News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಯೋಧರಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡುತ್ತಿದೆ ಪ್ರಕೃತಿ ಆಯುರ್ವೇದ ಪ್ರತಿಷ್ಠಾನ

ನಾವು ನೆಮ್ಮದಿಯಿಂದ ನಿದ್ದೆ ಮಾಡುತ್ತಿದ್ದೇವೆಂದರೆ ಅದಕ್ಕೆ ತಮ್ಮ ಜೀವವನ್ನೇ ಪಣಕ್ಕಿಟ್ಟು ಈ ದೇಶವನ್ನು ಕಾಯುತ್ತಿರುವ ನಮ್ಮ ಯೋಧರೇ ಕಾರಣ ಎಂದರೆ ತಪ್ಪಲ್ಲ. ಆದರೆ ಅವರಿಗಾಗಿ ನಾವೇನು ಮಾಡುತ್ತಿದ್ದೇವೆ? ದೇಶಸೇವಕರಾದ ಯೋಧರಿಗೆ ನಮ್ಮ ಕೈಲಾದ ಸೇವೆ ಮಾಡಬೇಕೆನ್ನುವ ಮನಸ್ಸು ಎಲ್ಲರಲ್ಲಿಯೂ ಇದ್ದರೂ ಕೂಡಾ...

Read More

ಕಾಂಗ್ರೆಸ್ ನಾಯಕರಿಗೆ ಹತ್ತು ಪ್ರಶ್ನೆಗಳು

ಬ್ಯಾಂಕ್‌ಗಳಿಗೆ ಕೋಟ್ಯಂತರ ರೂ. ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಿಜಯ್ ಮಲ್ಯ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತಿರುವುದು ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ಪಿ.ಚಿದಂಬರಂ! ಒಂದು ಕಡೆ ಮಲ್ಯ ಬ್ಯಾಂಕ್‌ಗಳಿಗೆ ವಂಚಿಸಿ ಪರಾರಿಯಾಗಲು ಅರುಣ್ ಜೈಟ್ಲಿ ನೆರವು ನೀಡಿದ್ದಾರೆ, ನರೇಂದ್ರ...

Read More

ರಾಮ ಜನ್ಮಭೂಮಿ ವಿವಾದ ಬಿಜೆಪಿಯ ಕಾಲದ್ದೇನಲ್ಲ!

ರಾಮ ಜನ್ಮ ಭೂಮಿಯಾದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಲೇಬೇಕೆನ್ನುವ ಕೂಗು ಮತ್ತೆ ದೇಶದಾದ್ಯಂತ ಕೇಳಿಬರುತ್ತಿದೆ. ಇದೇ ಭಾನುವಾರ ವಿಶ್ವ ಹಿಂದೂ ಪರಿಷತ್‌ ಏರ್ಪಡಿಸಿದ್ದ ‘ಧರ್ಮಸಭಾ’ ಕಾರ್ಯಕ್ರಮ ದೊಡ್ಡ ಸಂಚಲನವನ್ನೇ ಮೂಡಿಸಿದೆ. ಲಕ್ಷಾಂತರ ರಾಮಭಕ್ತರು, ಸಾಧು–ಸಂತರು, ಮುಖಂಡರು ಸೇರಿದ್ದ ಧರ್ಮಸಭೆಯಲ್ಲಿ ಮಂದಿರ ನಿರ್ಮಾಣಕ್ಕಾಗಿ...

Read More

ವೇದಮಂತ್ರ ಪಠಿಸಿದರೆ ಉತ್ತಮ ಇಳುವರಿ ಬರುವುದು ನಿಜವೇ?

“ಕೃಷಿಯಲ್ಲಿ ಉತ್ತಮ ಇಳುವರಿ ಬೇಕೆ ? ಹಾಗಿದ್ದರೆ ಕೃಷಿಭೂಮಿಯಲ್ಲಿ ವೇದ ಮಂತ್ರಗಳನ್ನು ಪಠಿಸಿ” ಎಂದು ಗೋವಾ ಸರ್ಕಾರವು ರಾಜ್ಯದ ರೈತರಿಗೆ ಸಲಹೆ ನೀಡಿದೆ. ರೈತರು ತಮ್ಮ ಕೃಷಿಭೂಮಿಯಲ್ಲಿ ‘ಬ್ರಹ್ಮಾಂಡ ಕೃಷಿ’ (ಕಾಸ್ಮಿಕ್‌ ಫಾರ್ಮಿಂಗ್‌) ಅಳವಡಿಸಿಕೊಳ್ಳುವಂತೆ ಗೋವಾ ಕೃಷಿ ಇಲಾಖೆ ಸಲಹೆ ನೀಡಿದೆ....

Read More

ಮಾವೋವಾದಿ ಭಯೋತ್ಪಾದಕರೊಂದಿಗೆ ಕಾಂಗ್ರೆಸ್ ನಾಯಕರ ನಂಟು ಪ್ರಕರಣ; ಮುಂದೇನು?

ಇತ್ತೀಚಿಗೆ ಮಾವೋವಾದಿ ಭಯೋತ್ಪಾದಕರ ಬೆಂಬಲಿಗರ ಮನೆಗಳ ಮೇಲೆ ನಡೆದ ದಾಳಿಯ ವೇಳೆ ದೊರೆತ ಪತ್ರವೊಂದರಲ್ಲಿ ಕಾಂಗ್ರೆಸ್ ಪಕ್ಷದ ಅತ್ಯಂತ ಹಿರಿಯ ನಾಯಕರಲ್ಲೊಬ್ಬರಾದ ದಿಗ್ವಿಜಯ್ ಸಿಂಗ್ ಅವರ ದೂರವಾಣಿ ಸಂಖ್ಯೆ ಪತ್ತೆಯಾಗಿರುವುದು ಅತ್ಯಂತ ಆಘಾತಕಾರೀ ಸಂಗತಿಯಾಗಿದೆ. ಪ್ರಧಾನಿ ಮೋದಿಯವರ ಹತ್ಯೆಗೆ ಸಂಚು ರೂಪಿಸಿರುವುದು...

Read More

ಕಾಂಗ್ರೆಸ್ ಕಾರ್ಯಕರ್ತರು ದೇಶಕ್ಕೆ ಜೈಕಾರ ಹಾಕುವಂತಿಲ್ಲ!

ನಾವು ಭಾರತ್ ಮಾತಾ ಕೀ… ಎಂದರೆ ಪಕ್ಕದಲ್ಲೆಲ್ಲೋ ಇರುವ ಎರಡು-ಮೂರು ವರ್ಷದ ಮಗು ಕೂಡಾ ಜೈ ಎಂದೇ ಎನ್ನುತ್ತದೆ. ನಾವು ಭಾರತ್ ಮಾತಾ ಕೀ… ಎಂದು ಕೂಗಿದರೆ ಪಕ್ಕದಲ್ಲೆಲ್ಲೋ ಇರುವ ಎಪ್ಪತ್ತು-ಎಂಭತ್ತು ವರ್ಷದ ವೃದ್ಧರು ಕೂಡಾ ಮುಷ್ಠಿ ಬಿಗಿದು, ತೋಳುಗಳನ್ನೆತ್ತಿ ಜೈ...

Read More

ಕಾವೇರಿ ಪ್ರತಿಮೆಯ ಯೋಜನೆಯಲ್ಲಿ 800 ಕೋಟಿ ವ್ಯತ್ಯಾಸ ಹೇಗಾಯಿತು?

ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಈ ದೇಶದ ಆರ್ಥಿಕತೆ ನಿಂತಿರುವುದೇ ಇಲ್ಲಿನ ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳ ಕೇಂದ್ರಿತ ಪ್ರವಾಸೋದ್ಯಮದ ಮೇಲೆ ಎಂದರೆ ಬಹುಶಃ ತಪ್ಪಾಗಲಾರದು. ದೇವಾಲಯಗಳು ಹಾಗೂ ಐತಿಹಾಸಿಕ ಕಟ್ಟಡಗಳಿಲ್ಲದ ನಮ್ಮ ದೇಶದ ಪ್ರವಾಸೋದ್ಯಮವನ್ನು ಕಲ್ಪಿಸಿಕೊಳ್ಳಲು ಕೂಡಾ ಸಾಧ್ಯವಿಲ್ಲ. ಹಾಗೆ ದೇವಾಲಯ...

Read More

ಪವಾಡ ಸೃಷ್ಟಿಸಿದ ಹಾಸನಾಂಬಾ ದೇವಾಲಯ

ಅದ್ಭುತ ಶಿಲ್ಪಕಲೆಗಳ ಹಾಗೂ ದೇವಾಲಯಗಳ ತವರು ಎಂದೇ ಪ್ರಸಿದ್ಧವಾಗಿರುವ ಹಾಸನದ ಹಾಸನಾಂಬಾ ದೇವಾಲಯ ಮತ್ತೆ ಪವಾಡವನ್ನೇ ಸೃಷ್ಟಿಸಿದೆ. ಹಾಸನದ ಅಧಿದೇವತೆ ಹಾಸನಾಂಬೆಯ ದರ್ಶನಕ್ಕೆ ಅಧಿಕೃತ ತೆರೆ ಬಿದ್ದಿದೆ. ಕಳೆದ ನವೆಂಬರ್ 1 ರಂದು ತೆರೆಯಲಾಗಿದ್ದ ದೇವಾಲಯದ ಬಾಗಿಲನ್ನು ನವೆಂಬರ್ 9ರಂದು ಮುಚ್ಚುವ...

Read More

ಅನಂತ್ ಕುಮಾರ್ ಅವರು ರೈತ ನಾಯಕರಲ್ಲ !

ದೇಶದ ಜನಪ್ರಿಯ ರಾಜಕಾರಣಿ ಹಾಗೂ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಯಸಚಿವರಾಗಿದ್ದ ಅನಂತ್ ಕುಮಾರ್ ಅಕಾಲಿಕವಾಗಿ ವಿಧಿವಶರಾಗಿದ್ದಾರೆ. ಕೇಂದ್ರ ಸಂಪುಟದಲ್ಲಿ 10 ವಿಭಿನ್ನ ಖಾತೆಗಳನ್ನು ನಿರ್ವಹಿಸಿದ್ದ ಏಕೈಕ ರಾಜಕಾರಣಿ ಎಂದರೆ ಅದು ಕನ್ನಡಿಗ ಅನಂತ್ ಕುಮಾರ್ ಅವರು. ಕಳೆದ ಲೋಕಸಭಾ...

Read More

ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿಲ್ಲಿ ‘ಸಂತೋಷ’ವಿಲ್ಲ; ಪ್ರಜಾಪ್ರಭುತ್ವಕ್ಕಿಲ್ಲಿ ‘ಸಂತೋಷ’ವಿಲ್ಲ

ಕರ್ನಾಟಕದ ಈಗಿನ ಮುಖ್ಯಮಂತ್ರಿಗಳು ಹಿಂದೆ ಆಡಳಿತ ನಡೆಸಿದ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸಮ್ಮಿಶ್ರ ಸರ್ಕಾರ ರಚಿಸುವ ಸಂದರ್ಭದಲ್ಲಿ “ಹಿಂದಿನ ಸರ್ಕಾರದ ಎಲ್ಲಾ ಕಾರ್ಯಕ್ರಮಗಳನ್ನೂ ನಿಲ್ಲಿಸದೇ ಮುಂದುವರಿಸುತ್ತೇವೆ” ಎನ್ನುವ ಮಾತನ್ನಾಡಿದ್ದ ನೆನಪು. ಆದರೆ ಅವರು ನಿಲ್ಲಿಸದೇ ಮುಂದುವರಿಸುವ ಕಾರ್ಯಕ್ರಮಗಳಲ್ಲಿ ತಮ್ಮ ಅಧಿಕಾರವನ್ನು ಬಳಸಿಕೊಂಡು...

Read More

Recent News

Back To Top