News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಾಂಬ್ ಸ್ಪೋಟಕ್ಕಿಂತಲೂ ಹೆಚ್ಚು ಭಯಪಡಿಸುತ್ತಿರುವ ಪಕ್ಕದ ಪಾಕಿಸ್ಥಾನದ ಜನಸಂಖ್ಯಾ ಸ್ಫೋಟ

ಇದೀಗ ಆರ್ಥಿಕವಾಗಿ ಸಾಕಷ್ಟು ಸದೃಢವಾಗಿರುವ ಭಾರತವು ಎಲ್ಲ ರೀತಿಯಲ್ಲೂ ವಿಫಲಗೊಂಡ ನಮ್ಮ ಕೆಲ ಅಕ್ಕ ಪಕ್ಕದ ರಾಷ್ಟ್ರಗಳಿಂದ ಅಕ್ರಮವಾಗಿ ಬಂದು ನೆಲೆಸುವ ವಲಸಿಗರಿಗೊಂದು ಪ್ರಮುಖ ತಾಣವಾಗಿ ಬದಲಾಗುತ್ತಿದೆ. ಆದ್ದರಿಂದ ನಮಗೀಗ ದೇಶದ ಸ್ಥಿರತೆ ಮತ್ತು ಸಮಗ್ರತೆಯನ್ನು ಗಮನದಲ್ಲಿಟ್ಟುಕೊಂಡು ಭಯಾನಕ ವೇಗದಲ್ಲಿ ಬೆಳೆಯುತ್ತಿರುವ...

Read More

ಉದ್ಯೋಗಕ್ಕಾಗಿ ಅರ್ಜಿ: ಹೆಸರು ಮಧುಕರ, ಮಿಥುನ ರಾಶಿ, ಸ್ವಾತೀ ನಕ್ಷತ್ರ

ನಮ್ಮ ಶಾಲೆಗಳಲ್ಲಿ ಅಕ್ಬರ್, ಬಾಬರ್, ಔರಂಗಾಜೇಬ್, ಟಿಪ್ಪು ಸುಲ್ತಾನ್ ಮುಂತಾದವರ ಜನ್ಮ ದಿನ ಯಾವುದೆಂದು ಓದಿ ತಿಳಿದು ಉರು ಹೊಡೆದು ನೆನಪಿಟ್ಟುಕೊಂಡು ಪರೀಕ್ಷೆಯಲ್ಲಿ ಎದುರಾಗುವ ಆ ಪ್ರಶ್ನೆಗೆ ಸರಿಯಾದ ಉತ್ತರ ಬರೆದು ಅಂಕ ಗಳಿಸಿ ತೇರ್ಗಡೆ ಹೊಂದಬೇಕಾದ ಪರಿಸ್ಥಿತಿ ಇರುವಾಗ ಅದೇ...

Read More

ಸರ್ಕಾರೀ ಕೆಲಸ ದೇವರ ಕೆಲಸ – ಕಳ್ಳರಿದ್ದಾರೆ ಎಚ್ಚರಿಕೆ!

ವಿಧಾನ ಸೌಧದ ಮೇಲೆ “ಕಳ್ಳರಿದ್ದಾರೆ ಎಚ್ಚರಿಕೆ” ಎನ್ನುವ ಫಲಕವೊಂದನ್ನು ತೂಗು ಹಾಕಿದರೆ? ನಮ್ಮ ನಾಡಿನ ಬಹುತೇಕ ಪ್ರಜೆಗಳು ಭ್ರಷ್ಟ ರಾಜಕಾರಣಿಗಳನ್ನು ಕಳ್ಳರೆಂದೇ ಭಾವಿಸಿದ್ದಾರೆ. ಹಾಗಿರುವುದರಿಂದ ಅಂತಹಾ ಭ್ರಷ್ಟ ರಾಜಕಾರಣಿಗಳ ಬಗ್ಗೆ ಎಚ್ಚರಿಕೆಯಿಂದ ಇರಲೆಂದೇ ಅಂತಹಾ ನಾಮಫಲಕವನ್ನು ಅಳವಡಿಸಿರಬಹುದೆಂದು ತಿಳಿದುಕೊಳ್ಳಬಹುದು. ಆದರೆ ಭ್ರಷ್ಟ...

Read More

ಪ್ರಿಯಾಂಕಾ ವಾದ್ರಾ ಪತಿಯ ಮನೆಯನ್ನು ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಕೊನೆಗೂ ಈ ದೇಶದಲ್ಲಿ ದೊಡ್ಡವರೆನ್ನಿಸಿಕೊಂಡವರ ಅಕ್ರಮಗಳಿಗೂ ತಕ್ಕ ಶಾಸ್ತಿಯಾಗುವ ಕಾಲ ಹತ್ತಿರವಾಗುತ್ತಿರುವಂತೆ ತೋರುತ್ತಿದೆ. ಕೆಲವೇ ವರ್ಷಗಳಲ್ಲಿ ಸಾವಿರಾರು ಕೋಟಿ ಒಡೆಯನೆನ್ನಿಸಿಕೊಂಡು ಶ್ರೀಮಂತ ಉದ್ಯಮಿಯಾಯಾಗಿ ಹೊರಹೊಮ್ಮಿ ಜಗತ್ತಿನ ಕಣ್ ಸೆಳೆದಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಇಂದಿರಾ ಗಾಂಧಿಯವರ ಮೊಮ್ಮಗಳಾದ ಶ್ರೀಮತಿ ಪ್ರಿಯಾಂಕಾ...

Read More

ಎಚ್ಚರಿಕೆಯಿಂದ ಗಮನಿಸಿ: ನಿಮ್ಮ ಪಕ್ಕದಲ್ಲೂ ಒಂದು ಪಾಕಿಸ್ಥಾನವಿರಬಹುದು!

ಬಹುದಿನಗಳ ಬಳಿಕ ಕಾಶ್ಮೀರದಲ್ಲಿ ಉಗ್ರರು ಮತ್ತೊಮ್ಮೆ ಅತ್ಯಂತ ಹೀನ ಕೃತ್ಯ ಎಸಗಿದ್ದಾರೆ. ಕೇಂದ್ರ ಮೀಸಲು ಪೊಲೀಸ್‌ ಪಡೆಯ (ಸಿಆರ್‌ಪಿಎಫ್‌) ಸಿಬ್ಬಂದಿ ಪ್ರಯಾಣಿಸುತ್ತಿದ್ದ ಬಸ್‌ಗೆ ಜೈಷ್‌–ಎ–ಮೊಹಮ್ಮದ್‌ ಉಗ್ರನೊಬ್ಬ ಸ್ಫೋಟಕ ತುಂಬಿದ್ದ ವಾಹನವನ್ನು ಡಿಕ್ಕಿ ಹೊಡೆಸಿದ್ದರಿಂದ ಇದುವರೆಗೆ 49 ಯೋಧರು ಹುತಾತ್ಮರಾಗಿರುವ ಬಗ್ಗೆ ವರದಿಯಾಗಿದೆ....

Read More

ಮತ್ತೆ ಕರ್ನಾಟಕದ ರೈತರ ನೆರವಿಗೆ ಬಂದ ತಿರುಪತಿ ತಿಮ್ಮಪ್ಪ!

ತಿರುಪತಿ ತಿಮ್ಮಪ್ಪ ನಮ್ಮ ಕರ್ನಾಟಕದ ರೈತರ ನೆರವಿಗೆ ಮತ್ತೊಮ್ಮೆ ಒದಗಿಬಂದಿದ್ದಾನೆ. ಸುಮಾರು ಮೂರೂವರೆ ವರ್ಷಗಳ ನಂತರ ತಿಮ್ಮಪ್ಪನ ಪ್ರಸಾದವಾದ ಪ್ರಸಿದ್ಧ ತಿರುಪತಿ ಲಡ್ಡು ತಯಾರಿಕೆಗೆ ಮತ್ತೊಮ್ಮೆ ಕರ್ನಾಟಕದ ನಂದಿನಿ ತುಪ್ಪವನ್ನು ಸರಬರಾಜು ಮಾಡುವ ಅವಕಾಶ ಕೆ.ಎಂ.ಎಫ್. ಗೆ ಲಭಿಸಿದೆ. ಮುಂದಿನ ಆರೇ...

Read More

ಶರವೇಗದಿಂದ ಚಲಿಸುತ್ತಿರುವ ಮೋದಿಯ ರೈಲಿಗೆ ಕಲ್ಲು ತೂರುತ್ತಿರುವ ಆ ಕಾಣದ ಕೈ ಯಾವುದು?

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಐದೇ ವರ್ಷಗಳಲ್ಲಿ ಭಾರತವನ್ನು ಶರವೇಗದ ಅಭಿವೃದ್ಧಿಯ ಹಳಿಯ ಮೇಲೆ ತಂದು ಕೂರಿಸಿದೆ.ಅದರಲ್ಲೂ ಅತ್ಯಂತ ಹಳೆಯ ವ್ಯವಸ್ಥೆಯನ್ನು ಹೊಂದಿದ್ದ ಭಾರತೀಯ ರೈಲ್ವೆ ಸೇವೆಗಳಲ್ಲಿ ಭಾರೀ ಬದಲಾವಣೆ ತರುತ್ತಿರುವ ಕೇಂದ್ರ ಸರ್ಕಾರವು ಸದ್ಯ ಬುಲೆಟ್ ಟ್ರೈನ್ ಸೇರಿದಂತೆ...

Read More

KVIC-PMEGP ಉದ್ಯೋಗ ಸೃಷ್ಟಿ ಯೋಜನೆಯನ್ನು ಬಳಸಿಕೊಳ್ಳುವಲ್ಲಿ ನಾವೇಕೆ ಹಿಂದೆ?

ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ದೇಶದ ಜನಸಂಖ್ಯೆಗನುಗುಣವಾಗಿ ಉದ್ಯೋಗ ಸೃಷ್ಟಿಸುವುದು ಒಂದು ಸವಾಲಿನ ಕೆಲಸವೇ ಸರಿ. ಪ್ರತಿಯೊಬ್ಬ ಯುವಕ ಯುವತಿಯರೂ ನೌಕರಿಗೆ ಪ್ರಯತ್ನಿಸುವ ಬದಲಾಗಿ ತಮ್ಮದೇ ಉದ್ಯಮಗಳನ್ನು ಪ್ರಾರಂಭಿಸಲು ಯೋಚಿಸಿದರೆ ಆಗ ಉದ್ಯಮಿಯೆನ್ನುವ ಹೆಮ್ಮೆಯ ಜೊತೆಗೆ ಇನ್ನಷ್ಟು ಜನರಿಗೆ ಉದ್ಯೋಗದಾತರಾಗುವ ಅವಕಾಶ ಕೂಡಾ...

Read More

ಇಂದು ದಲಿತನಲ್ಲದ ದಲಿತ ಸಂಶೋಧನಾ ವಿದ್ಯಾರ್ಥಿ(?) ರೋಹಿತ್ ವೆಮುಲಾನ ಜನ್ಮ ದಿನವಂತೆ

ರೋಹಿತ್ ವೇಮುಲಾ ಎನ್ನುವ ದಲಿತ ವಿದ್ಯಾರ್ಥಿಯ ಆತ್ಮಹತ್ಯೆಯ ಪ್ರಹಸನವನ್ನು ಮುಂದಿಟ್ಟುಕೊಂಡು ಜನರಿಂದ ಸೋಲಿಸಲ್ಪಟ್ಟ ವಿರೋಧ ಪಕ್ಷಗಳು ಹಿಂದಿನ ವರ್ಷಗಳಲ್ಲಿ ಸಾಕಷ್ಟು ನಾಟಕಗಳನ್ನು ನಡೆಸಿದವು. ಆತನ ಸಾವನ್ನೇ ಮುಂದಿಟ್ಟುಕೊಂಡು ದೇಶದಲ್ಲಿ ಗಲಭೆಗೆ ಕುಮ್ಮಕ್ಕು ಕೊಟ್ಟವು. ಆತನ ಮೃತದೇಹವನ್ನು ಮುಂದಿಟ್ಟುಕೊಂಡು ಪ್ರಚೋದನಾಕಾರೀ ಭಾಷಣಗಳ ಸುರಿಮಳೆಯನ್ನೇ...

Read More

ಚುನಾವಣಾ ಪೂರ್ವ ಸಮೀಕ್ಷೆಗಳು ವಿಶ್ವಾಸಾರ್ಹವೇ?

ನಮ್ಮ ದೇಶದಲ್ಲಿ ಚುನಾವಣೆ ಸಮೀಪವಿರುವಾಗ ಸಾಕಷ್ಟು ಚುನಾವಣಾ ಪೂರ್ವ ಸಮೀಕ್ಷೆಗಳು ನಡೆದು ಈ ಬಾರಿಯ ಫಲಿತಾಂಶವೇನಾಗಬಹುದು ಎನ್ನುವ ಬಗ್ಗೆ ಮಾಹಿತಿಗಳು ದೊರೆತು ಆ ಬಗೆಗಿನ ಚರ್ಚೆಗಳು ಗರಿಗೆದರುತ್ತವೆ. ಆದರೆ ಅಂತಹಾ ಸಮೀಕ್ಷೆಗಳ ಫಲಿತಾಂಶ ಹೊರಬಂದ ನಂತರ ಬಹುತೇಕ ಜನರು ಕೇಳುವುದೇನೆಂದರೆ “ನಮ್ಮ...

Read More

Recent News

Back To Top