Date : Tuesday, 25-08-2015
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, ನೀವು ಸಹಕಾರ ನೀಡಿದರೆ ಎರಡು ವರ್ಷದಲ್ಲಿ ದೆಹಲಿಯನ್ನು ಹೊಳೆಯುವಂತೆ ಮಾಡುವುದಾಗಿ ಪ್ರಧಾನಿಗೆ ತಿಳಿಸಿರುವುದಾಗಿ ಹೇಳಿದ್ದಾರೆ. ‘ನಿಮ್ಮ...
Date : Tuesday, 25-08-2015
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ‘ಮೇಕ್ ಇನ್ ಇಂಡಿಯಾ’ ಯೋಜನೆಯಲ್ಲಿ ಭಾಗಿಯಾಗುವಂತೆ ನೀಡಿದ ಆಹ್ವಾನವನ್ನು ಸ್ವೀಕರಿಸಿರುವ ಚೀನಾದ ಅತಿದೊಡ್ಡ ಕಂಪನಿ ಲೆನೋವೊ ಗ್ರೂಪ್ ಲಿಮಿಟೆಡ್ ಭಾರತದಲ್ಲಿ ಸ್ಮಾರ್ಟ್‌ಫೋನ್ ಅಸೆಂಬ್ಲಿ ಯುನಿಟ್ ಸ್ಥಾಪಿಸುವುದಾಗಿ ಘೋಷಣೆ ಮಾಡಿದೆ. ಚೆನ್ನೈನಲ್ಲಿ ಈ ಯುನಿಟ್ ಸ್ಥಾಪಿಸಲು ಉದ್ದೇಶಿಸಲಾಗಿದ್ದು,...
Date : Tuesday, 25-08-2015
ಹೈದರಾಬಾದ್: ಪ್ರತಿನಿತ್ಯ ಹೈದರಾಬಾದ್‌ನತ್ತ ಕಾರು ಚಲಾಯಿಸುವ ಗಂಗಾಧರ್, ಅಲ್ಲಿ ಸುತ್ತಾಡಿ ರಸ್ತೆಯಲ್ಲಿ ಬಿದ್ದ ಹೊಂಡಗಳನ್ನು ಮುಚ್ಚುತ್ತಾರೆ. ಇದುವರೆಗೆ ಅವರು ಮುಚ್ಚಿದ ಹೊಂಡಗಳ ಸಂಖ್ಯೆ ಬರೋಬ್ಬರಿ 1,100. ಇದಕ್ಕಾಗಿ ಇವರು ಖರ್ಚು ಮಾಡಿದ್ದು ತಮ್ಮ ಪೆನ್ಶನ್ ಹಣವನ್ನು. 67 ವರ್ಷದ ನಿವೃತ್ತ ರೈಲ್ವೇ...
Date : Tuesday, 25-08-2015
ವಾರಣಾಸಿ: ಕಳ್ಳತನವಾಗಿದ್ದ 105 ವರ್ಷ ಹಳೆಯ ಶ್ರೀ ರಾಮಚರಿತಮಾನಸ ಉರ್ದು ಪ್ರತಿನವದೆಹಲಿಯ ಚಿಂದಿ ಮಾರುಕಟ್ಟೆಯಲ್ಲಿ ಪತ್ತೆಯಾಗಿದೆ. 1910ರಲ್ಲಿ ಲಾಹೋರ್‌ನಲ್ಲಿ ಈ ರಾಮಚರಿತ ಮಾನಸವನ್ನು ಮುದ್ರಿಸಲಾಗಿತ್ತು, ಇದು ನವದೆಹಲಿಯ ಹೌಝ್ ಖಾಸ್ ಚಿಂದಿ ಮಾರುಕಟ್ಟೆಯಲ್ಲಿ ಇತರ ಹರಿದ ಪುಸ್ತಕಗಳ ರಾಶಿಯಲ್ಲಿ ಪತ್ತೆಯಾಗಿದೆ. ಈ...
Date : Tuesday, 25-08-2015
ನವದೆಹಲಿ: ಪಾಕಿಸ್ಥಾನದ ಗುಪ್ತಚರ ಸಂಸ್ಥೆ ಐಎಸ್‌ಐ ಮತ್ತು ಅಲ್ಲಿನ ಸೇನಾ ಬೆಂಬಲದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಒಟ್ಟು 17 ಉಗ್ರ ತರಬೇತಿ ಕೇಂದ್ರಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ವರದಿಯಾಗಿದೆ. ಅಲ್ಲದೇ ಇಲ್ಲಿ ತರಬೇತಿ ಪಡೆದಿರುವ 300 ಉಗ್ರರು ಭಾರತದೊಳಕ್ಕೆ ನುಸುಳಲು ಸಂಚು...
Date : Tuesday, 25-08-2015
ನವದೆಹಲಿ: ಅಡುಗೆ ಅನಿಲ ಗ್ರಾಹಕರ ಮನಸ್ಸು ಗೆಲ್ಲುವಲ್ಲಿ ಪ್ರಧಾನಿ ನರೇಂದ್ರ ಮೋದಿ ಯಶಸ್ವಿಯಾಗಿದ್ದಾರೆ. ಅವರ ಕರೆಗೆ ಓಗೊಟ್ಟು ನಿತ್ಯ ೩೦ ಸಾವಿರದಿಂದ 40 ಸಾವಿರ ಮನೆಗಳು ತಾವು ಪಡೆಯುತ್ತಿದ್ದ ಅನಿಲ ಸಬ್ಸಿಡಿಯನ್ನು ರದ್ದುಪಡಿಸುತ್ತಿವೆ. ಸರ್ಕಾರಿ ಸ್ವಾಮ್ಯದ ಇಂಧನ ಕಂಪನಿಗಳು ಕೂಡ ಮೋದಿಯವರ...
Date : Tuesday, 25-08-2015
ಬೆಂಗಳೂರು: ಬಿಬಿಎಂಪಿಗೆ ನಡೆದ ಚುನಾವಣೆಯ ಮತಯೆಣಿಕೆ ಕಾರ್ಯ ಮಂಗಳವಾರ ಬೆಳಿಗ್ಗೆಯಿಂದ ಆರಂಭವಾಗಿದ್ದು, 1,121 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಒಟ್ಟು 198 ಕಾರ್ಪೊರೇಶನ್ ವಾರ್ಡ್‌ಗಳಿವೆ. ಇದರಲ್ಲಿ ಒಂದು ವಾರ್ಡ್‌ಗೆ ಬಿಜೆಪಿ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹೀಗಾಗಿ ಇನ್ನುಳಿದ 197 ವಾರ್ಡ್‌ಗಳ ಮತೆಣಿಕೆ ನಡೆಯುತ್ತಿದೆ....
Date : Monday, 24-08-2015
ಶ್ರೀನಗರ: ಭಾರತೀಯ ವಾಯುಪಡೆಗೆ ಸೇರಿದ ಮಿಗ್ 21 ಯುದ್ಧ ವಿಮಾನ ಸೋಮವಾರ ಜಮ್ಮು ಕಾಶ್ಮೀರದ ಬದ್ಗಾಮ್ ಜಿಲ್ಲೆಯಲ್ಲಿ ಪತನಕ್ಕೀಡಾಗಿದೆ. ಪೈಲೆಟ್ ಪಾರಾಗಿದ್ದಾರೆ. ನಿತ್ಯದ ತರಬೇತಿಯಲ್ಲಿ ತೊಡಗಿದ್ದ ವೇಳೆ ಇದು ಬದ್ಗಾಮ್‌ನ ಸೊಯಬಾಗ್‌ನಲ್ಲಿ ಪತನಗೊಂಡಿತು ಎಂದು ವಾಯುಸೇನೆಯ ಮೂಲಗಳು ತಿಳಿಸಿವೆ. ಪೈಲೆಟ್‌ಗೆ ಘಟನೆಯಲ್ಲಿ...
Date : Monday, 24-08-2015
ದುಬೈ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಬೆಂಬಲ ನೀಡಿದ ಹಿನ್ನಲೆಯಲ್ಲಿ ಶ್ಲಾಘನೆಯ ಸೂಚಕವಾಗಿ ಪ್ರಧಾನಿ ನರೇಂದ್ರ ಮೋದಿಯವರು ಖತಾರ್‌ನ ಎಮಿರ್(ರಾಜ)ಗೆ ಪೋಸ್ಟಲ್ ಸ್ಟ್ಯಾಂಪ್ ಮತ್ತು ನಾಣ್ಯಗಳ ಸೆಟ್ಟನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಖತಾರ್‌ನಲ್ಲಿನ ಭಾರತೀಯ ರಾಯಭಾರಿ ಸಂಜೀವ್ ಅರೋರ ಅವರು ಈ ಸೆಟ್ ಮತ್ತು...
Date : Monday, 24-08-2015
ನವದೆಹಲಿ: ಜಮ್ಮು ಕಾಶ್ಮೀರದ ಉಧಮ್‌ಪುರದಲ್ಲಿ ದಾಳಿ ನಡೆಸಿದ ಪಾಕಿಸ್ಥಾನ ಮೂಲದ ಉಗ್ರ ಮೊಹಮ್ಮದ್ ಯಾಕೂಬ್ ನಾವೇದ್ ಭಾರತೀಯ ಪಡೆಗಳ ಕೈಗೆ ಜೀವಂತವಾಗಿ ಸಿಕ್ಕಿಬಿದ್ದಿದ್ದಾನೆ, ಇದರಿಂದ ತನ್ನ ನಿಜ ಬಣ್ಣ ಬಯಲಾಗುತ್ತದೆ ಎಂದು ಆತಂಕಗೊಂಡಿರುವ ಪಾಕಿಸ್ಥಾನ ಸಾಕ್ಷಿಗಳನ್ನು ನಾಶ ಪಡಿಸುವ ಕಾರ್ಯಕ್ಕೆ ಮುಂದಾಗಿದೆಯೇ...