Date : Monday, 24-08-2015
ಮುಂಬಯಿ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಮುಂಬಯಿ ಷೇರು ಮಾರುಕಟ್ಟೆಯ ಸಂವೇದಿ ಸೂಚ್ಯಾಂಕ 1085 ಅಂಶಗಳಷ್ಟು ಮತ್ತು ನಿಫ್ಟಿ 8000 ಅಂಶಗಳಿಗಿಂತ ಕಡಿಮೆ ಮಟ್ಟದಲ್ಲಿ ಕುಸಿತ ಕಂಡಿದ್ದು, ಇದು ಸಾರ್ವಕಾಲಿಕ ದಾಖಲೆಯ ಕುಸಿತವಾಗಿದೆ. ಬಿಎಸ್‌ಇ ಪ್ರಸ್ತುತ 26,410 ಅಂಶಗಳಲ್ಲಿ ವ್ಯವಹಾರ ನಡೆಸುತ್ತಿದೆ. ಡಾಲರ್...
Date : Monday, 24-08-2015
ಡಮಾಸ್ಕಸ್: ಕ್ರೌರ್ಯದ ಎಲ್ಲೆಯನ್ನು ಮೀರಿರುವ ಇಸಿಸ್ ಉಗ್ರರು ಮುಗ್ಧ ಜನರ ರಕ್ತದೋಕುಳಿ ಹರಿಸುತ್ತಿರುವುದು ಮಾತ್ರವಲ್ಲದೇ ಸಿರಿಯಾ, ಇರಾಕ್‌ನಲ್ಲಿನ ಅತ್ಯಮೂಲ್ಯ ಪ್ರಾಚೀನ ಸ್ಮಾರಕಗಳನ್ನೂ ನಾಶಪಡಿಸುತ್ತಿದ್ದಾರೆ. ಭಾನುವಾರ ಇಸಿಸ್ ದುಷ್ಟರು ಸಿರಿಯಾದ ಪಲ್ಮಿರ ನಗರದಲ್ಲಿದ್ದ ಯುನೆಸ್ಕೋ ಪಟ್ಟಿಯಲ್ಲಿದ್ದ ೨ ಸಾವಿರ ವರ್ಷ ಪ್ರಾಚೀನ ದೇಗುಲ...
Date : Monday, 24-08-2015
ನವದೆಹಲಿ: ಏಕ ಶ್ರೇಣಿ, ಏಕ ಪಿಂಚಣಿ ಯೋಜನೆ ಜಾರಿಗೆ ಆಗ್ರಹಿಸಿ ಮಾಜಿ ಸೈನಿಕರು ನಡೆಸುತ್ತಿರುವ ಪ್ರತಿಭಟನೆ ಸರ್ಕಾರವನ್ನು ಇಕ್ಕಟ್ಟಿಗೆ ದೂಡಿದೆ. ಈ ನಡುವೆ ಮಾಜಿ ಸೇನಾ ಮುಖ್ಯಸ್ಥ ಮತ್ತು ಕೇಂದ್ರ ಸಚಿವ ವಿ.ಕೆ.ಸಿಂಗ್ ಅವರ ಪುತ್ರಿ ಕೂಡ ಮಾಜಿ ಸೈನಿಕರ ಪ್ರತಿಭಟನೆಗೆ...
Date : Monday, 24-08-2015
ಹೈದರಾಬಾದ್: ಆಂದ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ಸೋಮವಾರ ಮುಂಜಾನೆ ರೈಲೊಂದಕ್ಕೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಭಾರೀ ಅನಾಹುತ ಸಂಭವಿಸಿದ್ದು, ಐವರು ಮೃತರಾಗಿದ್ದಾರೆ. ಮೃತರಲ್ಲಿ ದೇವದುರ್ಗದ ಕಾಂಗ್ರೆಸ್ ಶಾಸಕ ವೆಂಕಟೇಶ್ ನಾಯಕ್ ಕೂಡ ಸೇರಿದ್ದಾರೆ. ಬೆಂಗಳೂರು-ನಂದೆದ್ ಎಕ್ಸ್‌ಪ್ರೆಸ್ ರೈಲಿಗೆ ಗ್ರೆನೈಟ್ ಹೊತ್ತೊಯ್ಯುತ್ತಿದ್ದ ಲಾರಿ...
Date : Saturday, 22-08-2015
ನವದೆಹಲಿ: ಭಾರತ ಮತ್ತು ಪಾಕಿಸ್ಥಾನದ ಮಾತುಕತೆಯಲ್ಲಿ ಭಯೋತ್ಪಾದನೆ ಪ್ರಮುಖವಾದುದೇ ಹೊರತು ಕಾಶ್ಮೀರ ವಿಷಯ ಪ್ರಮುಖವಾದುದುಲ್ಲ, ಪಾಕ್ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರು ಪ್ರತ್ಯೇಕತಾವಾದಿಗಳನ್ನು ಭೇಟಿಯಾಗಬಾರದು, ಆಗ ಮಾತ್ರ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ನಡೆಯಲು ಸಾಧ್ಯ ಎಂದು ವಿದೇಶಾಂಗ...
Date : Saturday, 22-08-2015
ಶ್ರೀನಗರ: ಕಾಶ್ಮೀರದಲ್ಲಿ ಶಾಲೆಯ ಬಳಿ ಶನಿವಾರ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ಭದ್ರತಾ ಪಡೆಗಳ ಕಾರ್ಯದಿಂದಾಗಿ ಸ್ವಲ್ಪದರಲ್ಲೇ ತಪ್ಪಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮಾಹಿಪೊರ ಗ್ರಾಮದ ಶಾಲೆಯ ಬಳಿ ಸುಧಾರಿತ ಸ್ಫೋಟಕವೊಂದನ್ನು ದುಷ್ಕರ್ಮಿಗಳು ಹೂತಿಟ್ಟಿದ್ದರು. ಇದನ್ನು ಭದ್ರತಾ ಪಡೆಯ ಸಿಬ್ಬಂದಿಗಳು ಪತ್ತೆ...
Date : Saturday, 22-08-2015
ಭುವನೇಶ್ವರ: ತನ್ನ ಐಟಿ ಉದ್ಯೋಗಕ್ಕೆ ವಿದಾಯ ಹೇಳಿ ಹಳ್ಳಿಗರ ಬದುಕು ರೂಪಿಸಿದ ಪಿ.ವಿ.ಭರತ್ ವಿನೀತ್ ಈಗ ಸಾಧಕರ ಸಾಲಿನಲ್ಲಿ ನಿಂತಿದ್ದಾರೆ. ಹಣದ ಹಿಂದೆ ಹೋಗದೆ ಸೇವೆಯ ಹಿಂದೆ ಹೋದ ಅವರು ಇಂದು ಆ ಹಳ್ಳಿ ಜನರ ಪಾಲಿಗೆ ಬದುಕು ನೀಡಿದ ಕರ್ಮಯೋಗಿ....
Date : Saturday, 22-08-2015
ಆಗ್ರಾ; 17 ಶತಮಾನ ಹಳೆಯ ತಾಜ್ ಮಹಲ್‌ನ ಪ್ರವೇಶ ದ್ವಾರದಲ್ಲಿ ಇಡಲಾಗಿದ್ದ 60 ಕೆಜಿ ತೂಕದ ಬ್ರಿಟಿಷರ ಕಾಲದ ದೀಪದ ಗೊಂಚಲು ಕೆಳಕ್ಕೆ ಬಿದ್ದು ಒಡೆದು ಹೋಗಿದೆ. ಭಾರತೀಯ ಪುರಾತತ್ವ ಇಲಾಖೆ ಈ ಬಗ್ಗೆ ತನಿಖೆಗೆ ಆದೇಶಿಸಿದೆ. ಆರು ಅಡಿ ಎತ್ತರ...
Date : Saturday, 22-08-2015
ನವದೆಹಲಿ: ಪಾಕಿಸ್ಥಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ಸತ್ರಾಝ್ ಅಜೀಜ್ ಅವರೊಂದಿಗೆ ಮಾತುಕತೆ ನಡೆಸಲು ದೆಹಲಿಗೆ ಆಗಮಿಸುತ್ತಿದ್ದ ಕಾಶ್ಮೀರದ ಪ್ರತ್ಯೇಕತಾವಾದಿ ನಾಯಕ ಶಬೀರ್ ಅಹ್ಮದ್ ಷಾನನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಶನಿವಾರ ಬಂಧಿಸಲಾಗಿದೆ. ದೆಹಲಿಯಲ್ಲಿ ಭಾನುವಾರ ಮತ್ತು ಸೋಮವಾರ ಭಾರತ-ಪಾಕ್ ನಡುವೆ ರಾಷ್ಟ್ರೀಯ...
Date : Saturday, 22-08-2015
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಗೆ ಶನಿವಾರ ಚುನಾವಣೆ ನಡೆಯುತ್ತಿದೆ. ಇದಕ್ಕೆ ಮತದಾನ ನಡೆಸಲು ಜನರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಆದರೆ ಇಲ್ಲೊಬ್ಬ ವೈದ್ಯ ತನ್ನ ಮತವನ್ನೇ ಕ್ವಿಕರ್.ಕಾಮ್‌ನಲ್ಲಿ ಮಾರಾಟಕ್ಕಿಟ್ಟು ಬಿಟ್ಟಿದ್ದಾರೆ. ಜಾಗೃತಿ ಮೂಡಿಸುವುದಕ್ಕಾಗಿ ತನ್ನ ವೋಟನ್ನು ಮಾರಾಟಕ್ಕಿಟ್ಟಿದ್ದೇನೆ ಎಂದು ಅವರು...