Date : Monday, 22-06-2015
ದಾನಪ್ಪ ಒಣರೊಟ್ಟಿ, ಅಯ್ಯಪ್ಪ ಅರಕಾಲಚೆಟ್ಟಿ, ನಾರಾಯಣಪ್ಪ ಉಣಚಗಿ, ಶಂಕರ ರೂಡಗಿ, ಬಸೆಟ್ಟೆಪ್ಪಾ ಮುರನಾಳ, ಡೀಕಣ್ಣ ಕಂಠಿ, ರಂಗಪ್ಪ ಶೇಬಿನಕಟ್ಟಿ , ಹನಮಂತ ಕಂದಗಲ್ಲ… ಇವರೆಲ್ಲ ಯಾರೋ ಶ್ರೀಸಾಮಾನ್ಯರಿರಬಹುದೆಂದು ನಿಮಗನಿಸಬಹುದು. ಆದರೆ ಇವರೆಲ್ಲ 1975 ರ ತುರ್ತುಪರಿಸ್ಥಿತಿಯಲ್ಲಿ ಪ್ರಜಾತಂತ್ರದ ರಕ್ಷಣೆಗಾಗಿ ಹೋರಾಡಿ ಜೈಲು ಸೇರಿದವರು...
Date : Monday, 15-06-2015
ಹಿಂದು ಸಂಸ್ಕೃತಿಯ ಕೊಡುಗೆಯಾಗಿರುವ ಭಾರತೀಯ ಮೂಲದ ಯೋಗಕ್ಕೆ ಈಗ ಶುಕ್ರದೆಸೆ. ಜೂ. 21ರಂದು `ಅಂತಾರಾಷ್ಟ್ರೀಯ ಯೋಗ ದಿನ’ ಎಂದು ವಿಶ್ವಸಂಸ್ಥೆ ಘೋಷಿಸಿರುವುದೇ ಇದಕ್ಕೆ ಹಿನ್ನೆಲೆ. ಯೋಗಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ತಂದುಕೊಡಲು ಶ್ರಮಿಸಿದವರು ಸಾಕಷ್ಟು ಮಂದಿ. ಈ ಹಿಂದೆ ಕೂಡ ಯೋಗದಿನ ಅಂತಾರಾಷ್ಟ್ರೀಯ ಮಟ್ಟದಲ್ಲಿ...
Date : Monday, 08-06-2015
ಅಹಿಂದ ಪ್ರೇಮದ ಹಿಡನ್ ಅಜೆಂಡಾ ಇಟ್ಟುಕೊಂಡೇ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ಅಹಿಂದ ಅಂಧಪ್ರೇಮದ ಪರಾಕಾಷ್ಠೆಗೆ ತಲುಪಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ, ಕಡುಬಡವರಿಗೆ ತಿಂಗಳಿಗೆ 30 ಕೆ.ಜಿ. ಅಕ್ಕಿಯನ್ನು ಒಂದು ರೂ. ದರದಲ್ಲಿ ಹಂಚಿದರು. ತನ್ಮೂಲಕ ದುಡಿದು ತಿನ್ನುವ ಮಂದಿಯನ್ನು ಶುದ್ಧ...
Date : Monday, 01-06-2015
ನಮ್ಮ ನಂಬಿಕೆಗಳೇ ತಲೆಕೆಳಗಾದರೆ, ನಾವು ನಂಬಿದವರೇ ನಮಗೆ ಕೈಕೊಟ್ಟರೆ ಏನಾಗಬಹುದು? ಈಗ ಆಗಿರುವುದು ಅದೇ. ಈಚೆಗೆ ಗೋವಾದ ಮುಖ್ಯಮಂತ್ರಿ ಲಕ್ಷ್ಮೀಕಾಂತ್ ಪಾರ್ಸೆಕರ್ ಒಂದು ಹೇಳಿಕೆ ನೀಡಿದ್ದರು: `ಗೋವಾದಲ್ಲಿ ಗೋಹತ್ಯೆ ನಿಷೇಧವನ್ನು ಜಾರಿಗೊಳಿಸುವುದಿಲ್ಲ. ಏಕೆಂದರೆ ಈ ರಾಜ್ಯದಲ್ಲಿ ಶೇ. 40 ಮಂದಿಯ ಆಹಾರ ಗೋಮಾಂಸ....
Date : Monday, 25-05-2015
ಇತ್ತೀಚೆಗೆ ಹುಬ್ಬಳ್ಳಿ ನ್ಯಾಯಾಲಯವು ದಕ್ಷಿಣ ಭಾರತದ ನಾನಾ ಕಡೆ ಬಾಂಬ್ ಸ್ಫೋಟಿಸುವ ಸಂಚು ರೂಪಿಸಿದ ಆರೋಪದಡಿ ಸಿನಿ ಉಗ್ರರೆಂದು ಶಂಕಿಸಿ 2008 ರಲ್ಲಿ ಬಂಧಿತರಾಗಿದ್ದ 17 ಮಂದಿ ಮುಸ್ಲಿಂ ಯುವಕರನ್ನು ದೋಷಮುಕ್ತಿಗೊಳಿಸಿ ಬಿಡುಗಡೆ ಮಾಡಿತ್ತು. ಕೆಲವು ಮುಸ್ಲಿಂ ಒಡೆತನದ ಪತ್ರಿಕೆಗಳು ಅದನ್ನೇ ತಮ್ಮ...
Date : Monday, 11-05-2015
ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂಬ ಗಾದೆ ಈಗ ಸಾಕಷ್ಟು ಸವಕಲಾಗಿ ಹೋಗಿದೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇ ಬೇಕು ಎಂಬ ಮಾತು ಕೂಡ ಅಷ್ಟೇ ಕ್ಲೀಷೆಯಾಗಿದೆ. ಈ ಗಾದೆಯ ಜಾಗದಲ್ಲಿ ಹೊಸ ಗಾದೆ ಸೃಷ್ಟಿಸಬೇಕಾಗಿದೆ. ಉಪ್ಪು ತಿಂದವರು ನೀರು...
Date : Tuesday, 05-05-2015
ಆಪರೇಷನ್ ರಾಹತ್ ಅದೊಂದು ಅತೀ ಕ್ಲಿಷ್ಟಕರ ಸವಾಲಾಗಿತ್ತು. ಯುದ್ಧಪೀಡಿತ ಯೆಮೆನ್ ದೇಶದಿಂದ ಸಾವಿರಾರು ಜನ ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕರೆತರಬೇಕಾಗಿತ್ತು. ಯೆಮೆನ್‌ನಲ್ಲಾದರೋ ಹಿಂಸಾಚಾರದ ರುದ್ರನರ್ತನ. ಇರಾನ್ ಬೆಂಬಲಿತ ಶಿಯಾ ಬಂಡುಕೋರರು ಹಾಗೂ ಸೌದಿ ಅರೇಬಿಯಾ ನೇತೃತ್ವದ ಮಿತ್ರಪಡೆಗಳ ನಡುವಣ ಭಾರೀ ಯುದ್ಧ...
Date : Monday, 27-04-2015
ಬೆಂಗಳೂರಿನ ಸಾರಕ್ಕಿ ಕೆರೆಯ ಹೆಸರನ್ನು ಬೆಂಗಳೂರಿನ ನಿವಾಸಿಗಳೇ ನೆಟ್ಟಗೆ ಕೇಳಿರಲಿಲ್ಲ. ಆದರೆ ಈಗ ಅವರಷ್ಟೇ ಅಲ್ಲ, ಇಡೀ ರಾಜ್ಯದ ಜನತೆಯ ಕಿವಿಗಳಿಗೆ ಆ ಹೆಸರು ತಲುಪಿದೆ. ಸಾರಕ್ಕಿ ಕೆರೆಯ ಹೆಸರು ಮಾತ್ರವಲ್ಲ, ಸಾರಕ್ಕಿ ಕೆರೆ ಒತ್ತುವರಿ ಜಾಗದಲ್ಲಿ ಮನೆ ಕಟ್ಟಿಕೊಂಡು ಈಗ...
Date : Monday, 20-04-2015
`ನೀವು ನನಗೆ ರಕ್ತ ಕೊಡಿ. ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ’ ಎಂದ ಆ ಮಹಾಪುರುಷ ನೇತಾಜಿ ಸುಭಾಷ್‌ಚಂದ್ರ ಬೋಸ್ ಭಾರತ ಕಂಡ ಒಬ್ಬ ಅಪ್ರತಿಮ ಸ್ವಾತಂತ್ರ್ಯ ಸೇನಾನಿ. ನೇತಾಜಿಯವರ ಅಕಾಲಿಕ ಸಾವು ಇಂದಿಗೂ ನಿಗೂಢ. ಅವರ ಸಾವಿನ ಕುರಿತು ಒಬ್ಬೊಬ್ಬರು ಒಂದೊಂದು...
Date : Monday, 13-04-2015
ಹೊಸದಿಲ್ಲಿಯಲ್ಲಿ ಏ.4 ರಿಂದ ಏ.9 ರವರೆಗೆ ಸೇವಾಭಾರತಿ ಆಶ್ರಯದಲ್ಲಿ ‘ರಾಷ್ಟ್ರೀಯ ಸೇವಾಸಂಗಮ’ ಎಂಬ 3 ದಿನಗಳ ಬೃಹತ್ ಸಮಾವೇಶ ಜರುಗಿತು. ಸೇವಾಭಾರತಿ ಆರೆಸ್ಸೆಸ್ ಪ್ರೇರಿತ ಸೇವಾ ಚಟುವಟಿಕೆಗಳ ಒಂದು ಒಕ್ಕೂಟ ಸಂಸ್ಥೆ. ಆರೆಸ್ಸೆಸ್ ಬೇರೆ ಬೇರೆ ಹೆಸರಿನಲ್ಲಿ ದೇಶದಾದ್ಯಂತ ನಡೆಸುತ್ತಿರುವ ಸಾವಿರಾರು ಸೇವಾ...