ಪಲಿಲ್ಲ. ಗಡಿ ರೇಖೆ ಸರಿಯಿಲ್ಲ ಎಂಬ ಹೊಸ ತಕರಾರು ಪ್ರಾರಂಭಿಸಿತು. “ನಿಯಂತ್ರಣ ರೇಖೆ ಅಸ್ಪಷ್ಟವಾಗಿದೆ, ಅದರಾಚೆಗೆ...
Date : Monday, 18-07-2016
ಮೇ 31 ರಂದು ಪ್ರಧಾನಿ ವಾಜಪೇಯಿಯವರು, ಇದು ಅತಿಕ್ರಮಣವಲ್ಲ, ಭಾರತದ ಮೇಲೆ ದಾಳಿ ಎಂದು ಗಟ್ಟಿಯಾಗಿ ಹೇಳಿದರು. ಪಾಕಿಸ್ಥಾನದ ಬೆಂಬಲದಿಂದಾಗಿ ಕಾರ್ಗಿಲ್ ವಲಯದಲ್ಲಿ ಅತಿಕ್ರಮಣದ ಮತ್ತು ಉದ್ಧಟತನದ ಯತ್ನವಾಗಿದೆ ಎಂದು ಅತ್ಯಂತ ಕಟು ಶಬ್ದಗಳಲ್ಲಿ ಪಾಕಿಸ್ಥಾನಕ್ಕೆ ಎಚ್ಚರಿಕೆ ನೀಡಿದರು. ಅಲ್ಲದೆ ಈ ಭಾಗದಲ್ಲಿ...
Date : Saturday, 16-07-2016
“ಅತಿಕ್ರಮಣಕಾರರನ್ನು ಹಿಂದಕ್ಕಟ್ಟಿ ಗಡಿಯಲ್ಲಿ ಯಥಾಸ್ಥಿತಿ ಪಾಲಿಸಲು ಭಾರತ ಬದ್ಧವಾಗಿದೆ, ಕಾರ್ಯಾಚರಣೆಯನ್ನು ಮಾತ್ರ ನಿಲ್ಲಿಸುವುದಿಲ್ಲ” ಎಂದು ಆಗಿನ ಪ್ರಧಾನಿ ವಾಜಪೇಯಿ ಘೋಷಣೆ. ಯುದ್ಧ ವಿಮಾನ ಹೊಡೆದುರುಳಿಸುವ ಕ್ಷಿಪಣಿ ಇತ್ತೆಂದರೆ ಇದು ಪಾಕಿಸ್ಥಾನದ್ದೇ ಕೈವಾಡ ಎಂಬುದು ಬಯಲಿಗೆ ಬಂತು. ಅಮೇರಿಕ, ಫ್ರಾನ್ಸ್ ಮತ್ತು ಬ್ರಿಟನ್...
Date : Friday, 15-07-2016
ಪೂಂಛ್ ವಲಯದಲ್ಲಿ ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ. ಒಬ್ಬ ಭಾರತೀಯ ಸೈನಿಕನ ಸಾವು. ಆದರೂ ನಮ್ಮ ವೀರ ಯೋಧರು 350 ಭಯೋತ್ಪಾದಕರನ್ನು ಅಡಗುದಾಣಗಳಿಂದ ಹೊಡೆದೋಡಿಸುವುದರಲ್ಲಿ ಯಶಸ್ವಿಯಾದರು. ಶ್ರೀನಗರದ 15 ಸೇನಾ ತುಕಡಿಗಳನ್ನು ಕಾರ್ಗಿಲ್ಗೆ ರವಾನಿಸಲಾಯಿತು. ಪಾಕಿಸ್ಥಾನ ಗಡಿ ಉಲ್ಲಂಘನೆ ಮಾಡಿ ಭಾರತದೊಳಗೆ ನುಗ್ಗಿದೆ ಎಂಬ ವಿಷಯ...
Date : Thursday, 14-07-2016
ಜುಲೈ ತಿಂಗಳು ಬಂತು ಅಂದ್ರೆ ಸಾಕು ಅದೇನೊ ಖುಷಿ. ಏನಿರಬಹುದು ಅನ್ನೋ ಯೋಚ್ನೆ ಬೇಡ, ಕಾರ್ಗಿಲ್ ಯುದ್ಧ ಗೆದ್ದ ತಿಂಗಳು ಅಲ್ವಾ.. ಹೌದು ಕಾರ್ಗಿಲ್ ಯುದ್ಧ ಅಷ್ಟು ರೋಮಾಂಚನಕಾರಿ. ಪ್ರತಿಯೊಂದು ಹಂತವೂ ವಿಶೇಷ. ಬನ್ನಿ, ಹಾಗಾದರೆ ಕಾರ್ಗಿಲ್ ಯುದ್ಧದ ಬಗ್ಗೆ ಆ...