News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಮನೀಶ್, ಬೆಳ್ಳಿ ಗೆದ್ದ ಸಿಂಗ್‌ರಾಜ್‌ಗೆ ಹರ್ಯಾಣ ಸರ್ಕಾರದಿಂದ ಭರ್ಜರಿ ಗಿಫ್ಟ್

ನವದೆಹಲಿ: ಜಪಾನ್‌ನ ಟೊಕಿಯೋದಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ನ ಶೂಟಿಂಗ್ ಸ್ಪರ್ಧೆ‌ಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕಗಳಿಗೆ ಮುತ್ತಿಟ್ಟ ಮನೀಶ್ ನರ್ವಾಲ್ ಮತ್ತು ಸಿಂಗ್‌ರಾಜ್ ಅಧಾನ ಅವರಿಗೆ ಹರ್ಯಾಣ ಸರ್ಕಾರ ಬಂಪರ್ ಉಡುಗೊರೆ ಪ್ರಕಟಿಸಿದೆ. ಇಂದು ಮುಂಜಾನೆ ನಡೆದ ಶೂಟಿಂಗ್ ಸ್ಪರ್ಧೆ‌ಯಲ್ಲಿ ಚಿನ್ನದ ಪದಕ...

Read More

ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬನೆಗೆ, ಆರ್ಥಿಕ ದೃಢತೆಗೆ ಕ್ರಮ: ಶೋಭಾ ಕರಂದ್ಲಾಜೆ

ಕಲ್ಬುರ್ಗಿ: ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸುವುದು ಮತ್ತು ಆರ್ಥಿಕವಾಗಿ ಸಮರ್ಥವಾಗುವ ನಿಟ್ಟಿನಲ್ಲಿ ದೇಶಾದ್ಯಂತ 10 ಸಾವಿರ ಕೃಷಿ ಉತ್ಪಾದಕರ ಸಂಘ ರಚಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಅವರು ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ...

Read More

ಆಯುಷ್ ಸಚಿವಾಲಯದಿಂದ ‘ಆಯುಷ್ ಆಪ್ಕೆ ದ್ವಾರ್’ ಅಭಿಯಾನಕ್ಕೆ ಚಾಲನೆ

ನವದೆಹಲಿ: ಕೇಂದ್ರ ಆಯುಷ್ ಸಚಿವಾಲಯವು ದೇಶದ 45 ಕ್ಕೂ ಅಧಿಕ ಸ್ಥಳಗಳಿಂದ ‘ಆಯುಷ್ ಆಪ್ಕೆ ದ್ವಾ‌ರ್‌ʼ  ಎಂಬ ಅಭಿಯಾನ‌ವನ್ನು ಪ್ರಾರಂಭಿಸಿದೆ. ಆ ಮೂಲಕ ಮುಂದಿನ ಒಂದು ವರ್ಷದಲ್ಲಿ ದೇಶದ ಸುಮಾರು 75 ಲಕ್ಷ ಮನೆಗಳಿಗೆ ಔಷಧೀಯ ಸಸಿಗಳನ್ನು ವಿತರಣೆ ಮಾಡುವ ಗುರಿಯನ್ನು...

Read More

ಮಂಗಳೂರಿನಲ್ಲಿ ಇ. ಡಿ‌. ಕಚೇರಿ ಆರಂಭ

ಮಂಗಳೂರು: ನಗರದಲ್ಲಿ ಕೇಂದ್ರ ಆದಾಯ ಇಲಾಖೆಯ ಜಾರಿ ನಿರ್ದೇಶನಾಲಯ (ಇ‌. ಡಿ.) ಉಪವಲಯ ಕಚೇರಿ ಆರಂಭವಾಗಿದೆ. ಇ.ಡಿ. ಕಚೇರಿಯು ಈ ವರೆಗೆ ರಾಜ್ಯಕ್ಕೆ ಸಂಬಂಧಿಸಿದಂತೆ ಕೇವಲ ಬೆಂಗಳೂರಿನ‌ಲ್ಲಿ ಮಾತ್ರವೇ ಇತ್ತು. ಇದೀಗ ಮಂಗಳೂರಿನಲ್ಲಿಯೂ ಮತ್ತೊಂದು ಪ್ರಮುಖ ಇ.ಡಿ. ಉಪಕಚೇರಿ ಆರಂಭವಾಗಿದೆ. ಈ...

Read More

ಕೇಂದ್ರೀಯ ವಿವಿ‌ಗಳ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ: ಧರ್ಮೇಂದ್ರ ಪ್ರಧಾನ್

ನವದೆಹಲಿ: ಅಕ್ಟೋಬರ್ 2021 ರ ವೇಳೆಗೆ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ 60 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲು ಕೇಂದ್ರೀಯ ವಿವಿ‌ಗಳು ಮಿಷನ್ ಮೋಡ್‌ನಲ್ಲಿ ಕೆಲಸ ಮಾಡುತ್ತಿವೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಹಾಗೆಯೇ ಹಳೆಯ ವಿದ್ಯಾರ್ಥಿ...

Read More

ಪತ್ರಿಕಾ ವಿತರಕರ ಕಾಯಕವನ್ನು ಪ್ರೋತ್ಸಾಹಿಸೋಣ

ಬೆಳಗ್ಗೆ ಆಗುತ್ತಿದ್ದಂತೆ ಎದ್ದು ಮನೆ ಮುಂದೆ ಹೋಗಿ ನೋಡಿದರೆ ವಾರ್ತಾ ಪತ್ರಿಕೆ ಬಿದ್ದಿರುತ್ತದೆ. ಸಣ್ಣ ಮಗುವಿನ ಕಣ್ಣಿಗೆ ಇದು ಎಲ್ಲಿಂದ ಬಂತು, ಯಾರು ಹಾಕಿದರು ಎಂಬ ಗಾಢವಾದ ಕುತೂಹಲ. ಮೇಲಿಂದ ಕೆಳಕ್ಕೆ ಬಿತ್ತ ಅಥವಾ ನಿನ್ನೆ ರಾತ್ರಿಯೇ ಯಾರಾದರೂ ಹಾಕಿದರ? ದೇವರೇ...

Read More

ಸಾರ್ವಜನಿಕ ಸಮಾರಂಭಗಳ ನಿಯಂತ್ರಣ‌ಕ್ಕೆ ಮಾರ್ಗಸೂಚಿ ಹೊರಡಿಸಲಾಗುವುದು: ಸಿಎಂ ಬೊಮ್ಮಾಯಿ

ಬೆಂಗಳೂರು: ಕೊರೋನಾ ಸೋಂಕಿನ ನಡುವೆ ಸಾರ್ವಜನಿಕವಾಗಿ ರಾಜಕೀಯ ಸಭೆ, ಸಮಾರಂಭಗಳಿಗೆ ಅವಕಾಶ ನೀಡಿರುವುದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ವಲಯದಿಂದ ಟೀಕೆ ವ್ಯಕ್ತವಾಗಿದ್ದು, ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೊರೋನಾ ನಡುವೆಯೂ ಕೆಲವೊಂದು ಸಭೆ, ಸಮಾರಂಭಗಳು ನಡೆದಿರುವುದು...

Read More

1 ಕೋಟಿಗೂ ಅಧಿಕ ಜನರಿಗೆ 2 ಡೋಸ್ ಲಸಿಕೆ ನೀಡಿದೆ ಕರ್ನಾಟಕ

ಬೆಂಗಳೂರು: ಕೊರೋನಾ ಹಿನ್ನೆಲೆಯಲ್ಲಿ ಆರಂಭಿಸಲಾಗಿರುವ ಲಸಿಕಾ ಅಭಿಯಾನ‌ಕ್ಕೆ ರಾಜ್ಯದಲ್ಲಿ‌ಯೂ ದೊಡ್ಡ ಮಟ್ಟದ ಮುನ್ನಡೆ ದೊರೆತಿದೆ. ಲಸಿಕಾ ಅಭಿಯಾನ ಆರಂಭವಾದಂದಿನಿಂದ ಈ ವರೆಗೆ ರಾಜ್ಯದಲ್ಲಿ 1 ಕೋಟಿ ಜನರಿಗೆ ಲಸಿಕೆ ವಿತರಿಸಲಾಗಿದೆ ಎಂದು ರಾಜ್ಯದ ಆರೋಗ್ಯ ಇಲಾಖೆ‌ ತಿಳಿಸಿದೆ. ಆ ಮೂಲಕ ಒಂದು...

Read More

2021-22 ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟ

ಬೆಂಗಳೂರು: ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ‌ಯನ್ನು ಪ್ರಕಟಿಸಲಾಗಿದ್ದು, 2021-22 ನೇ ಸಾಲಿನಲ್ಲಿ ಒಟ್ಟು 31 ಮಂದಿ ಶಿಕ್ಷಕರು ಈ ಗೌರವಕ್ಕೆ ಪಾತ್ರರಾಗಿದ್ದಾರೆ. ರಾಜ್ಯದ ಪ್ರಾಥಮಿಕ ಶಾಲೆಗಳಿಗೆ ಸಂಬಂಧಿಸಿದಂತೆ 20 ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಒಬ್ಬರು ವಿಶೇಷ ಶಿಕ್ಷಕರನ್ನು ಒಳಗೊಂಡಂತೆ 11...

Read More

ಪ್ಯಾರಾಲಿಂಪಿಕ್ಸ್‌: ಶೂಟಿಂಗ್‌ನಲ್ಲಿ ಮನೀಶ್‌ಗೆ ಚಿನ್ನ, ಸಿಂಗ್‌ರಾಜ್‌ಗೆ ಬೆಳ್ಳಿ

ಟೊಕಿಯೋ: ಜಪಾನ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಅಂತರಾಷ್ಟ್ರೀಯ ಕ್ರೀಡಾಕೂಟ‌ದಲ್ಲಿ ಭಾರತಕ್ಕೆ ಮತ್ತೆರಡು ಪದಕಗಳು ಲಭಿಸಿವೆ. ಶೂಟಿಂಗ್‌ ಸ್ಪರ್ಧೆ‌ಯಲ್ಲಿ ಭಾರತೀಯ ಕ್ರೀಡಾಪಟು ಮನೀಶ್ ನರ್ವಾಲ್ ಅವರು ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದು, ಸಿಂಗ್‌ರಾಜ್ ಅಧಾನಾ ಅವರು ಬೆಳ್ಳಿ ಪದಕವನ್ನು ಗಳಿಸುವ ಮೂಲಕ ದೇಶಕ್ಕೆ ಮತ್ತಷ್ಟು ಕೀರ್ತಿ‌ಯನ್ನು...

Read More

Recent News

Back To Top