Date : Saturday, 04-09-2021
ಬೆಂಗಳೂರು: ಉಗ್ರವಾದಿ ಸಂಘಟನೆಯ ಪಿತೂರಿಯ ಭಾಗವಾಗಿ, ಮುಂಬೈನಲ್ಲಿ ಶಸ್ತ್ರಾಸ್ತ್ರಗಳನ್ನು, ಮದ್ದುಗುಂಡುಗಳ ಸಂಗ್ರಹ ಮತ್ತು ಪೂರೈಕೆಯಲ್ಲಿ ತೊಡಗಿರುವ ಆರೋಪದ ಮೇಲೆ ಐಸಿಸ್ ಉಗ್ರಗಾಮಿಯ ಮೇಲೆ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿರುವುದಾಗಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆರೋಪಿ ಉಗ್ರಗಾಮಿ ಶಿಹಾಬುದ್ದೀನ್ ವಿರುದ್ಧ ಭಾರತೀಯ...
Date : Saturday, 04-09-2021
ಬೆಂಗಳೂರು: ನಡೆದಾಡುವ ದೇವರು ಎಂದೇ ಪ್ರಸಿದ್ಧಿ ಪಡೆದಿದ್ದ ತುಮಕೂರು ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರ ಸ್ಮರಣಾರ್ಥ ಜ. 21 ನ್ನು ರಾಜ್ಯಾದ್ಯಂತ ‘ ದಾಸೋಹ ದಿನ’ ವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಶ್ರೀ ಸಿದ್ದಗಂಗಾ ಶ್ರೀಗಳು...
Date : Saturday, 04-09-2021
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಕೆಲ ಸಮಯದ ಹಿಂದಷ್ಟೇ ನಡೆದ ಚುನಾವಣೆಯ ಬಳಿಕ ನಡೆದ ಹಿಂಸೆಯ ತನಿಖಾ ಜವಾಬ್ದಾರಿಯನ್ನು ಕೋಲ್ಕತ್ತಾ ಹೈಕೋರ್ಟ್ ಕೆಲ ಸಮಯದ ಹಿಂದಷ್ಟೇ ಸಿಬಿಐಗೆ ವಹಿಸಿತ್ತು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಉತ್ತರ 24 ಪರಗಣ ಜಿಲ್ಲೆಯಲ್ಲಿ...
Date : Saturday, 04-09-2021
ನವದೆಹಲಿ: ಗುಜರಾತ್ ಸರ್ಕಾರವು ಮುಂದಿನ ವರ್ಷ ಗಾಂಧಿನಗರದಲ್ಲಿ 12 ನೇ ಡಿಫೆನ್ಸ್ ಎಕ್ಸ್‌ಪೋ -2022 ಅನ್ನು ಆಯೋಜಿಸುತ್ತಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕೆವಾಡಿಯಾದಲ್ಲಿ ಭೇಟಿಯಾದ ನಂತರ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಈ ಬಗ್ಗೆ ಘೋಷಣೆ ಮಾಡಿದ್ದಾರೆ. ಅಧಿಕೃತ...
Date : Friday, 03-09-2021
ನವದೆಹಲಿ: ಆಯುಷ್ ಸಚಿವಾಲಯದ ರಾಷ್ಟ್ರೀಯ ಔಷಧೀಯ ಸಸ್ಯಗಳ ಮಂಡಳಿ (NMPB)ಯು ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ದೇಶದಲ್ಲಿ ಔಷಧೀಯ ಸಸ್ಯಗಳ ಕೃಷಿಯನ್ನು ಉತ್ತೇಜಿಸಲು ರಾಷ್ಟ್ರೀಯ ಅಭಿಯಾನವನ್ನು ಆರಂಭಿಸಿದೆ. ಈ ಅಭಿಯಾನವು ರೈತರ ಆದಾಯವನ್ನು ಹೆಚ್ಚಿಸಲು ಮತ್ತು ಹಸಿರು ಭಾರತದ ಕನಸನ್ನು...
Date : Friday, 03-09-2021
ಸಿಕಂದರಾಬಾದ್: ಪ್ರಾಚೀನ ಭಾರತೀಯ ಗ್ರಂಥಗಳಾದ ಕೌಟಿಲ್ಯನ ಅರ್ಥಶಾಸ್ತ್ರ, ತಿರುಕ್ಕುರುಳ್, ಭಗವದ್ಗೀತೆಗಳನ್ನು ರಕ್ಷಣಾ ಅಧಿಕಾರಿಗಳ ತರಬೇತಿಇ ನೀಡಲು ಭಾರತೀಯ ಮಿಲಿಟರಿ ಪಠ್ಯಕ್ರಮದಲ್ಲಿ ಸೇರಿಸುವಂತೆ ಸಿಕಂದರಾಬಾದ್‌ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್ಮೆಂಟ್ ಶಿಫಾರಸು ಮಾಡಿದೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದು ವರದಿ ಮಾಡಿದ್ದು, ಭಾರತೀಯ...
Date : Friday, 03-09-2021
ನವದೆಹಲಿ: ಭಾರತದ ಡ್ರೋನ್ ಶಸ್ತ್ರಾಗಾರಕ್ಕೆ ಪ್ರಮುಖ ಉತ್ತೇಜನ ನೀಡುವ ಬೆಳವಣಿಗೆ ನಡೆದಿದೆ. ಭಾರತೀಯ ಸೇನೆಯು ದೀರ್ಘ-ಶ್ರೇಣಿಯ ಯುದ್ಧತಂತ್ರದ ದಾಳಿ ಸಾಮರ್ಥ್ಯವಿರುವ 100 ಸ್ಫೋಟಕ ತುಂಬಿದ ‘ಸ್ಕೈಸ್ಟ್ರೈಕರ್’ ಡ್ರೋನ್ ಗಳನ್ನು ಖರೀದಿಸಲು ಸಜ್ಜಾಗಿದೆ. ಇಸ್ರೇಲಿನ ಎಲ್ಬಿಟ್ ಸೆಕ್ಯೂರಿಟಿ ಸಿಸ್ಟಮ್ ಜೊತೆಗೆ ಜಂಟಿ ಸಹಭಾಗಿತ್ವ...
Date : Friday, 03-09-2021
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವ್ಲಾಡಿವೋಸ್ಟಾಕ್‌ನಲ್ಲಿ 2021ರ ಸೆಪ್ಟೆಂಬರ್ 3ರಂದು ನಡೆದ 6ನೇ ʻಪೂರ್ವ ಆರ್ಥಿಕ ವೇದಿಕೆʼಯ (ಇಇಎಫ್) ಸರ್ವಸದಸ್ಯರ ಸಭೆಯನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು. 2019ರಲ್ಲಿ 5ನೇ ʻಇಇಎಫ್ʼಗೆ ಪ್ರಧಾನ ಮಂತ್ರಿ ಮೋದಿ ಅವರು ಮುಖ್ಯ...
Date : Friday, 03-09-2021
ಮೈಸೂರು: ನಾಡಹಬ್ಬ ದಸರಾವನ್ನು ಈ ಬಾರಿಯೂ ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ. ಸೋಮಶೇಖರ್ ತಿಳಿಸಿದ್ದಾರೆ. ದಸರಾ ಆಚರಣೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಮಹತ್ವದ ಸಭೆ ನಡೆಸಿ,...
Date : Friday, 03-09-2021
ಟೊಕಿಯೋ: ಜಪಾನ್‌ನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್ ಅಂತರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾರತಕ್ಕೆ ಮತ್ತೊಂದು ಪದಕ ಲಭಿಸಿದೆ. ಇದೇ ಮೊದಲ ಬಾರಿಗೆ ಪ್ಯಾರಾಲಿಂಪಿಕ್ಸ್‌ನಲ್ಲಿ ಆರ್ಚರಿ ವಿಭಾಗದಲ್ಲಿ ಪದಕ ಲಭಿಸಿದೆ. ಪುರುಷರ ವಿಭಾಗದ ಅರ್ಚರಿಯಲ್ಲಿ ಭಾರತೀಯ ಬಿಲ್ವಿದ್ಯಾ ಪಟು ಹರ್ವಿಂದರ್ ಸಿಂಗ್ ಕಂಚಿನ ಪದಕ ಗೆಲ್ಲುವ...