News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಹಿಡನ್ ಕ್ಯಾಮೆರಾ: ಆರೋಪಿಗಳಿಗೆ ಜಾಮೀನು

ಪಣಜಿ: ಟ್ರಯಲ್ ರೂಮ್‌ನಲ್ಲಿ ಹಿಡನ್ ಕ್ಯಾಮೆರಾ ಅಳವಡಿಸಿದ ಆರೋಪಕ್ಕೆ ಗುರಿಯಾಗಿ ಬಂಧಿತರಾಗಿದ್ದ ಫ್ಯಾಬ್ ಇಂಡಿಯಾದ ನಾಲ್ವರು ಸಿಬ್ಬಂದಿಗಳಿಗೆ ಶನಿವಾರ ಜಾಮೀನು ಮಂಜೂರಾಗಿದೆ. ಕೇಂದ್ರ ಸಚಿವೆ ಸ್ಮೃತಿ ಇರಾನಿಯವರು ಇಲ್ಲಿ ಹಿಡನ್ ಕ್ಯಾಮೆರಾ ಇರುವುದನ್ನು ಪತ್ತೆಹಚ್ಚಿ ದೂರು ದಾಖಲು ಮಾಡಿದ್ದರು. ಆದರೆ ಇದು...

Read More

ದೇಶದ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಕಛೇರಿ

ಬೆಂಗಳೂರು: ದೇಶದ ಪ್ರತಿ ಜಿಲ್ಲೆಯಲ್ಲೂ ಬಿಜೆಪಿ ಕಛೇರಿಗಳನ್ನು ಸ್ಥಾಪಿಸುವುದು, ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸಲು ಕ್ರಮಕೈಗೊಳ್ಳುವುದು. ದೀನಾ ದಯಾಳ್‌ಜೀ ಉಪಾಧ್ಯಾಯ ಅವರ ಜನ್ಮವರ್ಷಾಚರಣೆ ಹಿನ್ನಲೆಯಲ್ಲಿ ಬಡವರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮುಂತಾದ ಹತ್ತು ಹಲವು ವಿಷಯಗಳಿಗೆ ಮಹತ್ವ ನೀಡಿದ್ದೇವೆ ಎಂದು ವಿತ್ತ...

Read More

ರಾಹುಲ್ ಎಲ್ಲಿಯೆಂದು ಷಾ ಅವರಿಗೆ ಗೊತ್ತಿಲ್ಲದಿದ್ದರೆ ಹೇಗೆ?

ಉಡುಪಿ: ರಾಹುಲ್ ಗಾಂಧಿ ಎಲ್ಲಿದ್ದಾರೆ ಎಂಬುದು ಪ್ರಧಾನಿಗೆ- ಬಿಜೆಪಿಯ ಅಧ್ಯಕ್ಷರಿಗೇ ಗೊತ್ತಿಲ್ಲ. ಹೀಗಿರುವಾಗ ಇವರೆಲ್ಲ ದೇಶವನ್ನು ಹೇಗೆ ಮುನ್ನಡೆಸುತ್ತಾರೆ ಎಂದು ಕೇಂದ್ರ ಮಾಜಿ ಸಚಿವ- ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ವ್ಯಂಗ್ಯವಾಡಿದರು. ಉಡುಪಿಯಲ್ಲಿ ಶನಿವಾರ ಮಾಧ್ಯಮಗಳ ಜೊತೆ ಮಾತನಾಡಿದ ಫೆರ್ನಾಂಡಿಸ್ ’ರಾಹುಲ್...

Read More

ತಂಬಾಕು ಎಚ್ಚರಿಕೆ ಸಂದೇಶ ಶೇ.65ಕ್ಕೆ ಏರಿಸಲು ಮೋದಿ ಸೂಚನೆ

ನವದೆಹಲಿ: ತಂಬಾಕು ಪದಾರ್ಥಗಳ ಪ್ಯಾಕೇಟ್ ಮೇಲಿರುವ ಚಿತ್ರಾತ್ಮಕ ಎಚ್ಚರಿಕೆಯ ಸಂದೇಶಗಳ ಗಾತ್ರವನ್ನು ಶೇ.65ರಷ್ಟು ಹೆಚ್ಚಿಸುವಂತೆ ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ತಂಬಾಕಿನ ಬಗ್ಗೆ ಬಿಜೆಪಿ ಸಂಸದರು ದಿನಕ್ಕೊಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸುತ್ತಿರುವ ಬೆನ್ನಲ್ಲೇ ಮೋದಿಯ ಈ...

Read More

ತೆಲಂಗಾಣ: ಎನ್‌ಕೌಂಟರ್‌ನಲ್ಲಿ ಇಬ್ಬರು ಸಿಮಿ ಉಗ್ರರ ಹತ್ಯೆ

ಹೈದರಾಬಾದ್: ಶುಕ್ರವಾರ ಮಧ್ಯರಾತ್ರಿ ತೆಲಂಗಾಣದ ನಲಗೊಂಡ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಸಿಮಿ ಉಗ್ರ ಸಂಘಟನೆಯ ಕಾರ್ಯಕರ್ತರು ಎನ್ನಲಾದ ಇಬ್ಬರು ಗ್ಯಾಂಗ್‌ಸ್ಟರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಮೃತರನ್ನು ಮೊಹಮ್ಮದ್ ಇಜಾಝುದ್ದೀನ್ ಮತ್ತು ಮೊಹಮ್ಮದ್ ಅಸ್ಲಾಂ ಎಂದು ಗುರುತಿಸಲಾಗಿದೆ, 2013ರಲ್ಲಿ ಮದ್ಯಪ್ರದೇಶದ ಜೈಲಿನಿಂದ...

Read More

ಮಲೇಷ್ಯಾ ಓಪನ್: ಸೆಮಿಫೈನಲ್‌ನಲ್ಲಿ ಮುಗ್ಗರಿಸಿದ ಸೈನಾ

ಕೌಲಾಲಂಪುರ: ಇತ್ತೀಚಿಗಷ್ಟೇ ನಂ.1 ಸ್ಥಾನವನ್ನು ಅಲಂಕರಿಸಿದ್ದ ಭಾರತದ ಖ್ಯಾತ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಮಲೇಷಿಯನ್ ಓಪನ್ ಸೂಪರ್ ಸಿರೀಸ್ ಪ್ರೀಮಿಯರ್‌ನ ಸೆಮಿಫೈನನಲ್ಲಿ ಮುಗ್ಗರಸಿದ್ದಾರೆ. ಇಂದು ಮಲೇಷ್ಯಾದ ಪುತ್ರ ಸ್ಟೇಡಿಯಂನಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಅವರು ಒಲಿಂಪಿಕ್ ಚಾಂಪಿಯನ್ ಚೀನಾದ ಲೀ ಕ್ಷೆರುಯಿ...

Read More

ಗುಡ್‌ಫ್ರೈಡೆ ವಿವಾದ: ಮೋದಿಗೆ ಕುರಿಯನ್ ಪತ್ರ

ನವದೆಹಲಿ: ಕ್ರೈಸ್ಥರ ಪವಿತ್ರ ದಿನ ’ಗುಡ್ ಫ್ರೈಡೆ’ ಸಂದರ್ಭದಲ್ಲಿ ದೇಶದ 24 ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮೂರು ದಿನಗಳ ಸಮಾವೇಶ ಕರೆದಿರುವುದಕ್ಕೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕುರಿಯನ್ ಜೋಸೆಫ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ...

Read More

4ನೇ ದಿನವೂ ಜಮ್ಮು-ಶ್ರೀನಗರ ಹೆದ್ದಾರಿ ಬಂದ್

ಜಮ್ಮು: ಸತತ ನಾಲ್ಕನೇ ದಿನವೂ ಜಮ್ಮು-ಶ್ರೀನಗರದ ಹೆದ್ದಾರಿ ಬಂದ್ ಆಗಿದ್ದು, ಸುಮಾರು 600ಕ್ಕೂ ಅಧಿಕ ಪ್ರಯಾಣಿಕ ವಾಹನಗಳು ದಾರಿ ಮಧ್ಯೆ ಸಿಕ್ಕಿ ಹಾಕಿಕೊಂಡಿವೆ. ವಿಪರೀತವಾಗಿ ಸುರಿಯುತ್ತಿರುವ ಮಳೆ ಮತ್ತು ಅಲ್ಲಲ್ಲಿ ಸಮಭವಿಸುತ್ತಿರುವ ಭೂಕುಸಿತಗಳ ಕಾರಣದಿಂದಾಗಿ ಹೆದ್ದಾರಿಯನ್ನು ಮುಚ್ಚಲಾಗಿದೆ. ಯಾವುದೇ ಹೊಸ ಟ್ರಾಫಿಕ್...

Read More

ಶವವಾಗಿ ಪತ್ತೆಯಾದ ಪರ್ವತಾರೋಹಿ ಮಸ್ತಾನ್ ಬಾಬು

ನವದೆಹಲಿ: ಕಳೆದ ಮಾ.24ರಿಂದ ನಾಪತ್ತೆಯಾಗಿದ್ದ ದೇಶದ ಖ್ಯಾತ ಪರ್ವತಾರೋಹಿ ಮಲ್ಲಿ ಮಸ್ತಾನ್ ಬಾಬು ಅವರ ಮೃತದೇಹ ದಕ್ಷಿಣ ಆಫ್ರಿಕಾದ ಆಂಡ್ಸ್ ಮೌಂಟೆನ್ಸ್‌ನಲ್ಲಿ ಪತ್ತೆಯಾಗಿದೆ. ಬಾಬು ದೇಶದ ಅತಿ ಪ್ರಮುಖ ಪರ್ವತಾರೋಹಿಯಾಗಿದ್ದು, ವಿಶ್ವದ ‘ಫಾಸ್ಟೆಸ್ಟ್ ಸೆವೆನ್ ಸಮಿತರ್’ ಎಂಬ ದಾಖಲೆ ನಿರ್ಮಿಸಿದ್ದರು.  2006ರಲ್ಲಿ...

Read More

ಇಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಕೊನೆಯ ದಿನ

ಬೆಂಗಳೂರು: ಬೆಂಗಳೂರಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಕಾರಿಣಿಯ ಎರಡನೇ ದಿನವಾದ ಇಂದು ಬಿಜೆಪಿ ಭೂಸ್ವಾಧೀನ ಮಸೂದೆಯ ಜಾರಿಯ ಬಗ್ಗೆ ರೂಪಿಸಬೇಕಾದ ಕಾರ್ಯತಂತ್ರಗಳ ಬಗ್ಗೆ ಹೆಚ್ಚಿನ ಗಮನ ನೀಡಲಿದೆ. ವಿರೋಧ ಪಕ್ಷಗಳು ಒಗ್ಗಟ್ಟಿನೊಂದಿಗೆ ಈ ಮಸೂದೆ ರಾಜ್ಯಸಭೆಯಲ್ಲಿ ಅಂಗೀಕಾರವಾಗುವುದನ್ನು ತಡೆದಿವೆ. ಅಲ್ಲದೇ ಅಂತಾರಾಷ್ಟ್ರೀಯ ವಿಷಯ...

Read More

Recent News

Back To Top