Date : Friday, 03-09-2021
ಬೆಂಗಳೂರು: 1 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ 2025 ರ ವೇಳೆಗೆ ಡಿಜಿಟಲ್ ಮರುಕೌಶಲ ಉಪಕ್ರಮಗಳನ್ನು ಇನ್ಫೋಸಿಸ್ ಮುಂದಾಗಿದ್ದು, ಈ ನಿಟ್ಟಿನಲ್ಲಿ ‘ಇನ್ಫೋಸಿಸ್ ಸ್ಪ್ರಿಂಗ್‌ಬೋರ್ಡ್’ ಎಂಬ ಅಪ್ಲಿಕೇಶನ್ ಒಂದನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಬಳಕೆ ಮಾಡುವ ಮೂಲಕ 6 ನೇ ತರಗತಿಯಿಂದಲೇ...
Date : Friday, 03-09-2021
ನವದೆಹಲಿ: ಅಫ್ಘಾನಿಸ್ಥಾನದ ಕೆಡೆಟ್‌ಗಳಿಗೆ ಅವರ ಕೋರ್ಸ್ ಸಂಪೂರ್ಣವಾಗುವ ವರೆಗೂ ತರಬೇತಿ ಮುಂದುವರಿಯಲಿದೆ ಎಂದು ಭಾರತೀಯ ಸೇನಾ ಮೂಲಗಳು ತಿಳಿಸಿವೆ. ಸೇನಾ ತರಬೇತಿಗೆ ಸಂಬಂಧಿಸಿದಂತೆ ಇರುವ ಡೆಹ್ರಾಡೂನ್ ಅಕಾಡೆಮಿ ಸೇರಿದಂತೆ, ದೇಶದ ಇನ್ನೂ ಹಲವು ರಕ್ಷಣಾ ಪಡೆಗಳ ಅಕಾಡೆಮಿಗಳಲ್ಲಿ ಅಫ್ಘಾನಿಸ್ಥಾನದ 130 ಸೈನಿಕರು...
Date : Friday, 03-09-2021
ಬೆಂಗಳೂರು: ನಗರದಲ್ಲಿ ಟ್ರಾಫಿಕ್ ನಿಯಮ ಉಲ್ಲಂಘನೆ ನೆಪದಲ್ಲಿ ವಾಹನ ಟೋಯಿಂಗ್ ಸಿಬ್ಬಂದಿಗಳಿಂದ ಸಾರ್ವಜನಿಕರು ಕಿರುಕುಳ ಅನುಭವಿಸುತ್ತಿರುವುದನ್ನು ತಡೆಯಲು ಅಗತ್ಯ ಕ್ರಮ ಕೈಗೊಳ್ಳುವಂತೆ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ಪೊಲೀಸ್ ಇಲಾಖೆಗೆ ಸೂಚಿಸಿದ್ದಾರೆ. ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್...
Date : Friday, 03-09-2021
ನವದೆಹಲಿ: ಸೆಪ್ಟೆಂಬರ್ 5ರಂದು ಆಚರಿಸಲ್ಪಡುವ ಶಿಕ್ಷಕರ ದಿನಾಚರಣೆಯಂದು ಶಿಕ್ಷಕ್ ಪರ್ವ್-2021 ಆರಂಭಿಸಲು ಕೇಂದ್ರ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ. ಈ ಕಾರ್ಯಕ್ರಮ ಸೆಪ್ಟೆಂಬರ್ 17ರವರೆಗೆ ಮುಂದುವರೆಯಲಿದೆ. ಕೇಂದ್ರ ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಇಲಾಖೆ ಮತ್ತು ಸಾಕ್ಷರತೆಯ ಹೆಚ್ಚುವರಿ ಕಾರ್ಯದರ್ಶಿ ಸಂತೋಷ್ ಕುಮಾರ್...
Date : Friday, 03-09-2021
ಬೆಂಗಳೂರು: ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇಂದು ಆಯೋಜಿಸಿದ್ದ ‘ಟೊಕಿಯೋ ಒಲಿಂಪಿಕ್ಸ್2020’ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭಾಗವಹಿದರು. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಉಪಸ್ಥಿತರಿದ್ದ ಈ ಕಾರ್ಯಕ್ರಮದಲ್ಲಿ ಕೆಲ ದಿನಗಳ ಹಿಂದಷ್ಟೇ ನಡೆದ ಟೊಕಿಯೋ...
Date : Friday, 03-09-2021
ಬೆಂಗಳೂರು: ರಾಜ್ಯದ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟ ಎಲ್ಲಾ ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ತಜ್ಞರ ಸಮಿತಿ ರಚನೆ ಮಾಡಲಾಗುತ್ತದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಕೆಎಸ್‌ಆರ್‌ಟಿಸಿಯ 60 ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ನಾಲ್ಕು ನಿಗಮಗಳ 60 ಚಾಲಕರಿಗೆ ಅಪಘಾತ ರಹಿತ ಚಾಲನೆಗಾಗಿ...
Date : Friday, 03-09-2021
ಬೆಂಗಳೂರು: ರಾಜ್ಯದಲ್ಲಿ 2021 – 22 ನೇ ಸಾಲಿನ ಡಿಪ್ಲೊಮಾ ಕೋರ್ಸ್‌ಗಳ ಪ್ರಥಮ ಸೆಮಿಸ್ಟರ್ ದಾಖಲಾತಿಗೆ ಮೊದಲು ಬಂದವರಿಗೆ ಆದ್ಯತೆ ನೀಡಲಾಗುತ್ತಿದ್ದು, ಸೆ. 20 ರ ವರೆಗೆ ದಾಖಲಾತಿ ಕಾರ್ಯಗಳು ನಡೆಯಲಿವೆ ಎಂದು ಸಚಿವ ಡಾ. ಅಶ್ವತ್ಥ್ ನಾರಾಯಣ್ ತಿಳಿಸಿದ್ದಾರೆ. ರಾಜ್ಯದ...
Date : Friday, 03-09-2021
ಮೈಸೂರು: ಇದೇ ಸೆ. 4 ರಿಂದ ತೊಡಗಿದಂತೆ ನಗರದಲ್ಲಿ ಡಬಲ್ ಡೆಕ್ಕರ್ ಅಂಬಾರಿ ಬಸ್ಸುಗಳು ಮೈಸೂರು ನಗರದಲ್ಲಿ ಸೇವೆ ಆರಂಭಿಸಲಿವೆ ಎಂದು ಮೂಲಗಳು ಹೇಳಿವೆ. ಈಗಾಗಲೇ ಕೊರೋನಾ ಲಾಕ್ಡೌನ್, ವ್ಯತಿರಿಕ್ತ ವಾತಾವರಣಗಳ ಕಾರಣದಿಂದ ಅಂಬಾರಿ ಡಬಲ್ ಡೆಕ್ಕರ್ ಹಾಪ್ ಆನ್, ಹಾಪ್...
Date : Friday, 03-09-2021
ನವದೆಹಲಿ: ಭಾರತ ಸ್ವಾತಂತ್ರ್ಯದ 75 ನೇ ವರ್ಷಾಚರಣೆಯ ಅಂಗವಾಗಿ ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆ ನಡೆಯುತ್ತಿದ್ದು, ಇದರ ಅಂಗವಾಗಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ದೇಶಾದ್ಯಂತ 10 ಸೈಕಲ್ ರ‍್ಯಾಲಿಗಳನ್ನು ಆಯೋಜಿಸುತ್ತಿದೆ. 10 ರ‍್ಯಾಲಿಗಳಲ್ಲಿ ಅತಿ ಉದ್ದದ ರ‍್ಯಾಲಿ...
Date : Friday, 03-09-2021
ನವದೆಹಲಿ: ಭಾರತೀಯ ಆರ್ಥಿಕತೆಯು ಸಕಾರಾತ್ಮಕ ಬೆಳವಣಿಗೆಯನ್ನು ಕಾಣುತ್ತಿದ್ದು, ಎಂಜಿನಿಯರಿಂಗ್, ಪೆಟ್ರೋಲಿಯಂ, ರತ್ನಗಳು ಮತ್ತು ಆಭರಣಗಳು ಮತ್ತು ರಾಸಾಯನಿಕಗಳಂತಹ ವಲಯಗಳಲ್ಲಿ ಆರೋಗ್ಯಕರ ಬೆಳವಣಿಗೆಯ ಕಾರಣದಿಂದಾಗಿ ರಫ್ತುಗಳು ಶೇಕಡಾ 45.17 ರಷ್ಟು ಏರಿಕೆಯಾಗಿ $ 33.14 ಶತಕೋಟಿಗೆ ತಲುಪಿವೆ ಎಂದು ಮೂಲಗಳು ವರದಿ ಮಾಡಿವೆ....