Date : Tuesday, 26-07-2016
ದಿಬ್ರುಗಢ: ಅಸ್ಸಾಂನ 18 ಜಿಲ್ಲೆಗಳಲ್ಲಿ ಪ್ರವಾಹ ಭೀತಿ ತಲೆದೋರಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಅಸ್ಸಾಂನಲ್ಲಿ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆ ಇಂದಿಗೂ ಮುಂದುವರೆದಿದ್ದು, ದಿಬ್ರುಗಢ ಸೇರಿದಂತೆ ಅಸ್ಸಾಂನ 18 ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿದೆ. ಪ್ರವಾಹದ ಭೀತಿ ಎದುರಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ....
Date : Tuesday, 26-07-2016
ಶ್ರೀನಗರ: ಕಾಶ್ಮೀರದ ಕುಪ್ವಾರ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ನಾಲ್ವರು ಉಗ್ರರು ಹತರಾಗಿದ್ದು, ಒಬ್ಬನನ್ನು ಸೆರೆಹಿಡಿಯಲಾಗಿದೆ. ಮಂಗಳವಾರ ಬೆಳಗ್ಗೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನೌಗಾಮ್ನಲ್ಲಿ ನಡೆದ ತೀವ್ರವಾದ ಗುಂಡಿನ ಚಕಮಕಿಯಲ್ಲಿ ನಾಲ್ವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ. ಒಬ್ಬನನ್ನು ಸೆರೆಹಿಡಿಯಲಾಗಿದೆ....
Date : Tuesday, 26-07-2016
ಮುಂಬೈ : ಉಗ್ರ ಸಂಘಟನೆಯಾದ ಇಸಿಸ್‌ನ ಎಲ್ಲಾ ಚಟುವಟಿಕೆ ಹಾಗೂ ಸಿದ್ಧಾಂತಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುವ 270 ವೆಬ್‌ಸೈಟ್‌ಗಳನ್ನು ಮಹಾರಾಷ್ಟ್ರ ಭಯೋತ್ಪಾದನಾ ವಿರೋಧಿ ದಳ (ಎಟಿಎಸ್) ಪತ್ತೆ ಹಚ್ಚಿದ್ದು, ಇದನ್ನು ನಿಷೇಧಿಸುವಂತೆ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಇಸಿಸ್ ಚಟುವಟಿಕೆ ಸಿದ್ಧಾಂತಗಳ ಬಗ್ಗೆ ಇರುವ...
Date : Tuesday, 26-07-2016
ನವದೆಹಲಿ : ಕಾಶ್ಮೀರದಲ್ಲಿ ಭದ್ರತಾ ಪಡೆಗಳು ರಬ್ಬರ್ ಪೆಲೆಟ್‌ಗಳನ್ನು ಬಳಕೆ ಮಾಡುತ್ತಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪಾಕಿಸ್ಥಾನ ಈ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರ ವಿರುದ್ಧವಾಗಿ ಪಾಕಿಸ್ಥಾನ ಮೂಲದ ನೆವರ್ ಫರ್‌ಗೆಟ್ ಪಾಕಿಸ್ಥಾನ್ ಎಂಬ ಸಂಸ್ಥೆಯು ಆನ್‌ಲೈನ್ ಕ್ಯಾಂಪೇನ್...
Date : Tuesday, 26-07-2016
ಮುಂಬೈ : ರಿಲಾಯನ್ಸ್ ಮುಖಂಡ ಮುಖೇಶ್ ಅಂಬಾನಿ ಅವರಿಗೆ ‘ಝೆಡ್’ ಕೆಟಗರಿ ಭದ್ರತೆ ನೀಡಿದ ಬಳಿಕ ಇದೀಗ ಅವರ ಪತ್ನಿ ನೀತಾ ಅಂಬಾನಿಗೂ ಕೇಂದ್ರ ಸರ್ಕಾರ ಸಿಆರ್‌ಪಿಎಫ್ ಕಮಾಂಡೋಗಳನ್ನೊಳಗೊಂಡ ‘ವೈ’ ಕೆಟಗರಿ ಭದ್ರತೆಯನ್ನು ನೀಡಿದೆ. ನೀತಾ ಅವರು ಪ್ರಯಾಣಿಸುವ ಪ್ರತಿ ಕ್ಷಣವೂ...
Date : Tuesday, 26-07-2016
ನವದೆಹಲಿ : ಸರಕಾರದಿಂದ 1 ಕೋಟಿಗೂ ಅನುದಾನ, ವಿದೇಶದಿಂದ 10 ಲಕ್ಷ ದೇಣಿಗೆ ಸ್ವೀಕರಿಸುವ ಎನ್‌ಜಿಓಗಳು ಮತ್ತು ಅದರ ಅಧಿಕಾರಿಗಳನ್ನು ಇನ್ನು ಮುಂದೆ ಸಾರ್ವಜನಿಕರ ಸೇವಕರು ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇನ್ನು ಮುಂದೆ ಇಂತಹ ಎನ್‌ಜಿಓಗಳು ಮತ್ತು ಅದರ ಮುಖ್ಯಸ್ಥರುಗಳು ತಮ್ಮ ಹಾಗೂ ತಮ್ಮ...
Date : Tuesday, 26-07-2016
ನವದೆಹಲಿ : ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ ಭಾರತೀಯ ಸೈನಿಕರಿಗೆ ಗೌರವ ನಮನ ಸಲ್ಲಿಸಿದರು. ಟ್ವ್ವಿಟರ್‌ನಲ್ಲಿ ತನ್ನ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಮೋದಿ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ, ‘ಭಾರತಕ್ಕಾಗಿ ಕೊನೆಯುಸಿರುವವರೆಗೂ ಹೋರಾಡಿದ ಪ್ರತಿಯೊಬ್ಬ ಯೋಧನಿಗೂ ನನ್ನ...
Date : Tuesday, 26-07-2016
ಟೋಕಿಯೋ : ಚಾಕು ವೆಲ್ಡಿಂಗ್ ಮಾಡುವ ವ್ಯಕ್ತಿಯೊಬ್ಬ ಮಾನಸಿಕ ಅಸ್ವಸ್ಥರ ಕೇಂದ್ರಕ್ಕೆ ತೆರಳಿ 19 ಮಂದಿಯನ್ನು ಕೊಚ್ಚಿ ಕೊಲೆ ಮಾಡಿದ ಘಟನೆ ಜಪಾನಿನ ಟೋಕಿಯೋ ಸಮೀಪದ ಸಾಗಮಿಹಾರ ಪ್ರದೇಶದಲ್ಲಿ ನಡೆದಿದೆ. ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಇವರಲ್ಲಿ ೨೦ ಮಂದಿಯ ಸ್ಥಿತಿ ತೀರಾ ಗಂಭೀರವಾಗಿದೆ....
Date : Tuesday, 26-07-2016
ನವದೆಹಲಿ : ರಾಷ್ಟ್ರಪತಿಯಾಗಿ ನಾಲ್ಕು ವರ್ಷ ಪೂರೈಸಿದ ಪ್ರಣಬ್ ಮುಖರ್ಜಿ ಅವರ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಶ್ಲಾಘನೆಗಳ ಮಹಾಪೂರ ಹರಿಸಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಎರಡನೇ ಹಂತದ ಮ್ಯೂಸಿಯಂ ಉದ್ಘಾಟಿಸಿ ಮಾತನಾಡಿದ ಅವರು ಪ್ರಣಬ್ ಮುಖರ್ಜಿ ಅವರನ್ನು ತನ್ನ ಪೋಷಕ ಹಾಗೂ...
Date : Saturday, 23-07-2016
ಮಂಗಳೂರು: ಬದುಕಿನಲ್ಲಿ ಯಶಸ್ಸು ಕಾಣಬೇಕಾದರೆ ನಮ್ಮೊಂದಿಗೆ ನಾವೇ ಸ್ಪರ್ಧೆಯೊಡ್ಡಿ ಮುನ್ನಡೆಯಬೇಕು. ಅನ್ಯರನ್ನು ದೂಷಿಸದ ಆರೋಗ್ಯಕರ ಸ್ಪರ್ಧೆ ನಮ್ಮದಾಗಬೇಕು. ಆಗ ಬದುಕು ಹಸನಾಗಲು ಸಾಧ್ಯ ಎಂದು ಮಣಿಪಾಲ ವಿಶ್ವವಿದ್ಯಾನಿಲಯದ ಮಾಜಿ ಕುಲಪತಿ ಡಾ.ಬಿ.ಎಂ.ಹೆಗ್ಡೆ ಹೇಳಿದರು. ಕ್ರೀಡಾಭಾರತಿ ಮಂಗಳೂರು ವಿಭಾಗ ಹಾಗೂ ದ.ಕ.ಜಿಲ್ಲಾ ದೈಹಿಕ...