News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಿಲ್ಲಾಧಿಕಾರಿ ನೇತೃತ್ವದಲ್ಲಿ ಕಾರ್ಯಾಚರಣೆ- ಅಧಿಕ ಭಾರ ತುಂಬಿದ ಮರಳು ಲಾರಿಗಳ ವಶ

ಸುಳ್ಯ : ಅಧಿಕ ಭಾರ ತುಂಬಿದ 18 ಮರಳು ಲಾರಿಗಳನ್ನು ದ.ಕ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ನೇತೃತ್ವದಲ್ಲಿ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ವಶಕ್ಕೆ ತೆಗೆದುಕೊಳ್ಳಲಾಗಿದೆ. ಸುಳ್ಯದಿಂದ ಸಂಪಾಜೆ ಮಧ್ಯೆ ತಪಾಸಣೆ ನಡೆಸಿದ ಜಿಲ್ಲಾಧಿಕಾರಿ ಮತ್ತು ಅಧಿಕಾರಿಗಳು ಅಧಿಕ ಭಾರ ತುಂಬಿ ಸಂಚರಿಸುವ ಮರಳು ಲಾರಿಗಳನ್ನು...

Read More

ಸಾಧನಾ ಅಧ್ಯಕ್ಷರಾಗಿ ವಿಜಯಕುಮಾರ ಶೆಣೈ

ಕುಂದಾಪುರ :  ಕಳೆದ 33 ವರ್ಷಗಳಿಂದ ಮರವಂತೆಯಲ್ಲಿ ಸಕ್ರಿಯವಾಗಿರುವ ಸೇವಾ ಸಾಂಸ್ಕೃತಿಕ ವೇದಿಕೆ ‘ಸಾಧನಾ’ದ ಮುಂದಿನ ಸಾಲಿಗೆ ವಿಜಯಕುಮಾರ ಶೆಣೈ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕೃಷ್ಣಯ್ಯ ಆಚಾರ್ಯ ಮತ್ತು ಎಂ. ನರಸಿಂಹ ಶೆಟ್ಟಿ ಕ್ರಮವಾಗಿ ಕಾರ್ಯದರ್ಶಿ, ಕೋಶಾಧಿಕಾರಿಯಾಗಿ ಚುನಾಯಿತರಾದರು. ಕಾರ್ಯನಿರ್ವಾಹಕ ಮಂಡಲಿಯ ಸದಸ್ಯರಾಗಿ ಎಂ....

Read More

ಮೌಲ್ಯಯುತ ಬದುಕಿಗೆ ಶಿಕ್ಷಣ ಅನಿವಾರ್ಯ: ಗೋಪಾಲ ಭಂಡಾರಿ

ಕಾರ್ಕಳ: ಸಮಾಜದಲ್ಲಿ ಮೌಲ್ಯಯುತ ಬದುಕಿಗೆ ಶಿಕ್ಷಣ ಅನಿವಾರ್ಯ ಎಂದು ಶಾಸಕ ಎಚ್.ಗೋಪಾಲ ಭಂಡಾರಿ ಹೇಳಿದ್ಧಾರೆ. ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಿಯ್ಯಾರಿನಲ್ಲಿ ನಡೆದ ಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಶಿಕ್ಷಣದಿಂದ ಮಾನವೀಯ ಮೌಲ್ಯಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದಲ್ಲಿ ಸತ್ಪ್ರಜೆಗಳಾಗಿ ರೂಪಿಸಲು...

Read More

ವೇದಗಳು ಜ್ಞಾನದ ಭಂಡಾರ- ಗುರೂಜಿ ಉಮೇಶ್ ಆಚಾರ್ಯ

ಸುಳ್ಯ : ವೇದಗಳು ಜ್ಞಾನದ ಬಲು ದೊಡ್ಡ ಭಂಡಾವಿದ್ದಂತೆ. ವೇದಗಳಲ್ಲಿ ಅಡಗಿರುವ ಜ್ಞಾನವನ್ನು ಮಕ್ಕಳಿಗೆ ನೀಡಿದರೆ ಅವರು ದೇಶದ ಸತ್ಪ್ರಜೆಗಳಾಗಬಲ್ಲರು ಎಂದು ಖ್ಯಾತ ವಾಸ್ತು ತಜ್ಞ ಗುರೂಜಿ ಉಮೇಶ್ ಆಚಾರ್ಯ ಹೇಳಿದ್ದಾರೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ...

Read More

ಧಾರ್ಮಿಕ ಕೇಂದ್ರಗಳು ಬಾಂಧವ್ಯದ ಸಂಕೇತ

ಕಾರ್ಕಳ: ಧಾರ್ಮಿಕ ಕೇಂದ್ರಗಳಿಂದ ಬಾಂಧವ್ಯ ವೃದ್ಧಿಯಾಗುತ್ತದೆ. ಒಗ್ಗಟ್ಟಿನಿಂದ ಕೆಲಸ ಮಾಡಿದಲ್ಲಿ ಸಹೋದರತೆಯು ಬೆಳೆದು ಒಂದು ಶ್ರದ್ಧಾಕೇಂದ್ರವಾಗಿ ಮಾರ್ಪಡುತ್ತದೆ ಎಂದು ಕೆಎಂಇಎಸ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲ ರಾಮಚಂದ್ರ ನೆಲ್ಲಿಕಾರ್ ಹೇಳಿದರು. ಅವರು ಕುಕ್ಕುಂದೂರು ವಿವೇಕಾನಂದ ನಗರದಲ್ಲಿ 10ನೇ ವರ್ಷದ ಸಾರ್ವಜನಿಕ ಶ್ರೀ ಶನೈಶ್ವರ...

Read More

ಪುರಸಭೆಯ ಸಾಮಾನ್ಯ ಸಭೆ: ಅಧಿಕಾರಿಗಳಿಗೆ ತರಾಟೆ

ಬಂಟ್ವಾಳ : ವಾರ್ಡ್ ಸದಸ್ಯರ ಗಮನಕ್ಕೆ ತಾರದೆ ಕೊಳವೆ ಬಾವಿ ಅಳವಡಿಸಿದ್ದಲ್ಲದೆ ಸ್ಥಳಕ್ಕೆ ತೆರಳಿದ ಸದಸ್ಯೆಗೆ ಅಧ್ಯಕ್ಷರ ಸಮ್ಮುಖದಲ್ಲೆ ವ್ಯಕ್ತಿಯೋರ್ವ ಅವಾಚ್ಯ ಶಬ್ದಗಳಿಂದ ನಿಂದಿಸಿದ ಪ್ರಕರಣವೊಂದು ಬಂಟ್ವಾಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಯಿತು. ಪುರಸಭಾ ಅಧ್ಯಕ್ಷೆ ವಸಂತಿ ಚಂದಪ್ಪ...

Read More

ಶಿರೂರು: ನೂತನ ಸೇತುವೆ ಲೋಕಾರ್ಪಣೆ

ಶಿರೂರು: ಅಧುನಿಕ ತಂತ್ರಜ್ಞಾನ ಬಳಸಿ ಸಮುದ್ರದ ಉಪ್ಪು ನೀರನ್ನು ಸಿಹಿಯಾಗಿ ಮಾರ್ಪಡಿಸಿ ಕರಾವಳಿ ಭಾಗದ ಮೂರು ಜಿಲ್ಲೆಯ ಜನರ ಕುಡಿಯುವ ನೀರಿನ ದಾಹ ತೀರಿಸಲು ಸಾಧ್ಯವಾಗುತ್ತದೆ. ಈ ತಂತ್ರಜ್ಞಾನ ಘಟಕವನ್ನು ಪ್ರಥಮವಾಗಿ ಶಿರೂರಿನಲ್ಲಿ ಸ್ಥಾಪಿಸಲು ಸರಕಾರದ ಮಟ್ಟದಲ್ಲಿ ಚಿಂತನೆ ನಡೆದಿದೆ. ಸಿಂಗಪೂರ್‌ನಲ್ಲಿ...

Read More

ನೂತನ ರಸ್ತೆ ವೀಕ್ಷಣೆ

ಕಾರ್ಕಳ: 2013-14ರ ಅವಧಿಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಅಂದಿನ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ. ಜಯಪ್ರಕಾಶ್ ಹೆಗ್ಡೆ ಅವಧಿಯಲ್ಲಿ ನಿರ್ಮಾಣಗೊಂಡ ಮಿಯ್ಯಾರು ಬೋರ್ಕಟ್ಟೆ ನೂತನ ರಸ್ತೆಯನ್ನು ಮಾಜಿ ಸಂಸದ ಕೆ. ಜಯಪ್ರಕಾಶ್ ಹೆಗ್ಡೆ ಹಾಗೂ ಮಾಜಿ ಶಾಸಕ ಎಚ್. ಗೋಪಾಲ...

Read More

23ರಂದು ಕಾರ್ಕಳ ರಥೋತ್ಸವ

ಕಾರ್ಕಳ: ತಾಲೂಕಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಎ.22ರಂದು ಮೃಗ ಬೇಟೆ ಉತ್ಸವ, ರಾತ್ರಿ ಸಣ್ಣ ರಥದ ಉತ್ಸವ, 23ರಂದು ಬ್ರಹ್ಮರಥೋತ್ಸವ, 24ರಂದು ಅವಭೃತ ಉತ್ಸವ...

Read More

ಮೇಕೆದಾಟು ಯೋಜನೆ: ತ.ನಾಡು ಸರಕಾರದ ವಿರುದ್ಧ ಮನವಿ

ಬಂಟ್ವಾಳ: ಕರ್ನಾಟಕ ರಾಜ್ಯ ಸರಕಾರದ ಮೇಕೆದಾಟು ಯೋಜನೆಯು ರಾಜ್ಯ ಜನತೆಯ ಬಹು ವರ್ಷಗಳ ಬೇಡಿಕೆಯಾಗಿದ್ದು ಜನತೆಯ ಅಗತ್ಯತೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಕೈಗೊಂಡ ಸೂಕ್ತ ಯೋಜನೆಯಾಗಿದೆ. ಈ ಯೋಜನೆಯ ವಿರುದ್ಧ ತಮಿಳುನಾಡು ಸರಕಾರದ ನಡೆ ಖಂಡನೀಯವಾಗಿದ್ದು, ಬಂಟ್ವಾಳ ವಕೀಲರ ಸಂಘ, ಬಂ.ತಾಲೂಕು ತಹಶೀಲ್ದಾರರ...

Read More

Recent News

Back To Top