Date : Friday, 25-01-2019
ದೇಶ ಬದಲಾಗಬೇಕಾದರೆ ದೇಶವಾಸಿಗಳ ಮನಃಸ್ಥಿತಿ ಬದಲಾಗಬೇಕು.ಇದು ನಾವು ಹಿಂದಿನಿಂದಲೂ ಕೇಳಿಕೊಂಡು ಬರುತ್ತಿದ್ದ ಮಾತು. ಉದಾಹರಣೆಗೆ ಸ್ವಚ್ಛ ಭಾರತದ ವಿಚಾರದಲ್ಲಿ ಸರ್ಕಾರಗಳು ಹಾಗೂ ಇತರ ಸಾಮಾಜಿಕ ಸಂಘ ಸಂಸ್ಥೆಗಳು ಅದೆಷ್ಟೇ ಜಾಗೃತಿ ಮೂಡಿಸಿದರೂ, ಅದೆಷ್ಟೇ ಹಣ ಖರ್ಚು ಮಾಡಿದರೂ ಕೊನೆಗೆ ಜನಸಾಮಾನ್ಯರು ಕಂಡಲ್ಲಿ...
Date : Wednesday, 23-01-2019
ಇನ್ನೇನು ಲೋಕಸಭಾ ಚುನಾವಣಾ ಸಮೀಪದಲ್ಲಿದೆ. ಇಷ್ಟರವರೆಗೂ ಯಾವುದೇ ಗಮನಾರ್ಹ ಹಗರಣಗಳಿಗೆ ಸಿಲುಕದೆ ಭಾರತೀಯರ ನಂಬಿಕೆಯನ್ನು ಉಳಿಸಿಕೊಂಡು ಬಂದಿರುವ ಕೇಂದ್ರ ಸರ್ಕಾರ ವಿರೋಧ ಪಕ್ಷಗಳಿಗೆ ದೊಡ್ಡ ತೊಡಕಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಇತ್ತೀಚಿಗೆ ರಫೇಲ್ ಯುದ್ಧ ವಿಮಾನ ಖರೀದಿಯಲ್ಲಿ ಹಗರಣ ನಡೆದಿದೆ ಎಂದು ಬಹಳ...
Date : Tuesday, 22-01-2019
ಅಟಲ್ ಬಿಹಾರಿ ವಾಜಪೇಯಿಯವರ ಅಧಿಕಾರಾವಧಿಯ ನಂತರ ಬಂದ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ತಾನು ಅಧಿಕಾರ ಹಿಡಿದ ಕೂಡಲೇ ಇಡೀ ರಾಷ್ಟ್ರವನ್ನು ಬೆಸೆಯುವ ಅಟಲ್ ಅವರ ಕನಸಿನ ಕೂಸಾದ ಹೆದ್ದಾರಿಗಳ ಮೇಲಿದ್ದ ಅವರ ಹೆಸರನ್ನು ತೆಗೆಸಲು ಹಲವಾರು ಕೋಟಿ ರೂ. ಗಳನ್ನು...
Date : Tuesday, 15-01-2019
ಮೊದಲಿನಿಂದಲೂ ಭಾರತೀಯ ಜನತಾ ಪಕ್ಷವೆಂದರೆ ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಲಾಗಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು ಸುರಕ್ಷಿತರಾಗಿರಲು ಸಾಧ್ಯವಿಲ್ಲ ಎಂದು ಭಯ ಹುಟ್ಟಿಸಲಾಗಿದೆ. ಅಲ್ಪಸಂಖ್ಯಾತರಲ್ಲಿ ನಿರಂತರವಾಗಿ ಅಂತಹದ್ದೊಂದು ಭಯ ಹುಟ್ಟಿಸುವ ಮೂಲಕವೇ ಕೆಲವು ಪಕ್ಷಗಳು ಇನ್ನೂ ಜೀವಂತವಾಗಿ ಉಳಿದಿವೆ. ಆದರೆ ವಾಸ್ತವ...
Date : Monday, 14-01-2019
ನಮ್ಮ ದೇಶದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವ ಸಾಕಷ್ಟು ಪತ್ರಿಕೆಗಳು ಹಿಂದಿನಿಂದಲೂ ಇದ್ದುದು ನಿಜವಾದರೂ ಸಾಮಾಜಿಕ ಜಾಲತಾಣಗಳು ಹೆಚ್ಚು ಬಳಕೆಗೆ ಬಂದ ನಂತರ ಅಂತಹಾ ಸುಳ್ಳು ಸುದ್ದಿಗಳು ಹರಡುವ ವೇಗ ಹತ್ತಾರು ಪಟ್ಟು ಹೆಚ್ಚಾಗಿದ್ದಂತೂ ಸುಳ್ಳಲ್ಲ. ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ...
Date : Sunday, 13-01-2019
ಹೌದು. ನೂರಿಪ್ಪತ್ತೈದು ಕೋಟಿಗೂ ಹೆಚ್ಚು ಜನಸಂಖ್ಯೆಯ ಈ ದೇಶದ ಮುಂದಿನ ಪ್ರಧಾನಿಯೆಂದೇ ಬಿಂಬಿಸಿಕೊಂಡಿರುವ ಯುವರಾಜ ರಾಹುಲ್ ಗಾಂಧಿಯವರು ತಮ್ಮ ದುಬೈ ಭೇಟಿಯ ವೇಳೆ ಅಲ್ಲಿ ನೆಲೆಸಿರುವ ಭಾರತೀಯರೊಂದಿಗೆ ನಡೆಸಿದ ಸಂವಾದದಲ್ಲಿ ಕೇವಲ ಹದಿನಾಲ್ಕು ವರ್ಷದ ಪುಟ್ಟ ಬಾಲಕಿಯ ಪ್ರಶ್ನೆಗಳನ್ನೆದುರಿಸಲಾಗದೇ ಮೌನಕ್ಕೆ ಶರಣಾಗುವುದರ...
Date : Wednesday, 09-01-2019
ಕಮ್ಯುನಿಸ್ಟ್ ಸಂಘಟನೆಗಳು ಕರೆಕೊಟ್ಟ ಬಂದ್ ಒಬ್ಬ ಅಮಾಯಕ ಅಂಗನವಾಡಿ ಸಹಾಯಕಿಯೊಬ್ಬರ ಸಾವಿಗೆ ಕಾರಣವಾಗಿದೆ. ಉತ್ತರ ಕನ್ನಡದ ಮುಂಡಗೋಡದಲ್ಲಿ ನಡೆಯುತ್ತಿದ್ದ ಬಂದ್ನ ಪ್ರತಿಭಟನಾ ಮೆರವಣಿಗೆಯ ವೇಳೆ ಅಂಗನವಾಡಿ ಕಾರ್ಯಕರ್ತೆ ಶಾಂತವ್ವ ಎನ್ನುವ ಮಹಿಳೆ ಮೃತಪಟ್ಟಿದ್ದಾಳೆ. ಪ್ರತಿಭಟನೆಗೆ ಕಡ್ಡಾಯವಾಗಿ ಬರಲೇ ಬೇಕೆನ್ನುವ ಆಜ್ಞೆ ಹೊರಡಿಸಿದ...
Date : Monday, 07-01-2019
1957ರ ಸುಮಾರಿನಲ್ಲಿ ಶಿವಮೊಗ್ಗ ಜಿಲ್ಲೆಯ ಕ್ಯಾಸನೂರು ಕಾಡಿನ ವ್ಯಾಪ್ತಿಯಲ್ಲಿ ಮಂಗನ ಖಾಯಿಲೆಯ ವೈರಾಣುಗಳನ್ನು ಪತ್ತೆ ಹಚ್ಚಲಾಯಿತು. ಹಾಗಾಗಿ ಇದನ್ನು ಕ್ಯಾಸನೂರು ಫಾರೆಸ್ಟ್ ಡಿಸೀಸ್(KFD) ಎಂದೇ ಕರೆಯಲಾಯಿತು. ಮಂಗನ ಮೂಲಕ ವೈರಾಣು ಮನುಷ್ಯನ ದೇಹ ಪ್ರವೇಶಿಸುವುದರಿಂದ ಈ ಖಾಯಿಲೆಯನ್ನು ಗ್ರಾಮೀಣ ಭಾಷೆಯಲ್ಲಿ ಮಂಗನ...
Date : Saturday, 05-01-2019
ಕನ್ನಡದ ಕೆಲ ಚಿತ್ರ ನಟರು ಹಾಗೂ ಕೆಲ ನಿರ್ಮಾಪಕರ ಮನೆಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಲೆಕ್ಕ ಪತ್ರಗಳನ್ನು ತಾಳೆ ಹಾಕುತ್ತಿದೆ. ಆದಾಯ ತೆರಿಗೆ ಇಲಾಖೆಯ ನಿರಂತರ ಕರ್ತವ್ಯಗಳಂತೆ ಈ ದಾಳಿ ಕೂಡಾ ಒಂದು. ಹಾಗೆ ನೋಡಿದರೆ ಅದಕ್ಕೆ...
Date : Friday, 04-01-2019
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಬಹು ಭಾಷಾ ಖಳ ನಟ ಹಾಗೂ ಗೌರಿ ಲಂಕೇಶ್ ಹತ್ಯೆಯ ನಂತರ ಸಾಮಾಜಿಕ ಹೋರಾಟಗಾರರಾಗಿ ಹೆಚ್ಚು ಗುರುತಿಸಿಕೊಂಡಿರುವ ಪ್ರಕಾಶ್ ರೈ ಅವರು ಬಹಿರಂಗಪಡಿಸಿದ್ದಾರೆ. ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುವುದಾಗಿ ಅವರು ಟ್ವೀಟ್...