News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಂಗ್ರೆಸ್ಸಿಗರಿಗೆ ಮನಪಾ ಆಯುಕ್ತರು ಯಾಕೆ ಬೇಡಾ?

ಮಂಗಳೂರು ಮಹಾನಗರ ಪಾಲಿಕೆಗೆ ಆಯುಕ್ತರನ್ನು ಆದಷ್ಟು ಬೇಗ ಎತ್ತಂಗಡಿ ಮಾಡಿ, ಅವರಿದ್ದರೆ ಅಭಿವೃದ್ಧಿ ಕುಂಠಿತವಾಗುತ್ತದೆ. ಹೀಗೆ ಹೇಳಿದವರು ಬೇರೆ ಯಾರೂ ಅಲ್ಲ, ಸ್ವತ: ಪಾಲಿಕೆಯಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ಸಿಗರು. ಉದ್ದೇಶ ಮಂಗಳೂರಿನ ಅಭಿವೃದ್ಧಿಯಾ ಅಥವಾ ಸ್ವ ಅಭಿವೃದ್ಧಿಯಾ, ದೂರು ಕೊಟ್ಟವರಿಗೆನೆ ಗೊತ್ತು, ಆದರೆ...

Read More

ರಸ್ತೆ ಸುರಕ್ಷತಾ ಮಸೂದೆಯಿಂದ ಭ್ರಷ್ಟಾಚಾರ ಹೆಚ್ಚುತ್ತಾ?

ಸಂಶಯವೇ ಇಲ್ಲ, ಕೇಂದ್ರದ ರಸ್ತೆ ಸುರಕ್ಷತೆ ಮತ್ತು ಸಾರಿಗೆ ಮಸೂದೆ-2015 ರ ಬಗ್ಗೆ ಎಡಪಕ್ಷಗಳು ಗೊಂದಲಕ್ಕೆ ಒಳಗಾಗಿವೆ. ನೀವು ಶುಕ್ರವಾರ ನೀಡಿದ್ದ ಬಂದ್‌ನ ಉದ್ದೇಶ ಸಫಲವಾಯಿತಾ ಅಂದರೆ ಹೌದು ಅಂತಾರೆ, ಹಾಗಾದರೆ ಅಪಘಾತಗಳನ್ನು ತಡೆಯಲು ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳನ್ನು ವಿರೋಧಿಸುವ...

Read More

ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಕಾರಣ ಏನು?

ದೇಶ ಹಾಗೂ ರಾಜ್ಯಾದ್ಯಂತ ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಸಾರಿಗೆ ಸಂಸ್ಥೆಗಳ ಕಾರ್ಮಿಕ ಒಕ್ಕೂಟಗಳು ಬಂದ್‌ಗೆ ಕರೆ ನೀಡಿದ್ದು ಸಾರಿಗೆ ಬಸ್‌ಗಳು ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ರಸ್ತೆಗೆ ಇಳಿದಿಲ್ಲ. ಮುಷ್ಕರ ಯಾಕೆ? ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಮತ್ತು ವಾಹನ...

Read More

ಜನಪರ-ಆದರೆ ಬಸ್ ನೌಕರರಿಗೆ ವಿರುದ್ಧ ಕೇಂದ್ರದ ಹೊಸ ಮಸೂದೆ

ಕೇಂದ್ರ ಕಾರ್ಮಿಕ ಸಂಘಟನೆಗಳಾದ ಸಿಐಟಿಯು, ಎಐಟಿಯುಸಿ, ಬಿಎಂಎಸ್, ಎಚ್‌ಎಂಎಸ್, ಇನ್‌ಟಕ್ ಹಾಗೂ ಇತರ ಸಾರಿಗೆ ನೌಕರರ ಅಖಿಲ ಭಾರತ ಫೆಡರೇಶನ್‌ಗಳು ರಂದು ಕೇಂದ್ರ ಸರಕಾರದ ರಸ್ತೆ ಸುರಕ್ಷತಾ ಕಾಯಿದೆಗೆ ತಿದ್ದುಪಡಿಗಳನ್ನು ತಂದಿರುವುದರ ವಿರುದ್ಧ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು, ಮೋಟಾರ್...

Read More

ನೃತ್ಯಕ್ಕೆ ಸೀಮೆಯಿಲ್ಲ- ಎಪ್ರಿಲ್ 29 ರಂದು ವಿಶ್ವ ನೃತ್ಯ ದಿನ

1982ರಲ್ಲಿ ಅಂತಾರಾಷ್ಟ್ರೀಯ ನೃತ್ಯ ಸಂಸ್ಥೆ (ಐಟಿಐ) ಪ್ರತಿ ವರ್ಷ ಎಪ್ರಿಲ್ ೨೯ ಅನ್ನು ವಿಶ್ವ ನೃತ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಿತು. ಆಧುನಿಕ ನೃತ್ಯ ಪ್ರಕಾರವನ್ನು ಜಗತ್ತಿಗೆ ಪರಿಚಯಿಸಿದ ಜೀನ್ ಜಾರ್ಜ್ ನೊವೆರೆ (1727-1810) ಅವರ ಸವಿನೆನಪಿಗಾಗಿ ವಿಶ್ವದ ಸರ್ವ ನೃತ್ಯ ಪ್ರೇಮಿಗಳಿಂದ...

Read More

ಮಾಧ್ಯಮದವರ ಎದುರು ಮಿಂಚುವ ಮೊದಲು!

ದೆಹಲಿಯ ಜಂತರ್‌ಮಂತರ್ ಇಲ್ಲಿ ತನಕ ಅಸಂಖ್ಯಾತ ಪ್ರತಿಭಟನೆಗಳನ್ನು ಕಂಡಿದೆ. ಎಂತೆಂತಹ ಹೋರಾಟಗಳು ಇಲ್ಲಿ ಫಲ ಕಂಡಿದೆ. ಹೇಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಹೊರಗೆ ಪ್ರತಿಭಟನೆಗಳು ನಡೆಯುತ್ತದೆಯೋ, ಹಾಗೆ ದೆಹಲಿಯ ಜಂತರ್‌ಮಂತರ್ ಕೂಡ ಪ್ರತಿಭಟನೆಗೆ ಖಾಯಂ ಸ್ಥಳ. ಸಾಮಾನ್ಯವಾಗಿ...

Read More

ಸೇನೆಯಲ್ಲಿ ಕೆಲಸ ಇದೆ, ಹಣ ಕೊಡಿ!

ಕೆಲಸ ಕೊಡಿಸುತ್ತೇನೆ ಎಂದು ಹೇಳಿ ಹಣ ತೆಗೆದುಕೊಂಡು ಮೋಸ ಮಾಡುವವರ ನಡುವೆ ಕೆಲಸ ಕೊಡಿಸಲೆಂದೆ ಇರುವ ಸಂಸ್ಥೆಗಳ ಹೆಸರು ಕೂಡ ಹಾಳಾಗುತ್ತದೆ ಎನ್ನುವುದು ಸತ್ಯ. ಒಳ್ಳೆಯ ಉದ್ಯೋಗ ಸಿಗುತ್ತದೆ ಎಂದಾದರೆ ಒಂದಿಷ್ಟು ಹಣ ಹೋದರೂ ಪರವಾಗಿಲ್ಲ ಎಂದು ಅಂದುಕೊಳ್ಳುವ ಯುವಕರಿಗೇನೂ ನಮ್ಮಲ್ಲಿ...

Read More

ಎಬಿವಿಪಿ ಕಾರ್ಯಕರ್ತೆ ಚೈತ್ರಾಳ ತೇಜೋವಧೆಗೆ ಪ್ರಯತ್ನ?

ಕೋಲ್ಡ್ ಬ್ಲಡೆಡ್  ಮರ್ಡರ್ ಕೇಳಿದ್ದೇವೆ. ಇದು ಕೂಡಾ ಕೋಲ್ಡ್ ಬ್ಲಡೆಡ್ ಕ್ರೈಮ್. ಇಲ್ಲಿ ಯಾರಿಗೂ ಯಾರೂ ಕೂಡ ಹೊಡೆಯುವುದಿಲ್ಲ. ರಕ್ತ ಬರುವ ಮಾತೇ ಇಲ್ಲ. ಮೈಯಲ್ಲಿ ಒಂದು ಚೂರು ಗಾಯ ಕೂಡಾ ಆಗುವುದಿಲ್ಲ. ಆದರೂ ದೇಹದ ಒಳಗೆ ಆಗುವ ನೋವು ಇದೆಯಲ್ಲಾ, ಅದು...

Read More

ಮಂಗಳೂರಿನಲ್ಲಿ ಇನ್ನಷ್ಟು ಕ್ರೀಡಾಪಟುಗಳು ಹುಟ್ಟಲಿ!

ರಾಷ್ಟ್ರೀಯ ಫೆಡರೇಶನ್ ಕಪ್ ಅಥ್ಲೇಟಿಕ್ ಕ್ರೀಡಾಕೂಟಕ್ಕೆ ಮಂಗಳೂರು ಮಹಾನಗರಿ ಸಿದ್ಧಗೊಳ್ಳುತ್ತಿದೆ. ಎಪ್ರಿಲ್ 30 ರಿಂದ ಮೇ 4 ರ ತನಕ ನಡೆಯುವ ಈ ರಾಷ್ಟ್ರಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಸಲು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಹಲವು ಸುತ್ತಿನ ಸಭೆಗಳನ್ನು ನಡೆಸಿದೆ. ಅದಕ್ಕಾಗಿ...

Read More

ನಿಮ್ಮ ಹಣ ನೀವು ಪಡೆಯಲು ಚಿಂತೆ ಯಾಕೆ?

ಮೋಟಾರು ವಾಹನ ಅಪಘಾತ ಪರಿಹಾರ ಪ್ರಕರಣಗಳನ್ನು ಶೀಘ್ರಗತಿಯಲ್ಲಿ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಮುಗಿಸಲು ಲೋಕ ಅದಾಲತ್‌ಗಳಿಗಿಂತ ಅತ್ಯಂತ ಸುಲಭ ವಿಧಾನ ಬೇರೆ ಇರಲಾರದು. ಅಪಘಾತಗಳಾಗಿ ವರ್ಷಗಳ ತನಕ ನ್ಯಾಯಾಲಯದಲ್ಲಿ ಪ್ರಕರಣ ಸಾಗಿ ಅಲ್ಲಿ ತನಕ ಆ ಅಪಘಾತಕ್ಕೆ ಒಳಗಾದ ವ್ಯಕ್ತಿ...

Read More

Recent News

Back To Top