https://chat.whatsapp.com/BKucwX3HbX4J90X4VL22yG
News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Tuesday, 21st September 2021

×
Home About Us Advertise With s Contact Us

RSS ಕಂಡರೆ ಯಾಕೆ ಉರಿ.!?

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗೂ ಅದರ ಪರಿವಾರ ಸಂಘಟನೆಗಳ ಹೆಸರನ್ನು ಕೇಳಿದರೆ ಸಾಕು ಪ್ರಪಂಚದಾದ್ಯಂತ ಅದೆಷ್ಟೋ ಜನರಿಗೆ ಉರಿ ಹತ್ತಿಬಿಡುತ್ತದೆ.! ಪ್ರಪಂಚದಲ್ಲಿ ಶಕ್ತಿಗೇ ಪುರಸ್ಕಾರ ಎಂಬ ಸನಾತನ ಸತ್ಯವನ್ನು ಸಂಘವು ಕಂಡುಕೊಂಡಿದೆ. ಅದಕ್ಕಾಗಿ ಶಕ್ತಿಯ ಆಧಾರದ ಮೇಲೆಯೇ ಸಂಘಟನೆಯನ್ನು ಸಂಘವು ಕಟ್ಟಿ...

Read More

ಪ್ರಧಾನಸೇವಕನ ಪ್ರಬುದ್ಧ ನಡೆ

ಪ್ರಧಾನಿ ನರೇಂದ್ರ ಮೋದಿಜಿ ಅವರು ಪ್ರಧಾನಮಂತ್ರಿ ಆಗುವುದಕ್ಕೂ ಮುನ್ನ ಗುಜರಾತ್ ಮುಖ್ಯಮಂತ್ರಿಯಾಗಿದ್ದರು. ಗುಜರಾತ್ ಅನ್ನು ದೇಶದಲ್ಲೇ ನಂ.1 ರಾಜ್ಯವನ್ನಾಗಿಸಿದರು, ಎಲ್ಲಾ ವಿಷಯದಲ್ಲೂ ಮಾದರಿಯಾಗಿಸಿದರು ಅದು ಶಿಕ್ಷಣ, ವೈದ್ಯಕೀಯ, ಪೊಲೀಸ್….. ಅಭೂತಪೂರ್ವವಾದ ಅಭಿವೃದ್ಧಿಯನ್ನು ನೋಡಿ ಈ ಮನುಷ್ಯ ದೇಶದ ಪ್ರಧಾನಿಯಾದರೆ ಏನೆಲ್ಲ ಮಾಡಬಹುದೆಂದು...

Read More

ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ ಶ್ರೀ ಶಂಕರರದ್ದು

ಶ್ರೀ ಶಂಕರರ ಜೀವನ ಸನಾತನ ಧರ್ಮಕ್ಕಾಗಿಯೇ ಮುಡಿಪಾಗಿಟ್ಟ ಜೀವನ. ತಮ್ಮ ಕೆಲವ 34 ವರ್ಷ ಅವಧಿಯಲ್ಲಿ ಇಡೀ ಭಾರತವನ್ನ ಮೂರು ಬಾರಿ ಸುತ್ತಿದವರು. ಅಂದೇ ದೇಶದ ನಾಲ್ಕು ದಿಕ್ಕಿನಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪನೆ ಮಾಡಿದವರು. ಶಂಕರರ ಜೀವನದಲ್ಲಿ ಮೂರು ಅಂಶಗಳನ್ನು ನಾವು...

Read More

ʼಸಾವರ್ಕರ್ʼ ಎಂದರೆ ರಾಷ್ಟ್ರದ ಶಕ್ತಿ

ವೀರ ಸಾವರ್ಕರ್ ಹೆಸರನ್ನು ಕೇಳಿದರೆ ದೇಶ ಭಕ್ತರಿಗೆ ರೋಮಾಂಚನವಾದರೆ, ಇನ್ನೂ ಕೆಲವರಿಗೆ ಮೈ ಮೇಲೆಯೇ ಮೆಣಸಿನ ಕಾಯಿ ಅರೆದಂತಾಗುತ್ತದೆ.! ಸಣ್ಣ ವಯಸ್ಸಿನಲ್ಲಿ ಸಾಮಾನ್ಯವಾಗಿ ಮಣ್ಣಾಟ, ಬುಗುರಿಯಾಟ ಆಡುತ್ತಿದ್ದರೆ, ಸಾವರ್ಕರ್ ಮಾತ್ರ ಚಾಪೆಕಾರ್ ಸಹೋದರರನ್ನು ನೆನೆದು ಕಣ್ಣೀರಿಡುತ್ತಿದ್ದರು, ಶಿವಾಜಿಯ ಕಥೆಗಳನ್ನು ತನ್ನ ಸ್ನೇಹಿತರಿಗೆ...

Read More

ಜನಪ್ರತಿನಿಧಿಗಳು ʼಜನರ ಪ್ರತಿನಿಧಿʼಗಳೇ ಹೊರತು ʼVIPʼ ಗಳಲ್ಲ

ಅಭಿವೃದ್ಧಿ ವಿಷಯದಲ್ಲಿ ಭಾರತ ಇಂದು ಒಂದು ಹಂತಕ್ಕೆ ತಲುಪಿದೆ. ಪ್ರಪಂಚ ಭಾರತದ ಕಡೆ ತಿರುಗಿ ನೋಡುತ್ತಿದೆ. ಯಾಕೀ ಬದಲಾವಣೆ?. ಬಿಜೆಪಿ ಅಧಿಕಾರಕ್ಕೆ ಬಂದಿದೆ ಅದಕ್ಕೆಯೇ?. ಖಂಡಿತಾ ಅಲ್ಲ ಎನ್ನಲು ಸಾಧ್ಯವಿಲ್ಲ. ಆದರೆ ಅದೊಂದೇ ಕಾರಣವಲ್ಲ. ಜೊತೆಗೆ ಭಾರತ ವಿಶ್ವದಲ್ಲಿ ಗುರುತಿಸಿಕೊಳ್ಳುವ ರೀತಿ...

Read More

ಇಂದು ಗೀತಾ ಜಯಂತಿ: ವೇದ, ಉಪನಿಷತ್ತುಗಳ ಸಾರವೇ ಭಗವದ್ಗೀತೆ

ಓಂ ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೆ ಮಹಾಭಾರತಂ| ಅದ್ವೈತಾಮೃತ ವರ್ಷಿಣೀಂ ಭಗವತೀಂ ಅಷ್ಟಾದಶಾದ್ಯಾಯನೀಂ ಅಂಬತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್|| ಮಾರ್ಗಶಿರಮಾಸದ ಶುಕ್ಲ ದಶಮಿ ಮತ್ತು ಏಕಾದಶಿ ಸೇರಿದ ದಿನ ಶ್ರೀ ಕೃಷ್ಣನು ಅರ್ಜುನನಿಗೆ ಭಗವದ್ಗೀತೆಯನ್ನು ಬೋಧಿಸಿದನೆಂಬ...

Read More

6-7 ವರ್ಷಗಳಲ್ಲಿ ಮಹತ್ತರವಾದ ಬದಲಾವಣೆ ಕಂಡಿದೆ ರೈಲ್ವೆ

ಭಾರತೀಯ ರೈಲ್ವೆ 16 ಏಪ್ರಿಲ್ 1853 ರಂದು ಅಸ್ತಿತ್ವಕ್ಕೆ ಬಂದಿತು, ಕೋಟ್ಯಾನು ಕೋಟಿ ಜನರನ್ನು ಭಾರತೀಯ ರೈಲ್ವೆ ಹೊತ್ತೊಯ್ದಿದೆ. ಭಾರತೀಯ ರೈಲ್ವೆ ಹಾಗೂ ಭಾರತೀಯ ಅಂಚೆ ಇವೆರಡರ ಸೇವೆ ಅವಿಸ್ಮರಣೀಯ ಹಾಗೂ ಅನಂತ. ಸುಮಾರು 7 ವರ್ಷಗಳ ಕೆಳಗೆ ಭಾರತೀಯ ರೈಲ್ವೆ...

Read More

 

Recent News

Back To Top