Date : Saturday, 22-08-2015
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಮಾತುಕತೆಯಲ್ಲಿ ಭಯೋತ್ಪಾದನೆ ಪ್ರಮುಖವಾದುದೇ ಹೊರತು ಕಾಶ್ಮೀರ ವಿಷಯ ಪ್ರಮುಖವಾದುದುಲ್ಲ, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರು ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಬಾರದು, ಆಗ ಮಾತ್ರ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ನಡೆಯಲು ಸಾಧ್ಯ ಎಂದು ವಿದೇಶಾಂಗ...
Date : Saturday, 22-08-2015
ಶ್ರೀನಗರ: ಕಾಶ್ಮೀರದಲ್ಲಿ ಶಾಲೆಯ ಬಳಿ ಶನಿವಾರ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಭದ್ರತಾ ಪಡೆಗಳ ಕಾರ್ಯದಿಂದಾಗಿ ಸ್ವಲ್ಪದರಲ್ಲೇ ತಪ್ಪಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಾಹಿಪೊರ ಗ್ರಾಮದ ಶಾಲೆಯ ಬಳಿ ಸುಧಾರಿತ ಸ್ಫೋಟಕವೊಂದನ್ನು ದುಷ್ಕರ್ಮಿಗಳು ಹೂತಿಟ್ಟಿದ್ದರು. ಇದನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಪತ್ತೆ...
Date : Saturday, 22-08-2015
ಭುವನೇಶ್ವರ: ತನ್ನ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಹಳ್ಳಿಗರ ಬದುಕು ರೂಪಿಸಿದ ಪಿ.ವಿ.ಭರತ್ ವಿನೀತ್ ಈಗ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಹಣದ ಹಿಂದೆ ಹೋಗದೆ ಸೇವೆಯ ಹಿಂದೆ ಹೋದ ಅವರು ಇಂದು ಆ ಹಳ್ಳಿ ಜನರ ಪಾಲಿಗೆ ಬದುಕು ನೀಡಿದ ಕರ್ಮಯೋಗಿ....
Date : Saturday, 22-08-2015
ಆಗ್ರಾ; 17 ಶತಮಾನ ಹಳೆಯ ತಾಜ್ ಮಹಲ್‌ನ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ 60 ಕೆಜಿ ತೂಕದ ಬ್ರಿಟಿಷರ ಕಾಲದ ದೀಪದ ಗೊಂಚಲು ಕೆಳಕ್ಕೆ ಬಿದ್ದು ಒಡೆದು ಹೋಗಿದೆ. ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಆರು ಅಡಿ ಎತ್ತರ...
Date : Saturday, 22-08-2015
ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುತ್ತಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಷಾನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ. ದೆಹಲಿಯಲ್ಲಿ ಭಾನುವಾರ ಮತ್ತು ಸೋಮವಾರ ಭಾರತ-ಪಾಕ್ ನಡುವೆ ರಾಷ್ಟ್ರೀಯ...
Date : Saturday, 22-08-2015
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಇದಕ್ಕೆ ಮತದಾನ ನಡೆಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮತವನ್ನೇ ಕ್ವಿಕರ್.ಕಾಮ್‌ನಲ್ಲಿ ಮಾರಾಟಕ್ಕಿಟ್ಟು ಬಿಟ್ಟಿದ್ದಾರೆ. ಜಾಗೃತಿ ಮೂಡಿಸುವುದಕ್ಕಾಗಿ ತನ್ನ ವೋಟನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು ಅವರು...
Date : Saturday, 22-08-2015
ಪಾಟ್ನಾ: ಚುನಾವಣೆ ಎದುರಿಸಲು ಸಜ್ಜಾಗಿರುವ ಬಿಹಾರದಲ್ಲಿ ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಆರ್‌ಜೆಡಿ ಮತ್ತು ಜೆಡಿಯುನ ಸುಮಾರು 12 ಶಾಸಕರು ಬಿಜೆಪಿ ಸೇರುವ ಹಾದಿಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ವಿರುದ್ಧ ಬಂಡಾಯವೆದ್ದಿರುವ ಜೆಡಿಯುನ ನಾಲ್ವರು ಹಾಲಿ...
Date : Saturday, 22-08-2015
ನವದೆಹಲಿ: ಶಾಲಾ ಶಿಕ್ಷಕರಿಗೆ ಅಭಿನಂದನೆಗಳನ್ನು ಸಲ್ಲಿಸಿ ಮಾನವ ಸಂಪನ್ಮೂಲ ಸಚಿವ ಸ್ಮೃತಿ ಇರಾನಿಯವರ ಹೆಸರಲ್ಲಿ ಸಿಬಿಎಸ್‌ಇ ಕಳುಹಿಸಿದ್ದ ಪತ್ರಗಳಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದ ಪರಿಣಾಮ ಶಿಕ್ಷಕರು ಮತ್ತು ಸಾಮಾಜಿಕ ಜಾಲತಾಣಗಳಿಂದ ಸಚಿವೆ ಸಾಕಷ್ಟು ನಿಂದನೆಗಳನ್ನು ಕೇಳಬೇಕಾಯಿತು. ಇದೀಗ ತನ್ನಿಂದಾದ ಪ್ರಮಾದಕ್ಕೆ ಸಿಬಿಎಸ್‌ಇ...
Date : Saturday, 22-08-2015
ನವದೆಹಲಿ: ಈ ತಿಂಗಳ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಆಗಸ್ಟ್ 30 ರಂದು ನಡೆಯಲಿದ್ದು, ಇದರಲ್ಲಿ ಹಂಚಿಕೊಳ್ಳಬೇಕಾದ ವಿಷಯದ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಜನತೆಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಮುಂದಿನ ಮನ್ ಕೀ ಬಾತ್‌ನಲ್ಲಿ...
Date : Saturday, 22-08-2015
ರಾಂಚಿ: 16 ವರ್ಷದ ಅಂಧ ಬಾಲಕಿ ತುಂಪಾ ಕುಮಾರಿ ಹಾಡಿದ ಬಾಲಿವುಡ್ ಗೀತೆ ‘ಸುನ್ ರಹಾ ಹೈ ನಾ ತೂ’ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು. ಈ ಸುಮಧುರ ಹಾಡಿಗಾಗಿ ಆಕೆ ಲಕ್ಷಗಟ್ಟಲೆ ಹಿಟ್ಸ್‌ಗಳನ್ನು ಪಡೆದುದು ಮಾತ್ರವಲ್ಲ, ಈ...