News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ತೊಟ್ಟಿಲು ತೂಗುವ ಕೈ ಗನ್ ಹಿಡಿಯಲಾರದೆ?

ಇತ್ತೀಚೆಗೆ ಲೋಕಸಭೆಯಲ್ಲಿ, ಭಾರತೀಯ ಸೈನ್ಯದಲ್ಲಿರುವ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದ ಸಂಖ್ಯೆಯನ್ನು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಬಿಡುಗಡೆ ಮಾಡಿದ ವಿಷಯ ಹಲವು ಬಗೆಯ ಜಿಜ್ಞಾಸೆಗಳಿಗೆ ಕಾರಣವಾಗಿದೆ. ಜಿಜ್ಞಾಸೆಯಿರುವುದು ಸಚಿವರು ಬಿಡುಗಡೆ ಮಾಡಿದ ವಿವರಗಳ ಬಗ್ಗೆ ಅಲ್ಲ. ಆದರೆ ಸೈನ್ಯದಲ್ಲಿ...

Read More

ಮೋದಿ ವಿರೋಧಿಗಳಿಗೆ ದೊರಕಿದ ಬ್ರಹ್ಮಾಸ್ತ್ರ – ಹಾರ್ದಿಕ್ ಪಟೇಲ್ ಎಂಬ ಹೈದ!

ಗಾಂಧೀಜಿ, ಸರದಾರ್ ಪಟೇಲ್ ಹುಟ್ಟಿದ ಗುಜರಾತ್ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ಕಳೆದ 13 ವರ್ಷಗಳ ಕಾಲ ನರೇಂದ್ರ ಮೋದಿ ಅಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್ ಭಾರೀ ಸುದ್ದಿಯಲ್ಲಿತ್ತು. ಈಗಲೂ ಅದು ಸುದ್ದಿ ಮಾಡಿದೆ. ಆದರೆ ಈಗ ಸುದ್ದಿಯಾಗಿರುವುದು ಒಂದು ಆಶ್ಚರ್ಯಕರ ಬೆಳವಣಿಗೆಯ...

Read More

ಭಾರತ – ಅರಬ್ ಮೈತ್ರಿಗೆ ಹೊಸ ಭಾಷ್ಯ : ಕಬ್ಬಿಣ ಕಾದಾಗಲೇ ಹೊಡೆವ ಮೋದಿ ಚಾಣಾಕ್ಷತೆ

ಪ್ರಧಾನಿ ನರೇಂದ್ರ ಮೋದಿ ಅವರು ತೈಲ ಸಂಪತ್ತಿನಿಂದ ತುಂಬಿ ತುಳುಕುತ್ತಿರುವ ಯುಎಇ (ಸಂಯುಕ್ತ ಅರಬ್ ಸಂಸ್ಥಾನಗಳು)ಗೆ ಎರಡು ದಿನಗಳ ಭೇಟಿ ನೀಡಿ, ಭಾರತ-ಅರಬ್ ಮೈತ್ರಿಗೆ ಹೊಸ ಭಾಷ್ಯ ಬರೆದಿದ್ದಾರೆ. 34 ವರ್ಷಗಳ ನಂತರ ಕೊಲ್ಲಿ ರಾಷ್ಟ್ರಕ್ಕೆ ಭಾರತದ ಪ್ರಧಾನಿಯೊಬ್ಬರು ನೀಡಿದ ಭೇಟಿ...

Read More

ಕಬಡ್ಡಿಗೂ ಬಂತು ಕಾರ್ಪೋರೇಟ್ ಯೋಗ ; ಕಬಡ್ಡಿ ಆಟಕ್ಕೆ ಜೀವ ತುಂಬಿದ್ದು ಮಾತ್ರ ಆರೆಸ್ಸೆಸ್!

ಕ್ರಿಕೆಟ್ ಆಟದ ಗುಂಗಿನ ನಡುವೆ ದೇಸಿ ಕ್ರೀಡೆ ಕಬಡ್ಡಿ ಕಳೆದೇ ಹೋಗಿತ್ತು. ಆದರೆ ಕಬಡ್ಡಿ ಕೂಡ ಇಷ್ಟು ಜೋರಾಗಿ ಸದ್ದು ಮಾಡಬಲ್ಲದು ಎಂದು ಯಾರೂ ಊಹಿಸಿರಲಿಲ್ಲ. ಅಸಲಿಗೆ ಕಬಡ್ಡಿಗೆ ಒಂದು ಲೀಗ್ ಬರಬಹುದು ಎಂಬ ಆಲೋಚನೆ ಕೂಡ ಯಾರ ಮನದಲ್ಲೂ ಸುಳಿದಿರಲಿಲ್ಲ....

Read More

ಪ್ರಗತಿಪರರ ವಕಾಲತ್ತು ಇನ್ನು ನವೀದ್ ಪರ!

ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಯಾಕೂಬ್ ಮೆಮನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಿ ವಾರ ಕಳೆದರೂ ಆತನ ಗುಣಗಾನ ನಿಂತಿಲ್ಲ. ಕೆಲವು ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ಸೆಕ್ಯುಲರ್‌ವಾದಿಗಳಿಗೆ ಆತನದ್ದೇ ಚಿಂತೆ! ಅನ್ಯಾಯವಾಗಿ ಅವನನ್ನು ಗಲ್ಲಿಗೇರಿಸಲಾಯಿತೆಂಬ ಸೊಲ್ಲು ಈಗಲೂ ಈ ದೇಶದಲ್ಲಿ ಕೇಳಿಬರುತ್ತಿದೆ. ಯಾಕೂಬ್...

Read More

ಮಾ ತುಝೆ ಸಲಾಂ ಎಂದ ಕಲಾಂ

ಆ ವ್ಯಕ್ತಿ ನಿಧನರಾದಾಗ ಇಡೀ ದೇಶಕ್ಕೆ ದೇಶವೇ ಮಮ್ಮಲ ಮರುಗಿತ್ತು. ಶಾಲಾ ಮಕ್ಕಳು ಬಿಕ್ಕಿಬಿಕ್ಕಿ ಕಣ್ಣೀರು ಸುರಿಸಿದ್ದರು. ಆಟೋಚಾಲಕರು ತಮ್ಮ ಬಳಿ ಇದ್ದ ಅಲ್ಪಸ್ವಲ್ಪ ಹಣದಿಂದಲೇ ಅವರದೊಂದು ಫ್ಲೆಕ್ಸ್ ಮಾಡಿ, ನಾಲ್ಕು ರಸ್ತೆ ಸೇರುವ ಜಾಗದಲ್ಲಿ ಕಟ್ಟಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದರು....

Read More

ಯಾಕುಬ್‌ಗೆ ಗಲ್ಲು: ಇವರಿಗೇಕೆ ಸಂಕಟ?

ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 1993 ರ ಮುಂಬಯಿ ಸರಣಿ ಬಾಂಬ್ ಸ್ಫೋಟದ ಪ್ರಮುಖ ಅಪರಾಧಿ, ಉಗ್ರ ಯಾಕುಬ್ ಮೆಮನ್ ಗಲ್ಲು ಶಿಕ್ಷೆಯ ಬಗ್ಗೆಯೇ ಈಗ ನಾನಾ ಬಗೆಯ ಚರ್ಚೆ. ಆತನಿಗೆ ಗಲ್ಲು ಶಿಕ್ಷೆ ವಿಧಿಸಬಾರದೆಂದೂ ಜೀವಾವಧಿ ಶಿಕ್ಷೆಗೆ ಗುರಿಪಡಿಸಿದರೆ ಸಾಕೆಂದೂ ಕೆಲವು ಯಾಕುಬ್...

Read More

ಅನ್ನದಾತರ ಆತ್ಮಹತ್ಯೆ ಸರಣಿಗೆ ಕೊನೆ ಎಂದು?

ರಾಜ್ಯದಲ್ಲಿ ಕಳೆದ ಮೂರು ತಿಂಗಳ ಅವಧಿಯಲ್ಲಿ 89 ರೈತರು ಆತ್ಮಹತ್ಯೆಗೆ ಶರಣಾಗಿರುವ ವಿದ್ಯಮಾನ ಆಡಳಿತಸೂತ್ರ ಹಿಡಿದವರಲ್ಲಿ ಕಿಂಚಿತ್ ಸಂಚಲನವನ್ನೂ ಮೂಡಿಸದಿರುವುದು ನಿಜಕ್ಕೂ ವಿಪರ್ಯಾಸ! ಇಷ್ಟೊಂದು ರೈತರು ಸಾವಿಗೆ ಶರಣಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಸಂತ್ರಸ್ತರ ಕುಟುಂಬಕ್ಕೆ ಸಾಂತ್ವನ ಹೇಳುವುದಕ್ಕೆ...

Read More

ನ್ಯಾಯದಾನ ಮಾಡಬೇಕಾದವರೇ ಕಟಕಟೆಯಲ್ಲಿ !

ಬೇರೆ ಯಾರೇ ಆಗಿದ್ದರೂ ಈ ವೇಳೆಗೆ ನೈತಿಕತೆಯ ಹೊಣೆ ಹೊತ್ತು ರಾಜೀನಾಮೆ ಎಸೆದು ಮನೆಗೆ ಹೋಗುತ್ತಿದ್ದರು. ಜನಪರ ಸಂಘಟನೆಗಳ ಪ್ರತಿಭಟನೆ, ರಾಜ್ಯ ವಕೀಲರ ಪರಿಷತ್‌ನ ತೀವ್ರ ಆಂದೋಲನ, ಅತ್ತ ವಿಧಾನಸಭೆಯ ಉಭಯ ಸದನಗಳಲ್ಲೂ ಸದಸ್ಯರಿಂದ ರಾಜೀನಾಮೆಗೆ ಆಗ್ರಹ, ವಿಪಕ್ಷಗಳಾದ ಬಿಜೆಪಿ, ಜೆಡಿಎಸ್‌ಗಳಿಂದ...

Read More

ಅನ್ನದಾತನಿಗೆ ಇದಕ್ಕಿಂತ ಘೋರ ಅವಮಾನ ಯಾವುದು?

ರಾಜ್ಯದಲ್ಲಿ ರೈತರು ಸಾಲುಸಾಲಾಗಿ ಈಗ ಆತ್ಮಹತ್ಯೆಗೆ ಶರಣಾಗುತ್ತಿರುವ ವಿದ್ಯಮಾನ ಅತ್ಯಂತ ಹೃದಯವಿದ್ರಾವಕ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ನೆಲೋಗಿಯ ರೈತ ರತನ್ ಚಂದ್ ಕಿಶನ್ ಸಿಂಗ್ ಪಾಗಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಜೇವರ್ಗಿಯ ಇನ್ನೊಬ್ಬ ರೈತ ಮಹಿಳೆ ಸಾಲದ ಬವಣೆಯಿಂದ...

Read More

Recent News

Back To Top